ENGLISH   |   KANNADA

Blogದಿನಾಂಕ;01.11.2018 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:02.11.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 149       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

01

ಮಹಿಳಾ ಠಾಣೆ.

ಪಿರ್ಯಾದಿ ಪಿ ಕಲ್ಪಶ್ರೀ, #1944 ಇ, 01 ನೇ ಬ್ಲಾಕ್, ಕನಕದಾಸನಗರ ರವರು ನೀಡಿದ ದೂರೆಂದರೆ, ಪಿರ್ಯಾದಿ ಆರೋಪಿ ಅಶ್ವಿನ್ ಕುಮಾರ್  ರವರನ್ನುದಿ:22.05.2017 ರಂದು ಸಂಪ್ರದಾಯದಂತೆ ಮದುವೆಯಾಗಿದ್ದು ಮದುವೆಯ ನಂತರ ಆರೋಪಿ-02 ರಾಜಮ್ಮ ರವರ ಮಾತುಗಳನ್ನು ಕೇಳಿಕೊಂಡು ಪಿರ್ಯಾದಿಗೆ ಮಾನಸಿಕ & ದೈಹಿಕವಾಗಿ ಹಿಂಸೆ ನೀಡುತ್ತಿದ್ದು ಹೆಚ್ಚಿನ ವರದಕ್ಷಿಣೆ ತರುವಂತೆ ಬೆದರಿಕೆ ಹಾಕುತ್ತಿದ್ದು ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

9

ರಸ್ತೆ ಅಪಘಾತ

04

ಎನ್ ಆರ್ ಸಂಚಾರ ಠಾಣೆ.

ದಿ:26-10-18 ರಂದು ರಾತ್ರಿ ಸುಮಾರು 7-40 ಗಂಟೆಯಲ್ಲಿ ಪಿರ್ಯಾದಿ ಶಾಜಾಮಾನ್ ರವರು  ತಮ್ಮ ಮೋಟಾರ್ ಸೈಕಲ್ ನಂಬರ್ ಟಿಎನ್-20-ಬಿ.ಎಂ-2122 ನ್ನು ಮೈಸೂರು ಬೆಂಗಳೂರು ರಸ್ತೆಯಲ್ಲಿ ಕೊಲಂಬಿಯಾ ಏಷಿಯಾ ಆಸ್ಪತ್ರೆ ಮುಂಭಾಗ ಹೋಗುತ್ತಿದ್ದಾಗ ಇದೇ ಸಮಯಕ್ಕೆ ಹಿಂಭಾಗದಿಂದ ಯಾವುದೋ ಬಿಳಿಬಣ್ಣದ ಹಳದಿ ಬೋರ್ಡಿನ ಕಾರನ್ನು ಅದರ ಚಾಲಕ ಅತಿವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದುದಾರರ ಮೋಟಾರ್ ಸೈಕಲನ್ನು ಓವರ್ ಟೇಕ್ ಮಾಡುವಾಗ ಮೋಟಾರ್ ಸೈಕಲ್ ಬಲಕ್ಕೆ ಡಿಕ್ಕಿ ಮಾಡಿ ಬೀಳಿಸಿದ ಪರಿಣಾಮ ಪಿರ್ಯಾದುದಾರರಿಗೆ ಬಲಗೈಗೆ, ಬಲಗಾಲಿಗೆ ಪೆಟ್ಟಾಗಿದ್ದವರನ್ನು ಕಾರಿನಲ್ಲಿದ್ದವರು ಎತ್ತಿ ಉಪಚರಿಸಿ ಚಿಕಿತ್ಸೆಗಾಗಿ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಿಟ್ಟಿದ್ದು ಮತ್ತೆ ಬರುವುದಾಗಿ ಹೇಳಿ ಹೊರಟು ಹೋಗಿದ್ದು,ಈ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಕಾರು ಮತ್ತು ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಡವಾಗಿ ನೀಡಿದ ದೂರು.

ಸಿದ್ದಾರ್ಥನಗರ ಸಂಚಾರ ಠಾಣೆ.

ದಿಃ-30.10.18 ರಂದು ರಾತ್ರಿ ಸುಮಾರು 7.30 ಗಂಟೆಯಲ್ಲಿ ಪಿರ್ಯಾದಿ ಮಹದೇವಸ್ವಾಮಿ ರವರ ತಂಗಿ ಮಗ ಬಸಪ್ಪ ಟಿ.ಎಂ ರವರು ಕೆಎ.09.ಹೆಚ್.ಕ್ಯೂ.5018 ನಂಬರಿನ ಮೋಟಾರ್ ಸೈಕಲ್ ಅನ್ನು ವಿನಯಮಾರ್ಗ 7 ನೇ ಕ್ರಾಸ್ ರಸ್ತೆಯಲ್ಲಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ವೇಳೆ ಜೈನ್ ಟೆಂಪಲ್ ಕಡೆಯಿಂದ ಕೆಎ.55.ಎಂ.4969 ನಂಬರಿನ ಕಾರನ್ನು ಅದರ ಚಾಲಕ ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಯಾವುದೇ ಸೂಚನೆ ನೀಡದೇ ನಿಲ್ಲಿಸಿದ ಪರಿಣಾಮ ಕಾರಿನ ಬಲ ಹಿಂಭಾಗದ ಬಾಗಿಲು ಬಸಪ್ಪ ರವರ ಮೋಟಾರ್ ಸೈಕಲ್ ಗೆ ತಗುಲಿ ಬಸಪ್ಪ ರವರು ರಸ್ತೆ ಮೇಲೆ ಬಿದ್ದು ಕಾಲು, ಎಡಕೈ ಹಾಗೂ ದೇಹದ ಇತರೆ ಭಾಗಗಳಿಗೆ ಪೆಟ್ಟಾಗಿದ್ದವರನ್ನು ಶುಭೋದಯ ಆಸ್ಪತ್ರೆಗೆ ಸೇರಿಸಿ ಗಾಯಾಳು ಚಿಕಿತ್ಸೆಯಲ್ಲಿದ್ದರಿಂದ ಈ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಕಾರು ಮತ್ತು ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ದಿನ ತಡವಾಗಿ ನೀಡಿದ ದೂರು.

ಸಿದ್ದಾರ್ಥನಗರ ಸಂಚಾರ ಠಾಣೆ.

ದಿಃ-31/10/18 ರಂದು ರಾತ್ರಿ ಸುಮಾರು 8.45 ಗಂಟೆಯಲ್ಲಿ ಪಿರ್ಯಾದಿ ರಾಜಮ್ಮ ರವರ  ಮೊಮ್ಮಗ ಹರ್ಷಿತ್.ಎಂ ರವರು ಸಾಕಿರುವ ಸುಮಾರು 3 ವರ್ಷದ ಹಸುವನ್ನು ಮನೆಗೆ ಕರೆದುಕೊಂಡು ಕೇಂದ್ರೀಯ ವಿದ್ಯಾಲಯ ಹತ್ತಿರ ಬರುತ್ತಿದ್ದ ವೇಳೆ ರಾಘವೇಂದ್ರ ನಗರ ಕಡೆಯಿಂದ ರೂಟ್ ನಂ. ಕೆಎ.09.ಎಫ್.3303 ನಂಬರಿನ ಕೆ.ಎಸ್.ಆರ್.ಟಿ.ಸಿ ಬಸ್ ನ ಚಾಲಕ ತುಂಬಾ ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಹಸುವಿಗೆ ಡಿಕ್ಕಿ ಮಾಡಿ ನಿಲ್ಲಿಸದೇ ಹೊರಟು ಹೋದ ಪರಿಣಾಮ ಹಸು ರಸ್ತೆ ಮೇಲೆ ಬಿದ್ದು ಬೆನ್ನಿನ ಮೂಳೆ ಮುರಿದಿದ್ದು, ಮೇಲ್ಕಂಡ ಬಸ್ ಮತ್ತು ಚಾಲಕನನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರು.

ಕೆ ಆರ್ ಸಂಚಾರ ಠಾಣೆ.

ದಿನಾಂಕ;25/10/2018 ರಂದು ಗುರುವಾರ  ಸಂಜೆ 04.00 ಗಂಟೆಯಲ್ಲಿ  ಪಿರ್ಯಾದಿ ಉದಯಕುಮಾರ್ ರವರು   ತಮ್ಮ  ಟಿ.ವಿ.ಎಸ್ ಆಪಾಚೆ  ಮೋಟಾರ್ ಸೈಕಲ್ ನಂ ಕೆಎ-09-ಹೆಚ್ ಎಫ್-4113 ರಲ್ಲಿ ವಾಣಿ ವಿಲಾಸ್ ರಸ್ತೆಯಲ್ಲಿ ಆರ್.ಟಿ.ಒ ವೃತ್ತದ ಕಡೆಗೆ  ಹೋಗುತ್ತಿದ್ದಾಗ  ದಿವಾನ್ಸ್ ರಸ್ತೆ ಜಂಕ್ಷನ್ ಕಡೆಯಿಂದ  ಟಾಟಾ ಇಂಡಿಕಾ ಕಾರ್ ನಂ  ಕೆಎ-13 ಬಿ-8929 ರ ಕಾರಿನ ಚಾಲಕ ಅತೀ ವೇಗ & ಅಜಾಗರೂಕತೆಯಿಂದ ಚಾಲನೆ ಮಾಡಿ ಮೋಟಾರ್ ಸೈಕಲ್ ಗೆ  ಡಿಕ್ಕಿ ಮಾಡಿ ನಿಲ್ಲಿಸದೆ ಹೊರಟು ಹೋಗಿದ್ದು  ನಂತರ ಅನ್ನಪೂರ್ಣ ಆಸ್ಪತ್ರೆಯಲ್ಲಿ  ದಾಖಲಾಗಿ  ಎಡಮುಂಗೈ ಮೂಳೆ ಮುರಿದಿರುವ ಕಾರಣ ಅಪರೇಷನ್ ಆಗಿ  ಚಿಕಿತ್ಸೆ ಪಡೆಯುತ್ತಿದ್ದು  ಈ ಅಪಘಾತ ಮಾಡಿದ ಕಾರ್ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ತಡವಾಗಿ ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                                  MYSURU CITY TRAFFIC VIOLATION CASES

 

                                           DATE  :01-11-2018

SLNO

             HEADS

                  NO. OF CASES

DR

KR

NR

SN

VV

TOTAL

1

TOTAL NUMBER OF FTVRS

137

130

423

-

-

690

2

TOTAL NUMBER OF CRR'S

265

432

383

246

458

1,784

3

TOTAL FINE AMOUNT COLLECTED

31,400

50,400

40,800

24,600

52,600

1,99,800

4

POLICE NOTICE ISSUED

-

-

-

-

 

-

5

PARKING TAGS

-

-

-

-

 

-

6

FATAL

-

-

-

-

-

-

7

NON FATAL

-

1

1

2

-

4

8

INTERCEPTOR CASES

-

-

-

-

 

-

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

 

-

12

TOWING CASES

28

-

-

9

20

57Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com