ENGLISH   |   KANNADA

Blog



ದಿನಾಂಕ:13.04.2018ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:14.04.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 89       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

01

ಉದಯಗಿರಿ ಠಾಣೆ.

ದಿನಾಂಕ:10-04-2018 ರಂದು  ಬೆಳಿಗ್ಗೆ 9-30 ಗಂಟೆಗೆ ಪಿರ್ಯಾದಿ ಹೇಮಾವತಿ, #21, 01 ನೇ ಕ್ರಾಸ್, ಶಕ್ತಿನಗರ ರವರು ತಮ್ಮ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು ದಿನಾಂಕ:12-04-18 ರಂದು ರಾತ್ರಿ 11-30 ಗಂಟೆಗೆ ಪಕ್ಕದ ಮನೆಯವರು ಪೋನ್ ಮಾಡಿ ನಿಮ್ಮ ಮನೆಯ ಬಾಗಿಲು ಓಪನ್ ಆಗಿದ್ದು, ಬಾಗಿಲನ್ನು ಹೊಡೆದಿದ್ದು, ಮನೆಯಲ್ಲಿ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಬಿಸಾಡಿದ್ದಾರೆಂದು ತಿಳಿಸಿರುತ್ತಾರೆ. ದಿ;13/04/2018 ರಂದು ಬೆಳಿಗ್ಗೆ 7-00 ಗಂಟೆಗೆ ಮನೆಗೆ ಬಂದು ನೋಡಿದಾಗ ಮನೆಯ ಮುಂಬಾಗಿಲು ಜಖಂಗೊಂಡು ತೆರೆದಿದ್ದು, ಒಳಗೆ ಹೋಗಿ ನೋಡಲಾಗಿ ಬೆಡ್ ರೂಂ ವಾರ್ಡ್ ರೋಬ್ ನಲ್ಲಿಟ್ಟಿದ್ದ ಸುಮಾರು 15 ಗ್ರಾಂ ತೂಕದ ಒಂದು ಚಿನ್ನದ ಬಳೆ, ಸುಮಾರು 18 ಗ್ರಾಂ ತೂಕದ ಚಿನ್ನದ ಚೈನು, 15 ಗ್ರಾಂ ತೂಕದ ಡಾಲರ್ ಸಹಿತ ಚಿನ್ನದ ಚೈನು, ಸುಮಾರು 15 ಗ್ರಾಂ ತೂಕದ ಚಿನ್ನದ ನೆಕ್ಲೇಸ್, ಸುಮಾರು 12 ಗ್ರಾಂ ತೂಕದ ಮುತ್ತಿನ ಒಲೆ,  ಸುಮಾರು 12 ಗ್ರಾಂ ತೂಕದ ಮೂರು ಜೊತೆ ಚಿಕ್ಕ ಓಲೆಗಳು ಸುಮಾರು 10 ಗ್ರಾಂ ತೂಕದ ಮೂರು ಉಂಗುರಗಳು ಸುಮಾರು 2,10,000-00 ರೂಗಳ ಬೆಲೆ ಬಾಳುವ ಒಡವೆಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು  ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

01

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕಃ-13/04/2018 ರಂದು ಬೆಳಿಗ್ಗೆ ಸುಮಾರು 09.30 ಗಂಟೆಯಲ್ಲಿ ಪಿರ್ಯಾದಿ ಮಹದೇವಪ್ಪ ರವರು ತನ್ನ ಬಾಬ್ತು ಕೆಎ.09.ಹೆಚ್.ಹೆಚ್.2820 ನಂಬರಿನ ಮೋಟಾರ್ ಸೈಕಲ್ ಅನ್ನು ಎಂ.ಎಂ ರಸ್ತೆಯಲ್ಲಿ ನಜರ್ ಬಾದ್ ಸರ್ಕಲ್ ಕಡೆಯಿಂದ ಸವಾರಿ ಮಾಡಿಕೊಂಡು ವಿಶ್ವಾಸ್ ಪೆಟ್ರೋಲ್ ಬಂಕ್ ಮುಂದೆ ಹೋಗುತ್ತಿದ್ದ ವೇಳೆ ಪೆಟ್ರೋಲ್ ಬಂಕ್ ಒಳಗಿನಿಂದ ಕೆಎ.55.ಎಂ.4884 ನಂಬರಿನ ಕಾರನ್ನು ಅದರ ಚಾಲಕ ತುಂಬಾ ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಬಲಕ್ಕೆ ತಿರುಗಿಸಿ ಪಿರ್ಯಾದಿ ಮೋಟಾರ್ ಸೈಕಲ್ ಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿ ವಾಹನ ಸಮೇತ ರಸ್ತೆ ಮೇಲೆ ಬಿದ್ದು ಎಡಕಾಲು, ಬಲಭುಜ ಮತ್ತು ತಲೆಯ ಭಾಗಕ್ಕೆ ಪೆಟ್ಟಾಗಿದ್ದವರನ್ನು ಡಿಕ್ಕಿ ಮಾಡಿದ ಕಾರಿನ ಚಾಲಕನೇ ಚಿಕಿತ್ಸೆಗೆ ಕಾವೇರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿದ್ದು  ಈ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಕಾರು ಮತ್ತು ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು.

10

ವಂಚನೆ ಪ್ರಕರಣ 

01

ಉದಯಗಿರಿ ಠಾಣೆ.

ಪಿರ್ಯಾದಿ ಸಹೇಲಾ ಬಾನು ರವರು ತನ್ನ ಸಂಸಾರದೊಂದಿಗೆ ವಿದೇಶದಲ್ಲಿ ವಾಸವಾಗಿದ್ದು, ಪಿರ್ಯಾದಿ ತಂಗಿಯಾದ ಅತೀಯಾ ಬಾನು ಹಾಗೂ ಅವರ ಮಗಳಾದ ಅರ್ಷಿಯಾ ಫಿರ್ದೂಸ್‌‌ ರವರು ಪಿರ್ಯಾದಿಯವರ ಕೆಇಬಿ ಕಾಲೋನಿಯಲ್ಲಿರುವ ಮನೆಯನ್ನು ಜಿ.ಪಿ.ಎ ಮಾಡಿಸಿಕೊಂಡು ಪಿರ್ಯಾದಿ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡುವುದಾಗಿ ನಂಬಿಸಿ, ಈಗ ಮನೆಯನ್ನು ಭೋಗ್ಯಕ್ಕೂ ಹಾಗೂ ಬಾಡಿಗೆಗೆ ನೀಡಿ ಆ ಹಣವನ್ನು ಪಿರ್ಯಾದಿಗೆ ನೀಡದೆ ವಂಚಿಸಿದ್ದು ಅಲ್ಲದೇ ನಂಬಿಕೆ ದ್ರೋಹ ಮಾಡಿರುವುದಾಗಿ ಸದರಿಯವರುಗಳ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ  ದೂರು.

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

ಇತರೆ ಪ್ರಕರಣಗಳು

01

ವಿಜಯನಗರ ಠಾಣೆ.

ದಿನಾಂಕ 13/14/18 ರಂದು ಎ.ಎಸ್.ಐ.,.ಧನರಾಜ್ ರವರು ಸಂಜೆ ಸಮಯದಲ್ಲಿ ಕೂರ್ಗಳ್ಳಿ ಕಡೆ ಗಸ್ತಿನಲ್ಲಿರಬೇಕಾದರೆ ಸಾರ್ವಜನಿಕರಿಂದ ಕೂರ್ಗಳ್ಳಿಯ ಬೆಳವಾಡಿ ಮೇನ್ ರೋಡ್ನಲ್ಲಿರುವ  ಮಣಿಕಂಠ ವೈನ್ಸ್ ನ ಮಾಲೀಕರು ಮತ್ತು ಕ್ಯಾಷಿಯರ್ ರವರುಗಳು ಜನರಿಗೆ ಮಧ್ಯವನ್ನು ಚಿಲ್ಲರೆಯಾಗಿ ವೈನ್ ಸ್ಟೋರ್ ನ ಆವರಣದಲ್ಲೇ ಮಧ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಮಧ್ಯಪಾನ ಮಾಡಿದವರು ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ಮತ್ತು ಮಹಿಳೆಯರಿಗೆ ಕಿರಿಕಿರಿಯನ್ನುಂಟು ಮಾಡುತ್ತಿರುತ್ತಾರೆಂದು ತಿಳಿಸಿದ ಸಂಜೆ 18-30 ಗಂಟೆಯಲ್ಲಿ ಸದರಿ ವೈನ್ಸ್ ಸ್ಟೋರ್ ಬಳಿ ಹೋಗಿ ನೋಡಲಾಗಿ ಜನರು ಆವರಣದಲ್ಲಿ ಮಧ್ಯಪಾನ ಮಾಡುತ್ತಿರುವುದು ಕಂಡು ಬಂದಿದ್ದು, ಇದು ಸನ್ನದು ಷರತ್ತುಗಳಿಗೆ ವಿರುದ್ದವಾಗಿರುತ್ತದೆ. ಹಾಲಿ ರಾಜ್ಯದಲ್ಲಿ ಚುನಾವಣ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಹ ಮಣಿಕಂಠ ವೈನ್ಸ್ ಸ್ಟೋರ್ ಮಾಲೀಕರು ಮತ್ತು ಕ್ಯಾಷಿಯರ್ ರವರು ಸನ್ನದು ಷರತ್ತುಗಳನ್ನು ಉಲ್ಲಂಘನೆ ಮಾಡಿರುವುದರಿಂದ ಇವರುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ನೀಡಿದ ದೂರು.

 

                         MYSURU CITY TRAFFIC VIOLATION CASES

 

                                              DATE  :13-04-2018

SLNO

           HEADS

                            NO. OF CASES

DR

KR

NR

SN

VV

TOTAL

1

TOTAL NUMBER OF FTVRS

        90

          95

        207

      137

          -  

         529

2

TOTAL NUMBER OF CRR'S

      323

         204

        542

      363

        479

      1,911

3

TOTAL FINE AMOUNT COLLECTED

 43,000

    26,700

   58,600

 41,100

   54,200

 2,23,600

4

POLICE NOTICE ISSUED

        -  

           -  

           -  

        -  

 

           -  

5

PARKING TAGS

        -  

           -  

           -  

        -  

 

           -  

6

FATAL

        -  

 

 -

        -  

          -  

           -  

7

NON FATAL

        -  

 

            1

        -  

          -  

             1

8

INTERCEPTOR CASES

        -  

           -  

 -

        -  

 

           -  

9

SUSPENSION OF D.L.

        -  

           -  

           -  

        -  

 

           -  

11

Sec 283 IPC CASES

        -  

           -  

           -  

        -  

 

           -  

12

Sec 353 IPC CASES

        -  

           -  

           -  

        -  

 

           -  

13

TOWING CASES

        91

          11

            5

         8

          18

         133



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com