ENGLISH   |   KANNADA

Blogದಿನಾಂಕ;07.11.2018 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:08.11.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 280       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ದಿ:07/11/18 ರಂದು ಮಧ್ಯಾಹ್ನ 12-15 ಗಂಟೆಯಲ್ಲಿ ಫಿರ್ಯಾದುದಾರರಾದ ಎಸ್.ರವಿ, #709, 12 ನೇ ಕ್ರಾಸ್, ರಾಮಾನುಜ ರಸ್ತೆ  ರವರು ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿ  ವಾಸಿಸುವ ಮನೆಯು ರೆವಿನ್ಸೂ ಆಸ್ತಿಯಾಗಿದ್ದು ಸುಮಾರು 25 ವರ್ಷಗಳಿಂದ ವಾಸವಾಗಿದ್ದು, ಈಗ್ಗೆ 10 ವರ್ಷಗಳ ಹಿಂದೆ ಜಮೀನಿನ  ಮಾಲೀಕರು ಮಾರಾಟ ಮಾಡಿದ್ದು, ಸದರಿ ಸ್ವತ್ತನ್ನು ನನ್ನ ಸ್ವಂತ ಸಂಪಾದನೆಯಿಂದ ಪಡೆದ ಸ್ವಯಾರ್ಜಿತ ಸ್ವತ್ತಾಗಿರುತ್ತದೆ. ಆದರೆ ನಾಗಲಾಂಬಿಕೆ ಮತ್ತು ಅವರ ಗಂಡ ಪಿ.ಸ್ವಾಮಿ ರವರು ನನ್ನ ಪಕ್ಕದ ಆಸ್ತಿಯ ಮಾಲೀಕರಾದ ಬಿ. ರಾಘವೇಂದ್ರ ಶೇಟ್ ರವರಿಗೆ ಸೇರಿದ್ದ ಮನೆಯಲ್ಲಿ ವಾಸವಾಗಿರುತ್ತಾರೆ. ಇದೇ ನೆಪದಿಂದ ನನ್ನ ಹಾಗೂ  ರಾಘವೇಂದ್ರ ಶೇಟ್ರವರ ಆಸ್ತಿಯ ಬಗ್ಗೆ  ಹಲವಾರು ಬಾರಿ ವಿಚಾರಿಸಿ ನನಗೆ ಸುಮಾರು 3 ಲಕ್ಷ ಬೆಲೆ ಬಾಳುವ ಚೆಕ್ನ್ನು ಹಾಗೂ ಅದೇ ಬ್ಯಾಂಕಿನ ಇದೇ ಶಾಖೆಯ 2,72,000/-ರೂಪಾಯಿಗಳ ಚೆಕ್ಗಳನ್ನು ನಾಗಲಾಂಬಿಕೆ ಮತ್ತು ಸ್ವಾಮಿ, ಅಶೋಕ.ಎನ್.ಎ, ಎಸ್.ವಿ.ರಾಘವೇಂದ್ರ ಇವರುಗಳು ನಮ್ಮ ಸಂಬಂಧಿಕರಿಂದ ಹಣ ಬರಬೇಕಾಗಿದೆಯೆಂದು ಚೆಕ್ಕನ್ನು ನಿಮ್ಮ ಅಕೌಂಟ್ಗೆ ಹಾಕಿ ಕ್ಯಾಶ್ ಮಾಡಿಸಿ ಕೊಡಿ ಎಂದು ನೀಡಿರುತ್ತಾರೆ. ಇವರು ನೀಡಿದ  ಚೆಕ್ ಗಳು ನಗದು ಇಲ್ಲದೇ ವಾಪಸ್ಸಾಗಿರುತ್ತವೆ.. ಇತ್ತೀಚೆಗೆ 2 ವರ್ಷದಿಂದ ಹಲವಾರು ಅಪರಿಚಿತರು ನನ್ನನು ಭೇಟಿ ಮಾಡಿ ನಿನ್ನ ಮನೆ ಕ್ರಯಕ್ಕೆ ಇದೆಯಾ, ಮಾಲೀಕರು ಯಾರು, ನಿನ್ನ ಆಸ್ತಿಯ ದಾಖಲೆಗಳೇನಾದರೂ ಇದ್ದರೆ ಕೊಡು ಎಂದು,  ಹಲವರಲ್ಲಿ ಕೆಲವರು ಅರ್.ಟಿ.ಎ ಕಾರ್ಯಕರ್ತರೆಂದು ತಿಳಿಯಿತು. ಇನ್ನು ಕೆಲವರಿಗೆ ನಾನೇ ಮಾಲೀಕನೆಂದು ಸಹ ತಿಳಿದಿರುವುದಿಲ್ಲ. ಅಂತಹವರು ಈ ಜಾಗವನ್ನು ನಾವು ಕ್ರಯಕ್ಕೆ ಪಡೆದಿದ್ದೇವೆ ಎಂದು ಸುಳ್ಳು ಹೇಳಿಕೊಂಡು ನಿನಗೆ ಅಷ್ಟು ಇಷ್ಟು ಹಣ ಕೊಡುತ್ತೇವೆ, ಮನೆ ಖಾಲಿ ಮಾಡಿಕೊಂಡು ಹೋಗು ಎಂದು, ನೀನು ಒಪ್ಪದಿದ್ದರೆ ನಿನ್ನ ಮೇಲೆ ಕೇಸ್ ಹಾಕಿ ಪೊಲೀಸ್ ರವರಿಂದ ಖಾಲಿ ಮಾಡಿಸುತ್ತೇವೆಂದು ಹಲವಾರು ಬಾರಿ ನನಗೆ ಬೆದರಿಕೆ ಹಾಗೂ ಹಲವಾರು ಬಾರಿ ನಿನ್ನ ಆಸ್ತಿಯನ್ನು ರೆವಿನ್ಯೂ ಸ್ವತ್ತಿನಿಂದ ಭೂ ಪರಿವರ್ತನೆ  ಮಾಡಿಕೊಡುತ್ತೇವೆಂದು, ಈ ಸಂಬಂಧ ಅಧಿಕಾರಿಗಳನ್ನು ಕರೆತಂದಾಗ ಈ ಆಸ್ತಿಯು ನಾಗಲಾಂಬಿಕ ಅವರದು ಎಂದು, ಮಾರಾಟ ಮಾಡಿದ್ದೇವೆ ಎಂದು ಹೇಳು ಅಧಿಕಾರಿಗಳು ನನ್ನ ಸಂಬಂಧಿಕರಾಗಿರುತ್ತಾರೆ ಸುಲಭವಾಗಿ ಭೂ ಪರಿವರ್ತನೆ ಆಗುತ್ತದೆ. ಎಂದು ನನಗೆ ಹೇಳಿ ಕೊಟ್ಟು ಹಲವಾರು ಬಾರಿ ಹಲವಾರು ಜನರ ಮುಂದೆ ಹೇಳಿಸಿರುತ್ತಾರೆ. ನಾಗಲಾಂಬಿಕ, ಸ್ವಾಮಿ, ಎಸ್.ವಿ ರಾಘವೇಂದ್ರ, ಸ್ನೇಹಮಯಿ ಕೃಷ್ಣ, ಅಶೋಕ ಇವರೆಲ್ಲರೂ ಸೇರಿ ನನ್ನನ್ನು ಗೊಂದಲಕ್ಕೆ ಸಿಲುಕಿಸಿ ಹಲವಾರು ಕಛೇರಿಗಳಿಗೆ ನನ್ನನ್ನು ಕರೆದೊಯ್ದು, ನನ್ನನ್ನು ವಂಚಿಸಿ ನನಗೆ ಯಾವುದೇ ಹಣ, ಬಿಡಿಕಾಸನ್ನು ಕೊಡದೆ ಹಲವಾರು ತಂತ್ರಗಳನ್ನು ರೂಪಿಸಿಕೊಂಡು ದಿ:20/12/12 ರಂದು ಸುಮಾರು 3.00 ಗಂಟೆಯಲ್ಲಿ ನನ್ನನ್ನು ಹೆದರಿಸಿ ಬೆದರಿಸಿ ಬಲವಂತದಿಂದ ನಜರ್ಬಾದ್ ನ ಮದ್ವೇಶ್ ಕಾಂಪ್ಲೇಕ್ಸ್ ಬಳಿ ಇರುವ ದಕ್ಷಿಣ ಉಪನೋಂದಣಾಧಿಕಾರಿಗಳ ಕಛೇರಿಗೆ ಕರೆದೊಯ್ದು ಒಂದು ಕ್ರಯ ಪತ್ರವನ್ನು ಶ್ರೀಮತಿ ನಾಗಲಾಂಬಿಕೆ ಎಂಬುವರ ಹೆಸರಿಗೂ, ಮತ್ತೊಂದು ಕ್ರಯಪತ್ರವನ್ನು ಎಸ್.ವಿ.ರಾಘವೇಂದ್ರ ಎಂಬುವನ ಹೆಸರಿಗೂ ಬರೆಸಿಕೊಂಡು, ಅದೇ ರೀತಿ  ದಿ:23/06/16 ರಂದು ಮಧ್ಯಾಹ್ನ 3.00 ಗಂಟೆಯಲ್ಲಿ ರಾಮಕೃಷ್ಣನಗರದ ಅಂದೋಲನ ಸರ್ಕಲ್ ಬಳಿ ಇರುವ ದಕ್ಷಿಣ ಉಪನೊಂದಣಾಧಿಕಾರಿಗಳ ಕಛೇರಿಗೆ ಕರೆದೊಯ್ದು ಆ ದಿನ ಬರೆಸಿಕೊಂಡ ಪತ್ರವನ್ನು ರದ್ದು ಪಡಿಸುತ್ತೇವೆಂದು ಹೇಳಿ ಮತ್ತೊಂದು ಕ್ರಯ ಪತ್ರವನ್ನು ಬರೆಸಿಕೊಂಡಿರುತ್ತಾರೆ. ಒಟ್ಟು 3 ಪತ್ರಗಳನ್ನು ಈ ಅಸಾಮಿಗಳು ಬರೆಸಿಕೊಂಡಿರುತ್ತಾರೆ. ದಿ:23/10/18 ರಂದು ಸಂಜೆ  5.00 ಗಂಟೆಯಲ್ಲಿ ನನ್ನ ಆಸ್ತಿಯ ಬಳಿ ನನ್ನನ್ನು ಕರೆದು ನಾನು ಸಹಿ ಮಾಡಿದ ಪತ್ರಗಳನ್ನು ತೋರಿಸಿದರು, ಈ ಆಸ್ತಿಯ ಬಗ್ಗೆ ಏನಾದರೊಂದು ತೀಮರ್ಾನ ಮಾಡಿಕೋ ಇಲ್ಲದಿದ್ದರೆ ನಿನ್ನ ಜೀವ ಉಳಿಯುವುದಿಲ್ಲವೆಂದು ಪ್ರಾಣ ಬೆದರಿಕೆಯನ್ನು ಹಾಕಿದ್ದು,  ಅಸ್ತಿಯನ್ನು ಲಪಟಾಯಿಸಲು ಸಂಚು ಮಾಡಿದ್ದು,  ಹಾಗೂ ಅಕ್ರಮವಾಗಿ ನನ್ನಿಂದ ಬರೆಸಿಕೊಂಡಿದ್ದು,  ಸ್ನೇಹದಿಂದ ಮಾತನಾಡಿಸಿ, ಸುಳ್ಳು ಹೇಳಿ, ನನ್ನನ್ನು ವಂಚಿಸಿ ಬರೆಸಿಕೊಂಡಿರುವವರ ವಿರುದ್ದ, ನನ್ನ  ಸಮ್ಮತಿ ಇಲ್ಲದೆ ನನ್ನ ಗಮನಕ್ಕೆ ಬಾರದೆ ನನ್ನ ಆಸ್ತಿಯ ದಾಖಲೆಗಳನ್ನು ಸಂಗ್ರಹಿಸಿಕೊಂಡು  ಆಸ್ತಿಯನ್ನು ಲಪಾಟಿಸಲು ಪಿತೂರಿ ಮಾಡಿ, ಕೊಲೆ ಬೆದರಿಕೆ ಹಾಕಿರುವ ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.          

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

01

ಸಿದ್ದಾರ್ಥ ಸಂಚಾರ ಠಾಣೆ.

ದಿನಾಂಕ 07.11.2018 ರಂದು ಬೆಳಿಗ್ಗೆ 7.40 ಗಂಟೆ ಸಮಯದಲ್ಲಿ ಪಿರ್ಯಾದಿ ಕುಮಾರ್ ರವರ ಮಗ ಮಹದೇವ್ರವರು ತಮ್ಮ  ಮೋಟಾರ್ ಸೈಕಲ್ ನಂ ಕೆಎ-02 ಇಜಡ್-2621 ರಲ್ಲಿ  ಸ್ನೇಹಿತ ಪ್ರಕಾಶ್ ರನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಕೆಲಸಕ್ಕೆ ಹೋಗಲು ದೇವೆಗೌಡ ರಿಂರ್ಗ ರಸ್ತೆ ಜಂಕ್ಷನ್ ಕಡೆಯಿಂದ ಮಹದೇವಪುರ ರಿಂಗ್ ರಸ್ತೆ ಕಡೆಗೆ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಮಾನಸಿನಗರ ರಿಂಗ್ ರಸ್ತೆ ಜಂಕ್ಷನ ಬಳಿ ಹಿಂದಿನಿಂದ ಒಬ್ಬ ಮೋಟಾರ್ ಸೈಕಲ್ ಕೆಎ-53 ಇಎಸ್-3460 ರ ಸವಾರ ಆತಿ ವೇಗ ಮತ್ತು ಆಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ಪಿರ್ಯಾದಿ ಮಗನ ಮೋಟಾರ್ ಸೈಕಲ್ಗೆ ಡಿಕ್ಕಿ ಮಾಡಿದ ಪರಿಣಾಮ ಅವರು ಮೋಟಾರ್ ಸೈಕಲ್ ಸಮೇತ ರಸ್ತೆ ಮೇಲೆ ಬಿದ್ದ ಪರಿಣಾಮ ಪಿರ್ಯಾದಿ ಮಗನ ಮೊಣಕೈಗೆ ಮತ್ತು ಅತನ ಸ್ನೇಹಿತ ಪ್ರಕಾಶ್ ರವರಿಗೆ ಬಲಗಾಲಿನ ಬೆರಳಿಗೆ ಪೆಟ್ಟಾಗಿದ್ದು ಅವರನ್ನು ನಾರಾಯಾಣ ಹೃದಯಾಲಯ ಆಸ್ಪತ್ರೆಗೆ ಚಿಕಿತ್ಸಗೆ ದಾಖಲಿಸಿದ್ದು. ತಮ್ಮ ಮಗನ ಮೋಟಾರ್ ಸೈಕಲ್ ಗೆ ಡಿಕ್ಕಿಮಾಡಿದ ಮೋಟಾರ್ ಸೈಕಲ್ ಸವಾರನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕೆಂದು ನೀಡಿದ ದೂರಿನ ಮೇರೆಗೆ ಪ್ರ ವ ವರದಿ.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                                        MYSURU CITY TRAFFIC VIOLATION CASES

 

                                            DATE  :07-11-2018

SLNO

       HEADS

    NO. OF CASES

DR

KR

NR

SN

VV

TOTAL

1

TOTAL NUMBER OF FTVRS

         205

         645

           81

         315

         142

      1,388

2

TOTAL NUMBER OF CRR'S

         618

         585

         533

         387

         719

      2,842

3

TOTAL FINE AMOUNT COLLECTED

    71,100

    71,200

    55,900

    39,300

    79,400

 3,16,900

4

POLICE NOTICE ISSUED

            -  

            -  

           -  

            -  

 

            -  

5

PARKING TAGS

            -  

            -  

           -  

            -  

 

            -  

6

FATAL

            -  

            -  

           -  

            -  

             1

             1

7

NON FATAL

            -  

            -  

           -  

             1

            -  

             1

8

INTERCEPTOR CASES

            -  

            -  

 -

            -  

 

            -  

9

SUSPENSION OF D.L.

            -  

            -  

           -  

            -  

 

            -  

10

Sec 283 IPC CASES

            -  

            -  

           -  

            -  

            -  

            -  

11

Sec 353 IPC CASES

            -  

            -  

           -  

            -  

 

            -  

12

TOWING CASES

           43

           14

           14

            -  

           15

           86Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com