ENGLISH   |   KANNADA

Blog



ದಿನಾಂಕ:08.03.2018ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ :09.03.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 254       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ಕುವೆಂಪುನಗರ ಠಾಣೆ.

ದಿ;06/03/2018 ರಂದು ಪಿರ್ಯಾದಿ ಮಹೇಶ್ ಎಟುಜಡ್ ಹತ್ತಿರ ಇರುವ ಟೀ ಅಂಗಡಿಯಲ್ಲಿ ಟೀ ಕುಡಿಯುತ್ತಿರುವಾಗ ಆರೋಪಿಗಳಾದ ವಿವೇಕ & ಆತನ ಸ್ನೇಹಿತರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ್ದು ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

 

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

02

ನಜರ್ ಬಾದ್ ಠಾಣೆ.

ದಿ;22/02/2018 ರಂದು ಪಿರ್ಯಾದಿ ಮಂಜುನಾಥ ರವರು ತಮ್ಮ ಹೀರೋ ಹೋಂಡಾ ಪ್ಯಾಷನ್ ಪ್ರೋ ನಂ. ಕೆಎ-55 ಜೆ-8721 ನ್ನು ಎಂ ಜಿ ರಸ್ತೆ ಮಾರ್ಕೆಟ್ ಬಲಿ ಬೆಳಗ್ಗೆ  ನಿಲ್ಲಿಸಿ  ನಂತರ ನೋಡಲಾಗಿ ಸದರಿ ಬೈಕ್ ಕಾಣೆಯಾಗಿದ್ದು ಎಲ್ಲಾ ಕಡೆ ಹುಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು.

ವಿದ್ಯಾರಣ್ಯಪುರಂ ಠಾಣೆ.

ದಿ;04/02/2018 ರಂದು ಪಿರ್ಯಾದಿ ಕೃಷ್ಣ ರವರು ತಮ್ಮ ಹೊಸ  ನೋಂದಣಿ ಆಗಿರದ ಹೋಂಡಾ ಆಕ್ಟಿವಾ ಬೈಕ್ ನ್ನು ಸಿಲ್ಕ್ ಫ್ಯಾಕ್ಟರಿ ವೃತ್ತದ ಬಳೀ ನಿಲ್ಲಿಸಿ ನಂತರ ನೋಡಲಾಗಿ ಕಳ್ಳತನವಾಗಿದ್ದು ಎಲ್ಲಾ ಕಡೆ ಹುಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು.

8

ಮಹಿಳಾದೌರ್ಜನ್ಯಪ್ರಕರಣ

01

ಮಹಿಳಾ ಠಾಣೆ.

ಪಿರ್ಯಾದಿ. ಶಾಜಿಯಾ ಅಂಜುಂ, #88, 04 ನೇ ಕ್ರಾಸ್ ಕೆಇಬಿ ಕಾಲೋನಿ ರವರು ತಾಜ್ ಮಹಮ್ಮದ್ ಖಾನ್ ರವರನ್ನು ಈಗ್ಗೆ ಎರಡುವರೆ ವರ್ಷಗಳ ಹಿಂದೆ ಮದುವೆಯಾಗಿದ್ದು, ನಂತರ ದಿನಗಳಲ್ಲಿ ವರದಕ್ಷಣೆಯನ್ನು ತರುವಂತೆ ಪಿರ್ಯಾದಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡುತ್ತಿದ್ದು, ಇದಕ್ಕೆ ಪಿರ್ಯಾದಿಯ ಅತ್ತೆ ಸೈಯಿದಾ ಮೇಹರ್ ಸುಲ್ತಾನಾ & ಬಾಮೈದನಾದ ಮುದಸೀರ್ ಖಾನ್ ಇಬ್ಬರೂ ಸಹ ಕುಮ್ಮಕ್ಕು ನೀಡುತ್ತಿದ್ದು ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

9

ರಸ್ತೆ ಅಪಘಾತ

02

ಕೆ ಆರ್ ಸಂಚಾರ ಠಾಣೆ.

ದಿನಾಂಕ 28-02-2018 ರಂದು ಬೆಳಿಗ್ಗೆ 09-20 ಗಂಟೆ ಸಮಯದಲ್ಲಿ ಪಿರ್ಯಾದಿ ಸತೀಶ್  ರವರ ಪತ್ನಿ ಎಸ್.ಸುಧಾ ರವರು ಸುಜುಕಿ ಆಕ್ಸಿಸ್ ಸ್ಕೂಟರ್ ನಂ ಕೆಎ-09-ಹೆಚ್ ಜೆ9127  ರಲ್ಲಿ ಹಿಂಭಾಗ ತಮ್ಮ ಮಗಳು ಕಿರ್ತನಾಳನ್ನು ಕೂರಿಸಿಕೊಂಡು ಮಹಾಮನೆ ವೃತ್ತದ ಕಡೆಯಿಂದ ಜ್ಞಾನಗಂಗಾ ಶಾಲೆಯ ಕಡೆಗೆ ದಟ್ಟಗಳ್ಳಿ ರಿಂಗ್ ರಸ್ತೆಯಲ್ಲಿ ನಳಪಾಕ್ ಹೋಟಲ್ ಹತ್ತಿರ ಸ್ಕೂಟರ್ ನ್ನು  ಚಾಲನೆ  ಮಾಡಿಕೊಂಡು  ಹೋಗುತ್ತಿದ್ದು, ಟಿಪ್ಪರ್ ಲಾರಿ ನಂ ಕೆಎ-09 ಎ-6693 ಟಿಪ್ಪರ್ ಕೆಟ್ಟು ಹೋಗಿ ರಸ್ತೆಯಲ್ಲಿ ನಿಂತಿದ್ದು ಸುಧಾ.ಎಸ್ ರವರು ಟಿಪ್ಪರ್ ಲಾರಿ ಹಿಂಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಸುಧಾ ಮತ್ತು ಕಿರ್ತನಾ ರವರಿಗೆ ಗಾಯಗಳಾಗಿದ್ದು,ಇಬ್ಬರನ್ನು ಕಾಮಾಕ್ಷಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ಚಿಕಿತ್ಸೆ ಮಾಡಿಸುತ್ತಿದ್ದು ದಿನಾಂಕ;07-03-2018 ರಂದು ರಾತ್ರಿ 10-15 ಗಂಟೆ ಸಮಯದಲ್ಲಿ ಸುಧಾ.ಎಸ್ ರವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟಿರುವುದಾಗಿ ಈ ಅಪಘಾತಕ್ಕೆ ರಸ್ತೆಯಲ್ಲಿ ಯಾವುದೇ ಸೂಚನೆ ಅಥವಾ ಸಿಗ್ನಲ್ ಇಲ್ಲದೆ ಟಿಪ್ಪರ್ ನ್ನು ನಿಲ್ಲಿಸಿರುವುದು ಕಾರಣವಾಗಿದ್ದು, ಟಿಪ್ಪರ್ ಲಾರಿ ಚಾಲಕನ ವಿರುದ್ದ  ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರು.

ದೇವರಾಜ ಸಂಚಾರ ಠಾಣೆ.

ದಿನಾಂಕ;07-03-2018 ರಂದು ಬೆಳಿಗ್ಗೆ ಸುಮಾರು 9-30 ಗಂಟೆ ಸಮಯದಲ್ಲಿ ಪಿರ್ಯಾದಿ ರಾಜೇಶ್ ರವರು ದಿನಾನ್ಸ್ ರಸ್ತೆ, ಶೃಂಗಾರ್ ಹೋಟಲ್ ಹತ್ತಿರ ಅಟೋದಲ್ಲಿ ಹೋಗುತ್ತಿದ್ದಾಗ ಅವರ ಮುಂಬಾಗ ಸ್ವಲ್ಪ ದೂರದಲ್ಲಿ ಹೋಗುತ್ತಿದ್ದ ಸ್ಕೂಟರ್  ನಂ ಕೆ.ಎ 55 ಆರ್ 5308 ರ ಸವಾರ ದೀಪಕ್ ಪ್ರಸಾದ್ ರವರು ನಿರ್ಲಕ್ಷತೆಯಿಂದ ಸ್ಕೂಟರ್ ಚಾಲನೆ ಮಾಡಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಪ್ರಜ್ಞೆ ತಪ್ಪಿದ್ದುಅವರ  ಬಲ  ಕಿವಿಯಲ್ಲಿ ರಕ್ತ ಬರುತ್ತಿದ್ದು, ಪಿರ್ಯಾದಿಯವರು ಅವರನ್ನು ಕೆ.ಅರ್. ಅಸ್ವತ್ರೆಗೆ ಸೇರಿಸಿದ್ದು, ಈ ಅಪಘಾತಕ್ಕೆ ಸ್ಕೂಟರ್ ಸವಾರರ ನಿರ್ಲಕ್ಷತೆ ಚಾಲನೆ ಕಾರಣವಾಗಿರುವುದಾಗಿ ಸದರಿ ರವರ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

ಇತರೆ ಪ್ರಕರಣಗಳು

01

ಮಂಡಿ ಠಾಣೆ.

ಮೈಸೂರು ಕೇಂದ್ರ ಕಾರಾಗೃಹದ ಶಿಕ್ಷಾ ಬಂದಿ ಸಂಖ್ಯೆ 17471 ರಫೀಕ್ @ ರಫೀ ಬಿನ್ ದಸ್ತಗೀರ್ ರವರನ್ನು ಕೊಠಡಿ ಸಂಖ್ಯೆ 18 ರಲ್ಲಿಡಲಾಗಿದ್ದು, ದಿ: 08/03/18 ರಂದು ಬೆಳಿಗ್ಗೆ ಸುಮಾರು 10-00 ಗಂಟೆ ಸಮಯದಲ್ಲಿ ಪಿರ್ಯಾದಿ ಪಿ ವಿ ಆನಂದ ರೆಡ್ಡಿ, ಮುಖ್ಯ ಅಧೀಕ್ಷಕರು, ಕೇಂದ್ರ ಕಾರಾಗೃಹ ರವರಿಗೆ ಏಕಾಏಕಿ ಏರು ದ್ವನಿಯಲ್ಲಿ ಮಾತನಾಡಿ, ತನ್ನನ್ನು ಬೇರೆ ಕಾರಾಗೃಹಕ್ಕೆ ವರ್ಗಾಯಿಸುತ್ತಿಲ್ಲವೆಂದು ಊಟದ ತಟ್ಟೆಯಿಂದ ಕೊಠಡಿಯಲ್ಲಿನ 02 ಟ್ಯೂಬ್ ಲೈಟ್ ಗಳನ್ನು ಹೊಡೆದು ಹಾಕಿ, ಕೇರಂ ಬೋರ್ಡ್ ನಿಂದ ಶೌಚಾಲಯದ ಕಟ್ಟೆ, ನೀರಿನ ತೊಟ್ಟಿ ಮತ್ತು ಸೀಲಿಂಗ್ ಪ್ಯಾನ್ ನನ್ನು ಹೊಡೆದು ಸರ್ಕಾರಿ ಆಸ್ತಿಯನ್ನು ನಾಶಪಡಿಸಿದ್ದಲ್ಲದೆ, ರೌಂಡ್ಸ್ ನಲ್ಲಿದ್ದ ಮುಖ್ಯ ಅಧೀಕ್ಷಕರಿಗೆ, ಸಹಾಯಕ ಅಧೀಕ್ಷಕರಿಗೆ, ಜೈಲರ್ ರವರಿಗೆ ಹಾಗೂ ಪ್ರಧಾನ ವೀಕ್ಷಕರಿಗೆ, ವೀಕ್ಷಕರಿಗೆ ಒಡೆದ ಟ್ಯೂಬ್ ಲೈಟ್ ನ ಗಾಜಿನ ಎರಡು ತುಂಡುಗಳನ್ನು ಎರಡು ಕೈಗಳಲ್ಲಿ ಹಿಡಿದುಕೊಂಡು ಎಲ್ಲರಿಗೂ ತೋರಿಸುತ್ತಾ ಚುಚ್ಚಿ ಕೊಲೆ  ಮಾಡುವುದಾಗಿ ಹೆದರಿಸಿ, ಏಕವಚನದಲ್ಲಿ ನಿಂದಿಸಿ, ಟ್ಯೂಬ್ ಲೈಟಿನ ಗಾಜಿನ ಚೂರುಗಳಿಂದ ತನ್ನ ಎರಡು ಕೈಗಳ ಮೇಲೆ ಕುಯ್ದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿರುತ್ತಾನೆ. ಆದ್ದರಿಂದ ಸದರಿ ಆರೋಪಿ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

 

                            MYSURU CITY TRAFFIC VIOLATION CASES

 

                                            DATE  :08-03-2018

SLNO

            HEADS

                           NO. OF CASES

DR

KR

NR

SN

VV

TOTAL

1

TOTAL NUMBER OF FTVRS

          -  

      305

      275

         50

         528

      1,158

2

TOTAL NUMBER OF CRR'S

       314

      250

      435

       301

         577

      1,877

3

TOTAL FINE AMOUNT COLLECTED

  35,400

 29,700

 44,800

  35,200

    67,800

  212,900

4

POLICE NOTICE ISSUED

          -  

        -  

         -  

           -  

           -  

            -  

5

PARKING TAGS

          -  

          5

         -  

           -  

           -  

             5

6

FATAL

          -  

          1

         -  

           -  

           -  

             1

7

NON FATAL

          -  

          1

          1

           -  

             1

             3

8

INTERCEPTOR CASES

          -  

        76

         -  

           -  

           -  

           76

9

SUSPENSION OF D.L.

          -  

        -  

         -  

           -  

           -  

            -  

11

Sec 283 IPC CASES

          -  

        -  

         -  

           -  

           -  

            -  

12

Sec 353 IPC CASES

          -  

        -  

         -  

           -  

           -  

            -  

13

TOWING CASES

          -  

        17

         -  

           -  

           -  

           17



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com