ENGLISH   |   KANNADA

Blog



ದಿನಾಂಕ;04.11.2018 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:05.11.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 74       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

01

ನಜರ್ ಬಾದ್ ಠಾಣೆ.

ಪಿರ್ಯಾದಿ ಕುಮಾರ ರವರು ದಿನಾಂಕ:03/11/2018 ರಂದು ಹಾರ್ಡಿಂಗ್ ಸರ್ಕಲ್ ಬಳಿ ಬಂದು ಸುಮಾರು 09-10 ಗಂಟೆಯ ಸಮಯದಲ್ಲಿ ಮೀನಿನ ಅಂಗಡಿ ಬಳಿ ಮೀನು ತಿನ್ನುತ್ತಾ ನಿಂತಿರುವಾಗ ಒಬ್ಬ ಅಪರಿಚಿತ ವ್ಯಕ್ತಿ ಅಲ್ಲಿಗೆ ಬಂದು ಪಿರ್ಯಾದಿ  ಪಕ್ಕದಲ್ಲಿಯೇ ಮೀನು ತಿನ್ನುತ್ತಾ ನಿಂತುಕೊಂಡು ಅವರು ಕೈಯಲ್ಲಿ ಹಿಡಿದುಕೊಂಡಿದ್ದ ಓಪೋ ಎ-37 ಮೊಬೈಲ್ ಪೋನ್ ಅನ್ನು ಕೈಯಿಂದ ಕಿತ್ತುಕೊಂಡು ಅಲ್ಲಿಂದ ಓಡಿ ಹೋಗಿದ್ದು,ಸದರಿ ವ್ಯಕ್ತಿಯನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

4

ಹಲ್ಲೆ ಪ್ರಕರಣ      

01

ಕೆ ಆರ್ ಠಾಣೆ.

ಫಿರ್ಯಾದಿ ರಾಜನಾಯಕ ರವರು  ದಿನಾಂಕ 04.11.2018 ರಂದು ಬೆಳಿಗ್ಗೆ ಕೆ.ಎಸ್.ಅರ್.ಟಿ.ಸಿ ಬಸ್ ನಂ-ಕೆಎ-09-ಎಫ್-5168 ರಲ್ಲಿ ಬಸ್ ನ ಚಾಲಕನಾದ ಕೆ.ಆರ್.ಅರುಣ್ ರವರ ಜೊತೆ ನಂಜನಗೂಡು ರಸ್ತೆಯ ಗುಂಡೂರಾವ್ ನಗರದ ಬಳಿ ಹೋಗುತ್ತಿದ್ದಾಗ ಅವರ ಹಿಂಭಾಗದಿಂದ ಬರುತ್ತಿದ್ದ ಹೋಂಡ ಶೈನ್  ಮೋ.ಸೈಕಲ್ ಸವಾರರು ಬಸ್ ನ್ನು  ಓವರ್ ಟೇಕ್ ಮಾಡಿಕೊಂಡು ಬಂದು ಬಸ್ ಗೆ  ಅಡ್ಡಲಾಗಿ ಮೋಟಾರ್ ಸೈಕಲ್ ನ್ನು ನಿಲ್ಲಿಸಿ ಏಕಾಏಕಿ ಅರುಣ್ ರವರನ್ನು ಬಸ್ನಿಂದ  ಕೆಳಗೆ ಎಳೆದುಕೊಂಡು ನಿನಗೆ ಸೈಡ್ ಕೊಡುವುದಕ್ಕೆ ಅಗುವುದಿಲ್ಲವಾ ಎಂದು ಅವಾಚ್ಯ ಶಬ್ಧಗಳಿಂದ ಬೈಯ್ದು  ಹಲ್ಲೆ ಮಾಡಿರುತ್ತಾರೆ. ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿ ಪ್ರಯಾಣಿಕರಿಗೆ ತೊಂದರೆ ನೀಡಿದ್ದು ಸದರಿ ಆರೋಪಿಗಳನ್ನು ಪತ್ತೆ ಮಾಡಿ ಕ್ರಮ ಜರುಗಿಸಲು ನೀಡಿದ ದೂರು.

5

ಮನೆಕಳವುಪ್ರಕರಣ

01

ವಿದ್ಯಾರಣ್ಯಪುರಂ ಠಾಣೆ.

ಪಿರ್ಯಾದಿ ಕೃಷ್ಣ, #84, ಸಿದ್ದಲಿಂಗೇಶ್ವರ ಬಡಾವಣೆ ರವರು ದಿ;03/11/2018 ರಂದು ತಮ್ಮ ವ್ಯಾಪಾರ ಮುಗಿಸಿ ಸಂಜೆ 0600 ಗಂಟೆಗೆ ಬೀಗ ಹಾಕಿಕೊಂಡು ಹೋಗಿದ್ದು, ನಂತರ ದಿ;04/11/2018 ರಂದು ಬೆಳಗ್ಗೆ ಬಂದು ನೋಡಲಾಗಿ ಸದರಿ ಅಂಗಡಿಯ ರೋಲಿಂಗ್ ಶೆಟರ್ ಮೀಟಿ ಒಳಗಿದ್ದ ಮುಳ್ಳುತಂತಿ, ಬೈಂಡಿಂಗ್ ವೈರ್ ಹಾಗೂ ಸೋನಿ ಕಂಪೆನಿಯ ಎಲ್ ಇ ಡಿ ಟಿವಿ, ಸಿ ಸಿ ಕ್ಯಾಮೆರಾದ ಡಿವಿಆರ್ & ಯುಪಿಎಸ್ 02 ಬ್ಯಾಟರಿ,01 ಮೊಬೈಲ್  ಮತ್ತು 35 ಡೀಸಲ್ ಕ್ಯಾನ್ ಹಾಗೂ 4000 ರೂ ನಗದನ್ನು ಕಳ್ಳತನ ಮಾಡಿದ್ದು ಪತ್ತೆ ಮಾಡಿಕೊಡಲು ನೀಡಿದ ದೂರು.

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

02

ದೇವರಾಜ ಸಂಚಾರ ಠಾಣೆ.

ದಿನಾಂಕ;03.11.2018 ರಂದು ಸಂಜೆ 6:30 ಗಂಟೆ ಸಮಯದಲ್ಲಿ ಪಿರ್ಯಾದಿ ಕುಮಾರ್ ರವರು ತಮ್ಮ ಹೋಂಡಾ ಆಕ್ಟಿವಾ ಸ್ಕೂಟರ್ ನಂಬರ್ ಕೆಎ-09ಹೆಚ್.ಜಿ.1102 ರಲ್ಲಿ ದಿವಾನ್ಸ್ ರಸ್ತೆಯಲ್ಲಿ ಲೋಕಾಯುಕ್ತ ಕಛೇರಿ ಕಡೆಯಿಂದ ಅರಸು ರಸ್ತೆ ಕಡೆಗೆ ಅಂಬೇಡ್ಕರ್ ಭವನದ ಹತ್ತಿರ ಹೋಗುವಾಗ ಪಿರ್ಯಾದಿಯವರ ಹಿಂಭಾಗದಿಂಧ ಕಾರ್ ನಂಬರ್ ಕೆಎ-03ಎಇ-6929 ರ ಚಾಲಕ ವೇಗವಾಗಿ ಬಂದು ನಿರ್ಲಕ್ಷತೆಯಿಂದ ಪಿರ್ಯಾದಿಯವರ ಸ್ಕೂಟರ್ ನ ಹಿಂಭಾಗಕ್ಕೆ ಡಿಕ್ಕಿ ಮಾಡಿದ್ದು ಇದರ ಪರಿಣಾಮ ಪಿರ್ಯಾದಿಯವರು ಸ್ಕೂಟರ್ ಸಮೇತ ಕೆಳಗೆ ಬಿದ್ದು ಕೈಕಾಲುಗಳಿಗೆ ಪೆಟ್ಟಾಗಿದ್ದು ಸ್ಕೂಟರ್ ನ ಹಿಂಭಾಗ ಎಡ ಭಾಗದ ಬಾಡಿ ಜಖಂ ಆಗಿದ್ದು .ಪಿರ್ಯಾದಿಯವರನ್ನು ಸಾರ್ವಜನಿಕರು  ಬಾನವಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿದ್ದು ಈ ಅಪಘಾತಕ್ಕೆ ಕಾರ್ ಚಾಲಕನ ವೇಗ ಮತ್ತು ನಿರ್ಲಕ್ಷತೆಯೇ ಕಾರಣವಾಗಿದ್ದು ಆತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.

ವಿ ವಿ ಪುರಂ ಸಂಚಾರ ಠಾಣೆ.

ದಿನಾಂಕ:04.11.2018 ರಂದು ಬೆಳಿಗ್ಗೆ 10.30 ಗಂಟೆ ಸಮಯದಲ್ಲಿ ಪಿರ್ಯಾದಿ ಮಂಜುನಾಥ ರವರ ತಮ್ಮ ಮಹದೇವನಾಯ್ಕ ರವರು ಮೋ.ಸೈ.ನಂ. ಕೆಎ-45 ವಿ 0762 ಇದರಲ್ಲಿ ತಮ್ಮ ಹಿಂಬದಿಯಲ್ಲಿ ಪತ್ನಿ ಶೀಲಾ ರವರನ್ನು ಕೂರಿಸಿಕೊಂಡು ಹಿನಕಲ್ ರಿಂಗ್ ರಸ್ತೆಯಲ್ಲಿ ಎಸ್.ವಿ ರೆಸಿಡೆನ್ಸಿ ಜಂಕ್ಷನ್ನಲ್ಲಿ ತಮ್ಮ ಬಲಭಾಗಕ್ಕೆ ಮೊ.ಸೈಕಲನ್ನು ತಿರುಗಿಸುತ್ತಿದ್ದಾಗ ಇದೇ ಸಮಯಕ್ಕೆ ಇವರ ಹಿಂಭಾಗದಿಂದ ಲಾರಿ ನಂ. ಕೆಎ-21 ಎ-6728 ಇದನ್ನು ಅದರ ಚಾಲಕ ಅತೀ ವೇಗ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಮೊ.ಸೈಕಲ್ ಗೆ  ಡಿಕ್ಕಿ ಮಾಡಿದ್ದರಿಂದ ಇಬ್ಬರೂ  ಕೆಳಕ್ಕೆ ಬಿದ್ದು ಮಹದೇವನಾಯ್ಕರವರ ಎಡದ ಕಾಲಿನ ಮೇಲೆ ಲಾರಿ ಚಕ್ರ ಹರಿದು, ಶೀಲಾರವರ ಎಡದ ಕಾಲಿನ ಮಂಡಿಯ ಬಳಿ ಗಾಯವಾಗಿದ್ದು ಇಬ್ಬರನ್ನು ಚಿಕಿತ್ಸೆಗೆ ಬೃಂದಾವನ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿರುತ್ತದೆ. ಆದುದ್ದರಿಂದ ಈ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಲಾರಿ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                          MYSURU CITY TRAFFIC VIOLATION CASES

 

                                               DATE  :04-11-2018

SLNO

               HEADS

                  NO. OF CASES

DR

KR

NR

SN

VV

TOTAL

1

TOTAL NUMBER OF FTVRS

200

165

126

-

-

491

2

TOTAL NUMBER OF CRR'S

486

354

409

467

718

2,434

3

TOTAL FINE AMOUNT COLLECTED

61,400

41,400

44,200

48,500

79,000

2,74,500

4

POLICE NOTICE ISSUED

-

-

-

-

 

-

5

PARKING TAGS

-

-

-

-

 

-

6

FATAL

-

-

-

-

-

-

7

NON FATAL

-

-

-

-

1

1

8

INTERCEPTOR CASES

-

-

-

-

 

-

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

 

-

12

TOWING CASES

20

-

-

15

13

48



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com