ENGLISH   |   KANNADA

Blog



ದಿನಾಂಕ:09.05.2018ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:10.05.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 102       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ವಿ ವಿ ಪುರಂ ಠಾಣೆ.

ಪಿರ್ಯಾದಿ  ಶ್ರೀಧರ್  ಎನ್ ರವರು  ನೀಡಿದ  ದೂರೆಂದರೆ   ದಿನಾಂಕ:03.05.18 ರಂದು ರಾತ್ರಿ  09.30  ಗಂಟೆ  ಸಮಯದಲ್ಲಿ ಪಿರ್ಯಾದಿಯು  ದ್ವಿ  ಚಕ್ರ  ವಾಹನದಲ್ಲಿ  ಆಕಾಶವಾಣಿ ವೃತ್ತದಿಂದ ರಾಮಣ್ಣ ವೃತ್ತದ  ಕಡೆಗೆ  ಹೋಗುತ್ತಿರುವಾಗ  ಮಲ್ಲೇಶ  @  ಮಲ್ಲಿ ಮತ್ತು ಆತನ   ಅಣ್ಣ ರಘು  ಕ್ಷುಲ್ಲಕ  ಕಾರಣಕ್ಕೆ  ಪಿರ್ಯಾದಿಯನ್ನು  ಅಡ್ಡ  ಹಾಕಿ  ನಿಲ್ಲಿಸಿ   ಇಬ್ಬರು   ಸೇರಿ ಹಲ್ಲೆ ಮಾಡಿ   ಕೊಲೆ  ಬೆದರಿಕೆ  ಹಾಕಿದ್ದು  ಸದರಿ  ಆರೋಪಿಗಳ  ವಿರುದ್ದ  ಕ್ರಮ  ಜರುಗಿಸಲು  ನೀಡಿದ  ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

01

ದೇವರಾಜ ಠಾಣೆ.

ಪಿರ್ಯಾದಿ  ನೀಲಿಸಿದ್ದು ರವರು ದಿ;08/05/2018 ರಂದು ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ತಮ್ಮ ಕಿಟ್ ಬ್ಯಾಗ್ ಇಟ್ಟು ಪ್ರಯಾಣ ಮಾಡುತ್ತಿದ್ದಾಗ ಮೆಟ್ರೋಪೋಲ್ ವೃತ್ತದಲ್ಲಿ ಬಳಿ ಅಪರಿಚಿತ ವ್ಯಕ್ತಿಯೊಬ್ಬ ಇಳಿಯುವಾಗ ಸದರಿ ವ್ಯಕ್ತಿಯು ತಗೆದುಕೊಂಡು ಹೋಗಿದ್ದು 120 ಗ್ರಾಂ ತೂಕದ ಚಿನ್ನದ ಒಡವೆಗಳು & ಇತರೆ ವಸ್ತುಗಳಿದ್ದು ಕಳ್ಳತನ ಮಾಡಿರುವ  ವ್ಯಕ್ತಿಯನ್ನು ಪತ್ತೆ ಮಾಡಿ ಕ್ರಮ ಜರುಗಿಸಲು ನೀಡಿದ ದೂರು.

7

ವಾಹನ ಕಳವು

01

ಹೆಬ್ಬಾಳ್ ಠಾಣೆ.

ಫಿರ್ಯಾದಿ ಹಾಲೇಶ್  ರವರು  ದಿನಾಂಕ:;02.04.18  ರಂದು ರಾತ್ರಿತಮ್ಮ ಹೀರೋ ಸ್ಪ್ಲೆಂಡರ್ ಪ್ರೋ ನಂ. ಕೆಎ-09 ಇಯು-6872 ನ್ನು ಹೆಬ್ಬಾಳ್ ನ ತಮ್ಮ ಮನೆಯ ಮುಂದೆ ನಿಲ್ಲಿಸಿ ಬೆಳಗ್ಗೆ ಎದ್ದು ನೋಡಲಾಗಿ ಸದರಿ ಬೈಕ್ ಕಾಣೆಯಾಗಿದ್ದು ಎಲ್ಲಾ ಕಡೆ ಹುಡುಕಿ ಪತ್ತೆಯಾಗದಿರುವ ಕಾರಣ ಪತ್ತೆ ಮಾಡಲು ನೀಡಿದ ದೂರು. 

8

ಮಹಿಳಾದೌರ್ಜನ್ಯಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

03

ಕೆ ಆರ್ ಸಂಚಾರ ಠಾಣೆ.

ದಿನಾಂಕ;09/05/2018 ರಂದು ಸಂಜೆ 0515 ಗಂಟೆಯಲ್ಲಿ ನಾಗೇಂದ್ರ ಶರ್ಮ ರವರು ತಮ್ಮ  ಮೊ/ಸೈ ನಂ. ಕೆಎ-09 ಇಇ-9927 ನ್ನು ಬೋಗಾದಿ ರಸ್ತೆ ಜಂಕ್ಷನ್‌  ಕಡೆಯಿಂದ  ಹಿನಕಲ್‌ ಕಡೆಗೆ  ರಿಂಗ್‌ ರಸ್ತೆಯ  ಸರ್ವಿಸ್‌ ರಸ್ತೆಯಲ್ಲಿ ಓಡಿಸಿಕೊಂಡು ಹೋಗುತ್ತಿದ್ಧಾಗ ಎದುರುಗಡೆಯಿಂದ ಟಾಟಾ ಏಸ್ ನಂ. ಕೆಎ-09 ಸಿ-0864 ನ್ನು ಅದರ ಚಾಲಕ ಅತೀ ವೇಗ & ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ನಾಗೇಂದ್ರ ಶರ್ಮ ರವರಿಗೆ ತಲೆಗೆ ಪೆಟ್ಟಾಗಿದ್ದು ಕಾಮಾಕ್ಷಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಮೃತ ಪಟ್ಟಿರುವುದಾಗಿ ತಿಳಿಸಿದ್ದು, ನಂತರ ಸದರಿ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

ಸಿದ್ದಾರ್ಥನಗರ ಸಂಚಾರ ಠಾಣೆ,

ದಿನಾಂಕ;08.05.2018 ರಂದು ರಾತ್ರಿ 8.45 ಗಂಟೆ ಸಮಯದಲ್ಲಿ ಪಿರ್ಯಾದಿ ನಾಗೇಂದ್ರ ರವರ ತಂದೆ ಮಹಾಲಿಂಗಪ್ಪ ರವರು ಸ್ಕೂಟರ್ ನಂ ಕೆಎ 11 ಇಜೆ 7962 ಅನ್ನು ಚಾಲನೆ ಮಾಡಿಕೊಂಡು ಲಲಿತಮಹಲ್ ಮುಖ್ಯ ರಸ್ತೆ ಕಡೆಗೆ ಹೋಗಲು ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ದ ಸಮಯದಲ್ಲಿ ಲಲಿತ ಮಹಲ್ ಹೋಟೆಲ್ ಕಡೆಯಿಂದ ಹೊಂಡಾ ಅಕ್ಟೀವ ನಂಬರ್ ಕೆಎ 09 ಇಎನ್ 9659 ಅನ್ನು ಅದರ ಸವಾರ ಅತಿವೇಗ ಮತ್ತು ಆಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಅವರ ಹಣೆಯ ಭಾಗಕ್ಕೆ ಪೆಟ್ಟಾಗಿದ್ದವರನ್ನು ಸಾರ್ವಜನಿಕರ ಸಹಾಯದಿಂದ ಚಿಕಿತ್ಸೆಗೆ ಮಹದೇಶ್ವರ ನರ್ಸಿಂಗ್ ಹೋಂಗೆ ಸೇರಿಸಿದ್ದು ಸದರಿ ಬೈಕ್ ಸವಾರನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

ವಿ ವಿ ಪುರಂ ಸಂಚಾರ ಠಾಣೆ.

ದಿನಾಂಕ:09-05-2018 ರಂದು ಮದ್ಯಾಹ್ನ 12-40 ಗಂಟೆಯಲ್ಲಿ ಪಿರ್ಯಾದಿ ನವೀನ್ ರವರು  KA-55, M-2902 ನಂಬರ್ ನ ಕಾರ್ ನ್ನು ಹಿನ್ ಕಲ್ ರಿಂಗ್ ರಸ್ತೆಯಲ್ಲಿ ಕೊಲಂಬಿಯಾ ಏಷಿಯಾ ಜಂಕ್ಷನ್ ಕಡೆಗೆ  ಎಸ್.ವಿ ರೆಸಿಡೆನ್ಸಿ ಜಂಕ್ಷನ್ ಹತ್ತಿರ ಸಂಚಾರ ನಿಯಂತ್ರಣಕ್ಕೆ ಹಾಕಿರುವ ಬ್ಯಾರಿಕೇಡ್ ಬಳಿ ನಿಧಾನವಾಗಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಇದೇ ಸಮಯಕ್ಕೆ ಹಿಂಭಾಗದಿಂದ KA-31, 2174 ಟೆಂಪೋ ಟ್ರಾವೆಲರ್ ನ್ನು ಅದರ ಚಾಲಕ ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದು ಪಿರ್ಯಾದುದಾರರ ಕಾರ್ ನ ಹಿಂಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿಯವರ ಕಾರು ಮುಂದೆ ಹೋಗುತ್ತಿದ್ದ KA-09, MB-6886 ಕಾರ್ ಗೆ ಡಿಕ್ಕಿಯಾಗಿರುತ್ತದೆ. ಇದರಿಂದ ಎರಡೂ ಕಾರ್ ಗಳು ಜಖಂಗೊಂಡಿರುತ್ತವೆ. ಈ ಅಪಘಾತಕ್ಕೆ ಕಾರಣನಾದ ಟೆಂಪೋ ಟ್ರಾವೆಲರ್ ಚಾಲಕನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

01

ವಿಜಯನಗರ ಠಾಣೆ.

ಪಿರ್ಯಾದಿ ಅಂಕಪ್ಪ, ನಾಯಕರ ಬೀದಿ, ಹಿನ್ ಕಲ್ ರವರು  ನೀಡಿದ ದೂರೇನೆಂದರೆ, ಪಿರ್ಯಾದಿಯ ಮೊದಲನೆ ಮಗಳಾದ ಚೈತ್ರ 17 ವರ್ಷ ಈಕೆಯು  ದ್ವಿತೀಯ ಪಿ.ಯು.ಸಿ. ವ್ಯಾಸಾಂಗ ಮುಗಿಸಿದ್ದು, ದಿನಾಂಕ;06/05/18 ರಂದು ಬೆಳಿಗ್ಗೆ 11-30 ಗಂಟೆಯಲ್ಲಿ ಸ್ನೇಹಿತರ ಮನೆಗೆ ಹೋಗುತ್ತೇನೆ ಎಂದು ಮನೆಯಿಂದ ಹೋದವಳು ಸಂಜೆಯಾದರೂ ವಾಪಸ್ ಬರದೇ ಇದ್ದಾಗ ಎಲ್ಲಾ ಕಡೆ ಹುಡುಕಿ ಪತ್ತೆಯಾಗದೆ ಇರುವ ಕಾರಣ ಮುಂದಿನ ಕ್ರಮಕ್ಕೆ ನೀಡಿದ ದೂರು.

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                            MYSURU CITY TRAFFIC VIOLATION CASES

 

                               DATE  :09-05-2018

SLNO

             HEADS

                     NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

-

-

-

170

170

2

TOTAL NUMBER OF CRR'S

38

315

433

182

295

1,263

3

TOTAL FINE AMOUNT COLLECTED

4,000

41,400

44,500

18,850

32,300

1,41,050

4

POLICE NOTICE ISSUED

-

-

-

-

 

-

5

PARKING TAGS

-

-

-

-

 

-

6

FATAL

-

01

-

-

-

01

7

NON FATAL

-

-

-

01

01

02

8

INTERCEPTOR CASES

-

-

-

-

-

-

9

SUSPENSION OF D.L.

-

-

-

-

-

-

11

Sec 283 IPC CASES

-

-

-

-

-

-

12

Sec 353 IPC CASES

-

-

-

-

-

-

13

TOWING CASES

4

31

12

10

8

65



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com