ದಿನಾಂಕ;28.11.2018 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:29.11.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.
Daily Crime Report
No of views: 128 No of Comments: 0
1
|
ಕೊಲೆ ಪ್ರಕರಣ
|
-
|
ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
|
2
|
ದರೋಡೆ ಪ್ರಕರಣ
|
-
|
ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
|
3
|
ಸುಲಿಗೆ ಪ್ರಕರಣ
|
01
|
ಉದಯಗಿರಿ ಠಾಣೆ.
ದಿನಾಂಕ:28-11-2018 ರಂದು ಸಂಜೆ ಸುಮಾರು 18-15 ಗಂಟೆಯಲ್ಲಿ ಪಿರ್ಯಾದಿ ಡಾ, ಪದ್ಮ ರವರು ವಿದ್ಯಾಶಂಕರ್ ಬಡಾವಣೆಯ ಬಿ.ಸಿ.ಎಂ. ಲೇಡಿಸ್ ಹಾಸ್ಟಲ್ ರಸ್ತೆ ಕಡೆಯಿಂದ ನಡೆದುಕೊಂಡು ಮೊಬೈಲ್ ನಲ್ಲಿ ಮಾತನಾಡಿಕೊಂಡು ಮನೆಗೆ ಹೋಗುತ್ತಿದ್ದಾಗ ಹಿಂಭಾಗದಿಂದ ಒಂದು ಸ್ಕೂಟರ್ ನಲ್ಲಿ ಬಂದ ಒಬ್ಬ ಅಪರಿಚಿತ ವ್ಯಕ್ತಿ ಪಿರ್ಯಾದಿಯ ಕೈಯಲ್ಲಿದ್ದ SAMSUNG GALAXY ಜೆ-6 ಮೊಬೈಲ್ ನ್ನು ಬಲವಂತವಾಗಿ ಕಿತ್ತುಕೊಂಡು ರಿಂಗ್ ರಸ್ತೆ ಕಡೆಗೆ ವೇಗವಾಗಿ ಹೊರಟು ಹೋಗಿದ್ದು ಆತನನ್ನು ಪತ್ತೆ ಮಾಡಿ ಕ್ರಮ ಜರುಗಿಸಲು ನೀಡಿದ ದೂರು.
|
4
|
ಹಲ್ಲೆ ಪ್ರಕರಣ
|
-
|
ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
|
5
|
ಮನೆಕಳವುಪ್ರಕರಣ
|
-
|
ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
|
6
|
ಸಾಮಾನ್ಯಕಳವು
|
-
|
ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
|
7
|
ವಾಹನ ಕಳವು
|
-
|
ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
|
8
|
ಮಹಿಳಾದೌರ್ಜನ್ಯ
ಪ್ರಕರಣ
|
-
|
ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
|
9
|
ರಸ್ತೆ ಅಪಘಾತ
|
01
|
ಎನ್ ಆರ್ ಸಂಚಾರ ಠಾಣೆ.
ದಿನಾಂಕ:26-11-2018 ರಂದು ಬೆಳಗಿನ ಜಾವ ಸುಮಾರು 01-00 ಗಂಟೆಯಲ್ಲಿ ಪಿರ್ಯಾದಿ ಧನಸಿಂಗ್ ರವರ ಅಣ್ಣನ ಮಗ ಹರ್ಷಕುಮಾರ್ ಸಿಂಗ್ ರವರು ರಾಯಲ್ ಎನ್ ಫೀಲ್ಡ್ ನಂ. ಕೆಎ-55-ಯು-6789 ರ ಹಿಂಭಾಗದಲ್ಲಿ ಸ್ನೇಹಿತ ದರ್ಶನ್ ರವರನ್ನು ಕೂರಿಸಿಕೊಂಡು ತಾನು ಮೋಟಾರ್ ಸೈಕಲ್ ನ್ನು ಇರ್ವಿನ್ ರಸ್ತೆಯಲ್ಲಿ ಸಬರ್ಬನ್ ಬಸ್ ನಿಲ್ದಾಣದ ಕಡೆಯಿಂದ ರೈಲ್ವೇ ಸ್ಟೇಷನ್ ವೃತ್ತದ ಕಡೆಗೆ ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಆಯುರ್ವೇದಿಕ್ ವೃತ್ತದಲ್ಲಿ ಹೋಗುತ್ತಿದ್ದಾಗ ನಾಯಿಯೊಂದು ಅಡ್ಡ ಬಂದಿದ್ದರಿಂದ ಡಿಕ್ಕಿ ಮಾಡುವುದನ್ನು ತಪ್ಪಿಸಲು ಹೋಗಿ ಟ್ರಾಫಿಕ್ ಸೈನ್ ಬೋರ್ಡ್ ಗಡ ಡಿಕ್ಕಿಮಾಡಿದ ಪರಿಣಾಮ ಸವಾರರಿಬ್ಬರೂ ವಾಹನ ಸಮೇತ ಕೆಳಕ್ಕೆ ಬಿದ್ದು ದರ್ಶನ್ ರವರಿಗೆ ಸಣ್ಣಪುಟ್ಟ ಪೆಟ್ಟಾಗಿದ್ದು, ಹರ್ಷಕುಮಾರ್ ಸಿಂಗ್ ರವರಿಗೆ ಎಡಗಾಲು, ತೊಡೆಗೆ ಮತ್ತು ಮೈಕೈಗೆ ಪೆಟ್ಟಾಗಿದ್ದು ಅಲ್ಲಿದ್ದ ಸಾರ್ವಜನಿಕರ ಸಹಾಯದಿಂದ ದರ್ಶನ್ ರವರು ಗಾಯಗೊಂಡಿದ್ದ ಹರ್ಷಕುಮಾರ್ ಸಿಂಗ್ ರವರನ್ನು ಚಿಕಿತ್ಸೆಗಾಗಿ ಬೃಂದಾವನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು,ಬೃಂದಾವನ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಹರ್ಷಕುಮಾರ್ ಸಿಂಗ್ ರವರಿಗೆ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:27-11-2018 ರಂದು ರಾತ್ರಿ 09-05 ಗಂಟೆಯಲ್ಲಿ ಮೃತ ಪಟ್ಟಿರುತ್ತಾರೆ. ಆದುದರಿಂದ ಈ ಅಪಘಾತದ ಬಗ್ಗೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರು.
|
10
|
ವಂಚನೆ ಪ್ರಕರಣ
|
-
|
ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
|
11
|
ಮನುಷ್ಯಕಾಣೆಯಾದ ಪ್ರಕರಣ
|
-
|
ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
|
12
|
ಅನೈಸರ್ಗಿಕ ಸಾವು ಪ್ರಕರಣ
|
-
|
ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
|
13
|
ಇತರೆ ಪ್ರಕರಣಗಳು
|
-
|
ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
|
MYSURU CITY TRAFFIC VIOLATION CASES
|
DATE :28-11-2018
|
SLNO
|
HEADS
|
NO. OF CASES
|
DR
|
KR
|
NR
|
SN
|
VV
|
TOTAL
|
1
|
TOTAL NUMBER OF FTVRS
|
110
|
-
|
|
277
|
128
|
515
|
2
|
TOTAL NUMBER OF CRR'S
|
143
|
54
|
511
|
1
|
418
|
1,127
|
3
|
TOTAL FINE AMOUNT COLLECTED
|
15,300
|
8,600
|
52,500
|
100
|
42,800
|
1,19,300
|
4
|
POLICE NOTICE ISSUED
|
-
|
-
|
-
|
-
|
|
-
|
5
|
PARKING TAGS
|
-
|
-
|
-
|
-
|
|
-
|
6
|
FATAL
|
-
|
-
|
1
|
-
|
-
|
1
|
7
|
NON FATAL
|
-
|
|
-
|
-
|
-
|
-
|
8
|
INTERCEPTOR CASES
|
-
|
-
|
-
|
-
|
|
-
|
9
|
SUSPENSION OF D.L.
|
-
|
-
|
-
|
-
|
|
-
|
10
|
Sec 283 IPC CASES
|
-
|
-
|
-
|
-
|
-
|
-
|
11
|
Sec 353 IPC CASES
|
-
|
-
|
-
|
-
|
|
-
|
12
|
TOWING CASES
|
38
|
4
|
-
|
1
|
20
|
63
|
|