ENGLISH   |   KANNADA

Blog



ದಿನಾಂಕ;03.12.2018 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:04.12.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 60       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

03

ಎನ್ ಆರ್ ಸಂಚಾರ ಠಾಣೆ.

ದಿನಾಂಕ:03-12-2018 ರಂದು ಬೆಳಿಗ್ಗೆ ಸುಮಾರು 10.15 ಗಂಟೆಯಲ್ಲಿ ಪಿರ್ಯಾದಿ ಪ್ರದ್ಯುಮ್ನ ರವರು ಮೋಟಾರ್ ಸೈಕಲ್ ನಂಬರ್ KA-09 EH-2349 ರ ಹಿಂಬಾಗದಲ್ಲಿ ತನ್ನ ಸ್ನೇಹಿತ ಸಂಜಯ್ ರವರನ್ನು ಕೂರಿಸಿಕೊಂಡು ತಾನು ಮೋಟಾರ್ ಸೈಕಲನ್ನು ನಗುವಿನಹಳ್ಳಿ ಮುಖ್ಯ ರಸ್ತೆಯಲ್ಲಿ ಹಳೇ ಕೆಸರೆ ಕಡೆಯಿಂದ ಎಂಐಟಿ ಕಾಲೇಜು ಕಡೆಗೆ ಚಾಲನೆ ಮಾಡಿಕೊಂಡು ಎಂ.ಐ.ಟಿ ಕಾಲೇಜು ಕ್ರಾಸ್ ಬಳಿ ಹೋಗುತ್ತಿದ್ದಾಗ ಇದೇ ವೇಳೆಗೆ ರಸ್ತೆಯ ಎಡಬಾಗದಲ್ಲಿ ನಿಂತಿದ್ದ ಗೂಡ್ಸ್ ಆಟೋರಿಕ್ಷಾ ನಂಬರ್  KA-45 1436 ನ್ನು ಅದರ ಚಾಲಕ ಯಾವುದೇ ಸೂಚನೆಯನ್ನು ನೀಡದೆ ಏಕಾಏಕಿ ನಿರ್ಲಕ್ಷತೆಯಿಂದ ರಸ್ತೆಯ ಬಲಕ್ಕೆ ತಿರುಗಿಸಿದ್ದರಿಂದ ಮೋಟಾರ್ ಸೈಕಲ್ ಗೆ ಗೂಡ್ಸ್ ಆಟೋರಿಕ್ಷಾ ಡಿಕ್ಕಿಯಾಗಿ ಮೋಟಾರ್ ಸೈಕಲ್ ಸವಾರರಿಬ್ಬರೂ ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದು ಪಿರ್ಯಾದುದಾರರಿಗೆ ತಲೆಗೆ, ಎಡಗೈ ಬೆರಳಿಗೆ, ಎಡಗಾಲಿಗೆ ಮತ್ತು ಎಡಭುಜಕ್ಕೆ ಪೆಟ್ಟಾಗಿ ರಕ್ತ ಗಾಯಗೊಂಡಿದ್ದವರನ್ನು ಹಿಂಬದಿ ಸವಾರ ಸಂಜಯ್ ಅಲ್ಲಿದ್ದವರ ಸಹಾಯದಿಂದ ಎತ್ತಿ ಉಪಚರಿಸಿ ಚಿಕಿತ್ಸೆಗೆ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು,ಈ  ಅಪಘಾತಕ್ಕೆ ಕಾರಣನಾದ ಗೂಡ್ಸ್ ಆಟೋ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಿ ಎಂದು ನೀಡಿದ ದೂರು.

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕ 03.12.2018 ರಂದು ಮಧ್ಯಾಹ್ನ 2.00 ಗಂಟೆ ಸಮಯದಲ್ಲಿ ಪಿರ್ಯಾದಿರವರ ಪತ್ನಿ ಸಲ್ಮಾಖಾನಂ ರವರು ಸ್ಕೂಟರ್ ನಂಬರ್ ಕೆಎ-55 ಎಕ್ಸ್-1130 ಅನ್ನು ಚಾಲನೆ ಮಾಡಿಕೊಂಡು ಮಹದೇವಪುರ ರಿಂಗ್ ರಸ್ತೆ ಕಡೆಯಿಂದ ಬನ್ನೂರು ರಿಂಗ್ ರಸ್ತೆ ಕಡೆಗೆ ರಿಂಗ್ ರಸ್ತೆಯ ಸರ್ವಿಸ್ ರಸ್ತೆಯಲ್ಲಿ ವಿಟಿಯು ಕಾಲೇಜ್ ಹತ್ತಿರ ರಸ್ತೆಎಡಭಾಗದಲ್ಲಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಸಮಯದಲ್ಲಿ ಅದೇ ಮಾರ್ಗವಾಗಿ ಹಿಂದಿನಿಂದ ಯಾವುದೋ ನಂಬರ್ ಗೊತ್ತಿಲ್ಲದ ಕಾರ್ ಚಾಲಕ ಅತಿವೇಗ ಮತ್ತು ಆಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿರವರ ಸ್ಕೂಟರ್ ಹಿಂಭಾಗಕ್ಕೆ ಡಿಕ್ಕಿಮಾಡಿ ನಿಲ್ಲಿಸದೆ ಸ್ಥಳದಿಂದ ಹೊರಟು ಹೋದ ಪರಿಣಾಮ ಪಿರ್ಯಾದಿರವರ ಪತ್ನಿ ರಸ್ತೆ ಮೇಲೆ ಬಿದ್ದು ಅವರಿಗೆ ತಲೆಯ ಭಾಗ ಎಡಕಣ್ಣು ಮತ್ತು  ಎಡಕೆನ್ನೆಗೆ ಪೆಟ್ಟಾಗಿದ್ದು ಅವರ ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ, ನಂತರ ಪಿರ್ಯಾದಿಯವರನ್ನು ಸಾರ್ವಜನಿಕರ ಸಹಾಯದಿಂದ ಅವರನ್ನು ಕಾವೇರಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲುಮಾಡಿದ್ದು  ನಂತರ ತಮ್ಮ ಪತ್ನಿಗೆ ಡಿಕ್ಕಿಮಾಡಿದ ಯಾವುದೊ ಕಾರ್ ನಂಬರ್ ಗೊತ್ತಿಲ್ಲದ ಚಾಲಕನ ಪತ್ತೆ ಮಾಡಿ ಅತನ ವಿರುದ್ದ ಆಸ್ಪತ್ರೆಯಲ್ಲಿ ನೀಡಿದ ದೂರು.

ವಿ ವಿ ಪುರಂ ಸಂಚಾರ ಠಾಣೆ.

ಪಿರ್ಯಾದಿ ಸುರೇಶ್ ರವರು ನೀಡಿದ ದೂರೆಂದರೆ, ಪಿರ್ಯಾದಿ ಮಗನಾದ ವಿಲೇಶ್ ರವರು ದಿ;03/12/2018 ರಂದು 0640 ಗಂಟೆಯಲ್ಲಿ ತಮ್ಮ ಬೈಕ್ ನಂ. ಕೆಎ-09 ಇಜೆ04891 ನ್ನು ಚಾಲನೆ ಮಾಡಿಕೊಂಡು ವಿಜಯನಗರ 02 ನೇ ಹಂತ ಕೆಡಿ ಸರ್ಕಲ್ ಬಳಿ ಬಂದಾಗ ಎದುರುಗಡೆ ರಸ್ತೆಯಿಂದ ಇದೇ ಸಮಯಕ್ಕೆ ಬೈಕ್ ನಂ. ಕೆಎ-09 ಇಜಡ್-5867 ರ ಸವಾರ ಅತೀ ವೇಗ & ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಬಂದು ವಿಲೇಶ್ ರವರ ಬೈಕ್ ಗೆ ಡಿಕ್ಕಿ ಮಾಡಿದ ಪರಿಣಾಮ ವಿಲೇಶ್ ರವರ ತಲೆ, ಕಣ್ಣು & ದೇಹದ ಇತರೆ ಭಾಗಗಳಿಗೆ ಪೆಟ್ಟಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದು, ಸದರಿ ಅಪಘಾತಕ್ಕೆ ಕಾರಣವಾದ ಬೈಕ್ ಸವಾರನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

01

ಮೇಟಗಳ್ಳಿ ಠಾಣೆ.

ಪಿರ್ಯಾದಿ  ನಂಜಪ್ಪ, #63, ಲೋಕನಾಯಕ ನಗರ ರವರು ದಿನಾಂಕ: 02/12/2018 ರಂದು ಸಂಜೆ ಸುಮಾರು 7:15 ರ ಸಮಯದಲ್ಲಿ ಅವರು ಸಾಕಿರುವ ನಾಯಿಯನ್ನು ತಮ್ಮ  ಮನೆಯ ಮುಂಭಾಗ ಬಿಟ್ಟಿದ್ದಾಗ ಆರೋಪಿಗಳಾದ ಸಂತೋಷ ಮತ್ತು ಗೌತಮ್ ಎಂಬುವರು  ಬಂದು ಕಬ್ಬಿಣದ ರಾಡಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದು, ನಾಯಿಗೆ ಚಿಕಿತ್ಸೆ ಕೊಡಿಸಿದ್ದು ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

 

 

                           MYSURU CITY TRAFFIC VIOLATION CASES

 

                                       DATE  :03-12-2018

SLNO

              HEADS

                     NO. OF CASES

DR

KR

NR

SN

VV

TOTAL

1

TOTAL NUMBER OF FTVRS

130

407

268

-

251

1,056

2

TOTAL NUMBER OF CRR'S

535

538

644

341

942

3,000

3

TOTAL FINE AMOUNT COLLECTED

61,200

68,200

71,800

35,100

1,01,900

3,38,200

4

POLICE NOTICE ISSUED

-

-

-

-

 

-

5

PARKING TAGS

-

 

-

-

 

-

6

FATAL

-

 

-

-

-

-

7

NON FATAL

-

 

1

1

-

2

8

INTERCEPTOR CASES

-

-

-

-

 

-

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

 

-

12

TOWING CASES

31

 

-

15

8

54



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com