ENGLISH   |   KANNADA

Blog



ದಿನಾಂಕ;10.09.2017 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:11.09.2017 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 108       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ನಜರ್ ಬಾದ್ ಠಾಣೆ.

ಪಿರ್ಯಾದಿ ವಾಸು,#331, 07 ನೇ ಕ್ರಾಸ್, ಜೆ ಸಿ ನಗರ  ರವರು ನೀಡಿದ ದೂರೆಂದರೆ, ದಿ07/09/2017 ರಂದು ರಾತ್ರಿ 11-30 ಗಂಟೆಗೆ ಪಿರ್ಯಾದಿ ಮಗನಾದ ಆರೋಪಿ ದಯಾನಂದ ಪಿರ್ಯಾದಿ ಪತ್ನಿಗೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು ಸದರಿ ಆರೋಪಿ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು. 

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ವಿಜಯನಗರ ಠಾಣೆ.

ದಿ: 09-09-17 ರಂದು ಮಧ್ಯಾಹ್ನ 02-00 ಘಂಟೆಯಿಂದ ರಾತ್ರಿ 11-30 ಘಂಟೆಯ ನಡುವೆ ಫಿರ್ಯಾದಿ ರಾಜೇಶ್ ರವರ ಟಿವಿಎಸ್‌‌ ಸ್ಟಾರ್ ಸಿಟಿ ಬೈಕ್ ನಂ: ಕೆಎ 09 ಹೆಚ್‌‌ಎಫ್‌‌‌ 2019 ಅನ್ನು ಅವರ ಬೆಳವಾಡಿಯಲ್ಲಿರುವ ಮನೆಯ ಬಳಿ ಬೀಗ ಹಾಕಿ ನಿಲ್ಲಿಸಿದ್ದು ನಂತರ ನೋಡಲಾಗಿ  ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳತನವಾಗಿರುವ ಬೈಕನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರು.

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

02

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕ:-09/09/17 ರಂದು ರಾತ್ರಿ 10.30 ಗಂಟೆಯಲ್ಲಿ ಪಿರ್ಯಾದಿ ಮಹದೇಮ್ಮ ರವರ ತಾಯಿ ಪುಟ್ಟತಾಯಮ್ಮ ರವರು ಕ್ಯಾತಮಾರನಹಳ್ಳಿಯ ಯಲ್ಲಮ್ಮ ದೇವಸ್ಥಾನದ ಸರ್ಕಲ್ ನಲ್ಲಿ ನಡೆದುಕೊಂಡು ರಸ್ತೆ ದಾಟುತ್ತಿದ್ದ ವೇಳೆ ಕೆಎ.55.ಕೆ.7394 ನಂಬರಿನ ಹೊಂಡಾ ಆಕ್ಟೀವಾ ಅನ್ನು ಅದರ ಸವಾರ ತುಂಬಾ ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಪುಟ್ಟತಾಯಮ್ಮ ರವರಿಗೆ ಡಿಕ್ಕಿ ಮಾಡಿದ ಪರಿಣಾಮ ರಸ್ತೆಯ ಮೇಲೆ ಬಿದ್ದು ಎರಡೂ ಕಾಲುಗಳಿಗೆ ಪೆಟ್ಟಾಗಿದ್ದವರನ್ನು ಚಿಕಿತ್ಸೆಗೆ ಕೆ.ಆರ್.ಆಸ್ಪತ್ರೆಗೆ ಸೇರಿಸಿದ್ದು, ಡಿಕ್ಕಿ ಮಾಡಿ ವಾಹನವನ್ನ ಸ್ಥಳದಲ್ಲೇ ಬಿಟ್ಟು ಹೊರಟು ಹೋದ ಸವಾರನ ಮೇಲೆ ಕಾನೂನು ಕ್ರಮಕೈಗೊಳ್ಳಬೇಕೆಂದು ನೀಡಿದ ದೂರು.

ವಿ ವಿ ಪುರಂ ಸಂಚಾರ ಠಾಣೆ.

ದಿನಾಂಕ: 10-09-2017 ಮದ್ಯಾಹ್ನ 02-45 ಗಂಟೆ ಸಮಯದಲ್ಲಿ ರಂದು ಪಿರ್ಯಾದಿ ಮಂಜುನಾಥ ರವರ ಅಕ್ಕನ ಮಗ ಮಧು 18 ವರ್ಷ ಇವನು ಬೈಸಿಕಲ್ ಚಾಲನೆ ಮಾಡಿಕೊಂಡು ರಾಣೆ ಮದ್ರಾಸ್ ಪ್ಯಾಕ್ಟರಿ ರಸ್ತೆಯಲ್ಲಿ ಕೂರ್ಗಳ್ಳಿ ಕಡೆಯಿಂದ ರಿಂಗ್ ರಸ್ತೆ ಕಡೆಗೆ ಬರುತ್ತಿದ್ದಾಗ ಅವನ ಹಿಂದೆ ಬಂದ ಕ್ಯಾಂಟರ್ ವಾಹನ ನಂ.ಕೆಎ-42, 4145 ರ ಚಾಲಕ ಅತಿವೇಗ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿ ರಾಣೆ ಮದ್ರಾಸ್ ಪ್ಯಾಕ್ಟರಿ ಗೇಟ್ ಮುಂಭಾಗದ ರಸ್ತೆ ಜಂಕ್ಷನ್ ನಲ್ಲಿ ತನ್ನ ಎಡ ಭಾಗದ ರಸ್ತೆ ಕಡೆಗೆ ಹೋಗಲು ಮಧು ಚಾಲನೆ ಮಾಡುತ್ತಿದ್ದ ಬೈಸಿಕಲ್ ಗೆ ಬಲಭಾಗದಿಂದ ಓವರ್ ಟೇಕ್ ಮಾಡಿ ಏಕಾಏಕಿ ತನ್ನ ವಾಹನವನ್ನು ಎಡಕ್ಕೆ ತಿರುಗಿಸಿ ಸೈಕಲ್ ಗೆ ಡಿಕ್ಕಿ ಮಾಡಿದ ಪರಿಣಾಮ ಮಧು ಸೈಕಲ್ ಸಮೇತ ಕೆಳಕ್ಕೆ ಬಿದ್ದು ಅವನಿಗೆ ತಲೆ ಹಾಗೂ ದೇಹದ ಇತರೆ ಭಾಗಗಳಿಗೆ ತೀವ್ರವಾದ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಕೆ.ಆರ್.ಆಸ್ಪತ್ರೆಗೆ ಸಂಜೆ 05-45 ಗಂಟೆಯಲ್ಲಿ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಮಾರ್ಗ ಮದ್ಯದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿಸಿದ್ದು, ಈ ಅಪಘಾತಕ್ಕೆ ಕಾರಣನಾದ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                         MYSURU CITY TRAFFIC VIOLATION CASES

 

                                               DATE  :10-09-2017

SLNO

         HEADS

                    NO. OF CASES

DR

KR

NR

SN

VV

TOTAL

1

TOTAL NUMBER OF FTVRS

60

425

 

-

 

485

2

TOTAL NUMBER OF CRR'S

204

26

651

284

453

1,618

3

TOTAL FINE AMOUNT COLLECTED

23,800

3,800

73,900

29,000

58,100

188,600

4

POLICE NOTICE ISSUED

-

-

-

-

-

-

5

PARKING TAGS

-

-

-

-

-

-

6

FATAL

-

 

-

-

-

-

7

NON FATAL

-

 

-

1

1

2

8

INTERCEPTOR CASES

-

30

-

-

-

30

9

SUSPENSION OF D.L.

-

-

-

-

-

-

11

Sec 283 IPC CASES

-

-

-

-

-

-

12

Sec 353 IPC CASES

-

-

-

-

-

-

13

TOWING CASES

-

 

-

-

-

-



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®