ENGLISH   |   KANNADA

Blogದಿನಾಂಕ;03.11.2018 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:04.11.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 252       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ವಿದ್ಯಾರಣ್ಯಪುರಂ ಠಾಣೆ.

ಪಿರ್ಯಾದಿ ರಾಜಶೆಟ್ಟಿ ರವರ ಮಗ ನಂಜುಂಡ ಮೆಡಿಕಲ್ ರೆಪ್ ಆಗಿ ಕೆಲಸವನ್ನು ಮಾಡಿಕೊಂಡಿದ್ದು, ಇವನು ದಿನಾಂಕ.01.10.2018 ರಂದು ಈತನು  ಹೊಯ್ಸಳ ಬಾರ್ ಮತ್ತು ರೆಸ್ಟೊರೆಂಟ್ನಲ್ಲಿ ಸಮಯ 10.30 ರ ವೇಳೆಯಲ್ಲಿ ಊಟವನ್ನು ಮಾಡುತ್ತಿದ್ದಾಗ ಪಕ್ಕದ ಟೇಬಲ್ ನಲ್ಲಿ  ಕುಳಿತ್ತಿದ್ದ ಯಾರೋ ಅಪರಿಚಿತರು 3-4 ಜನರು ಹೊಯ್ಸಳ ಬಾರ್ ಮತ್ತು ರೆಸ್ಟೊರೆಂಟ್ ನಲ್ಲಿ  ಸಪ್ಲೇಯರ್ ಗಳ  ಜೊತೆ ಜೋರಾಗಿ ಕೂಗಾಡಿಕೊಂಡು  ಜಗಳವನ್ನು ಮಾಡುತ್ತಿದ್ದಾಗ ಪಿರ್ಯಾದಿಯ ಮಗನು ಜಗಳವನ್ನು ಬಿಡಿಸಲು ಹೋಗಿದ್ದಾಗ ಆಗ ಅವನಿಗೆ 3-4 ಜನರು ಏಕಾಏಕಿ ಕೆಳಕ್ಕೆ ಹಾಕಿಕೊಂಡು ಟೇಬಲ್ ಮೇಲೆಯಿದ್ದ ಜಗ್‌ನಿಂದ ಬಲಭಾಗದ ಕಣ್ಣಿಗೆ ಹೊಡೆದು ಪ್ರಾಣ ಬೆದರಿಕೆ ಹಾಕಿ ಕೆಟ್ಟ ಮಾತಿನಿಂದ ಬೈಯ್ದು ಗಲಾಟೆ ಮಾಡಿರುವವರನ್ನು ಪತ್ತೆಮಾಡಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮವನ್ನು ಜರುಗಿಸಲು ನೀಡಿದ ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

02

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕಃ-03.11.2018 ರಂದು ಬೆಳಿಗ್ಗೆ ಸುಮಾರು 09.15 ಗಂಟೆಯಲ್ಲಿ ಪಿರ್ಯಾದಿ ನಿಸಾರ್ ಅಹಮ್ಮದ್ ರವರ ಮಗ ಮೊಹಮ್ಮದ್ ಫರಾನ್ ರವರು ತಮ್ಮ ಕೆಎ.09.ಹೆಚ್.ಪಿ.7466 ನಂಬರಿನ ಹೊಂಡಾ ಡ್ಯೂಯಟ್ ಸ್ಕೂಟರ್ ಅನ್ನು ಮಹದೇವಪುರ ರಸ್ತೆಯಲ್ಲಿ ಉದಯಗಿರಿ ಸಿಗ್ನಲ್ ಲೈಟ್ ಕಡೆಯಿಂದ ಸಮೋಸಾ ಕಾರ್ನರ್ ಕಡೆಗೆ ಚಾಲನೆ ಮಾಡಿಕೊಂಡು ಕ್ರಿಶ್ವಿಯನ್ ಸ್ಮಶಾನದ ಹತ್ತಿರ ರಸ್ತೆ ರಿಪೇರಿ ಇದ್ದರಿಂದ ಬಲಭಾಗದ ರಸ್ತೆಯಲ್ಲಿ ಬರುತ್ತಿದ್ದ ವೇಳೆ ಎದುರಿನಿಂದ ಅಂದರೆ ಸಮೋಸಾ ಕಾರ್ನರ್ ಕಡೆಯಿಂದ ಕೆಎ.04.ಜೆಇ.0651 ನಂಬರಿನ ಹೊಂಡಾ ಡಿಯೋ ಸ್ಕೂಟರನ್ನು ಅದರ ಸವಾರ ತುಂಬಾ ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ ಮಗನ ಸ್ಕೂಟರಿಗೆ ಡಿಕ್ಕಿ ಮಾಡಿದ ಪರಿಣಾಮ ಮೊಹಮದ್ ಫರಾನ್ ರವರು ರಸ್ತೆ ಮೇಲೆ ಬಿದ್ದು ತಲೆಗೆ, ಬಲಕಣ್ಣಿನ ಹಾಗೂ ಬಲಪಕ್ಕೆಗೆ ಪೆಟ್ಟಾಗಿದ್ದವರನ್ನು ಚಿಕಿತ್ಸೆಗೆ ಅನಘ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿ ಈ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಹೊಂಡಾ ಡಿಯೋ ಸ್ಕೂಟರ್ ಮತ್ತು ಸವಾರನ ವಿರುದ್ದ ಸೂಕ್ತ ಕಾನೂನು ಕ್ರಮಕ್ಕೆ ನೀಡಿದ ದೂರು.

ಕೆ ಆರ್ ಸಂಚಾರ ಠಾಣೆ.

ದಿನಾಂಕ;29/10/2018 ರಂದು ಮಧ್ಯಾಹ್ನ 16:30 ಗಂಟೆ ಸಮಯದಲ್ಲಿ ಪಿರ್ಯಾದಿ ಕಮಲ್.ಪಿ ರವರು ತನ್ನ ಸ್ನೇಹಿತ ಕರಣ್ ಕುಮಾರ್.ಆರ್ ರವರ ಬಜಾಜ್ ಮೋಟಾರ್ ಸೈಕಲ್ ನಂ ಕೆಎ-09-ಹೆಚ್ ಎನ್-3990 ರಲ್ಲಿ ಹಿಂಭಾಗ ಕುಳಿತುಕೊಂಡು ಕೆ.ಆರ್.ಬಿ ರಸ್ತೆಯಲ್ಲಿ ಏಕಲವ್ಯ ವೃತ್ತದ ಕಡೆಯಿಂದ ಜಿಲ್ಲಾ ಪಂಚಾಯ್ತಿ ಜಂಕ್ಷನ್ ಕಡೆಗೆ ಹೋಗುತ್ತಿದ್ದಾಗ ಕರಣ್ ಕುಮಾರ್.ಆರ್ ರವರ ಬಜಾಜ್ ಮೋಟಾರ್ ಸೈಕಲ್ ನ್ನು ಅತೀವೇಗವಾಗಿ ಓಡಿಸಿಕೊಂಡು ಹೋಗುತ್ತಿದ್ದು  ಕೆ.ಟಿ.ಎಂ  ಬೈಕ್ ಷೋ ರೂಂ ಹತ್ತಿರ  ರೋಡ್ ಹಂಪ್ ನ್ನು  ಹೋಗುತ್ತಿದ್ದ ವೇಗದಲ್ಲೇ ಹತ್ತಿಸಿದಾಗ  ಇಬ್ಬರು ಮೋಟಾರ್ ಸೈಕಲ್ ಸಮೇತ ಅವೈಡ್ ಆಗದೆ ಬಿದ್ಧಾಗ ಇಬ್ಬರಿಗೂ ಗಾಯಗಳಾಗಿದ್ದು  ಕಮಲ್.ಪಿ ಗೆ ಬಲ ಕಣ್ಣಿನ ಹತ್ತಿರ ತೀವ್ರ ಗಾಯವಾಗಿದ್ದು ಕಣ್ಣಿನ ದೃಷ್ಟಿ ಇರದಿದ್ದು ಇಬ್ಬರಿಗೂ ಚಿಕಿತ್ಸೆ ಕೊಡಿಸಿದ್ದು ಮುಂದಿನ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                            MYSURU CITY TRAFFIC VIOLATION CASES

 

                                           DATE  :03-11-2018

SLNO

            HEADS

                      NO. OF CASES

DR

KR

NR

SN

VV

TOTAL

1

TOTAL NUMBER OF FTVRS

         180

         140

           -  

            -  

            -  

         320

2

TOTAL NUMBER OF CRR'S

         398

         350

         432

         263

         510

      1,953

3

TOTAL FINE AMOUNT COLLECTED

    43,800

    41,800

    46,400

    26,900

    56,500

 2,15,400

4

POLICE NOTICE ISSUED

            -  

            -  

           -  

            -  

 

            -  

5

PARKING TAGS

            -  

            -  

           -  

            -  

 

            -  

6

FATAL

            -  

            -  

           -  

            -  

            -  

            -  

7

NON FATAL

            -  

             1

           -  

             1

            -  

             2

8

INTERCEPTOR CASES

            -  

            -  

 -

            -  

 

            -  

9

SUSPENSION OF D.L.

            -  

            -  

           -  

            -  

 

            -  

10

Sec 283 IPC CASES

            -  

            -  

           -  

            -  

            -  

            -  

11

Sec 353 IPC CASES

            -  

            -  

           -  

            -  

 

            -  

12

TOWING CASES

           37

           14

           10

           16

           13

           90Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com