ENGLISH   |   KANNADA

Blog



ದಿನಾಂಕ:12.04.2018ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:13.04.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 50       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

01

ಮಂಡಿ ಠಾಣೆ.

ದಿ:12/04/18 ರಂದು ಮದ್ಯಾಹ್ನ 2-45 ಗಂಟೆ ಸಮಯದಲ್ಲಿ ಪಿರ್ಯಾದಿ ಭೈರವ ರವರು  ರೈಲ್ವೆ ಸ್ಟೇಷನ್ ಗೆ ಹೋಗಲು ಶೇಷಾದ್ರಿ ಅಯ್ಯರ್ ರಸ್ತೆಯ ಮೆಡಿಕಲ್ ಕಾಲೇಜು ಕ್ಯಾಂಟೀನ್ ಹತ್ತಿರ ನಡೆದುಕೊಂಡು ಮೊಬೈಲ್ ನಲ್ಲಿ ಮಾತನಾಡಿಕೊಂಡು ಹೋಗುವಾಗ ಎದುರುಗಡೆಯಿಂದ ಬಂದ ಇಬ್ಬರು ಅಪರಿಚಿತ  ವ್ಯಕ್ತಿಗಳು ಪಿರ್ಯಾದಿಯನ್ನು ತಡೆದು ಪಿರ್ಯಾದಿಯ ವಿವೋ ಮೊಬೈಲ್ ಪೋನ್ ನ್ನು ಕಿತ್ತುಕೊಂಡಿದ್ದು, ಮತ್ತೊಬ್ಬ ವ್ಯಕ್ತಿ ಕತ್ತಿನಲ್ಲಿದ್ದ ಬೆಳ್ಳಿಯ ಚೈನ್ ನ್ನು ಕಿತ್ತುಕೊಂಡು ಓಡಿ ಹೋಗಿದ್ದು, ಸದರಿ ಆಸಾಮಿಗಳನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಕೈಗೊಳ್ಳುವಂತೆ ನೀಡಿದ ದೂರು.

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

04

ದೇವರಾಜ ಸಂಚಾರ ಠಾಣೆ.

ಪಿರ್ಯಾದಿ ಮಲ್ಲಿಕಾರ್ಜುನ್ ರವರು ಅಣ್ಣ ಶ್ರೀನಿವಾಸ್ ರವರು ದಿನಾಂಕ 12-04-2018 ರಂದು ಮೋಟರ್ ಸೈಕಲ್ ನಂಬರ್ ಕೆಎ-55 ಕೆ-2287 ರಲ್ಲಿ ಬೆಂಗಳೂರು ನೀಲಗಿರಿ ರಸ್ತೆ ಕುಸ್ತಿ ಅಖಾಡದ ಕಡೆಯಿಂದ ಮೋಟರ್ ಸೈಕಲ್ ಅನ್ನು ವೇಗವಾಗಿ ಚಾಲನೆ ಮಾಡಿಕೊಂಡು ನಿರ್ಲಕ್ಷತೆಯಿಂದ ಹಾರ್ಡಿಂಗ್ ವೃತ್ತದ ಶ್ರೀ ಜಯಚಾಮರಾಜ ಒಡೆಯರ್ ಪ್ರತಿಮೆಗೆ ಅಳವಡಿಸಿದ್ದ ಗ್ರೀಲ್ ಗೆ  ಡಿಕ್ಕಿಮಾಡಿ ಸ್ವತಹ ಕೆಳಗೆ ಬಿದ್ದು  ತೀವ್ರವಾಗಿ ಗಾಯಗೊಂಡಿದ್ದವರನ್ನು ಸಾರ್ವಜನಿಕರು ಚಿಕಿತ್ಸೆ ಬಗ್ಗೆ ಜೆ.ಎಸ್.ಎಸ್. ಅಸ್ವತ್ರೆಗೆ ಕರೆದುಕೊಂಡು ಹೋಗಿ ಸೇರಿಸಿದ್ದು ಶ್ರೀನಿವಾಸರವರು ಮಾರ್ಗ ಮದ್ಯದಲ್ಲಿಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದು, ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ದೂರು.

ಕೆ ಆರ್ ಸಂಚಾರ ಠಾಣೆ.

ದಿನಾಂಕ;12/04/2018 ರಂದು ಮದ್ಯಾಹ್ನ 14.30 ಗಂಟೆಯಲ್ಲಿ  ಎಸ್‌.ಕೆ.ರಮಾನಂದಸ್ವಾಮಿ  ಎಂಬವರು  ಹಿರೋ ಹೊಂಡಾ ಸಿಡಿ -100 ಮೋಟಾರ್ ಸೈಕಲ್‌ ನಂ KA-09-E-7590 ನ್ನು ಚಾಲನೆ ಮಾಡಿಕೊಂಡು ಏಕಲವ್ಯ ವೃತ್ತದ ಕಡೆಯಿಂದ ಫೈರ್‌ ಬ್ರಿಗೇಡ್‌ ಕಡೆಗೆ ರೈಲ್ವೆ ಅಂಡರ್‌ ಬ್ರಿಡ್ಜ್‌ ರಸ್ತೆಯಲ್ಲಿ   ಹೋಗುತ್ತಿದ್ದಾಗ  ಹಿಂಭಾಗದಿಂದ ನಂದಿನಿ ಹಾಲಿನ ಟ್ಯಾಂಕರ್‌  ನಂಬರ್‌ KA-09-8740   ರ ಚಾಲಕ ದೇವಯ್ಯ ಎಂಬುವನು  ಟ್ಯಾಂಕರ್‌ ನ್ನು ವೇಗವಾಗಿ ನಿರ್ಲಕ್ಷತನದಿಂದ  ಚಾಲನೆ ಮಾಡಿಕೊಂಡು ಬಂದು ಓವರ್ ಟೇಕ್‌ ಮಾಡುವಾಗ ಟ್ಯಾಂಕರ್ ಲಾರಿಯ ಎಡ ಮುಂಭಾಗ ಮೋಟಾರ್ ಸೈಕಲ್‌ ಹಿಂಭಾಗಕ್ಕೆ ಡಿಕ್ಕಿಯಾಗಿದ್ದು,  ರಮಾನಂದಸ್ವಾಮಿ ರವರು  ಮೋಟಾರ್ ಸೈಕಲ್‌ ನಿಂದ ನಿಯಂತ್ರಣ ತಪ್ಪಿ  ರಸ್ತೆಯಲ್ಲಿ ಬಿದ್ಧಾಗ  ಲಾರಿಯ ಎಡ ಹಿಂಭಾಗದ ಚಕ್ರ ಮೋಟಾರ್ ಸೈಕಲ್‌ ಸವಾರನ ಮೇಲೆ ಹರಿದು ಹೋಗಿದ್ದು ರಮಾನಂದಸ್ವಾಮಿ ರವರು ತೀವ್ರ ಗಾಯವಾಗಿ ಕಿವಿ ಮೂಗು ಮತ್ತು ಬಾಯಿಂದ ರಕ್ತ ಬಂದು ರಸ್ತೆಯಲ್ಲಿ ಬಿದ್ದು ಹೋಗಿದ್ದವರನ್ನು 108 ಅಂಬ್ಯೂಲೆನ್ಸ್ ನಲ್ಲಿ ಕೆ.ಆರ್ ಆಸ್ಪತ್ರೆಗೆ ಕಳುಹಿಸಿದ್ದು,ಕೆ.ಆರ್ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದು ಈ ಅಪಘಾತಕ್ಕೆ ಕಾರಣನಾದ ಟ್ಯಾಂಕರ್ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರು.

ಎನ್ ಆರ್ ಸಂಚಾರ ಠಾಣೆ.

ಪಿರ್ಯಾದಿ ಮಾಳವಿಕಾ ರವರ ಸ್ನೇಹಿತೆಯರಾದ ಅರುಣಿಮಾ ರೆಜಿ ಮತ್ತು ಶ್ವೇತಾ ರವರ ಜೊತೆ ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಮನ್ ತೋಪ್ ರೆಸ್ಟೋರೆಂಟ್ ಬಳಿ ನಡೆದುಕೊಂಡು ರಸ್ತೆ ದಾಟುತ್ತಿದ್ದಾಗ ಇದೇ ವೇಳೆಗೆ ಮೋಟಾರ್ ಸೈಕಲ್ ನಂಬರ್  ಕೆಎ-55 ಆರ್ 2968 ರ ಸವಾರ  ಮೋಟಾರ್ ಸೈಕಲನ್ನು  ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅರುಣಿಮಾ ರೆಜಿ ಮತ್ತು ಶ್ವೇತಾರಿಗೆ ಡಿಕ್ಕಿ ಮಾಡಿದ್ದು ನಂತರ ಪಿರ್ಯಾದಿಯವರಿಗೆ ಡಿಕ್ಕಿ ಮಾಡಿ 03 ಜನರಿಗೂ ಪೆಟ್ಟಾಗಿದ್ದು ಈ ಅಪಘಾತ ಮಾಡಿರುವ ಮೋಟಾರ್ ಸೈಕಲ್ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರು.

ಸಿದ್ದಾರ್ಥನಗರ ಸಂಚಾರ ಠಾಣೆ.

ಪಿರ್ಯಾದಿ  ಉಷಾ  ರವರ  ಯಜಮಾನರಾದ  ಅರುಣ್  ಕುಮಾರ್  ವೈ  ರವರು  ತಮ್ಮ  ಸ್ಕೂಟರ್  ನಂಬರ್  ಕೆಎ  55  ಇ- 8215  ಅನ್ನು ಚಾಲನೆ ಮಾಡಿಕೊಂಡು  ಟೆರೇಶಿಯನ್  ಕಾಲೇಜ್ ಕಡೆಯಿಂದ ಡಾ.ರಾಜ್  ಕುಮಾರ್ ರಸ್ತೆ ಬಳಿ ಚಾಲನೆ  ಮಾಡಿಕೊಂಡು ಹೋಗುತ್ತಿದ್ದಾಗ  ಮೋ/ಸೈ  ನಂ. ಕೆಎ11 ಎಕ್ಸ್8128 ನ  ಸವಾರ  ಅತಿ  ವೇಗದಿಂದ  ಮತ್ತು  ನಿರ್ಲಕ್ಷತೆಯಿಂದ  ಚಾಲನೆ ಮಾಡಿಕೊಂಡು  ಬಂದು  ಅರುಣ್ ಕುಮಾರ್  ರವರಿಗೆ  ಡಿಕ್ಕಿ  ಮಾಡಿದ  ಪರಿಣಾಮ  ಪೆಟ್ಟಾಗಿದ್ದು  ಸದರಿ  ಬೈಕ್  ಸವಾರನ  ವಿರುದ್ದ  ಕ್ರಮ  ಜರುಗಿಸಲು  ನೀಡಿದ  ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                              MYSURU CITY TRAFFIC VIOLATION CASES

 

                                           DATE  :12-04-2018

SLNO

                 HEADS

                     NO. OF CASES

DR

KR

NR

SN

VV

TOTAL

1

TOTAL NUMBER OF FTVRS

105

170

346

508

134

1,263

2

TOTAL NUMBER OF CRR'S

403

448

377

500

404

2,132

3

TOTAL FINE AMOUNT COLLECTED

43,500

51,300

41,000

55,400

44,000

2,35,200

4

POLICE NOTICE ISSUED

-

-

-

-

 

-

5

PARKING TAGS

-

-

-

-

 

-

6

FATAL

1

1

-

-

-

2

7

NON FATAL

-

 

1

-

-

1

8

INTERCEPTOR CASES

-

-

-

-

 

-

9

SUSPENSION OF D.L.

-

-

-

-

 

-

11

Sec 283 IPC CASES

-

-

-

-

 

-

12

Sec 353 IPC CASES

-

-

-

-

 

-

13

TOWING CASES

55

38

12

16

14

135



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com