ENGLISH   |   KANNADA

Blog



ದಿನಾಂಕ;30.11.2018 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:01.12.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 59       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ವಿಜಯನಗರ ಠಾಣೆ.

ಪಿರ್ಯಾದಿ ಪುನೀತಾ ರವರು ನೀಡಿದ ದೂರೆಂದರೆ, ದಿನಾಂಕ 27-11-2018 ರಂದು ರಾತ್ರಿ ಸುಮಾರು 02.00 ಗಂಟೆ ಸಮಯಕ್ಕೆ ಬೆಳವಾಡಿಯ ಚಂದ್ರಿಕಾ ಸೋಪ್ ಪ್ಯಾಕ್ಟರಿಯ ಗೇಟಿನ ಬೀಗ ಹೊಡೆದು ಇಟಿಯಾಸ್ ಕಾರ್ ನಂ. ಕೆಎ-51 ಸಿ-1566 ನ್ನು ಕಳ್ಳತನ ಮಾಡಿದ್ದು ಸದರಿ ಕಾರ್ ನಲ್ಲಿ 30 ಸಾವಿರ ನಗದು ಹಣ, ಒಂದು ತಾಳಿ, ಚೈನು, ಎರಡು ಕೈ ಚಿನ್ನದ ಬಳೆಗಳು ಹಾಗೂ ಕೆಲವು ಅಲಂಕಾರಿಕ ವಸ್ತುಗಳು ಇದ್ದು ಪತ್ತೆ ಮಾಡಿಕೊಡಲು ನೀಡಿದ ದೂರು.

8

ಮಹಿಳಾದೌರ್ಜನ್ಯ

ಪ್ರಕರಣ

02

ಮಹಿಳಾ ಠಾಣೆ.

ಪಿರ್ಯಾದಿ ಸೌಮ್ಯ ಕೆ, #7486, 05 ನೇ ಕ್ರಾಸ್. 4 ನೇ ಹಂತ ವಿಜಯನಗರ ರವರು ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದುದಾರರು ಆರೋಪಿ-1  ಅಕ್ಷಯ್ ಆರ್ ಎಂಬುವವರನ್ನು ಪ್ರೀತಿಸಿ ದಿನಾಂಕ:21.06.2018 ರಂದು ಮದುವೆಯಾಗಿದ್ದು, ಮದುವೆಯ ನಂತರ ಪಿರ್ಯಾದಿಯು ಆರೋಪಿ-1 ರವರೊಂದಿಗೆ ವಾಸವಾಗಿದ್ದು, ನಂತರದಲ್ಲಿ ಕವಿತಾ, ರುದ್ರಾಚಾರಿ, ಆಶಾ ರವರಿಂದಿಗೆ  ಸೇರಿಕೊಂಡು ಪಿರ್ಯಾದಿಗೆ ವಿನಾಕಾರಣ ಬೈದು ಮಾನಸಿಕ & ದೈಹಿಕ ಹಿಂಸೆಯನ್ನು ನೀಡುತ್ತಿದ್ದು, ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

ಮಹಿಳಾ ಠಾಣೆ.

ಪಿರ್ಯಾದಿ ಅಶ್ವಿನಿ, ಗಿರಿದರ್ಶಿನಿ ಬಡಾವಣೆ ರವರು  ದಿನಾಂಕ:18.11.2016 ರಂದು ಆರೋಪಿ-1 ಸಂದೀಪ್ ಎಂಬುವವರನ್ನು ಸಂಪ್ರದಾಯದಂತೆ ಮದುವೆಯಾಗಿದ್ದು, ನಂತರದಲ್ಲಿ ಆರೋಪಿ-1 ರವರು ಪಿರ್ಯಾದಿಯೊಂದಿಗೆ ಸರಿಯಾಗಿ ಸಂಸಾರ ಮಾಡದೇ ಮಾನಸಿಕವಾಗಿ ಹಿಂಸೆ ನೀಡಿದ್ದು, ಪುಷ್ಪಾವತಿ & ಶಿವರಾಜು ರವರೊಂದಿಗೆ ಸೇರಿ  ಹೆಚ್ಚಿನ ವರದಕ್ಷಿಣೆಯಾಗಿ ಬೈಕ್ ಹಾಗೂ 1 ಲಕ್ಷ ರೂಪಾಯಿಯನ್ನು ತರಬೇಕೆಂದು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡಿರುವುದಾಗಿ ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

9

ರಸ್ತೆ ಅಪಘಾತ

02

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕಃ-19/11/2018 ರಂದು ಸಂಜೆ ಸುಮಾರು 5.30 ಗಂಟೆಯಲ್ಲಿ ಪಿರ್ಯಾದಿ ಸುವರ್ಣ ರವರ ಮಗಳು 10 ವರ್ಷದ ಶರಣ್ಯ ಈಕೆಯು ಡಾ.ರಾಜಕುಮಾರ ರಸ್ತೆ ಆದಿಚುಂಚನಗಿರಿ ಕಾಂಪ್ಲೆಕ್ಸ್ ರಸ್ತೆ ದಾಟಲು ರಸ್ತೆ ಎಡಅಂಚಿನಲ್ಲಿ ನಿಂತ್ತಿದ್ದ ವೇಳೆ ಡಾ.ರಾಜಕುಮಾರ ರಸ್ತೆಯಲ್ಲಿ ತ್ರಿವೇಣಿ ಸರ್ಕಲ್ ಕಡೆಯಿಂದ ಕೆಎ.55.ಎಂ.4827 ನಂಬರಿನ ಮಾರುತಿ ಸ್ವಿಫ್ಟ್ ಕಾರನ್ನು ಅದರ ಚಾಲಕ ದೇವರಾಜ್ ರವರು ತುಂಬಾವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಶರಣ್ಯಳಿಗೆ ಡಿಕ್ಕಿ ಮಾಡಿದ ಪರಿಣಾಮ ರಸ್ತೆ ಮೇಲೆ ಬಿದ್ದು ಎಡಕಾಲಿನ ಮೂಳೆಗೆ ಪೆಟ್ಟಾಗಿದ್ದವರನ್ನು ಡಿಕ್ಕಿ ಮಾಡಿದ ಕಾರಿನ ಚಾಲಕ ಅದೇ ಕಾರಿನಲ್ಲಿ ಚಿಕಿತ್ಸೆಗೆ ಶುಭೋದಯ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿ ಚಿಕಿತ್ಸೆಗೆ ತಗಲುವ ಪೂರ್ಣ ವೆಚ್ಚವನ್ನು ನೀಡುತ್ತೇನೆ ಎಂದು ಹೇಳಿ ಈಗ ಮಾತು ತಪ್ಪಿದ್ದರಿಂದ ಈ ದಿನ ದಿಃ-30.11.2018 ರಂದು ಮೇಲ್ಕಂಡ ಕಾರು ಮತ್ತು ಚಾಲಕ ದೇವರಾಜ್ ರವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರು.

ದೇವರಾಜ ಸಂಚಾರ ಠಾಣೆ.

ದಿನಾಂಕ;30.11.2018ರಂದು ಬೆಳಿಗ್ಗೆ ಸುಮಾರು 9:30ಗಂಟೆ ಸಮಯದಲ್ಲಿ ಪಿರ್ಯಾದಿ ದಾಕ್ಷಾಯಿಣಿ ರವರು ಸಿಟಿ ಬಸ್ ನಿಲ್ದಾಣದ ಆವರಣದ ಬಸ್ ಬೇ 5ರ ಹತ್ತಿರ ನಡೆದುಕೊಂಡು ಶ್ರೀರಂಗಪಟ್ಟಣಕ್ಕೆ ಹೋಗುವ ಬಸ್ ಗೆ ಹೋಗುತ್ತಿರುವಾಗ ಪಿರ್ಯಾದಿಯವರ ಹಿಂಭಾಗದಿಂದ ಬಂದ ಕೆ.ಎಸ್.ಅರ್.ಟಿ.ಸಿ. ಬಸ್ ನಂ.ಕೆಎ-40ಎಫ್-1137ರ ಚಾಲಕ ವೇಗವಾಗಿ ಬಂದು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯವರಿಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿಯವರು ಕೆಳಗೆ ಬಿದ್ದು ಪಿರ್ಯಾದಿಯವರ ಎರಡು ಕಾಲಿನ ಮೇಲೆ ಬಸ್ಸಿನ ಮುಂಭಾಗದ ಎಡಭಾಗದ ಚಕ್ರ ಹರಿದಿದ್ದು ಎರಡು ಕಾಲಿನ ಮೂಳೆ ಮುರಿದಿದ್ದು ಬಸ್ ಚಾಲಕ ಪಿರ್ಯಾದಿಯವರನ್ನು ಚಿಕಿತ್ಸೆ ಬಗ್ಗೆ  ಕೆ.ಆರ್.ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೊರ  ರೋಗಿಯಾಗಿ ಚಿಕಿತ್ಸೆ ಕೊಡಿಸಿದ್ದು, ನಂತರ ಸದರಿ ಬಸ್ ಚಾಲಕನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                          MYSURU CITY TRAFFIC VIOLATION CASES

 

                                           DATE  :30-11-2018

SLNO

              HEADS

                NO. OF CASES

DR

KR

NR

SN

VV

TOTAL

1

TOTAL NUMBER OF FTVRS

115

285

224

196

66

886

2

TOTAL NUMBER OF CRR'S

391

510

487

191

815

2,394

3

TOTAL FINE AMOUNT COLLECTED

40,500

55,000

50,200

19,700

87,800

2,53,200

4

POLICE NOTICE ISSUED

-

-

-

-

 

-

5

PARKING TAGS

-

-

-

-

 

-

6

FATAL

-

-

-

-

-

-

7

NON FATAL

1

 

-

1

-

2

8

INTERCEPTOR CASES

-

-

-

-

 

-

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

 

-

12

TOWING CASES

33

6

-

-

20

59



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com