ENGLISH   |   KANNADA

Blog



ದಿನಾಂಕ:16.05.2018ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:17.05.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ

Daily Crime Report

No of views: 178       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

01

ಆಲನಹಳ್ಳಿ ಠಾಣೆ.

ದಿನಾಂಕ;16.05.2018 ರಂದು ಸಂಜೆ ಸುಮಾರು 18.20 ಗಂಟೆ ಸಮಯದಲ್ಲಿ ಪಿರ್ಯಾದಿ ಮಂಜುನಾಥ ರವರು ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿ ರಾಜ್‌ಕುಮಾರ್‌ ರಸ್ತೆ ಟೀಚರ್ಸ್‌ ಲೇ ಔಟ್‌ ನಲ್ಲಿ ಹೊಸದಾಗಿ ಮನೆಯನ್ನು ನಿರ್ಮಾಣ ಮಾಡಿಸುತ್ತಿದ್ದು ಮುಕ್ತಾಯ ಹಂತದಲ್ಲಿರುತ್ತದೆ, ದಿನಾಂಕ;11.05.2018 ರಂದು 01 ಲಕ್ಷ 16 ಸಾವಿರದ ರೂ ಗಳ ಎಲೆಕ್ಟ್ರೀಕ್‌ ಸಾಮಾನುಗಳನ್ನು ಕಟ್ಟಡಕ್ಕೆ ತಂದಿದ್ದು ಸದರಿ ಕಟ್ಟಡದಲ್ಲಿ ವಾಚ್‌‌ ಮನ್‌ ಆಗಿರುವ ದೇವಜಮ್ಮ ರವರು ದಿನಾಂಕ;14.05.2018 ರಂದು ಬೆಳಿಗ್ಗೆ ಕಟ್ಟಡದ ಬೀಗವನ್ನು ಅಪರಿಚಿತನಿಗೆ ಕೊಟ್ಟು ಕಳ್ಳತನ ಮಾಡಿಸಿದ್ದು ಸದರಿ ಆರೋಪಿ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

03

ದೇವರಾಜ ಠಾಣೆ.

ಪಿರ್ಯಾದಿ ದಿಲೀಪ್ ರವರು ದಿ;06/05/2018 ರಂದು ತಮ್ಮ ಹೋಂಡಾ ಆಕ್ಟುವಾ ನಂ. ಕೆಎ-09 ಹೆಚ್ ಪಿ-1035 ನ್ನು ಬೆಳಗ್ಗೆ 1045 ಗಂಟೆಗೆ ಸಯ್ಯಾಜಿ ರಸ್ತೆಯಲ್ಲಿರುವ ಮಾಡ್ರನ್ ಕೆಫೆ ಬಳಿ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ನಂತರ ನೋಡಲಾಗಿ ಸದರಿ ಬೈಕ್ ಕಳ್ಳತನವಾಗಿದ್ದು ಎಲ್ಲಾ ಕಡೆ ಹುಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು.

ಸರಸ್ವತಿಪುರಂ ಠಾಣೆ.

ಪಿರ್ಯಾದಿ ಅವಿನಾಶ್, #1238/2, ಹಿನಕಲ್  ರವರು  ತಮ್ಮ ಸ್ಕೂಟರ್ ನಂ ಕೆಎ-12 ಎಲ್-8328 ನ್ನು  ದಿನಾಂಕ: 14/03/2018 ರಂದು ರಾತ್ರಿ 10.30 ಗಂಟೆಗೆ ಮನೆಯ ಮುಂಭಾಗ ಬೀಗ ಹಾಕಿ ನಿಲ್ಲಿಸಿ ಬೆಳಗ್ಗೆ 8.45 ಗಂಟೆಗೆ ನೋಡಲಾಗಿ ಮನೆಯ ಮುಂಭಾಗ ನಿಲ್ಲಿಸಿದ್ದ ಸ್ಕೂಟರ್ ಕಾಣೆಯಾಗಿದ್ದು ಎಲ್ಲಾ ಕಡೆ ಹುಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು.

ಮೇಟಗಳ್ಳಿ ಠಾಣೆ,

ಪಿರ್ಯಾದಿ ಶ್ರೀಕಂಠಸ್ವಾಮಿ, #226, ಕಿಡಗಮ್ಮನ ಬಡಾವಣೆ, ಕುಂಬಾರಕೊಪ್ಪಲು ರವರು ತಮ್ಮ ದ್ವಿ ಚಕ್ರ ವಾಹನ ನಂ. ಕೆಎ-09 ಇಎಕ್ಸ್-3055 ನ್ನು ರಾತ್ರಿ ತಮ್ಮ ಮನೆ ಮುಂದೆ ನಿಲ್ಲಿಸಿ ನಂತರ ಬೆಳಗ್ಗೆ ನೋಡಲಾಗಿ ಸದರಿ ಬೈಕ್ ಕಳ್ಳತನವಾಗಿದ್ದು ಪತ್ತೆ ಮಾಡಿಕೊಡಲು ನೀಡಿದ ದೂರು. 

8

ಮಹಿಳಾದೌರ್ಜನ್ಯಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

03

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕಃ14/03/2018 ರಂದು ಬೆಳಿಗ್ಗೆ ಸುಮಾರು 10.30 ಗಂಟೆಯಲ್ಲಿ ಪಿರ್ಯಾದಿ ನಾಗರಾಜು ರವರು  ಕೆಎ.09.ಹೆಚ್.ಕ್ಯೂ.7154 ನಂಬರಿನ ಮೋಟಾರ್ ಸೈಕಲ್ ಅನ್ನು ಡೈರಿ ಮುಂದೆ ಇರುವ ವೆಂಕಟಲಿಂಗಯ್ಯ ಛತ್ರದ ಪಕ್ಕದ ರಸ್ತೆಯಲ್ಲಿ ನಿಲ್ಲಿಸಿಕೊಂಡು ನಿಂತಿದ್ದಾಗ  ಕೆಎ.18.ಎ.367 ನಂಬರಿನ ಟಿಪ್ಪರ್ ಲಾರಿಯನ್ನು ಅದರ ಚಾಲಕ ಸಫೈರ್ ಅಹಮ್ಮದ್ ರವರು ವೇಗವಾಗಿ ಮತ್ತು ನಿರ್ಲಕ್ಷೆತೆಯಿಂದ ಚಾಲನೆ ಮಾಡಿಕೊಂಡು ನಿಂತಿದ್ದ ಪಿರ್ಯಾದಿ ಮೋ.ಸೈಕಲ್ ಗೆ ಡಿಕ್ಕಿ ಮಾಡಿದ ಪರಿಣಾಮ ಲಾರಿ ಚಕ್ರ ಮೋಟಾರ್ ಸೈಕಲ್ ಮೇಲೆ ಹತ್ತಿ ಜಖಂಗೊಂಡಿರುತ್ತದೆ. ಆದ್ದರಿಂದ ಈ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಟಿಪ್ಪರ್ ಲಾರಿ ಮತ್ತು ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಡವಾಗಿ ನೀಡಿದ ದೂರು.

ಕೆ ಆರ್ ಸಂಚಾರ ಠಾಣೆ.

ದಿನಾಂಕ13/05/2018   ರಂದು  ರಾತ್ರಿ  10.00 ಗಂಟೆ  ಸಮಯದಲ್ಲಿ   ಪಿರ್ಯಾದಿ ಕಿರಣ್  ರವರ   ಅಕ್ಕ ನಂದಿನಿ.ಜಿ  ರವರು   ರಾಮಾನುಜ ರಸ್ತೆಯಲ್ಲಿ 11ನೇ ಕ್ರಾಸ್   ಹತ್ತಿರ ರಸ್ತೆ ಎಡಭಾಗದಲ್ಲಿ  ನಡೆದುಕೊಂಡು  ಬರುತ್ತಿದ್ದಾಗ   ಹಿಂಭಾಗದಿಂದ   ಸೆಂಟ್  ಮೇರಿಸ್ ಸ್ಕೂಲ್ ಕಡೆಯಿಂದ  ಹೊಂಡಾ  ಡಿಯೋ ಸ್ಕೂಟರ್  ನಂ  KA-09-HQ-5005  ರ  ಸವಾರ  ಮನೋಜ್‌  ಎಂಬುವನು   ವೇಗವಾಗಿ  ಚಾಲನೆ  ಮಾಡಿಕೊಂಡು  ಬಂದು   ನಂದಿನಿ  ಜಿ  ರವರಿಗೆ   ಡಿಕ್ಕಿ  ಮಾಡಿದ್ದು   ಇಬ್ಬರು  ಕೆಳಕ್ಕೆ  ಬಿದ್ದಾಗ   ತಲೆಗೆಏಟಾಗಿ  ಪ್ರಜ್ಞೆ  ತಪ್ಪಿದ್ದು   ಡಿಕ್ಕಿ  ಮಾಡಿದ   ಮನೋಜ್‌ಗೂ  ಸಹ  ಏಟಾಗಿದ್ದು   ಇಬ್ಬರೂ  ಆಸ್ಪತ್ರೆಗೆ  ಸೇರಿ  ಚಿಕಿತ್ಸೆ  ಪಡೆಯುತ್ತಿದ್ದು  ಸದರಿ  ಬೈಕ್  ಸವಾರನ  ವಿರುದ್ದ  ಕ್ರಮ  ಜರುಗಿಸಲು  ನೀಡಿದ  ದೂರು.

ವಿ ವಿ ಪುರಂ ಸಂಚಾರ ಠಾಣೆ.

ದಿನಾಂಕ;10.05.2018 ರಂದು ಸಂಜೆ 6.50 ಗಂಟೆಯ ಸಮಯದಲ್ಲಿ ಪಿರ್ಯಾದಿ ಹೆಚ್ ಕೆ ಸುಬ್ರಮಣ್ಯ ರವರು ತಮ್ಮ ಸ್ಕೂಟರ್ ನಂ. ಕೆಎ-41-ಈ-5126 ಇದರಲ್ಲಿ ಹಿಂಭಾಗ ತನ್ನ ತಂಗಿ ಮಗನಾದ ಹೆಚ್ ಕೆ,ಕುಶನ್ ಇವರನ್ನು ಮೈಸೂರು-ಹುಣಸೂರು ರಸ್ತೆ ಬಿ ಎಂ ಆಸ್ಪತ್ರೆಯ ಬಸ್ ಸ್ಟಾಫ್ ಬಳಿ ಕೂರಿಸಿಕೊಳ್ಳುತ್ತಿದ್ದಾಗ ಇದೇ ಸಮಯಕ್ಕೆ ಎದುರಿನಿಂದ ಬಂದ ಬುಲೆಟ್ ಮೋಟಾರ್ ಸೈಕಲ್ ಕೆಎ-09-ಹೆಚ್ ಎಮ್-9003 ಇದರ ಸವಾರ ಅತಿವೇಗ ಹಾಗೂ ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ  ಸ್ಕೂಟರ್ಗೆ ಡಿಕ್ಕಿ ಮಾಡಿದ ಪರಿಣಾಮ ಇಬ್ಬರು ಕೆಳಕ್ಕೆ ಬಿದ್ದ ಪರಿಣಾಮ ಪಿರ್ಯಾದಿಗೆ  ಸಣ್ಣ ಪುಟ್ಟ ತರಚಿದ ಗಾಯವಾಗಿ ಹಿಂಬದಿ ಸವಾರ ಕುಶನ್ ರವರಿಗೆ ತಲೆ ಕೈ ಹಣೆಗೆ ಪೆಟ್ಟಾಗಿದ್ದವರನ್ನು ಚಿಕಿತ್ಸೆಗೆ ಬೃಂದಾವನ ಆಸ್ಪತ್ರೆಗೆ ಕರೆತಂದು ದಾಖಲು ಮಾಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಕಾಮಾಕ್ಷಿ ಆಸ್ಪತ್ರೆಗೆ ದಾಖಲು ಮಾಡಿ ಸದರಿ ಬೈಕ್ ಸವಾರನ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.          

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                           MYSURU CITY TRAFFIC VIOLATION CASES

 

                               DATE  :16-05-2018

SLNO

              HEADS

                       NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

-

-

-

170

170

2

TOTAL NUMBER OF CRR'S

38

315

433

182

295

1,263

3

TOTAL FINE AMOUNT COLLECTED

4,000

41,400

44,500

18,850

32,300

1,41,050

4

POLICE NOTICE ISSUED

-

-

-

-

 

-

5

PARKING TAGS

-

-

-

-

 

-

6

FATAL

-

-

-

-

-

-

7

NON FATAL

-

01

-

01

01

03

8

INTERCEPTOR CASES

-

-

-

-

-

-

9

SUSPENSION OF D.L.

-

-

-

-

-

-

11

Sec 283 IPC CASES

-

-

-

-

-

-

12

Sec 353 IPC CASES

-

-

-

-

-

-

13

TOWING CASES

4

31

12

10

8

65



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com