ENGLISH   |   KANNADA

Blog



ದಿನಾಂಕ:10.05.2018ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:11.05.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 93       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

04

ಎನ್ ಆರ್ ಸಂಚಾರ ಠಾಣೆ.

ದಿನಾಂಕ:08-05-2018 ರಂದು ರಾತ್ರಿ ಸುಮಾರು 8-30 ಗಂಟೆಯಲ್ಲಿ ಪಿರ್ಯಾದಿ ಡಾ.ಚೇತನ್ ಕುಮಾರ್  ರವರ ದೊಡ್ಡಪ್ಪ ರಾಮೇಗೌಡರ ಮಗನಾದ ಗಿರೀಶ್ ರವರು ಹೊಂಡಾ ಆಕ್ಟೀವಾ ಸ್ಕೂಟರ್ ನಂಬರ್ ಕೆಎ-09-ಹೆಚ್.ಹೆಚ್-1807 ರ ಹಿಂಬದಿಯಲ್ಲಿ ಪಿರ್ಯಾದಿ ತಾಯಿ  ಸರಸ್ವತಿರವರನ್ನು ಕೂರಿಸಿಕೊಂಡು ತಾವು ಸ್ಕೂಟರನ್ನು ನ್ಯೂ ಮೈಸೂರು-ಬೆಂಗಳೂರು ರಸ್ತೆಯಲ್ಲಿ ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಲಾಯಲ್ ವರ್ಲ್ಡ್‌ ಬಳಿ ಹೋಗುತ್ತಿದ್ದಾಗ ಹಿಂಬದಿ ಕುಳಿತಿದ್ದ ಸರಸ್ವತಿರವರು ಕೆಳಕ್ಕೆ ಬಿದ್ದ ಪರಿಣಾಮ ಅವರಿಗೆ ಎಡಗಾಲಿಗೆ ಪೆಟ್ಟಾಗಿದ್ದು ಚಿಕಿತ್ಸೆಗಾಗಿ ಪ್ರಜ್ವಲ್ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದು ಮುಂದಿನ ಕ್ರಮ ಜರುಗಿಸಲು ನೀಡಿದ ದೂರು.

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕ 08.05.2018 ರಂದುಬೆಳಿಗ್ಗೆ 8.00 ಗಂಟೆಸಮಯದಲ್ಲಿಪಿರ್ಯಾದಿರೇವಣ್ಣ ರವರು ತಮ್ಮಬುಲ್ಲೇಟ್ಮೋಟಾರ್ಸೈಕಲ್ನಂಬರ್ಕೆಎ 55 ಯು 8222 ಅನ್ನುರಾಧಾ ಕೃಷ್ಣ ನಗರದ ಮನೆಯಹೊರಗಡೆನಿಲ್ಲಿಸಿದ್ದಸಮಯದಲ್ಲಿಸ್ಯಾಂಟ್ರೋಕಾರ್ನಂಬರ್ಕೆಎ 05 ಪಿ 7523 ರಚಾಲಕಬಸವರಾಜುಎಂಬುವರು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಪಿರ್ಯಾದಿ ಬುಲ್ಲೇಟ್ ಗೆ ಡಿಕ್ಕಿಮಾಡಿ ನಂತರ ಮನೆಯ ಗೇಟ್ ಗೆ ಗುದ್ದಿದ ಪರಿಣಾಮ ಬುಲ್ಲೇಟ್ ಮತ್ತು ಮನೆಯ ಗೇಟ್ ಜಖಂಗೊಡಿರುತ್ತದೆ ,ಆದ್ದರಿಂದ ಸದರಿ ಕಾರು ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ತಡವಾಗಿ ನೀಡಿದ ದೂರು.   

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕಃ-10/05/2018 ರಂದು ಮಧ್ಯಾಹ್ನ ಸುಮಾರು 1.00 ಗಂಟೆಯ ಸಮಯದಲ್ಲಿ ಪಿರ್ಯಾದಿ ಶಶಿಕಲಾ ರವರ ಪತಿ ವಿಜಯ್ ರವರು ಅವರ ಕೆಎ.55.ಎಸ್.3186 ನಂಬರಿನ ಮೋಟಾರ್ ಸೈಕಲ್ ಅನ್ನು ರಮ್ಮನಹಳ್ಳಿ ಕಡೆಯಿಂದ ಚಾಲನೆ ಮಾಡಿಕೊಂಡು ಮಹದೇವಪುರ ರಸ್ತೆ ಮತ್ತು ರಿಂಗ್ ರಸ್ತೆ ಸೇರುವ ಜಂಕ್ಷನ್ ನಲ್ಲಿ ಹೋಗುತ್ತಿದ್ದ ವೇಳೆ ರಿಂಗ್ ರಸ್ತೆ ದೇವೇಗೌಡ ಸರ್ಕಲ್ ಕಡೆಯಿಂದ ಕೆಎ.01.ಎಡಿ.1685 ನಂಬರಿನ ಗೂಡ್ಸ್ ವಾಹನವನ್ನು ಅದರ ಚಾಲಕ ಗೋಪಿಚಂದ್ ರವರು ತುಂಬಾ ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಮೋ.ಸೈಕಲ್ ಗೆ ಡಿಕ್ಕಿ ಮಾಡಿದ ಪರಿಣಾಮ ವಿಜಯ್ ಟಿ.ವಿ ರವರ ಬಲಭುಜಕ್ಕೆ ತಲೆಗೆ ಪೆಟ್ಟಾಗಿದ್ದವರನ್ನು ಚಿಕಿತ್ಸೆಗೆ ಕಾವೇರಿ ಆಸ್ಪತ್ರೆಗೆ ಸೇರಿಸಿರುವ ವಿಚಾರ ತಿಳಿದು ಬಂದ ಪಿರ್ಯಾದಿ ಈ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಗೂಡ್ಸ್ ವಾಹನ ಮತ್ತು ಚಾಲಕ ಗೋಪಿಚಂದ್ ರವರ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

ವಿ ವಿ ಪುರಂ ಸಂಚಾರ ಠಾಣೆ.

ದಿನಾಂಕ;10.05.2018 ರಂದು ಬೆಳಿಗ್ಗೆ 09.15 ಗಂಟೆಯ ಸಮಯದಲ್ಲಿ ಪಿರ್ಯಾದಿ ಜಯಮ್ಮ ರವರ ಗಂಡ ಶಶಿಕುಮಾರ್ ರವರು ತಮ್ಮ ಮೋ ಸೈ  ನಂ KA-09-HM-3952 ನ್ನು ಡಾಕ್ಟರ್ ಕಾರ್ನರ್ ಕಡೆಯಿಂದ  ಕೆ ಆರ್ ಎಸ್  ರಸ್ತೆಯ ಕಡೆಗೆ ರಸ್ತೆಯ ಇಳಿಜಾರಿನಲ್ಲಿ ಚಾಲನೆ ಮಾಡಿಕೊಂಡು ನಿಧಾನವಾಗಿ ಹೋಗುತ್ತಿದ್ದಾಗ ಇದೇ ಸಮಯಕ್ಕೆ ಕಾರ್ ನಂ KA-09-MB-5281 ರ ಚಾಲಕ ಕಾರನ್ನು ರಸ್ತೆಯ ಎಡ ಬದಿಯಲ್ಲಿ ನಿಲ್ಲಿಸಿ ಶಶಿಕುಮಾರ್ ಬರುತ್ತಿದ್ದ ಮೋ ಸೈ ನ್ನು ಗಮನಿಸದೆ ನಿರ್ಲಕ್ಷತೆಯಿಂದ ಕಾರಿನ ಡೋರನ್ನು ಏಕಾಏಕಿ ತೆಗೆದು ಮೋ ಸೈ ಗೆ ತಾಗಿಸಿದ  ಪರಿಣಾಮ ಶಶಿಕುಮಾರ್ ಮೋ/ಸೈ ಸಮೇತ ಕೆಳಕ್ಕೆ ಬಿದ್ದು ತಲೆಯ ಹಿಂಬಾಗಕ್ಕೆ ಪೆಟ್ಟಾಗಿ ಕಿವಿ ಯಿಂದ ರಕ್ತ ಬಂದಿದ್ದು ಕಾರ್ ಚಾಲಕನೆ ಚಿಕಿತ್ಸೆಗೆ ಆದಿತ್ಯ ಆಸ್ಪತ್ರೆಗೆ ಸೇರಿಸಿದ್ದು ನಂತರ ಈ ಅಪಘಾತಕ್ಕೆ ಕಾರಣವಾದ ಕಾರ್  ಚಾಲಕ ಮೆಹುಲ್ ಜೆ ಪಾಟೇಲ್  ವಿರುದ್ದ ಕಾನೂನು ಕ್ರಮ ಜರುಗಿಸಲು ಪಿರ್ಯಾದಿ ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                                MYSURU CITY TRAFFIC VIOLATION CASES

 

                                       DATE  :10-05-2018

SLNO

              HEADS

                    NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

-

-

-

170

170

2

TOTAL NUMBER OF CRR'S

38

315

433

182

295

1,263

3

TOTAL FINE AMOUNT COLLECTED

4,000

41,400

44,500

18,850

32,300

1,41,050

4

POLICE NOTICE ISSUED

-

-

-

-

 

-

5

PARKING TAGS

-

-

-

-

 

-

6

FATAL

-

-

-

-

-

-

7

NON FATAL

-

-

01

02

01

04

8

INTERCEPTOR CASES

-

-

-

-

-

-

9

SUSPENSION OF D.L.

-

-

-

-

-

-

11

Sec 283 IPC CASES

-

-

-

-

-

-

12

Sec 353 IPC CASES

-

-

-

-

-

-

13

TOWING CASES

4

31

12

10

8

65



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com