ENGLISH   |   KANNADA

Blog



ದಿನಾಂಕ:13.05.2018ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:14.05.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 52       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ಉದಯಗಿರಿ ಠಾಣೆ.

ದಿನಾಂಕ: 12-05-2018  ರಂದು ಸುಮಾರು 13-00 ಗಂಟೆಯಲ್ಲಿ ಪಿರ್ಯಾದಿ ಏಜಾಜುಲ್ಲಾ ಖಾನ್  ರವರು ತಮ್ಮ ಪತ್ನಿಯಾದ ಫರೀನ್ ಖಾನ್ ರವರೊಂದಿಗೆ ಚುನಾವಣೆಯ ಸಂಬಂಧ ಮತದಾನ ಮಾಡಲು ಉದಯಗಿರಿ ಫಾರೂಕಿಯಾ ಟ್ರೈನಿಂಗ್ ಕಾಲೇಜಿನ ಬೂತ್ ನಂಬರ್ 100 ರಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದಾಗ ಆರೋಪಿ ಅಯಾಜ್ ರವರು ಪಿರ್ಯಾದಿ ಯವರನ್ನು ನೋಡಿ ಹಣದ ವಿಚಾರವಾಗಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಏಕಾಏಕಿ ಕೈಗಳಿಂದ ಹಲ್ಲೆ ಮಾಡಿ ಜಗಳ ಬಿಡಿಸಲು ಬಂದ  ಫರೀನ್ ಖಾನ್ ರವರಿಗೂ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು  ಸದರಿ ಆರೋಪಿಯ ವಿರುದ್ಧ  ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

01

ನಜರ್ ಬಾದ್ ಠಾಣೆ

ದಿನಾಂಕ;13-05-18 ರಂದು ಬೆಳಿಗ್ಗೆ 16-00  ಗಂಟೆಗೆ ಪಿರ್ಯಾದಿ ಪ್ರಜ್ಞಾ ರವರು ತಮ್ಮ ಮನೆ ನಂ. 62 5ನೇ ಕ್ರಾಸ್ ,ಚಾಮುಂಡಿ ವಿಹಾರ ಲೇ ಔಟ್ ಮನೆಯ ಬೀಗ ತೆಗೆದು ತಮ್ಮ ವ್ಯಾನಿಟಿ ಬ್ಯಾಗ ಅನ್ನು ಅಲ್ಲೆ ನಿಂತಿದ್ದ ಬೈಕ್ ಮೇಲೆ ಇಟ್ಟು ಮನೆಯ ಒಳಗಡೆ ಹೋಗಿ ನಂತರ ಬಂದು ನೋಡಲಾಗಿ ವ್ಯಾನಿಟಿ ಬ್ಯಾಗ್ ಮತ್ತು ಅದರಲ್ಲಿದ್ದ ಸುಮಾರು 50 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ, 4000/ ರೂ. ನಗದು ಮತ್ತು ಡ್ರೈವಿಂಗ್ ಲೈಸೆನ್ಸ್  ಕಳ್ಳತನವಾಗಿದ್ದು ಪತ್ತೆ ಮಾಡಿ ಕೊಡಬೇಕೆಂದು ನೀಡಿದ ದೂರು.

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

03

ನರಸಿಂಹರಾಜ ಸಂಚಾರ ಠಾಣೆ

ದಿನಾಂಕ:13-05-18 ರಂದು ಸಂಜೆ ಸುಮಾರು 17-00 ಗಂಟೆಯಲ್ಲಿ ಪಿರ್ಯಾದಿ ಅಬೂಬಕರ್ ರವರ ಮಗ ಮೊಹ್ಮದ್ ಜಾಹಿದ್ ಎಲೆಕ್ಟ್ರಿಕ್ ಸ್ಕೂಟರನ್ನು ಚಾಲನೆ ಮಾಡಿಕೊಂಡು ಸಿದ್ದಿಕಿನಗರದ ಕಡೆಗೆ ಇತ್ತೆಹಾದ ಹೋಟೆಲ್ ಬಳಿ ಹೋಗುತ್ತಿದ್ದಾಗ ಇದೇ ಸಮಯಕ್ಕೆ ಎದುರುಗಡೆಯಿಂದ ಆಟೋ ರಿಕ್ಷಾ  ನಂಬರ್ KA-06 B-1730 ಅನ್ನು ಅದರ ಚಾಲಕ ಅತಿವೇಗಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಸ್ಕೂಟರ್ ಸವಾರರಿಗೆ ಡಿಕ್ಕಿ ಮಾಡಿದ್ದು ಸ್ಕೂಟರ್ ಸಮೇತ ಕೆಳಕ್ಕೆ ಬಿದ್ದ  ಮೊಹ್ಮದ್ ಜಾಹಿದ್ ತೀವ್ರ ಪೆಟ್ಟಾಗಿದ್ದು ಹಿಂಭಾಗದ ಸವಾರ  ಮೊಹ್ಮದ್ ಹ್ಯಾರಿಸ್ ಗೆ ಸಣ್ಣಪುಟ್ಟ  ಗಾಯವಾಗಿದ್ದು ಚಿಕಿತ್ಸೆಗೆ ಪ್ರಜ್ವಲ್  ಆಸ್ಪತ್ರೆಗೆ ಸೇರಿಸಿದ್ದು  ಅಪಘಾತ ಮಾಡಿದ ಆಟೋರಿಕ್ಷಾ ಚಾಲಕ ಆಟೋರಿಕ್ಷಾವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದು ಸದರಿ ಆರೋಪಿತನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರು.

ದೇವರಾಜ ಸಂಚಾರ ಠಾಣೆ.

ದಿನಾಂಕ;12-05-2018 ರಂದು ಸಂಜೆ 5-00 ಗಂಟೆಗೆ ಪಿರ್ಯಾದಿ ರಾಮಯ್ಯ ರವರ ತಂದೆ ಎಸ್ ಆರ್ ರಸ್ತೆಯಲ್ಲಿ  ಎಸ್.ಬಿ.ಎಂ. ಎ.ಟಿ.ಎಂ. ಕಡೆಯಿಂದ ಮಾರ್ಕೆಟ್  ಕಡೆಗೆ ನಡೆದುಕೊಂಡು  ರಸ್ತೆ ದಾಟುತ್ತಿದ್ದಾಗ, ಕೆ.ಅರ್ ಅಸ್ವತ್ರೆ  ಅರ್ಯವೇದ ವೃತ್ತದ ಕಡೆಯಿಂದ ಮೋಟರ್ ಸೈಕಲ್ ನಂಬರ್ ಕೆ.ಎ 10 ಆರ್ 0615 ರ ಸವಾರನಾದ ಪುನೀತ್  ಬೈಕ್ ಅನ್ನುವೇಗವಾಗಿ ಚಾಲನೆ ಮಾಡಿಕೊಂಡು ಬಂದು ನಿರ್ಲಕ್ಷತೆಯಿಂದ ಡಿಕ್ಕಿ ಮಾಡಿದ ಪರಿಣಾಮ ಪಿರ್ಯದಿಯವರ ತಂದೆ ಕೆಳಗೆ ಬಿದ್ದು ಅವರ ಬಲಭಾಗದ ತಲೆಗೆ ಪೆಟ್ಟಾಗಿದ್ದು, ಬೈಕ್ ಸವಾರನ ಸಹಾಯದಿಂದ ಚಿಕಿತ್ಸೆ ಬಗ್ಗೆ ಕೆ.ಅರ್. ಅಸ್ವತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿದ್ದು ಸದರಿ ಸವಾರನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ತಡವಾಗಿ ನೀಡಿದ ದೂರು.

ದೇವರಾಜ ಸಂಚಾರ ಠಾಣೆ.

ಪಿರ್ಯಾದಿ ಶಿವಕುಮಾರ್ ರವರು  ಸಂಜೆ  ಸುಮಾರು 4-30 ಗಂಟೆ ಸಮಯದಲ್ಲಿ   ಅಟೋ ನಂ ಕೆ.ಎ 55 5443  ದಲ್ಲಿ ಕೋಟೆ ಅಂಜನೇಯ ದೇವಸ್ಥಾನದ ಕಡೆಯಿಂದ  ಹಾರ್ಡಿಂಗ್ ವೃತ್ತದ ಉತ್ತರ ಬಾಗದಲ್ಲಿ ಹೋಗುತ್ತಿರುವಾಗ ಹಿಂಭಾಗದಿಂದ  ಬಂದ ಕೆ.ಎಸ್.ಅರ್.ಟಿ.¹ ಬಸ್ ಚಾಲಕ ನಿರಂಜನ್ ರಾಜ್ ಅರಸ್  ಬಸ್ ಅನ್ನು  ವೇಗವಾಗಿ ಚಾಲನೆ ಮಾಡಿಕೊಂಡು ಬಂದು ನಿರ್ಲಕ್ಷತೆಯಿಂದ ಪಿರ್ಯಾದಿಯವರ ಅಟೋ ಹಿಂಭಾಗದ ಎಡಭಾಗಕ್ಕೆ  ಡಿಕ್ಕಿ ಮಾಡಿದ ಪರಿಣಾಮ ಅಟೋ ಎಡಭಾಗ ಜಖಂ ಅಗಿದ್ದು, ನಂತರ ಬಸ್ ಚಾಲಕ ಮುಂದಕ್ಕೆ ಹೋಗಿ  ಪಾದಚಾರಿಗೆ ಡಿಕ್ಕಿ ಮಾಡಿದ ಪರಿಣಾಮ ಪಾದಚಾರಿ ಕೆಳಗೆ ಬಿದ್ದುಹಿಮ್ಮುಖವಾಗಿ ಚಾಲನೆ ಮಾಡಿದರ ಪರಿಣಾಮ ಬಸ್ಸಿನ ಹಿಂಬಾಗ ಬರುತ್ತಿದ್ದ ಕಾರಿನ ಎಡ ಭಾಗದ ಬಾಡಿಗೆ   ಡಿಕ್ಕಿ ಮಾಡಿದ್ದು ಸದರಿ ಬಸ್ ಚಾಲಕನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                             MYSURU CITY TRAFFIC VIOLATION CASES

 

                                    DATE  :13-05-2018

SLNO

               HEADS

                        NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

-

-

-

170

170

2

TOTAL NUMBER OF CRR'S

38

315

433

182

295

1,263

3

TOTAL FINE AMOUNT COLLECTED

4,000

41,400

44,500

18,850

32,300

1,41,050

4

POLICE NOTICE ISSUED

-

-

-

-

 

-

5

PARKING TAGS

-

-

-

-

 

-

6

FATAL

-

-

-

-

-

-

7

NON FATAL

02

-

01

-

-

03

8

INTERCEPTOR CASES

-

-

-

-

-

-

9

SUSPENSION OF D.L.

-

-

-

-

-

-

11

Sec 283 IPC CASES

-

-

-

-

-

-

12

Sec 353 IPC CASES

-

-

-

-

-

-

13

TOWING CASES

4

31

12

10

8

65



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com