ENGLISH   |   KANNADA

Blog



ದಿನಾಂಕ:16.04.2018ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:17.04.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 129       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

02

ಎನ್ ಆರ್ ಸಂಚಾರ ಠಾಣೆ.

ದಿ:12/04/2018 ರಂದು ಸಂಜೆ ಸುಮಾರು 07.30 ಗಂಟೆಯಲ್ಲಿ ಪಿರ್ಯಾದಿ ಶಿವಣ್ಣ ರವರು ತಮ್ಮ ಮೋಟಾರ್ ಸೈಕಲ್ ನಂಬರ್ KA-09 HD-0551 ನ್ನು ಚಾಲನೆ ಮಾಡಿಕೊಂಡು ಕಾಳಮ್ಮ ದೇವಸ್ಥಾನದ ರಸ್ತೆಯಲ್ಲಿ ಸಾಡೇ ರಸ್ತೆಯ ಕಡೆಯಿಂದ ಪುಲಿಕೇಶಿ ರಸ್ತೆಯ ಕಡೆಗೆ ಅರಫಾ ಹೋಟೆಲ್ ಬಳಿ ಹೋಗುತ್ತಿದ್ದಾಗ ಇದೇ ವೇಳೆಗೆ  ರಸ್ತೆಯ ಎಡಭಾಗದಲ್ಲಿ ನಿಲ್ಲಿಸಿದ್ದ ಕಾರ್ ನಂಬರ್ KA-03 MF-2673  ರ ಚಾಲಕ ನಿರ್ಲಕ್ಷತನದಿಂದ ಏಕಾಏಕಿ ಕಾರಿನ ಡೋರನ್ನು ತೆಗೆದಾಗ ಪಿರ್ಯಾದಿಯವರ ಮೋಟಾರ್ ಸೈಕಲ್ ಗೆ ಡಿಕ್ಕಿಯಾಗಿ  ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದು ಎಡಗಾಲಿಗೆ ಪೆಟ್ಟಾಗಿದ್ದವರನ್ನು ಅಲ್ಲಿದ್ದ ಜನರು ಎತ್ತಿ ಉಪಚರಿಸಿ ಕಾರ್ ಚಾಲಕನ ಜೊತೆ ಆಸ್ಪತ್ರೆಗೆ ಕಳುಹಿಸಿದ್ದು ಕಾರ್ ಚಾಲಕ ಪಿರ್ಯಾದಿಯವರನ್ನು ಚಿಕಿತ್ಸೆಗೆ ಟಿಪ್ಪು ಕ್ಲಿನಿಕ್ ಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿದ್ದು;  ಈ ಅಪಘಾತ ಮಾಡಿ ಹೊರಟು ಹೋಗಿರುವ ಕಾರನ್ನು ಮತ್ತು ಅದರ ಚಾಲಕನನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು  ನೀಡಿದ ದೂರು.

ವಿ ವಿ ಪುರಂ ಸಂಚಾರ ಠಾಣೆ.

ಪಿರ್ಯಾದಿ ಅರ್ಜುನ್ ರವರು ನೀಡಿದ ದೂರೆಂದರೆ, ದಿ:15-04-18 ರಂದು ರಾತ್ರಿ 11-00 ಗಂಟೆಯಲ್ಲಿ ಶಿವರಾಜು ರವರು KA-09, EM-5757 Honda Unicorn  ಮೋಟಾರ್ ಸೈಕಲ್ ನಲ್ಲಿ ಗುರುಮೂರ್ತಿ ರವರನ್ನು ಕೂರಿಸಿಕೊಂಡು ಚಾಲನೆ ಮಾಡಿಕೊಂಡು ಸಿಟಿಯಿಂದ ಹೆಬ್ಬಾಳ್ ಗೆ ಹೋಗಲು ಕೆ.ಆರ್.ಎಸ್ ರಸ್ತೆಯಲ್ಲಿ ಗೋಕುಲಂನ ಹಸು-ಕರು ಪಾರ್ಕ್ ಬಳಿಯಿರುವ ರೋಡ್ ಹಂಪ್ಸ್ ಬಳಿ ಹೋಗುತ್ತಿದ್ದಾಗ ಇದೇ ಸಮಯಕ್ಕೆ ಹಿಂಭಾಗದಿಂದ KA-09, A-2907 ಆಟೋ ರಿಕ್ಷಾವನ್ನು ಅದರ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಶಿವರಾಜು ರವರು ಚಾಲನೆ ಮಾಡುತ್ತಿದ್ದ ಮೋಟಾರ್ ಸೈಕಲ್ ನ ಹಿಂಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಮೋಟಾರ್ ಸೈಕಲ್ ಚಾಲಕ ಶಿವರಾಜು ಮತ್ತು ಹಿಂಬದಿ ಸವಾರ ಗುರುಮೂರ್ತಿ ಇಬ್ಬರೂ ಕೆಳಕ್ಕೆ ಬಿದ್ದು, ಶಿವರಾಜುರವರ ಕೈ ಮತ್ತು ಕಾಲಿನ ಮೂಳೆ ಮುರಿದು ಹೋಗಿದ್ದು, ಗುರುಮೂರ್ತಿರವರ ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದವರನ್ನು ಸಾರ್ವಜನಿಕರು ಚಿಕಿತ್ಸೆಗೆ ಬೃಂದಾವನ ಆಸ್ಪತ್ರೆಗೆ ದಾಖಲಿಸಿರುತ್ತಾರೆ, ಡಿಕ್ಕಿ ಮಾಡಿದ ಆಟೋ ಚಾಲಕನು ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿರುತ್ತಾನೆ. ಆದ್ದರಿಂದ ಸದರಿ ಆಟೋ ಚಾಲಕನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                          MYSURU CITY TRAFFIC VIOLATION CASES

 

                                                 DATE  :16-04-2018

SLNO

           HEADS

                        NO. OF CASES

DR

KR

NR

SN

VV

TOTAL

1

TOTAL NUMBER OF FTVRS

        90

          95

        207

      137

          -  

         529

2

TOTAL NUMBER OF CRR'S

      323

         204

        542

      363

        479

      1,911

3

TOTAL FINE AMOUNT COLLECTED

 43,000

    26,700

   58,600

 41,100

   54,200

 2,23,600

4

POLICE NOTICE ISSUED

        -  

           -  

           -  

        -  

 

           -  

5

PARKING TAGS

        -  

           -  

           -  

        -  

 

           -  

6

FATAL

        -  

 

 -

        -  

          -  

           -  

7

NON FATAL

        -  

 

            1

        -  

          -  

             1

8

INTERCEPTOR CASES

        -  

           -  

 -

        -  

 

           -  

9

SUSPENSION OF D.L.

        -  

           -  

           -  

        -  

 

           -  

11

Sec 283 IPC CASES

        -  

           -  

           -  

        -  

 

           -  

12

Sec 353 IPC CASES

        -  

           -  

           -  

        -  

 

           -  

13

TOWING CASES

        91

          11

            5

         8

          18

         133



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com