ENGLISH   |   KANNADA

Blog



ದಿನಾಂಕ;11.09.2017 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:12.09.2017 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 117       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

02

ವಿದ್ಯಾರಣ್ಯಪುರಂ ಠಾಣೆ.

 ಪಿರ್ಯಾದಿ ಶ್ವೇತಾ, ಕನಕಗಿರಿ ರವರು ದಿನಾಂಕ 09-09-2017 ರಂದು ಮದ್ಯಾಹ್ನ 2-30 ರಿಂದ 3-00 ಗಂಟೆ ಸಮಯದಲ್ಲಿ ಚನ್ನಪಟ್ಟಣ ಪೊಲೀಸರು ಪಿರ್ಯಾದಿ ಮನೆಗೆ ಬಂದು ಪೊಲೀಸ್ ನೋಟೀಸ್ ಜಾರಿ ಮಾಡಿದ್ದು  ಜೊತೆಯಲ್ಲಿ ಯಶೋಧಮ್ಮ ಮತ್ತು ತಾಯಮ್ಮ ಸಹಾ ಬಂದಿದ್ದರು. ನಂತರ ಯಶೋಧ ಮತ್ತು ತಾಯಮ್ಮ ಇಬ್ಬರೂ ಬಂದು ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು. 

ಸರಸ್ವತಿಪುರಂ  ಠಾಣೆ.

ದಿ;11/09/2017 ರಂದು ಬೆಳಗ್ಗೆ 11-00 ಗಂಟೆಯಲ್ಲಿ ಪಿರ್ಯಾದಿ ಜಯಮ್ಮ ರವರು ಸರಸ್ವತಿಪುರಂ ನ ದೊಡ್ಡ ಮೋರಿ ಬಳಿ   ನಡೆದುಕೊಂಡು ಹೋಗುತ್ತಿದ್ದಾಗ ಪಿರ್ಯಾದಿಗೆ  ಪರಿಚಯವಿರುವ ಜಯಕೃಷ್ಣ ಮತ್ತು ಚಂದ್ರು ಎಂಬುವವರು ಹಳೆ ದ್ವೇಷದಿಂದ ಏಕಾಏಕಿ ಬಂದು ಅಡ್ಡಗಟ್ಟಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ವಿಜಯನಗರ ಠಾಣೆ.

ದಿ: 09-09-17 ರಂದು ಮಧ್ಯಾಹ್ನ 2-00 ಘಂಟೆಯಿಂದ ರಾತ್ರಿ 11-30 ಘಂಟೆಯ ನಡುವೆ ಫಿರ್ಯಾದಿ ರಾಜೇಶ್,#639, ಚಾಮುಂಡೇಶ್ವರಿ ನಗರ, ಬೆಳವಾಡಿ ರವರ ಟಿವಿಎಸ್‌‌ ಸ್ಟಾರ್ ಸಿಟಿ ಬೈಕ್ ನಂ: ಕೆಎ-09 ಹೆಚ್‌‌ಎಫ್‌‌‌-2019 ಅನ್ನು ಅವರ ಮನೆಯ ಬಳಿ ಬೀಗ ಹಾಕಿ ನಿಲ್ಲಿಸಿದ್ದನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳತನವಾಗಿರುವ ಬೈಕನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರು.

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

02

ಎನ್ ಆರ್ ಸಂಚಾರ ಠಾಣೆ.

ದಿನಾಂಕ:11/09/17 ರಂದು ಬೆಳಿಗ್ಗೆ ಸುಮಾರು 08.20 ಗಂಟೆಯಲ್ಲಿ ಪಿರ್ಯಾದಿ ಪ್ರಸಾದ್ ರವರ ತಂದೆ ಕಾಂತರಾಜು ರವರು ಸ್ಕೂಟರ್ ನಂಬರ್ KA-09V-5100 ನ್ನು ಚಾಲನೆ ಮಾಡಿಕೊಂಡು ಮೈಸೂರು-ಬೆಂಗಳೂರು ರಸ್ತೆಯಲ್ಲಿ ಎಲ್.ಐ.ಸಿ ಸರ್ಕಲ್ ಕಡೆಯಿಂದ ಒಡಿಪಿ ಕಡೆಗೆ ಸೆಂಟ್ ಫಿಲೋಮಿನಾ ಕಾಲೇಜು ಬಳಿ  ಹೋಗುತ್ತಿದ್ದಾಗ  ಇದೇ ವೇಳೆಗೆ ಕಾರ್ ನಂಬರ್ KA-09 MB-3998 ರ ಚಾಲಕಿ ಕಾರಿನ ಬಲಭಾಗದ ಡೋರನ್ನು ಏಕಾಏಕಿ ನಿರ್ಲಕ್ಷತೆಯಿಂದ ತೆಗೆದಾಗ ಸ್ಕೂಟರ್ ಸವಾರ ಕಾಂತರಾಜು ರವರಿಗೆ ಕಾರಿನ ಡೋರ್ ಗೆ ಡಿಕ್ಕಿಯಾಗಿ ಸ್ಕೂಟರ್ ಸಮೇತ ಕೆಳಕ್ಕೆ ಬಿದ್ದು ತಲೆಗೆ ಗಾಯವಾಗಿದ್ದವರನ್ನು ಅಲ್ಲಿದ್ದವರು ಎತ್ತಿ ಉಪಚರಿಸಿ ಚಿಕಿತ್ಸೆಗೆ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದು ಕಾರ್ ಚಾಲಕಿ ಅಪಘಾತ ನಡೆದ ಸ್ಥಳದಿಂದ ಹೊರಟು ಹೋಗಿದ್ದು ಈ ಅಪಘಾತಕ್ಕೆ ಕಾರಣನಾದ ಕಾರ್ ಚಾಲಕಿಯನ್ನು ಪತ್ತೆ ಮಾಡಿ  ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರು.

ವಿ ವಿ ಪುರಂ ಸಂಚಾರ ಠಾಣೆ.

ದಿನಾಂಕ;10/09/2017 ರಂದು ಬೆಳಿಗ್ಗೆ 10;30 ಗಂಟೆ ಸಮಯದಲ್ಲಿ ಪಿರ್ಯಾದಿ ಮಂಜು ಸಿ ರವರು ತನ್ನ HONDA SHINE ವಾಹನ ನಂ KA 09 HH 5115 ನ್ನು ಮೈಸೂರು-ಹುಣಸೂರು ರಸ್ತೆ ಹಿನ್ ಕಲ್ ಕಡೆಯಿಂದ ಗಂಗೋತ್ರಿ ಕಡೆಗೆ ಹೋಗಲು ಚದುರಂಗ ಸರ್ಕಲ್ ಬಳಿ ಬಂದು ಬಲಕ್ಕೆ ತಿರುಗಿಸಿ ಮುಕ್ಕಾಲು  ಬಾಗ ರಸ್ತೆಯನ್ನು ದಾಟಿ ಚಾಲನೆ ಮಾಡಿ ಕೊಂಡು ಹೋಗುತ್ತಿರುವಾಗ ಇದೆ ಸಮಯಕ್ಕೆ ಸಿಟಿ ಕಡೆಯಿಂದ   ಮೋಟಾರ್ ಸೈಕಲ್ ಸಂಖ್ಯೆ KA-09-HE-0658 ರ  ಚಾಲಕ ಅನಿಲ್ ಕುಮಾರ್ ಎಂಬುವವರು ಹಿನ್ ಕಲ್ ಕಡೆಗೆ ಹೋಗಲು ಅತಿ ವೇಗ ಹಾಗು  ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು  ಪಿರ್ಯಾದಿಯವರು ಚಾಲನೆ ಮಾಡುತ್ತಿದ್ದ ಸ್ಕೂಟರ್ ನ ಎಡ ಬಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ  ವಾಹನ ಸಮೇತ ಕೆಳಕ್ಕೆ ಬಿದ್ದು ಪರಿಣಾಮ ಪಿರ್ಯಾದಿಯವರ ಎಡಗೈಗೆ ಪೆಟ್ಟಾಗಿ ನಂತರ ಚಿಕಿತ್ಸೆಗೆ  ಡಿಕ್ಕಿ ಮಾಡಿದ ಚಾಲಕ ಮತ್ತು ಸ್ಥಳೀಯರು B M H ಆಸ್ಪತ್ರೆಗೆ ದಾಖಲಿಸಿದ್ದು ಸದರಿ ಸವಾರನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                              MYSURU CITY TRAFFIC VIOLATION CASES

 

                                              DATE  :11-09-2017

SLNO

            HEADS

                         NO. OF CASES

DR

KR

NR

SN

VV

TOTAL

1

TOTAL NUMBER OF FTVRS

165

317

444

-

-

926

2

TOTAL NUMBER OF CRR'S

649

738

747

534

726

3,394

3

TOTAL FINE AMOUNT COLLECTED

74,200

86,600

77,100

58,300

90,200

386,400

4

POLICE NOTICE ISSUED

-

-

-

-

-

-

5

PARKING TAGS

-

-

5

-

-

5

6

FATAL

-

 

-

-

-

-

7

NON FATAL

-

 

1

-

1

2

8

INTERCEPTOR CASES

-

30

150

-

-

180

9

SUSPENSION OF D.L.

-

-

-

-

-

-

11

Sec 283 IPC CASES

-

-

-

-

-

-

12

Sec 353 IPC CASES

-

-

-

-

-

-

13

TOWING CASES

-

20

-

-

-

20



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®