ENGLISH   |   KANNADA

Blog



ದಿನಾಂಕ;29.11.2018 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:30.11.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 78       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

01

ದೇವರಾಜ ಠಾಣೆ.

ಪಿರ್ಯಾದಿ ಪ್ರಮೋದ್ ರವರು ದಿ; 29/10/2018 ರಂದು ಕಾಲೇಜಿಗೆ ಹೋಗುವ ಸಲುವಾಗಿ ಮೈಸೂರು ಸಿಟಿ ಬಸ್ ನಿಲ್ದಾಣಕ್ಕೆ ಬಂದಿದ್ದು, ಅಲ್ಲಿಗೆ ಸ್ನೇಹಿತನಾದ ಪುಟ್ಟರಾಜ್ ಸಹ ಬಂದಿದ್ದ ಇಬ್ಬರು ಕಾಲೇಜಿಗೆ ಹೋಗುವ ಸಲುವಾಗಿ ಬೆಳಿಗ್ಗೆ 09-45 ಗಂಟೆಯ ಸಮಯದಲ್ಲಿ ಸಿಟಿ ಬಸ್ ನಿಲ್ದಾಣದ ಗ್ರಾಮಾಂತರ ನಿಲ್ದಾಣದ ಕಡೆಯ ಪ್ಲಾಟ್ ಪಾರಂ ಬಳಿ ಪಿರ್ಯಾದಿ ಬಾಬ್ತು ರೂ, 21,000/- ಬೆಲೆ ಬಾಳುವ ವಿವೋ ವಿ7ಪ್ಲಸ್ ಮೊಬೈಲ್ನಲ್ಲಿ ಮಾತನಾಡಿಕೊಂಡು ನಡೆದುಕೊಂಡು ಹೋಗುತ್ತಿದ್ದಾಗ ಯಾರೋ ಹಿಂಬದಿಯಿಂದ ಎಳೆದಾಂತಾಗಿದ್ದು, ಏನಾಯಿತು ಎಂದು ನೋಡಿಕೊಳ್ಳುವಷ್ಟರಲ್ಲಿ ಯಾರೋ ಅಪರಿಚಿತ ವ್ಯಕ್ತಿಯೊಬ್ಬ ಮೊಬೈಲ್ ನ್ನು  ಕಿತ್ತುಕೊಳ್ಳಲು ಪ್ರಯತ್ನಿಸಿದ್ದು, ತಕ್ಷಣ ಸದರಿ ಆಶಾಮಿಯನ್ನು ಹಿಡಿದುಕೊಂಡು ವಿಚಾರ ಮಾಡಿಲಾಗಿ ರಿಯಾಜ್ ಪಾಷ,ಗೌಸಿಯಾನಗರ ಎಂದು ತಿಳಿಸಿದ್ದು, ನಂತರ ಆತನನ್ನು ಅಲ್ಲಿಗೆ ಬಂದ ಗರುಡಾ ವಾಹನದಲ್ಲಿ ಠಾಣೆಗೆ ಕರೆದುಕೊಂಡು ಬಂದು, ಮೊಬೈಲ್ ನ್ನು  ಕಿತ್ತುಕೊಳ್ಳಲು ಪ್ರಯತ್ನಿಸಿದ ಸದರಿ ಆರೋಪಿ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

01

ಮಹಿಳಾ ಠಾಣೆ.

ಪಿರ್ಯಾದಿ ದಾಕ್ಷಾಯಿಣಿ, #1215, ದತ್ತ ನಗರ ರವರು ದಿ;04/06/2015 ರಂದು ಆರ್ ರವಿ ರವರನ್ನು ಸಂಪ್ರದಾಯದಂತೆ ಮದುವೆಯಾಗಿದ್ದು, ಮದುವೆಯ ಸಮಯದಲ್ಲಿ ಚಿನ್ನ & ನಗದು ರೂಪದಲ್ಲಿ ವರದಕ್ಷಿಣೆ ನೀಡಿದ್ದು, ನಂತರದಲ್ಲಿ ಆರೋಪಿಯು ಕೆಲಸಕ್ಕೆ ಹೋಗದೆ ಹೆಚ್ಚಿನ ಹಣ ನೀಡುವಂತೆ ಮಾನಸಿಕ & ದೈಹಿಕ ಕಿರುಕಳ ನೀಡುತ್ತಿದ್ದು,ಪ್ರತಿ ದಿನ ಕುಡಿದು ಬಂದು ಗಲಾಟೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು ಸದರಿ ಆರೋಪಿ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

9

ರಸ್ತೆ ಅಪಘಾತ

03

ವಿ ವಿ ಪುರಂ ಸಂಚಾರ ಠಾಣೆ.

ದಿ;29-11-2018ರಂದು ಬೆಳಗ್ಗೆ 11;00ಗಂಟೆಗೆ ಪಿರ್ಯಾದಿ ಲೋಕೇಶ್ ರವರ  ಹೆಂಡತಿ ನಾಗಮ್ಮರವರು ಪ್ರೀಮಿಯರ್ ಸ್ಟೂಡಿಯೋ ಬಸ್ ಸ್ಟಾಪ್ ನಿಂದ  ಹಿನಕಲ್ ಬಸ್ ಸ್ಟಾಪ್  ಕಡೆಗೆ ರಸ್ತೆ ದಾಟಲು ನಿಂತಿದ್ದಾಗ ಇದೇ ಸಮಯಕ್ಕೆ ಕೆಎ-55-ಕ್ಯೂ-9439 ನಂಬರ್ ನ ಮೋ.ಸೈ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಾಗಮ್ಮ ಅವರಿಗೆ ಡಿಕ್ಕಿ ಮಾಡಿ ಬೀಳಿಸಿದ ಪರಿಣಾಮ ನಾಗಮ್ಮ ಅವರ ಬಲಗೈ ಮರಿದಿದ್ದು ದೇಹದ ಇತರೆ ಭಾಗಗಳಿಗೂ ಗಾಯವಾಗಿದ್ದು ಸಾರ್ವಜನಿಕರು ಗಾಯಾಳುವನ್ನು ಪ್ರಾಲಕ್ಷ ಆಸ್ಪತ್ರೆಗೆ ದಾಖಲಿಸಿದ್ದು, ಸದರಿ ಬೈಕ್ ಸವಾರನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

ಸಿದ್ದಾರ್ಥನಗರ ಸಂಚಾರ ಠಾಣೆ.

ದಿಃ-29/11/2018 ರಂದು ಸಂಜೆ ಸುಮಾರು 17.45 ಗಂಟೆಯಲ್ಲಿ ಪಿರ್ಯಾದಿ ಮೂರ್ತಿ ರವರು ಮಂಡ್ಯ ವಿಭಾಗ ಪಾಂಡವಪುರ ಡಿಪೋಗೆ ಸೇರಿದ ಕೆಎ.11.ಎಫ್.0170 ನಂಬರಿನ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಸುಮಾರು 47 ಜನ ಪ್ರಯಾಣಿಕರನ್ನು ಹತ್ತಿಸಿಕೊಂಡು ನಿರ್ವಾಹಕರಾದ ಶ್ರೀನಿವಾಸ್ ರವರ ಜೊತೆ ಬನ್ನೂರು ರಸ್ತೆಯಲ್ಲಿ ಯರಗನಹಳ್ಳಿ ವೃತ್ತದ ಕಡೆಯಿಂದ ಚಾಲನೆ ಮಾಡಿಕೊಂಡು ಮಳವಳ್ಳಿಗೆ ಹೋಗಲು ರಿಂಗ್ ರಸ್ತೆ ಮತ್ತು ಬನ್ನೂರು ರಸ್ತೆ ಸೇರುವ ದೇವೇಗೌಡ ಸರ್ಕಲ್ ನಲ್ಲಿ ಹೋಗುತ್ತಿದ್ದ ವೇಳೆ ಎಡ ಭಾಗದಿಂದ ಅಂದರೆ ರಿಂಗ್ ರಸ್ತೆ ಕೊಲಂಬಿಯಾ ಏಷಿಯಾ ಆಸ್ಪತ್ರೆ ಕಡೆಯಿಂದ ಟಿಎಸ್.34.ಟಿ.3512 ನಂಬರಿನ ಲಾರಿಯನ್ನು ಅದರ ಚಾಲಕ ವಿನೋದ್ ರವರು ತುಂಬಾ ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಬಸ್ಸಿನ ಎಡ ಹಿಂಭಾಗದ ಚಕ್ರದ ಮುಂದಕ್ಕಾದಂತೆ ಡಿಕ್ಕಿ ಮಾಡಿದ ಪರಿಣಾಮ ಎರಡೂ ವಾಹನಗಳು ಜಖಂಗೊಂಡು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಲಕ್ಷ್ಮೀ, ಸಿದ್ದರಾಜಮ್ಮ, ಶಿವಸ್ವಾಮಿ, ನೂರ್ ಅಸ್ಮಾ, ಮಂಗಳ, ಸುಧಾ, ಅಕ್ಷತಾ, ಶ್ರೀನಿವಾಸ್ ಹಾಗೂ ಮಹದೇವ ರವರುಗಳಿಗೆ ಸಣ್ಣ-ಪುಟ್ಟ ಪೆಟ್ಟಾಗಿರುತ್ತದೆ. ಎಲ್ಲರನ್ನು ಚಿಕಿತ್ಸೆಗೆ ಕಾವೇರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ನಂತರ ಲಾರಿ ಮತ್ತು ಚಾಲಕ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

ಎನ್ ಆರ್ ಸಂಚಾರ ಠಾಣೆ.

ದಿನಾಂಕ:28-11-2018 ರಂದು ಬೆಳಿಗ್ಗೆ ಸುಮಾರು 08.30 ಗಂಟೆಯಲ್ಲಿ ಪಿರ್ಯಾದಿ ಪ್ರಭಾವತಿ ರವರ  ಮಗ ಮೋಟಾರ್ ಸೈಕಲ್ ನಂಬರ್ KA-09 HQ-2168 ರ ಹಿಂಬಾಗ ತನ್ನ ಅಜ್ಜಿ ನಾಗರತ್ನ ರವರನ್ನು ಕೂರಿಸಿಕೊಂಡು ಮೋಟಾರ್ ಸೈಕಲನ್ನು ಚಾಲನೆ ಮಾಡಿಕೊಂಡು ಮೈಸೂರು-ಬೆಂಗಳೂರು ರಸ್ತೆಯಲ್ಲಿ ಕಳಸ್ತವಾಡಿ ಗ್ರಾಮದ  ಕಡೆಯಿಂದ ಸಿದ್ದಲಿಂಗಪುರದ ಕಡೆಗೆ; ಏಷಿಯನ್ ಪೇಂಟ್ಸ್ ದಾಸ್ತಾನು ಮಳಿಗೆಯ ಬಳಿ ಹೋಗುತ್ತಿದ್ದಾಗ, ಇದೇ ವೇಳೆಗೆ ಹಿಂಬಾಗದಿಂದ ಮೋಟಾರ್ ಸೈಕಲ್ ನಂಬರ್ KA-55 K-3669 ರ ಸವಾರ ಮೋಟಾರ್ ಸೈಕಲನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮನೋಜ್ ರವರ ಮೋಟಾರ್ ಸೈಕಲ್ ನ ಹಿಂಬಾಗಕ್ಕೆ ಡಿಕ್ಕಿ ಮಾಡಿದಾಗ ಮೋಟಾರ್ ಸೈಕಲ್ ಸವಾರರಿಬ್ಬರೂ ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದು ಮನೋಜನಿಗೆ ಸಣ್ಣಪುಟ್ಟ ತರಚಿದ ಗಾಯವಾಗಿದ್ದು,  ಹಿಂಬದಿ ಸವಾರಳಾದ ನಾಗರತ್ನರವರಿಗೆ ತಲೆಗೆ, ಬಲಗೈಗೆ , ಬಲಗಾಲಿಗೆ ಪೆಟ್ಟಾಗಿದ್ದವರನ್ನು ಅಲ್ಲಿದ್ದವರು ಎತ್ತಿ ಉಪಚರಿಸಿ ಚಿಕಿತ್ಸೆಗೆ ಪ್ರಜ್ವಲ್ ಆಸ್ಪತ್ರೆಗೆ ದಾಖಲಾಗಿಸಿದ್ದು,ಈ ಅಪಘಾತಕ್ಕೆ ಕಾರಣನಾದ ಮೋಟಾರ್ ಸೈಕಲ್ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಿ ಎಂದು ಪಿರ್ಯಾದಿ ತಡವಾಗಿ ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                         MYSURU CITY TRAFFIC VIOLATION CASES

 

                                    DATE  :28-11-2018

SLNO

           HEADS

                     NO. OF CASES

DR

KR

NR

SN

VV

TOTAL

1

TOTAL NUMBER OF FTVRS

         125

         270

        201

         283

         201

      1,080

2

TOTAL NUMBER OF CRR'S

         712

         502

        406

         186

         668

      2,474

3

TOTAL FINE AMOUNT COLLECTED

    76,500

    59,900

   41,400

    20,100

    70,600

 2,68,500

4

POLICE NOTICE ISSUED

           -  

           -  

           -  

           -  

 

           -  

5

PARKING TAGS

           -  

           -  

           -  

           -  

 

           -  

6

FATAL

           -  

           -  

           -  

           -  

           -  

           -  

7

NON FATAL

           -  

 

            1

             1

             1

             3

8

INTERCEPTOR CASES

           -  

           -  

 -

           -  

 

           -  

9

SUSPENSION OF D.L.

           -  

           -  

           -  

           -  

 

           -  

10

Sec 283 IPC CASES

           -  

           -  

           -  

           -  

           -  

           -  

11

Sec 353 IPC CASES

           -  

           -  

           -  

           -  

 

           -  

12

TOWING CASES

           39

          28

            5

           10

           20

         102



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com