ENGLISH   |   KANNADA

Blog



ದಿನಾಂಕ:07.03.2018ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ :08.03.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 153       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

01

ಎನ್ ಆರ್ ಠಾಣೆ.

ದಿನಾಂಕ:06.03.2018 ರಂದು ರಾತ್ರಿ ಸುಮಾರು 11.15 ಗಂಟೆಯಲ್ಲಿ ಪಿರ್ಯಾದಿ ಮತ್ತು ಅವರ  ಭಾವ ಖಾಲೀದ್ ರವರು ಅವರ  ಸ್ಕೂಟರ್‌ನಲ್ಲಿ ಹೈವೇ ಸರ್ಕಲ್ ಕಡೆಯಿಂದ ಶ್ರೀನಿವಾಸ ಟಾಕೀಸ್ ರಸ್ತೆಯಲ್ಲಿರುವ ಸ್ಮಶಾನದ ಮುಂದೆ ಹೋಗುತ್ತಿದ್ದಾಗ, ಸ್ಮಶಾನದ ಮುಂದೆ ಯಾರೋ 4 ಜನ ಒಂದು ಬೈಕ್ ನಿಲ್ಲಿಸಿಕೊಂಡು ನಿಂತಿದ್ದು, ಪಿರ್ಯಾದಿ  ಸ್ಕೂಟರನ್ನು ಅಡ್ಡಗಟ್ಟಿ ಸ್ಕೂಟರ್ ನಿಲ್ಲಿಸುತ್ತಿದ್ದಂತೆ ಒಬ್ಬ ಏಕಾಏಕಿ ಪಿರ್ಯಾದಿ  ಕತ್ತಿನ ಪಟ್ಟಿ ಹಿಡಿದು, ಅವನ ಬಳಿಯಿದ್ದ ಚಾಕುವಿನಿಂದ ಕುತ್ತಿಗೆ ಬಳಿ ಹಿಡಿದು, ಜೇಬಿನಲ್ಲಿ ಏನಿದೆ ಎಲ್ಲಾ ತೆಗಿ, ಇಲ್ಲದಿದ್ರೆ ನಿನ್ನನ್ನು ಸಾಯಿಸುತ್ತೇನೆ ಎಂದು ಹೇಳಿ, ಕತ್ತಿಗೆ ಚಾಕುವಿನಿಂದ ಹೊಡೆದು ಅವರ ಭಾವ ಅಲ್ಲಿಂದ ಕೂಗುತ್ತಾ ಓಡಿ ಹೋದರು. ನಂತರ ಪಿರ್ಯಾದಿ  ಜೇಬಿನಲ್ಲಿದ್ದ 20,000/-ರೂ ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದು ಸದರಿ ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

4

ಹಲ್ಲೆ ಪ್ರಕರಣ      

01

ಮೇಟಗಳ್ಳಿ ಠಾಣೆ.

ದಿ’07/03/2018 ರಂದು ಮದ್ಯಾಹ್ನ 01-30 ಗಂಟೆಗೆ ಪಿರ್ಯಾದಿ ಶಿವಣ್ಣ ರವರು ಲಕ್ಷ್ಮೀಪುರದ ತಮ್ಮ ಗದ್ದಗೆ ನೀರು ಬಿಡಲು ಹೋಗಿದ್ದಾಗ ಆರೋಪಿ ಚಂದ್ರ ನೀರು ಬಿಡುವ ವಿಚಾರದಲ್ಲಿ ಗಲಾಟೆ ಮಾಡಿ ಮರದ ದೊಣ್ಣೆಯಿಂದ ಹಲ್ಲೆ ಮಾಡಿದ್ದು ಸದರಿ ಆರೋಪಿ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

ಇತರೆ ಪ್ರಕರಣಗಳು

01

ಮಂಡಿ ಠಾಣೆ.

ದಿ: 06/03/18 ರಂದು ಪಿರ್ಯಾದಿ ಮಹದೇವಸ್ವಾಮಿ, #110, 03 ನೇ ಕ್ರಾಸ್, ಮೇದರ್ ಬ್ಲಾಕ್  ರವರು ತಮ್ಮ ಮಾರುತಿ ಸ್ವಿಫ್ಟ್ ಡಿಜೈರ್ ನಂ ಕೆ.ಎ-18-ಸಿ-1675 ಕಾರನ್ನು ರಾತ್ರಿ 8-00 ಗಂಟೆಗೆ ಸದರಿ  ಮನೆಯ ಮುಂದೆ ಪಾರ್ಕ್ ಮಾಡಿ ಮಲಗಿದ್ದಾಗ, ರಾತ್ರಿ ಸುಮಾರು 2-15 ಗಂಟೆ ಸಮಯಕ್ಕೆ ದೊರೆ ಮತ್ತು ಸುನೀಲ್ ರವರುಗಳು ಬಂದು ಕಾರಿಗೆ ಬೆಂಕಿ ಹತ್ತಿಕೊಂಡು ಉರಿಯುತ್ತಿದೆಂದು ತಿಳಿಸಿದ್ದು, ತಕ್ಷಣವೇ ನೀರನ್ನು ಹಾಕಿ ಹಾರಿಸಿದ್ದು, ನಂತರ ಬೆಳಿಗ್ಗೆ ಎದ್ದು ನೋಡಲಾಗಿ ಕಾರಿನ 4 ಚಕ್ರಗಳಿಗೆ ಡಿಸೆಲ್ ಸುರಿದಿರುವುದು ಮತ್ತು ಕಾರಿನ ಹಿಂಭಾಗ, ಬಲಭಾಗದ ಚಕ್ರದ ಬಳಿ ಉರಿದಿರುವ ಬೆಂಕಿ ಕಡ್ಡಿಗಳು ಬಿದ್ದಿರುವುದು ಕಂಡು ಬಂದಿದ್ದು, ತನ್ನ ಮೇಲಿನ ಹಳೆಯ ದ್ವೇಷದಿಂದ ತಂಬಿ ಎಂಬುವವನು ಈ ಕೃತ್ಯ ವೆಸಗಿದ್ದು, ಕಾರಿನ ಹಿಂಭಾಗದ ಗ್ಲಾಸ್, ಬಲಭಾಗದ ಇಂಡಿಕೇಟರ್ ಮತ್ತು ಬಲಭಾಗದ ಡಿಕ್ಕಿಯ ಡೋರ್ ಹಾಗೂ ಇತರೆ ಕಡೆ ಸುಟ್ಟು ಹೋಗಿ ಸುಮಾರು 25.000/-ರೂ.ಗಳಷ್ಟು ನಷ್ಟವುಂಟಾಗಿರುತ್ತದೆ, ಆದ್ದರಿಂದ ಸದರಿ ತಂಬಿ ಎಂಬುವನ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳುವಂತೆ ನೀಡಿದ ದೂರು.

 

                             MYSURU CITY TRAFFIC VIOLATION CASES

 

                                           DATE  :07-03-2018

SLNO

           HEADS

                              NO. OF CASES

DR

KR

NR

SN

VV

TOTAL

1

TOTAL NUMBER OF FTVRS

          -  

      305

      275

         50

         528

      1,158

2

TOTAL NUMBER OF CRR'S

       314

      250

      435

       301

         577

      1,877

3

TOTAL FINE AMOUNT COLLECTED

  35,400

 29,700

 44,800

  35,200

    67,800

  212,900

4

POLICE NOTICE ISSUED

          -  

        -  

         -  

           -  

           -  

            -  

5

PARKING TAGS

          -  

          5

         -  

           -  

           -  

             5

6

FATAL

          -  

          1

         -  

           -  

           -  

             1

7

NON FATAL

          -  

          1

          1

           -  

             1

             3

8

INTERCEPTOR CASES

          -  

        76

         -  

           -  

           -  

           76

9

SUSPENSION OF D.L.

          -  

        -  

         -  

           -  

           -  

            -  

11

Sec 283 IPC CASES

          -  

        -  

         -  

           -  

           -  

            -  

12

Sec 353 IPC CASES

          -  

        -  

         -  

           -  

           -  

            -  

13

TOWING CASES

          -  

        17

         -  

           -  

           -  

           17



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com