ENGLISH   |   KANNADA

Blog



ದಿನಾಂಕ;02.12.2018 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:03.12.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 61       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ಆಲನಹಳ್ಳಿ ಠಾಣೆ.

ದಿನಾಂಕ;02.12.2018 ರಂದು ಸಂಜೆ ಸುಮಾರು 6:00 ಗಂಟೆ ಸಮಯದಲ್ಲಿ ಪಿರ್ಯಾದಿ ಮೂರ್ತಿ ರವರು ಕೆ.ಎ-55 ಎಲ್-5851 ಆಕ್ಟಿವ್ ಹೋಂಡ ಬೈಕ್ ನಲ್ಲಿ ರವರ ತಮ್ಮನ ಮಗನಾದ ಮನು ರವರ ಜೊತೆ  ಚಿಕ್ಕಹಳ್ಳಿಯಿಂದ ಶನೇಶ್ವರ ದೇವಸ್ಥಾನದ ಸಮೀಪ ಹೋಗುತ್ತಿದ್ದಾಗ ಗಿರೀಶ್ ಈತನು  ಕೆ.ಎ-09 ಎನ್-4776 ಒಮಿನಿ  ಕಾರ್ ನಲ್ಲಿ  ಬಂದು ಆತನ ಜೊತೆ ಕೆಎ-55, 9177 ಪ್ಯಾಸೇಂಜರ್ ಆಟೋದಲ್ಲಿ ಆತನ ಇಬ್ಬರು ಸ್ನೇಹಿತರು ಬಂದು  3 ಜನರು  ಅಡ್ಡಗಟ್ಟಿ ಬೈಯ್ದು ಕೈ ಯಿಂದ ಹಲ್ಲೆ ಮಾಡಿ ಅವಾಚ್ಯ ಶಬ್ದಗಳೀಂದ ನಿಂದಿಸಿ ಕೊಲೆ ಬೆದರಿಕೆ ಹಾಕಿರುವ ಗಿರೀಶ್ & ಅವರ ಸ್ನೇಹಿತರ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

02

ಕೆ ಆರ್ ಸಂಚಾರ ಠಾಣೆ.

ದಿನಾಂಕ;29/11/18 ರಂದು ಪಿರ್ಯಾದಿ ಚೆನ್ನಯ್ಯ ರವರು 0800 ಗಂಟೆ ಸಮಯದಲ್ಲಿ ಅರವಿಂದನಗರದ ಶಿವ ದೇವಸ್ಥಾನದ ಬಳಿ ತಮ್ಮ ದ್ವಿಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಆರೋಪಿ ಕಾರ್ ನಂ. ಕೆಎ-09 ಎಂ ಡಿ-4539 ರ ಚಾಲಕ  ಎದುರುಗಡೆಯಿಂದ ಅತೀವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬೈಕ್ ಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿಯವರಿಗೆ ಮುಖ,ತಲೆ ಮತ್ತು ಎಡಗೈಗೆ ಪೆಟ್ಟಾಗಿ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಡವಾಗಿ ಅಪಘಾತಕ್ಕೆ ಕಾರಣನಾದ ಸದರಿ ಕಾರು ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.  

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕ;02/12/18 ರಂದು 0830 ರ ಸಮಯದಲ್ಲಿ ಪಿರ್ಯಾದಿ ಭವಾನಿ ಸಿಂಗ್ ರವರು ತಮ್ಮ ಕಾರನ್ನು  ಚಾಲನೆ ಮಾಡಿಕೊಂಡು ಲಲಿತ್ ಮಹಲ್ ರಸ್ತೆ ಮಿತ್ತಲ್ ಅಪಾರ್ಟ್ ಮೆಂಟ್ ಬಳಿ  ಹೋಗುತ್ತಿದ್ದಾಗ ಆರೋಪಿ ಕಾರ್ ನಂ. ಕೆಎ-13 ಎನ್-4457 ರ ಚಾಲಕ ತಮ್ಮ  ಕಾರನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹಿಂದಿನಿಂದ ಪಿರ್ಯಾದಿ ಕಾರಿಗೆ  ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿಯವರ ಕಾರು ಜಖಂಗೊಂಡಿದ್ದು ಸದರಿ ಕಾರ್ ಚಾಲಕನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                              MYSURU CITY TRAFFIC VIOLATION CASES

 

                                                DATE  :02-12-2018

SLNO

          HEADS

                 NO. OF CASES

DR

KR

NR

SN

VV

TOTAL

1

TOTAL NUMBER OF FTVRS

         135

         315

 

           -  

         174

         624

2

TOTAL NUMBER OF CRR'S

         520

         619

        511

         293

         823

      2,766

3

TOTAL FINE AMOUNT COLLECTED

    57,700

    69,900

   56,000

    31,100

    88,700

 3,03,400

4

POLICE NOTICE ISSUED

           -  

           -  

           -  

           -  

 

           -  

5

PARKING TAGS

           -  

 

           -  

           -  

 

           -  

6

FATAL

           -  

 

           -  

           -  

           -  

           -  

7

NON FATAL

           -  

            1

           -  

             2

           -  

             3

8

INTERCEPTOR CASES

           -  

           -  

 -

           -  

 

           -  

9

SUSPENSION OF D.L.

           -  

           -  

           -  

           -  

 

           -  

10

Sec 283 IPC CASES

           -  

           -  

           -  

           -  

           -  

           -  

11

Sec 353 IPC CASES

           -  

           -  

           -  

           -  

 

           -  

12

TOWING CASES

           42

 

           -  

           -  

           22

           64



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com