ENGLISH   |   KANNADA

Blog



ದಿನಾಂಕ:09.03.2018ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ :10.03.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 244       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

01

ನಜರ್ ಬಾದ್ ಠಾಣೆ.

ಪಿರ್ಯಾದಿ ಮಂಜು ರವರು ದಿನಾಂಕ:07/03/2018 ರಂದು ಸಂಜೆ ಸುಮಾರು 06-15 ಗಂಟೆಗೆ ಸಿದ್ದಾರ್ಥನಗರದ ಮನೀಷ್ ಮನೆಯ ಬಳಿಗೆ ಹೋಗಿ ಹಣವನ್ನು ಪಡೆದುಕೊಂಡು ರಾತ್ರಿ ಸುಮಾರು 08-00 ಗಂಟೆ ವೇಳೆಯಲ್ಲಿ ಮಾಲ್ ಆಫ್ ಮೈಸೂರು ಹಿಂಭಾಗದ ಲಾರಿ ಟರ್ಮಿನಲ್  ರಸ್ತೆಯ ತಿರುವಿನಲ್ಲಿ ಪಿರ್ಯಾದಿ  ರವರು ಅವರ ಬಜಾಜ್ ಅವೆಂಜರ್ KA-09-HP-6132 ದ್ವಿಚಕ್ರ ವಾಹನದಲ್ಲಿ ಹೋಗುವಾಗ ಯಾರೋ 3 ಜನ ಆಸಾಮಿಗಳು ರಸ್ತೆಯ ಮಧ್ಯಕ್ಕೆ ಬಂದು ಬೈಕ್ ಅನ್ನು ತಡೆದು ಅವರ ಜೇಬಿನಲ್ಲಿದ್ದ ಒಂದು ವಿವೋ ಕಂಪೆನಿಯ V5S ಮೊಬೈಲ್ ಪೋನ್ ಅನ್ನು ಹಾಗೂ 1000/-ರೂ ಹಣವನ್ನು ಕಿತ್ತುಕೊಂಡು ಅವರನ್ನು  ತಳ್ಳಿ ಸದರಿ  ದ್ವಿಚಕ್ರ ವಾಹನದಲ್ಲಿ ಮೂರು ಜನ ಕುಳಿತುಕೊಂಡು ಪರಾರಿಯಾಗಿದ್ದು ದ್ವಿಚಕ್ರ ವಾಹನದ ಅಂದಾಜು ಬೆಲೆ ಸುಮಾರು 95,000/-ರೂ ಆಗಿದ್ದು, ಮೊಬೈಲ್ನ ಅಂದಾಜು ಬೆಲೆ ಸುಮಾರು 14000/-ರೂ ಆಗಿರುತ್ತೆ. ಆದ್ದರಿಂದ ಬೈಕ್, ಮೊಬೈಲ್ ಮತ್ತು ಹಣವನ್ನು ಕಿತ್ತುಕೊಂಡು ಹೋಗಿರುವ ಆಸಾಮಿಗಳನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರು.

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

02

ಎನ್ ಆರ್ ಠಾಣೆ.

ಪಿರ್ಯಾದಿ ಸುರೇಶ್ ರವರು ತಮ್ಮ ಹೀರೋ ಹೋಂಡಾ ನಂ. ಕೆಎ-09 ಆರ್-5074 ನ್ನು ದಿ;01/01/12017 ರಂದು ರಾಜೇಂದ್ರನಗರ, ಕುರಿಮಂಡಿಯ ರಸ್ತೆಯ ಮನೆ ನಂ. 164 ರ ಮುಂದೆ ನಿಲ್ಲಿಸಿ ನಂತರ ನೋಡಲಾಗಿ ಸದರಿ ಬೈಕ್ ಕಳ್ಳತನವಾಗಿದ್ದು ಎಲ್ಲಾ ಕಡೆ ಹುಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ತಡವಾಗಿ ನೀಡಿದ ದೂರು.  

ದೇವರಾಜ ಠಾಣೆ.

ದಿ;02/03/2018 ರಂದು ಪಿರ್ಯಾದಿ ನಿಸಾರ್ ಅಹಮ್ಮದ್ ರವರು ತಮ್ಮ ಯಮಹಾ ಬೈಕ್ ನಂ. ಕೆಎ-09 ಹೆಚ್ ಎಫ್-2687 ನ್ನು ಎಸ್ ಆರ್ ರಸ್ತೆ, ಮೋಹನ್ ಭಂಡಾರ್ ಬಳಿ ಬೆಳಗ್ಗೆ ನಿಲ್ಲಿಸಿ ನಂತರ ನೋಡಲಾಗಿ ಸದರಿ ಬೈಕ್ ಕಳ್ಳತನವಾಗಿದ್ದು ಎಲ್ಲಾ ಕಡೆ ಹುಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ತಡವಾಗಿ ನೀಡಿದ ದೂರು.  

8

ಮಹಿಳಾದೌರ್ಜನ್ಯಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

02

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕ;08.03.2018 ರಂದು ರಾತ್ರಿ 7.30 ಗಂಟೆ ಸಮಯದಲ್ಲಿ ಪಿರ್ಯಾದಿ ಪಾರ್ವತಿ ರವರ  ಪತಿ ನಿಧಿಪತಿ ರವರು ಬನ್ನೂರು ರಸ್ತೆ ದೇವೆಗೌಡ ಸರ್ಕಲ್ ಕಡೆಯಿಂದ ತಳ್ಳುವ ಗಾಡಿಯನ್ನು ತಳ್ಳಿಕೊಂಡು ಗ್ಯಾರೇಜ್ ಗೆ ಹೋಗುವ ಸಲುವಾಗಿ ಬಲಕ್ಕೆ ಹೋಗುತ್ತಿದ್ದ ವೇಳೆ  ಹಿಂದಿನಿಂದ ಅಂದರೆ  ದೇವೆಗೌಡ ಸರ್ಕಲ್ ಕಡೆಯಿಂದ ಕೆಎಲ್-40 ಜಿ-6677 ನಂಬರಿನ ಮೋಟಾರ್ ಸೈಕಲ್ ಸವಾರ ಅತಿ ವೇಗ ಮತ್ತು ಆಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ ರವರ ಪತಿ ಗೆ ಡಿಕ್ಕಿಮಾಡಿದ ಪರಿಣಾಮ ಇಬ್ಬರು ರಸ್ತೆ ಮೇಲೆ ಬಿದ್ದು ಪಿರ್ಯಾದಿ ಪತಿ ರವರಿಗೆ ತಲೆಗೆ ಮುಖಕ್ಕೆ ಮತ್ತು ಕೈ ಕಾಲುಗಳಿಗೆ  ಪೆಟ್ಟಾಗಿದ್ದು ಅವರನ್ನು ಜೆ ಎಸ್ ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತ ಪಟ್ಟಿದ್ದಾಗಿ ಆಸ್ಪತ್ರೆ ವೈದ್ಯರು ತಳಿಸಿದ್ದು ಸದರಿ ಬೈಕ್ ಸವಾರನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕ;26.12.2017 ರಂದು ಬೆಳಿಗ್ಗೆ 10.00 ಗಂಟೆ ಸಮಯದಲ್ಲಿ ಪಿರ್ಯಾದಿ ತರಾನಂ ರವರು ಶಿವಣ್ಣ  ಸರ್ಕಲ್ ಕಡೆಯಿಂದ ಮಾದೇಗೌಡ ಸರ್ಕಲ್ ಕಡೆಗೆ ರಸ್ತೆ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ  ಅವರ ಎದುರುಗಡೆಯಿಂದ ಮಾದೇಗೌಡ ಸರ್ಕಲ್ ಕಡೆಯಿಂದ ಶಿವಣ್ಣ ಸರ್ಕಲ್ ಕಡೆಗೆ ಒಂದು ಹೊಂಡಾ ಡಿಯೋ ಸ್ಕೂಟರ್ ನಂಬರ್ ಕೆಎ 55 ಡಬ್ಲ್ಯೂ 8132 ರ ಚಾಲಕ ತಬ್ರೀಜ್ ರವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ ಗೆ ಡಿಕ್ಕಿಮಾಡಿದ ಪರಿಣಾಮ ಅವರ ಕಾಲಿಗೆ ಪೆಟ್ಟಾಗಿದ್ದು ಚಿಕಿತ್ಸೆಗೆ ಆಲ್ ಅನ್ಸರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಸದರಿ ಬೈಕ್ ಸವಾರನ ವಿರುದ್ದ ಕ್ರಮ ಜರುಗಸಲು ನೀಡಿದ ದೂರು  

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                                 MYSURU CITY TRAFFIC VIOLATION CASES

 

                                               DATE  :09-03-2018

SLNO

             HEADS

                       NO. OF CASES

DR

KR

NR

SN

VV

TOTAL

1

TOTAL NUMBER OF FTVRS

          -  

      305

      275

         50

         528

      1,158

2

TOTAL NUMBER OF CRR'S

       314

      250

      435

       301

         577

      1,877

3

TOTAL FINE AMOUNT COLLECTED

  35,400

 29,700

 44,800

  35,200

    67,800

  212,900

4

POLICE NOTICE ISSUED

          -  

        -  

         -  

           -  

           -  

            -  

5

PARKING TAGS

          -  

          5

         -  

           -  

           -  

             5

6

FATAL

          -  

          1

         -  

           -  

           -  

             1

7

NON FATAL

          -  

          1

          1

           -  

             1

             3

8

INTERCEPTOR CASES

          -  

        76

         -  

           -  

           -  

           76

9

SUSPENSION OF D.L.

          -  

        -  

         -  

           -  

           -  

            -  

11

Sec 283 IPC CASES

          -  

        -  

         -  

           -  

           -  

            -  

12

Sec 353 IPC CASES

          -  

        -  

         -  

           -  

           -  

            -  

13

TOWING CASES

          -  

        17

         -  

           -  

           -  

           17



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com