ENGLISH   |   KANNADA

Blogದಿನಾಂಕ:15.04.2018ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:16.04.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 215       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

01

ಸರಸ್ವತಿಪುರಂ ಪೊಲೀಸ್‌ ಠಾಣೆ

ದಿನಾಂಕ: 14/04/2018 ರಂದು ಮಧ್ಯಾಹ್ನ 12.30 ಗಂಟೆಗೆ ಪಿರ್ಯಾದಿ  ತಿಬ್ಬೇಗೌಡ ರವರು  ಮನೆ ನಂ 1167, 12ನೇ ಕ್ರಾಸ್‌‌‌‌, ಬ್ಯಾಂಕ್‌ ಕಾಲೋನಿ, ಬೋಗಾದಿ,  ಬೀಗ ಹಾಕಿಕೊಂಡು ಕುಟುಂಬ ಸಮೇತ ಮಡಿಕೇರಿಗೆ ಹೋಗಿದ್ದು ಪ್ರವಾಸ ಮುಗಿಸಿಕೊಂಡು ದಿನಾಂಕ: 15/04/2018 ರ ಸಂಜೆ 8.15 ಗಂಟೆಗೆ ವಾಪಸ್‌‌‌‌‌‌‌ ಬಂದು ನೋಡಿದಾಗ ಮನೆಯ ಮುಂಭಾಗದ ಬಾಗಿಲು ಮೀಟಿರುವುದು ಕಂಡು ಬಂದು ನಂತರ ಮನೆಯ ಒಳಗೆ ಹೋಗಿ ರೂಮಿನ ವಾರ್ಡ್‌ ರೂಬ್‌‌‌ ಅನ್ನು ಪರಿಶೀಲಿಸಿ ನೋಡಲಾಗಿ ಸುಮಾರು 104 ಗ್ರಾಂ ತೂಕದ ಚಿನ್ನದ ಪದಾರ್ಥಗಳು, 500 ಗ್ರಾಂ ತೂಕದ ಬೆಳ್ಳಿಯ ಪದಾರ್ಥಗಳು ನಗದು ಹಣ-20.000 ರೂ ಹಾಗೂ ಒಂದು ರೆಡೋ ಕಂಪನಿಯ ವಾಚ್‌‌‌‌‌‌ ಕಳುವಾಗಿದ್ದು ಕಳುವಾದ ಪದಾರ್ಥಗಳ ಪತ್ತೆಮಾಡಿ ಆರೋಪಿಗಳ ವಿರುದ್ದ ಕಾನೂನು ಕ್ರಮ ಜರುಗಸಬೇಕೆಂದು ನೀಡಿದ ದೂರು.

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ಪಿರ್ಯಾದಿ ಸುನಂದ ರವರು ದಿನಾಂಕ 10/04/2018 ರಂದು ಕೆಆರ್ ಆಸ್ಪತ್ರೆಗೆ KA-09/HG-7784  ಹೋಂಡಾ ಡಿಯೋ ಬಿಎಸ್‌ ಮೋಟಾರ್ ಸೈಕಲ್ ನಲ್ಲಿ ರಾತ್ರಿ9.00 ಗಂಟೆಗೆ ಬಂದು ಜಯದೇವ ಆಸ್ಪತ್ರೆಯ ಮುಂಭಾಗದ ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿ ಆಸ್ಪತ್ರೆಗೆ ಹೋಗಿದ್ದು, ದಿನಾಂಕ11.04.2018 ರಂದು ಬೆಳಿಗ್ಗೆ 8.00 ಗಂಟೆಯ ಸಮಯದಲ್ಲಿ ನಾನು ಬೈಕ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೋಡಿದಾಗ ಬೈಕ್ ಇರಲಿಲ್ಲ ಅಕ್ಕಪಕ್ಕದಲ್ಲಿ ಹುಡುಕಿದರು ಸಿಗಲಿಲ್ಲ, ಮೋಟಾರ್ ಸೈಕಲ್ ನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳತನವಾಗಿರುವ ನಮ್ಮ ಮೋಟಾರ್ ಸೈಕಲ್ ನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರು.

8

ಮಹಿಳಾದೌರ್ಜನ್ಯಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

03

ವಿವಿಪುರಂಸಂಚಾರಠಾಣೆ

ದಿನಾಂಕ  12.04.2018 ರಂದು ಬೆಳಿಗ್ಗೆ 11.00 ಗಂಟೆಯ ಸಮಯದಲ್ಲಿ ಪಿರ್ಯಾದಿ ಅಸ್ಲಾಮ್ ರವರ 8 ವರ್ಷದ ಮಗು ಅಬ್ದುಲ್ ಅಜೀಂ ಮನೆಯ ಉರ್ದುಸ್ಕೂಲ್ಮುಂಭಾಗ, ಬಿಎಂಶ್ರೀನಗರ,  ಮುಂಬಾಗ ಆಟವಾಡುತ್ತ ನಿಂತಿದ್ದಾಗ, ಇದೇ ಸಮಯಕ್ಕೆ ಮೋಟಾರ್ ಸೈಕಲ್ ನಂಬರ್ KA-06-ER-3670 ಇದನ್ನು ಅದರ ಚಾಲಕ ಸಂಜಯ್ ಕುಮಾರ್ ಅತಿವೇಗ ಹಾಗು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಆಟವಾಡುತ್ತಾ ನಿಂತಿದ್ದ ಅಬ್ದುಲ್ ಅಜೀಂ ಗೆ ಡಿಕ್ಕಿ ಮಾಡಿ ಬಿಳಿಸಿದ ಪರಿಣಾಮ ಕೆಳಕ್ಕೆ ಬಿದ್ದು ಬಲದ ಕಾಲಿನ ಮೂಳೆ ಮುರಿದು ಮೈ-ಕೈಗೂ ತರಚಿದ ಪೆಟ್ಟಾಗಿದ್ದವರನ್ನ ಗಾಯಾಳು ಸಂಬಂದಿಕರಾದ ರಶೀದ್ ಮತ್ತು ಇತರರು ಆದಿತ್ಯ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿ ಶಸ್ತ್ರ ಚಿಕಿತ್ಸೆ ಮಾಡಿಸಿದ್ದು ಡಿಕ್ಕಿ ಮಾಡಿದ ಮೋಟಾರ್ ಸೈಕಲ್ ಚಾಲಕ ಚಿಕಿತ್ಸೆ ವೆಚ್ಚವನ್ನು ತಾನೇ ಕೊಡುವುದಾಗಿ ಹೇಳಿ ಈಗ ಕೊಡಲು ನಿರಾಕರಿಸಿದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ಈ ಅಪಘಾತಕ್ಕೆ ಕಾರಣನಾದ  KA-06, ER-3670ರ ಚಾಲಕ ಸಂಜಯ್ ಕುಮಾರ್ ರವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.

ಕೆ.ಆರ್.ಸಂಚಾರ ಪೊಲೀಸ್ ಠಾಣೆ

ದಿನಾಂಕ: 15.04.2018 ರಂದು ಪ್ರಮೋದ್ ನಾಯರ್ 40 ವರ್ಷ, ಅನ್ನಪೂರ್ಣ ಆಸ್ಪತ್ರೆಯ ಉದ್ಯೋಗಿ ರವರು ಕೆಲಸದ ನಿಮಿತ್ತ ಶ್ರೀರಾಂಪುರಕ್ಕೆ ಹೋಗಿದ್ದು ಮರಳಿ ಮನೆಗೆ ಬರಲು ತಮ್ಮ ಬಜಾಜ್ ವಿ, ದ್ವಿಚಕ್ರ ವಾಹನ ನಂ. ಕೆಎ-09-ಹೆಚ್ ಪಿ-1711 ರಲ್ಲಿ ಸವಾರಿ ಮಾಡಿಕೊಂಡು ಮದ್ಯಾಹ್ನ 2-00 ಗಂಟೆ ಸಮಯದಲ್ಲಿ ಜ್ಞಾನಗಂಗಾ ಶಾಲೆಯ ಬಳಿ, ಪಂಚಮಂತ್ರ ರಸ್ತೆಯಲ್ಲಿ ಹೋಗುತ್ತಿದ್ದಾಗ ರಸ್ತೆ ಮದ್ಯದಲ್ಲಿ ರಸ್ತೆ ಡುಬ್ಬವಿದ್ದು ಬಿಸಿಲು ಹೆಚ್ಚಾಗಿದ್ದರಿಂದ ಕಣ್ಣು ಮಂಜಾಗಿ ನಿಯಂತ್ರಣ ತಪ್ಪಿ ಸ್ವತಃ ಅವರೇ ಕೆಳಗೆ ಬಿದ್ದಿರುತ್ತಾರೆ. ಅದೇ ರಸ್ತೆಯಲ್ಲಿ ಪಿರ್ಯಾದುದಾರರು ಸಹ ಕಾಂಪ್ಲೆಕ್ಸ್ ಕಡೆ ಇಂದ ಹಿಂಭಾಗ ಬರುತ್ತಿದ್ದಾಗ ಅವರ ಅಣ್ಣನು ಬಿದ್ದಿರುವುದನ್ನು ಗಮನಿಸಿ ನೋಡಲಾಗಿ ಕೆಳಗೆ ಬಿದ್ದು ತಲೆಯಲ್ಲಿ ರಕ್ತಸ್ರಾವವಾಗಿದ್ದು ಕೂಡಲೇ ಅಲ್ಲೇ ಪಕ್ಕದಲ್ಲಿ ಇದ್ದಂತಹ ಭಾನವಿ ಆಸ್ಪತ್ರೆಗೆ ತಂದು ಸೇರಿಸಿರುತ್ತೇನೆ. ನನ್ನ ಅಣ್ಣನ ತಲೆಯ ಭಾಗಕ್ಕೆ ತುಂಬಾ ಪೆಟ್ಟು ಬಿದ್ದು ಪ್ರಜ್ಞೆ ಇಲ್ಲದೆ ಐಸಿಯು ವಾರ್ಡನಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆಂದು ಈ ಮೇಲ್ಕಂಡ ಅಪಘಾತಕ್ಕೆ ಸಂಬಂದಿಸಿದಂತೆ ಕಾನೂನು ಕ್ರಮ ಜರುಗಿಸಬೇಕೆಂದು ಪಿರ್ಯಾದಿಯು ಠಾಣೆಗೆ ಬಂದು ನೀಡಿದ ದೂರು

ಸಿದ್ದಾರ್ಥ ನಗರ ಸಂಚಾರ  ಠಾಣೆ

ದಿನಾಂಕ 21.02.18 ರಂದುಬೆಳಿಗ್ಗೆಸುಮಾರು 4.30 ಗಂಟೆಸಮಯದಲ್ಲಿಪಿರ್ಯಾದಿ  ರಿಜ್ವಾನ್ಪಾಷರವರಅಳಿಯಮುಜಾಮೀಲ್ಬೇಗ್ರವರುಅವರಪತ್ನಿಯಹಾಗು 2 ತಿಂಗಳಮಗವನ್ನುಸ್ಕೂಟರ್ನಂಬರ್ಕೆಎ09ಹೆಚ್ಹೆಚ್ 3971 ರಲ್ಲಿಹಿಂಬದಿಯಲ್ಲಿಕೂರಿಸಿಕೊಂಡುಮಹದೇವಪುರರಸ್ತೆಡೀಪೋಕಡೆಯಿಂದಕೆಇಬಿಕ್ರಾಸ್ಜಂಕ್ಷನ್ಬಳಿರಸ್ತೆಗೆಹಾಕಿದ್ದಹಂಪ್ಅನ್ನುಪಿರ್ಯಾದಿಆಳಿಯರವರುಗಮನಿಸದೆಸ್ಪೀಡಾಗಿಮತ್ತುಅಡ್ಡದಿಡ್ಡಿಯಾಗಿಚಾಲನೆಮಾಡಿದಪರಿಣಾಮಪಿರ್ಯಾದಿಮಗಳುಆಯತಪ್ಪಿರಸ್ತೆಮೇಲೆಬಿದ್ದುಅವರತಲೆಗೆಪೆಟ್ಟಾಗಿದ್ದುಅವರನ್ನುಆಲ್ಆನ್ಸರ್ಅಸ್ಪತ್ರೆಗೆದಾಖಲಿಸಿದ್ದು.ನಂತರಸಂಚಾರಪೊಲೀಸರಿಗೆಪಿರ್ಯಾದಿಹಾಗುಆಳಿಯನವರುದೂರುನೀಡುವುದಿಲ್ಲಎಂದುತಿಳಿಸಿದ್ದು ,ನಂತರಹೆಚ್ಚಿನಚಿಕಿತ್ಸೆಗೆನಾರಾಯಣಹೃದಯಾಲಯಆಸ್ಪತ್ರೆಗೆಕರೆದುಕೊಂಡುದಾಖಲಿಸಿದ್ದುಹಣದಕೋರತೆಯಿಂದದಿನಾಂಕ 27.03.2018 ರಂದುಆಸ್ಪತ್ರೆಯಿಂದಡಿಸ್ಚಾರ್ಜ್ಮಾಡಿದ್ದು .ಅದರೆಪಿರ್ಯಾದಿರವರಮಗಳುಈದಿನದವರೆಗೆಗುಣಮುಖಳಾಗದೆಇದ್ದುಹಾಗುಚಿಕಿತ್ಸೆಖರ್ಚುಹೆಚ್ಚಾಗಿದ್ದಕಾರಣದಿನಾಂಕ 15.04.2018ರಂದುತಡವಾಗಿಪಿರ್ಯಾದಿರವರುತಮ್ಮಆಳಿಯಮುಜಾಮೀಲ್ಬೇಗ್ರವರವಿರದ್ದಕಾನೂನುಕ್ರಮಕೈಗೊಳ್ಳುವಂತೆನೀಡಿದದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾYour Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com