ENGLISH   |   KANNADA

Blog



ದಿನಾಂಕ:10.03.2018ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ :11.03.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 218       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ವಿದ್ಯಾರಣ್ಯಪುರಂ ಠಾಣೆ.

ಫಿರ್ಯಾದಿ ಸಂತೋಷ ರವರುದಿನಾಂಕ;10-03-2018 ರಂದು ವಿದ್ಯಾರಣ್ಯಪುರಂ ಬೂತಾಳೆ ಪಿಚ್‌‌‌ನಲ್ಲಿ ನಡೆಯುತ್ತಿದ್ದ ಕ್ರಿಕೆಟ್‌ ಆಟವನ್ನು ನೋಡುತ್ತಿದ್ದಾಗ ಮದ್ಯಾಹ್ನ ಸುಮಾರು 2-30 ಗಂಟೆಯಲ್ಲಿ ಅವರಿಗೆ ಪರಿಚಯವಿರುವ ಅನ್ಬು ಎಂಬ ಹುಡುಗನು ಫೋನ್‌ ಮಾಡಿ ಎನ್‌ಐಇ ಕಾಲೇಜು ಬಳಿ ನನಗೆ ಮತ್ತು ವೆಂಕಟೇಶನಿಗೆ ಆಟದ ವಿಚಾರದಲ್ಲಿ ಜಗಳವಾಗಿದ್ದು, ಪುನಃ ಈ ದಿನ ಯಾರನ್ನೋ ಕರೆದುಕೊಂಡು ಜಗಳಕ್ಕೆ ಬಂದಿದ್ದಾನೆ ಎಂದು ತಿಳಿಸಿದ್ದು, ಸಂತೋಷ ಮತ್ತು ಮಹೇಶ ಇಬ್ಬರೂ ಎನ್‌ಐಇ ಕಾಲೇಜು ಬಳಿಗೆ ಹೋದಾಗ ವೆಂಕಟೇಶ್‌, ಅನ್ಬು ಮತ್ತು ರಾಕೇಶ್‌ ಬೈದಾಡಿಕೊಳ್ಳುತ್ತಿದ್ದರು. ಜಗಳ ಬಿಡಿಸಲು ಸಂತೋXಷ ರವರಿಗೆ  ವೆಂಕಟೇಶ ಬ್ಯಾಗಿನಿಂದ ಚಾಕು ತೆಗದುಕೊಂಡು ನೀನು ಯಾಕೆ ಬಂದಿದ್ದೀಯಾ ಎಂದು ಬಲಪಕ್ಕೆಗೆ ಮತ್ತು ಬಲ ಮುಂಗೈಗೆ ಚಾಕುವಿನಿಂದ ಚುಚ್ಚಿ ರಕ್ತಗಾಯ ಮಾಡಿದನು. ಅಷ್ಟರಲ್ಲಿ ಬಿಡಿಸಲು ಬಂದ ಮಹೇಶನಿಗೂ ಸಹಾ ಎಡಕೆನ್ನೆ, ತಲೆ ಮೇಲೆ, ಎಡಕೈ ಬೆರಳಿಗೆ ಚುಚ್ಚಿ ರಕ್ತ ಗಾಯ ಮಾಡಿರುತ್ತಾನೆ. ನಂತರ ಅನ್ಬು ಮತ್ತು ರಾಕೇಶ್‌ ಇಬ್ಬರೂ ಪೆಸೆಷಿಯಾ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಸದರಿ ಆರೋಪಿ ವಿರುದ್ದ ಕ್ರಮ ಜರಿಗಸಲು ನೀಡಿದ ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

01

ದೇವರಾಜ ಠಾಣೆ.

ದಿನಾಂಕ;10/03/2018 ರಂದು ಪಿರ್ಯಾದಿ ಸವಿತಾ ರವರು ವಿಜಯ ಬ್ಯಾಂಕ್ ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ 10/03/2018 ರಂದು ಬೆಳಿಗ್ಗೆ ಸಿಬ್ಬಂದಿಯಾದ ಗಣೇಶ ರವರು ಕರೆ ಮಾಡಿ ನಮ್ಮ ಶಾಖೆಗೆ ಒಳಪಡುವ ಸಂತೇಪೇಟೆ, ಕಳಿಂಗ ಬಾರ್ ರಸ್ತೆಯಲ್ಲಿರುವ ಎಟಿಎಂ ಮಿಷನ್ ನ್ನು  ಹೊಡೆದು ಹಣವನ್ನು ಕಳವು ಮಾಡಲು ಪ್ರಯತ್ನಪಟ್ಟಿರುವುದಾಗಿ ವಿಚಾರವನ್ನು ತಿಳಿಸಿದ್ದು ತಕ್ಷಣ ನಾನು ಕಳಿಂಗ ಬಾರ್ ರಸ್ತೆಯಲ್ಲಿರುವ ನಮ್ಮ ಶಾಖೆಯ ಎಟಿಎಂಗೆ ಹೋಗಿ ನೋಡಿದಾಗ ಯಾರೋ ಕಳ್ಳರು ದಿನಾಂಕ 09/03/2018 ರಂದು ರಾತ್ರಿ ವೇಳೆಯಲ್ಲಿ ಎಟಿಎಂ ಮಿಷನ್ ನ ಪ್ಯಾನಲ್ ನ್ನು  ಯಾವುದೋ ಆಯುಧದಿಂದ ಹೊಡೆದು, ಕ್ಯಾಷ್ ಬಾಕ್ಸ್ ಹೊಡೆಯಲು ಪ್ರಯತ್ನಿಸಿರುತ್ತಾರೆ. ಆದರೆ ಕ್ಯಾಷ್ ಬಾಕ್ಸ್ ಓಪನ್ ಆಗಿರುವುದಿಲ್ಲ, ನಂತರ ಹಾಗೆಯೇ  ಬಿಟ್ಟು ಹೋಗಿರುವುದು ಕಂಡು ಬಂದಿರುತ್ತದೆ. ಆದ್ದರಿಂದ ಎಟಿಎಂ ಮಿಷನ್ ನ್ನು  ಹೊಡೆದು ಹಣವನ್ನು ಕಳವು ಮಾಡಲು ಪ್ರಯತ್ನಿಸುವವರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರು.

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

02

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕ;10.03.2018 ರಂದು  ಬೆಳಿಗ್ಗೆ 9.00  ಗಂಟೆ ಸಮಯದಲ್ಲಿ ಪಿರ್ಯಾದಿ  ಕಿರಣ್  ರಾಬರ್ಟ್  ರವರ   ಪತ್ನಿ  ಶೀತಲ್  ಕೆ ಕೋಟ್ಯಾನ್  ರವರು  ತಮ್ಮ ಕೆಎ 55 ಇ 8305  ನಂಬರಿನ ಸುಜುಕಿ ಆಕ್ಸಿಸ್ ವಾಹವನ್ನು ಲಲಿತ ಮಹಲ್ ರಸ್ತೆಯಲ್ಲಿ  ಟಿಎನ್ ಪುರ ರಸ್ತೆ ಕಡೆಯಿಂದ  ಚಾಲನೆ  ಮಾಡಿಕೊಂಡು ಲಲಿತ ಮಹಲ್  ರಸ್ತೆ  ಅರ್ಚ್  ಗೇಟ್  ಬಳಿ  ಬರುತ್ತಿದ್ದ ವೇಳೆ  ಹಿಂದಿನಿಂದ ಕೆಎ-54  ಹೆಚ್-7888 ದ್ವಿಚಕ್ರವಾಹನವನ್ನು   ಅದರ  ಚಾಲಕಿ   ವೇಗವಾಗಿ  ಮತ್ತು ನಿರ್ಲಕ್ಷತೆಯಿಂದ ಚಾಲನೆ  ಮಾಡಿಕೊಂಡು ಬಂದು ಪಿರ್ಯಾದಿ   ಪತ್ನಿಯಸ್ಕೂಟರ್ ಅನ್ನು ಹಿಂದಿಕ್ಕಲು   ಕಮಾನ್ ಗೇಟ್  ಬಳಿ ಎಡಗಡೆ   ರಸ್ತೆಗೆ  ತಿರುಗಿಸಲು  ಎಕಾಏಕಿ ಯಾವುದೇ  ಸೂಚನೆ ನೀಡದೆ ಅವರ  ವಾಹನದ ಹಿಂದಿನಿಂದ  ಡಿಕ್ಕಿ  ಮಾಡಿದಾಗ   ಪಿರ್ಯಾದಿಪತ್ನಿ  ವಾಹನದ  ನಿಯಂತ್ರಣ  ತಪ್ಪಿ  ರಸ್ತೆ ಮೇಲೆ ಬಿದ್ದ ಪರಿಣಾಮ ಅವರ  ಬಲಭಾಗದ ಕಾಲಿಗೆ ಹಾಗು ಮಂಡಿ ಮೂಳೆ  ಮತ್ತು  ಬಲಗೈಗೆ  ಪೆಟ್ಟಾಗಿರುತ್ತದೆ  ನಂತರ ಸಾರ್ವಜನಿಕರ  ಸಹಾಯದಿಂದ  ಕಾವೇರಿ ಅಸ್ಪತ್ರೆ ದಾಖಲಿಸಿದ್ದು  ನಂತರ  ಸದರಿ  ಚಾಲಕಿ  ವಿರುದ್ದ  ಕ್ರಮ  ಜರುಗಿಸಲು  ನೀಡಿದ  ದೂರು.

ಕೆ ಆರ್ ಸಂಚಾರ ಠಾಣೆ.

ದಿನಾಂಕ;14-02-2018 ರಂದು ರಾತ್ರಿ 20.30 ಗಂಟೆಯಲ್ಲಿ ಪಿರ್ಯಾದಿ ಕೃಷ್ಣ ರವರ  ಅಕ್ಕನಮಗಳು ಗೀತಾ ರವರ ಗಂಡ  ರಂಗಶೆಟ್ಟಿ ರವರು ತನ್ನ  ಹೊಂಡಾ ಅಕ್ಟಿವಾ  ಸ್ಕೂಟರ್ ನಂ KA-09-HN-0215 ನ್ನು  ಶ್ರೀರಾಂಪುರದ ಹತ್ತಿರ  ರಿಂಗ್ರಸ್ತೆಯಲ್ಲಿ  ಶ್ರೀರಾಂಪುರ  ಜಂಕ್ಷನ್ನಿಂದರಮಾಬಾಯಿನಗರದಕಡೆಗೆಹೋಗುವಸರ್ವಿಸ್ರಸ್ತೆಯಲ್ಲಿಸುಮಾರು 200 ಮೀಟರ್ಅಂತರದಲ್ಲಿರುವಕ್ರಾಸ್ರಸ್ತೆಹತ್ತಿರ ವೇಗವಾಗಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದು  ಸ್ವತಃ ನಿಯಂತ್ರಣ ತಪ್ಪಿ  ಸ್ಕೂಟರ್ ಸಮೇತ ಕೆಳಕ್ಕೆ ಬಿದ್ದಿದ್ದಾಗ ತಲೆ ಮತ್ತಿತ್ತರ ಕಡೆಗೆ ಏಟಾಗಿದ್ದು, ಕೆ.ಆರ್. ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಮಾಡಿಸುತ್ತಿದ್ದು,  ದಿನಾಂಕ ;10/03/2018 ರಂದು ಮದ್ಯಾಹ್ನ ಸುಮಾರು 13.00 ಗಂಟೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಂಗಶೆಟ್ಟಿ ರವರು ಮೃತಪಟ್ಟಿರುವುದಾಗಿ  ವೈದ್ಯರು ತಿಳಿಸಿದ್ದು ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

01

ಸರಸ್ವತಿಪುರಂ ಠಾಣೆ.

ದಿ;10/03/2018  ಪಿರ್ಯಾದಿ ಸ್ವಾಮೇಗೌಡ, ಬೋಗಾದಿ ರವರು ನೀಡಿದ ದೂರೆಂದರೆ, ಪಿರ್ಯಾದಿ ಮಗಳದ ಅಕ್ಷತಾಳನ್ನು ಆರೋಪಿ ಮಹೇಶ್ ಗೆ ಮದುವೆ ಮಾಡಿದ್ದು ಆತನ್ನು ತನ್ನ ತಂದೆ ತಾಯಿಯೊಂದಿಗೆ ಸೇರಿ ಆಕೆಗೆ ನಿತ್ಯವು ಮನಸಿಕವಾಗಿ ಹಾಗೂ ದೈಹಿಕವಾಗಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದು ಇದರಿಂದ ಮನನೊಂದ ಅಕ್ಷತಾ ದಿ;09/03/2018 ರಂದು ನೇಣು ಹಾಕಿಕೊಂಡು ಮೃತ ಪಟ್ಟಿದ್ದು ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                               MYSURU CITY TRAFFIC VIOLATION CASES

 

                                            DATE  :10-03-2018

SLNO

             HEADS

                      NO. OF CASES

DR

KR

NR

SN

VV

TOTAL

1

TOTAL NUMBER OF FTVRS

          -  

      305

      275

         50

         528

      1,158

2

TOTAL NUMBER OF CRR'S

       314

      250

      435

       301

         577

      1,877

3

TOTAL FINE AMOUNT COLLECTED

  35,400

 29,700

 44,800

  35,200

    67,800

  212,900

4

POLICE NOTICE ISSUED

          -  

        -  

         -  

           -  

           -  

            -  

5

PARKING TAGS

          -  

          5

         -  

           -  

           -  

             5

6

FATAL

          -  

          1

         -  

           -  

           -  

             1

7

NON FATAL

          -  

          1

          1

           -  

             1

             3

8

INTERCEPTOR CASES

          -  

        76

         -  

           -  

           -  

           76

9

SUSPENSION OF D.L.

          -  

        -  

         -  

           -  

           -  

            -  

11

Sec 283 IPC CASES

          -  

        -  

         -  

           -  

           -  

            -  

12

Sec 353 IPC CASES

          -  

        -  

         -  

           -  

           -  

            -  

13

TOWING CASES

          -  

        17

         -  

           -  

           -  

           17



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com