ENGLISH   |   KANNADA

Blog



ದಿನಾಂಕ;26.11.2018 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:27.11.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 81       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

01

ಎನ್ ಆರ್ ಸಂಚಾರ ಠಾಣೆ.

ದಿನಾಂಕ:26-11-2018 ರಂದು ಮಧ್ಯಾಹ್ನ ಸುಮಾರು 02.45 ಗಂಟೆಯಲ್ಲಿ ಪಿರ್ಯಾದಿ ಕೃಷ್ಣ ರವರು  ಮೈಸೂರು-ಬೆಂಗಳೂರು ರಸ್ತೆಯನ್ನು ಕೆ.ಆರ್. ಮಿಲ್ ಕಾಲೋನಿ ಪೊಲೀಸ್ ಚೆಕ್ ಪೋಸ್ಟ್ ಬಳಿ  ಪೊಲೀಸ್ ಚೆಕ್ ಪೋಸ್ಟ್ ಕಡೆಯಿಂದ ಪೂರ್ವ ಭಾಗದ ರಸ್ತೆಯ ಕಡೆಗೆ ನಡೆದುಕೊಂಡು ದಾಟುತ್ತಿದ್ದಾಗ ಇದೇ ವೇಳೆಗೆ ಮೈಸೂರು-ಬೆಂಗಳೂರು ರಸ್ತೆಯಲ್ಲಿ ಟಿಪ್ಪರ್ ಲಾರಿ ನಂಬರ್  KA-35 A-729 ರ ಚಾಲಕ ಕರುಣ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯವರಿಗೆ ಡಿಕ್ಕಿ ಮಾಡಿದಾಗ ಕೆಳಗೆ ಬಿದ್ದು ಪಿರ್ಯಾದಿಯವರ ಎಡಗೈಗೆ, ಕುತ್ತಿಗೆಗೆ, ಮೈಕೈ ಕಾಲಿಗೆ ಪೆಟ್ಟಾಗಿದ್ದವರನ್ನು ಚಿಕಿತ್ಸೆಗೆ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಸೇರಿಸಿದ್ದು,ಈ ಅಪಘಾತ ಮಾಡಿದ ಟಿಪ್ಪರ್ ಲಾರಿ ಚಾಲಕನ  ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

01

ಮೇಟಗಳ್ಳಿ ಠಾಣೆ.

ದಿನಾಂಕ;26-11-2018 ರಂದು ಪಿರ್ಯಾದಿ ಸಿ.ಪಿ.ಸಿ 17, ಭೀಮಣ್ಣ ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಸಿಬ್ಬಂದಿಯೊಂದಿಗೆ ಮದ್ಯಾಹ್ನ 1240 ಗಂಟೆಯಲ್ಲಿ ಜಿ ಆರ್ ಎಸ್ ಫ್ಯಾಂಟಸಿ ಪಾರ್ಕ್ ಬಳಿ ರಿಂಗ್ ರಸ್ತೆಯಲ್ಲಿ ಬರುತ್ತಿದ್ದ ಟಾಟಾ ಏಸ್ ನಂ. ಕೆಎ-09 ಸಿ-2056 ವಾಹನವನ್ನು ತಡೆದಿ ಪರಿಶೀಲಿಸಲಾಗಿ ವಾಹನದೊಳಗೆ 2 ಹಸುಗಳು ಇದ್ದು ಹಸುಗಳನ್ನು ಖರೀದಿಸಿರುವ  ಬಗ್ಗೆ ಬಿಲ್ ಕೇಳಲಾಗಿ ಯಾವುದೆ ಬಿಲ್ಲು ಇಲ್ಲ ಎಂದು ಹೇಳಿರುತ್ತಾರೆ ಮತ್ತು ಯಾವುದೆ ರಹದಾರಿಯನ್ನು ಹಾಜರು ಪಡಿಸಿರುವುದಿಲ್ಲ. ವಾಹನದಲ್ಲಿದ್ದ ಚಾಲಕ ವಸೀಂ ಪಾಷ ಹಾಗೂ ಅವರ ಜೊತೆ ಇದ್ದ ಸಲ್ಮಾನ್‌ ಷರೀಪ್  ಇಬ್ಬರನ್ನು ವಶಕ್ಕೆ ತೆಗೆದುಕೊಂಡು ಹಾಗೂ ಜಾನುವಾರುಗಳಿಗೆ ಹಿಂಸೆ ಆಗುವಂತೆ ಕ್ರೂರ ರೀತಿಯಲ್ಲಿ ವಾಹನದಲ್ಲಿ ತುಂಬಿಕೊಂಡು ಸಾಗಾಣೆ ಮಾಡಿದ್ದಲ್ಲದೆ ಅವುಗಳನ್ನು ಕಡಿದು ಮಾಂಸವನ್ನು ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ಕಂಡು ಬಂದಿದ್ದರಿಂದ ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

 

 

                              MYSURU CITY TRAFFIC VIOLATION CASES

 

                                           DATE  :26-11-2018

SLNO

           HEADS

                            NO. OF CASES

DR

KR

NR

SN

VV

TOTAL

1

TOTAL NUMBER OF FTVRS

         125

         290

         139

         261

 

         815

2

TOTAL NUMBER OF CRR'S

         272

         351

         384

         331

         466

      1,804

3

TOTAL FINE AMOUNT COLLECTED

    32,900

    40,700

    42,200

    34,500

    51,000

 2,01,300

4

POLICE NOTICE ISSUED

            -  

            -  

           -  

            -  

            -  

            -  

5

PARKING TAGS

            -  

            -  

           -  

            -  

            -  

            -  

6

FATAL

            -  

            -  

           -  

            -  

            -  

            -  

7

NON FATAL

            -  

 

             1

            -  

            -  

             1

8

INTERCEPTOR CASES

            -  

            -  

 -

            -  

            -  

            -  

9

SUSPENSION OF D.L.

            -  

            -  

           -  

            -  

            -  

            -  

10

Sec 283 IPC CASES

            -   

            -  

           -  

            -  

            -  

            -  

11

Sec 353 IPC CASES

            -  

            -  

           -  

            -  

 

            -  

12

TOWING CASES

           27

           13

           -  

            -  

           17

           57



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com