ENGLISH   |   KANNADA

Blog



ದಿನಾಂಕ:10.04.2018ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:11.04.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 128       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

03

ಜಯಲಕ್ಷ್ಮೀಪುರಂ ಠಾಣೆ.

ಪಿರ್ಯಾದಿ ತಿಮ್ಮಯ್ಯ,#06, 07 ನೇ ಕ್ರಾಸ್, ವಿನಾಯಕನಗರ ರವರು ದಿ;10/04/2018 ರಂದು ತಮ್ಮ ಯಮಹಾ ಆರ್ ಎಕ್ಸ್ ನಂ. ಕೆಎ-12 ಇ-1006 ನ್ನು ನಿಲ್ಲಿಸಿ ನಂತರ ನೋಡಲಾಗಿ ಸದರಿ ಬೈಕ್ ಕಳ್ಳತನವಾಗಿದ್ದು ಎಲ್ಲಾ ಕಡೆ ಹುಡುಕಿ ನೋಡಲಾಗಿ ಪತ್ತೆಯಾಗದಿರುವ ಕಾರಣ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

ವಿದ್ಯಾರಣ್ಯಪುರಂ ಠಾಣೆ.

ದಿ;06/04/2018 ರಂದು ಪಿರ್ಯಾದಿ ಕೃಷ್ಣ ರವರು ತಮ್ಮ ಮಾರುತಿ 800 ಕಾರ್ ನಂ. ಕೆಎ- 13 ಎಂ-1922 ನ್ನು ಜೆ ಪಿ ನಗರದ ತಮ್ಮ ಮಗಳ ಮನೆಯ ಮುಂದೆ ರಾತ್ರಿ ನಿಲ್ಲಿಸಿ ಬೆಳಗ್ಗೆ ನೋಡಲಾಗಿ ಸದರಿ ಕಾರು ಕಳ್ಳತನವಾಗಿದ್ದು ಎಲ್ಲಾ ಕಡೆ ಹುಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು, 

ಮಂಡಿ ಠಾಣೆ.

ಪಿರ್ಯಾದಿ ಪದಮ್ ಚಂದ್ ರವರು  ತಮ್ಮ ಟಿವಿಎಸ್ ಎಕ್ಸೆಲ್ ನಂ. ಕೆಎ-09 ಜೆ ಹೆಚ್-2308 ನ್ನು ಕಬೀರ್ ರಸ್ತೆ, #1450 ರ ಮುಂದೆ ದಿ; 18/03/2017 ರಂದು ರಾತ್ರಿ ನಿಲ್ಲಿಸಿ ಬೆಳಗ್ಗೆ ನೋಡಲಾಗಿ ಸದರಿ ಬೈಕ್ ಕಳ್ಳತನವಾಗಿದ್ದು ಎಲ್ಲಾ ಕಡೆ ಹುಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು.

8

ಮಹಿಳಾದೌರ್ಜನ್ಯಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

01

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕಃ-09/04/2018 ರಂದು ಸಂಜೆ ಸುಮಾರು 5.30 ಗಂಟೆಯಲ್ಲಿ ಪಿರ್ಯಾದಿ ಲೀಲಾವತಿ ರವರ ತಾಯಿ ಗೌರಮ್ಮ, 70 ವರ್ಷ ರವರು ನಡೆದುಕೊಂಡು ಆಲನಹಳ್ಳಿ 4ನೇ ಕ್ರಾಸ್ ಕಡೆಯಿಂದ ಆದರ್ಶ ಮೆಡಿಕಲ್ ಕಡೆಗೆ ಟಿ.ಎನ್ ಪುರ ರಸ್ತೆಯನ್ನು ದಾಟುತ್ತಿದ್ದ ವೇಳೆ ಮೈಸೂರು ಸಿಟಿ ಕಡೆಯಿಂದ ಕೆಎಲ್.58.ಹೆಚ್.7516 ನಂಬರಿನ ಮೋಟಾರ್ ಸೈಕಲ್ ಅನ್ನು ಅದರ ಸವಾರ ತುಂಬಾ ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಗೌರಮ್ಮ ರವರಿಗೆ ಡಿಕ್ಕಿ ಮಾಡಿದ ಪರಿಣಾಮ ಗೌರಮ್ಮ ರವರು ರಸ್ತೆ ಮೇಲೆ ಬಿದ್ದು ಬಲಕಾಲು, ಗದ್ದಕ್ಕೆ ಮತ್ತು ಬಲಮೊಣಕೈಗೆ ಪೆಟ್ಟಾಗಿದ್ದವರನ್ನು ಡಿಕ್ಕಿ ಮಾಡಿದ ಮೋಟಾರ್ ಸೈಕಲ್ ಸವಾರನೇ ಅಲ್ಲಿದ್ದ ಜನರ ಸಹಾಯದಿಂದ ನಿರ್ಮಲ ಅಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿದ್ದು ಈ ದಿನ ತಡವಾಗಿ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಮೋಟಾರ್ ಸೈಕಲ್ ಮತ್ತು ಸವಾರನ ವಿರುದ್ದ ಸೂಕ್ತ ಕಾನೂನು ಕ್ರಮಕ್ಕೆ ನೀಡಿದ ದೂರು.

10

ವಂಚನೆ ಪ್ರಕರಣ 

01

ಸರಸ್ವತಿಪುರಂ ಠಾಣೆ.

ದಿ;28-03-2018 ರಂದು ಅರಮನೆಯ ಭದ್ರತಾ ಮಂಡಳಿಯ ಉಪ ನಿರ್ದೇಶಕರಾದ ಪಿರ್ಯಾದಿ ಗೋಪಾಲ್ ಸಿ ರವರು ನೀಡಿದ ದೂರೆಂದರೆ, ಸುಬ್ರಮಣ್ಯ ರವರು ಶೈಲೇಂದ್ರ , ಎ.ಸಿ.ಪಿ ಅರಮನೆ ಭದ್ರತೆ ಪಡೆ ರವರ ವಿರುದ್ದ ಯಾವುದೋ ದುರುದ್ದೇಶದಿಂದ ಅವರ ಘನತೆಗೆ ಹಾಗೂ ಸರ್ಕಾರಿ ಕೆಲಸದಲ್ಲಿ  ಚ್ಯುತಿ ಉಂಟು ಮಾಡುವ ಉದ್ದೇಶದಿಂದ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ಅವರಿಗೆ ಪರಿಚಯ ಇದ್ದ  ಮಹದೇವಸ್ವಾಮಿ ರವರ ಜೊತೆಗೆ ಸೇರಿಕೊಂಡು ನಕಲಿ ಸಹಿಯನ್ನು ಮಾಡಿ ಮಾನ್ಯ ಜಿಲ್ಲಾಧಿಕಾರಿಗಳು, ಮೈಸೂರು ಜಿಲ್ಲೆ ಹಾಗೂ ಕಾರ್ಯ ನಿರ್ವಾಹಕ ಅಧಿಕಾರಿಗಳು, ಅರಮನೆ ಮಂಡಳಿ, ಮೈಸೂರು ರವರಿಗೆ  ಪತ್ರ ಬರೆಯುವ ಮೂಲಕ ಕಾನೂನು ಬಾಹಿರ ಕೃತ್ಯವೆಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಆದ್ದರಿಂದ ಅರಮನೆಯ ಭದ್ರತಾ ಮಂಡಳಿಯ ಉಪ ನಿರ್ದೇಶಕರಾದ  ಸುಬ್ರಮಣ್ಯ ಹಾಗೂ ಮಹದೇವಸ್ವಾಮಿ ರವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ನೀಡಿದ ದೂರು.

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                           MYSURU CITY TRAFFIC VIOLATION CASES

 

                                      DATE  :10-04-2018

SLNO

            HEADS

                      NO. OF CASES

DR

KR

NR

SN

VV

TOTAL

1

TOTAL NUMBER OF FTVRS

        90

         150

        200

      210

          -  

         650

2

TOTAL NUMBER OF CRR'S

      306

         537

        367

      520

        519

      2,249

3

TOTAL FINE AMOUNT COLLECTED

 33,200

    58,600

   38,100

 54,700

   56,400

 2,41,000

4

POLICE NOTICE ISSUED

        -  

           -  

           -  

        -  

 

           -  

5

PARKING TAGS

        -  

           -  

           -  

        -  

 

           -  

6

FATAL

        -  

 

 -

        -  

          -  

           -  

7

NON FATAL

        -  

 

           -  

        -  

          -  

           -  

8

INTERCEPTOR CASES

        -  

           -  

 -

        -  

 

           -  

9

SUSPENSION OF D.L.

        -  

           -  

           -  

        -  

 

           -  

11

Sec 283 IPC CASES

        -  

           -  

           -  

        -  

 

           -  

12

Sec 353 IPC CASES

        -  

           -  

           -  

        -  

 

           -  

13

TOWING CASES

        58

          42

          16

        11

          16

         143



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com