ದಿನಾಂಕ;04.12.2018 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:05.12.2018 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.
Daily Crime Report
No of views: 147 No of Comments: 1
1
|
ಕೊಲೆ ಪ್ರಕರಣ
|
-
|
ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
|
2
|
ದರೋಡೆ ಪ್ರಕರಣ
|
-
|
ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
|
3
|
ಸುಲಿಗೆ ಪ್ರಕರಣ
|
-
|
ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
|
4
|
ಹಲ್ಲೆ ಪ್ರಕರಣ
|
01
|
ಆಲನಹಳ್ಳಿ ಠಾಣೆ.
ಪಿರ್ಯಾದಿ ರಾಗಿಣಿ, #398, 04 ನೇ ಕ್ರಾಸ್, ಯರಗನಹಳ್ಳಿ ರವರು 2000 ನೇ ಸಾಲಿನಲ್ಲಿ ನೀಲಿಸಿದ್ದ ಎಂಬುವವರೊಂದಿಗೆ ಮದುವೆಯಾಗಿದ್ದು ಇಬ್ಬರು ಗಂಡು ಮಕ್ಕಳೊಂದಿಗೆ ವಾಸವಾಗಿದ್ದು, ಅಗರಬತ್ತಿ ಪ್ಯಾಕ್ಟರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಗಂಡ ನೀಲಿಸಿದ್ದ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿರುತ್ತಾನೆ. ಮದುವೆಯಾಗಿನಿಂದಲು ಅನುಮಾನದ ದೃಷ್ಟಿಯಿಂದ ತೊಂದರೆ ಕೊಡುತ್ತಿದ್ದು, ಪಿರ್ಯಾದಿ & ಮಕ್ಕಳಿಗೆ ಹೊಡೆಯುವುದು ಮಾಡುತ್ತಿದ್ದು. ಈ ಬಗ್ಗೆ ಹಲವಾರು ಬಾರಿ ಠಾಣೆಗೆ ದೂರು ನೀಡಿದ್ದು. ದಿ:-01-12-2018 ರಂದು ರಾತ್ರಿ ಸುಮಾರು 9-00 ಗಂಟೆ 12-00 ಗಂಟೆ ನಡುವೆ ಪಿರ್ಯಾದಿ, ಅತ್ತೆ ಮತ್ತು ಮಕ್ಕಳು ಮನೆಯಲ್ಲಿರುವಾಗ ಮಗ ಹಣ ಕೇಳಿದಾಗ ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ರೂಂನಲ್ಲಿದ ಮಚ್ಚಿನಿಂದ ಕೊಲೆ ಮಾಡಲು ಪ್ರಯತ್ನಿಸಿದಾಗ ಅತ್ತೆ ತಡೆದಿದ್ದು ಅವರಿಗೂ ಸಹ ತಲೆಗೆ ಪೆಟ್ಟಾಗಿರುತ್ತೆ, ನಂತರ ಮನೆಯಿಂದ ಹೊರಗೆ ಬಂದಿದ್ದು ರಸ್ತೆಯಲ್ಲಿ ಬಿದ್ದಿದ್ದ ಕಲ್ಲಿನಿಂದ ಹಲ್ಲೆ ಮಾಡಿದ್ದು ಸದರಿ ಆರೋಪಿ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.
|
5
|
ಮನೆಕಳವುಪ್ರಕರಣ
|
-
|
ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
|
6
|
ಸಾಮಾನ್ಯಕಳವು
|
-
|
ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
|
7
|
ವಾಹನ ಕಳವು
|
-
|
ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
|
8
|
ಮಹಿಳಾದೌರ್ಜನ್ಯ
ಪ್ರಕರಣ
|
03
|
ಮಹಿಳಾ ಠಾಣೆ.
ಪಿರ್ಯಾದಿ ಸುಶೀಲ, 09 ನೇ ಕ್ರಾಸ್, ಯರಗನಹಳ್ಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದುದಾರರು ದಿನಾಂಕ;12.03.1999 ರಂದು ಆರೋಪಿ-1 ಇತಿಹಾಸ್ ಎಂಬುವವರನ್ನು ಸಂಪ್ರದಾಯದಂತೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿರುತ್ತಾರೆ. ಮದುವೆಯಾದಾಗಿನಿಂದಲೂ ಆರೋಪಿ-1 ರವರು ಪಿರ್ಯಾದಿಗೆ ಬೈದು, ಹೊಡೆದು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದುದ್ದಲ್ಲದೇ ಮಕ್ಕಳನ್ನು ಕರೆದುಕೊಂಡು ಮನೆ ಬಿಟ್ಟು ಹೋಗಬೇಕೆಂದು ಹೇಳಿ ಎಷ್ಟೋ ಬಾರಿ ಸೀಮೆಣ್ಣೆ ಸುರಿದು ಬೆಂಕಿ ಹಚ್ಚಿ ಸಾಯಿಸುವುದಾಗಿ, ಚಾಕುವಿನಿಂದ ಚುಚ್ಚಿ ಸಾಯಿಸುವುದಾಗಿ , ಸೇತುವೆ ಮೇಲಿಂದ ನೀರಿಗೆ ತಳ್ಳಿ ಸಾಯಿಸುವುದಾಗಿ ಬೆದರಿಕೆ ಹಾಕಿದ್ದು ಸದರಿ ಆರೋಪಿ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.
ಮಹಿಳಾ ಠಾಣೆ.
ಪಿರ್ಯಾದಿ ಚೈತ್ರ, #04, ತುಂಗ ಬ್ಲಾಕ್, ಜಾಕಿ ಕ್ವಾಟ್ರಸ್ ರವರು ದಿನಾಂಕ:17.04.2005 ರಂದು ಆರೋಪಿ-1 ಮಂಜುನಾಥ್ ಎಸ್ ರವರನ್ನು ಗುರುಹಿರಿಯರ ಸಮಕಕ್ಷಮದಲ್ಲಿ ಸಂಪ್ರದಾಯದಂತೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿರುತ್ತಾರೆ. ಮದುವೆಯಾದ ನಂತರ ಶಿವಮ್ಮ, ಸರಸ್ವತಿ, ಚಾಮರಾಜು, ಶ್ರೀಕಂಠ & ಭಾಗ್ಯ ರವರ ಜೊತೆ ಸೇರಿಕೊಂಡು ಪಿರ್ಯಾದಿಗೆ ಬಾಯಿಗೆ ಬಂದಂತೆ ಬೈಯ್ದು ಹೊಡೆದು ಮಾನಸಿಕ ಹಾಗು ದೈಹಿಕ ಹಿಂಸೆ ನೀಡುತ್ತಿದ್ದು,ಕೊಲೆ ಬೆದರಿಕೆ ಹಾಕಿದ್ದು ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.
ಮಹಿಳಾ ಠಾಣೆ.
ಪಿರ್ಯಾದಿ ಕಾವ್ಯಶ್ರೀ, #12, 03 ನೇ ಮೈನ್, ತಿಲಕ್ ನಗರ ರವರು ದಿನಾಂಕ:30.08.2017 ರಂದು ಆರೋಪಿ-1 ಸುಮಂತ್ ಕುಮಾರ್ ಎಂಬುವವರನ್ನು ಸಂಪ್ರದಾಯದಂತೆ ಮದುವೆಯಾಗಿದ್ದು, ಮದುವೆ ಆದಾಗಿನಿಂದಲೂ ಅವರ ಕುಟುಂಬ ಸದಸ್ಯರೊಂದಿಗೆ ಸೇರಿ ಸಣ್ಣಪುಟ್ಟ ವಿಚಾರಗಳಿಗೆ ಬೈದು, ಅನುಮಾನ ಪಟ್ಟು ಜಗಳ ಮಾಡುತ್ತಿದ್ದು, ನಂತರದಲ್ಲಿ ಪಿರ್ಯಾದುದಾರರು ಆಕೆಯ ತಾಯಿಗೆ ಹುಷಾರಿಲ್ಲ ಕಾರಣ ತಾಯಿ ಮನೆಗೆ ಹೋದಾಗ ಆರೋಪಿತರು ಸೈಟ್ ಮಾರಿ ಹಣ ತಣ ತರಬೇಕೆಂದು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದು, ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.
|
9
|
ರಸ್ತೆ ಅಪಘಾತ
|
02
|
ಎನ್ ಆರ್ ಸಂಚಾರ ಠಾಣೆ.
ದಿನಾಂಕ:03-12-2018 ರಂದು ರಾತ್ರಿ ಸುಮಾರು 09.45 ಗಂಟೆಯಲ್ಲಿ ಪಿರ್ಯಾದಿ ಲಕ್ಷ್ಮೀ ರವರ ಮಕ್ಕಳಾದ ಕಿಶನ್ ಮತ್ತು ಡಿಂಪಲ್ ರವರು ರಾಜೇಂದ್ರನಗರ 02 ನೇ ಕ್ರಾಸ್ ರಸ್ತೆಯಲ್ಲಿ ಏಷಿಯನ್ ಪೇಂಟ್ಸ್ ಅಂಗಡಿಯ ಎದುರು ನಿಂತಿದ್ದಾಗ; ಇದೇ ವೇಳೆಗೆ ಟಿಪ್ಪರ್ ಲಾರಿ ನಂಬರ್ KA-35 9042 ರ ಚಾಲಕ ಕುಮಾರ್ ಲಾರಿಯನ್ನು ರಾಜೇಂದ್ರನಗರ ಮುಖ್ಯ ರಸ್ತೆಯಲ್ಲಿ ಶನಿದೇವರ ದೇವಸ್ಥಾನದ ಆರ್ಚ್ ಕಡೆಯಿಂದ ರಾಜೇಂದ್ರನಗರ 02 ನೇ ಕ್ರಾಸ್ ರಸ್ತೆಯ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕಿಶನ್ ರವರಿಗೆ ಡಿಕ್ಕಿ ಮಾಡಿದಾಗ ಕೆಳಗೆ ಬಿದ್ದ ಕಿಶನ್ ನ ಬಲಗಾಲಿನ ಮೇಲೆ ಲಾರಿಯ ಚಕ್ರ ಹತ್ತಿದಾಗ ಬಲಗಾಲಿನ ಮೂಳೆ ಮುರಿದಿರುತ್ತದೆ. ಸ್ಥಳದಲ್ಲಿದ್ದ ಪುನೀತ್ ರವರು ಗಾಯಾಳು ಕಿಶನ್ ನನ್ನು ಆಟೋರಿಕ್ಷಾವೊಂದರಲ್ಲಿ ಚಿಕಿತ್ಸೆಗೆ ಕೆ.ಆರ್. ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ. ಆದ್ದರಿಂದ ಈ ಅಪಘಾತಕ್ಕೆ ಕಾರಣನಾದ ಟಿಪ್ಪರ್ ಲಾರಿ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಿ ಎಂದು ಪಿರ್ಯಾದಿ ನೀಡಿದ ದೂರು.
ಸಿದ್ದಾರ್ಥನಗರ ಸಂಚಾರ ಠಾಣೆ.
ಪಿರ್ಯಾದಿ ಅನಿಲ್ ಎಸ್ಆರ್ ಪಿಸಿ-388 ರವರು ದಿನಾಂಕ 04.12.2018 ರಂದು ಮದ್ಯಾಹ್ನ ಸುಮಾರು 15.30 ಗಂಟೆ ಸಮಯದಲ್ಲಿ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಸತೀಶ್ ಕುಮಾರ್ ಆರಸ್ ಎಂ ಎನ್ ರವರ ಜೊತೆಯಲ್ಲಿ ಪಿಸಿ 331 ಹಾಗು ಪಿರ್ಯಾದಿ ರವರು ಠಾಣಾ ಸರಹದ್ದು ಬನ್ನೂರು ರಸ್ತೆ ವಿದ್ಯಾ ವಿಕಾಸ್ ಕಾಲೇಜ್ ಬಳಿ ಹೆಲ್ಮೇಟ್ ಹಾಕದೆ ವಾಹನ ಚಾಲನೆ ಮಾಡುವವರ ವಿರುದ್ದ ವಾಹನ ತಪಾಸಣೆ ಕರ್ತವ್ಯದಲ್ಲಿ ಇದ್ದ ಸಮಯದಲ್ಲಿ ಬನ್ನೂರು ರಸ್ತೆಯಲ್ಲಿ ಬನ್ನೂರು ಕಡೆಯಿಂದ ಸ್ಕೂಟರ್ ನಂ. ಕೆಎ-55 ವಿ-7512 ರ ಸವಾರ ತನ್ನ ಹಿಂದೆ ಮತ್ತೊಬ್ಬ ನನ್ನು ಕೂರಿಸಿಕೊಂಡು ಇಬ್ಬರು ಹೆಲ್ಮೇಟ್ ಧರಿಸದೆ ಅತಿ ವೇಗ ಮತ್ತು ಆಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬರುತ್ತಿದವರನ್ನು ದೂರದಿಂದಲೆ ಸ್ಕೂಟರ್ ಅನ್ನು ನಿಲ್ಲಿಸಲು ಸೂಚನೆ ನೀಡಿದ್ದು ಸ್ಕೂಟರ್ ಸವಾರರು ವಾಹನವನ್ನು ನಿಲ್ಲಿಸದೆ ಪಿರ್ಯಾದಿ ಬಲಗಾಲಿಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿರವರು ರಸ್ತೆ ಮೇಲೆ ಬಿದ್ದು ಡಿಕ್ಕಿಮಾಡಿದ ಸ್ಕೂಟರ್ ಸವಾರರು ಸ್ಥಳದಲ್ಲೆ ಸ್ಕೂಟರ್ ಬಿಟ್ಟು ಓಡಿ ಹೋಗಿದ್ದು, .ನಂತರ ಪಿರ್ಯಾದಿರವರನ್ನು ಕಾವೇರಿ ಅಸ್ಪತ್ರೆಗೆ ಕರೆದುಕೊಂಡು ಹೋಗಿ ಓಳರೋಗಿಯಾಗಿ ದಾಖಲು ಮಾಡಿದ್ದು ,ಸದರಿ ಬೈಕ್ ಸವಾರರ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.
|
10
|
ವಂಚನೆ ಪ್ರಕರಣ
|
-
|
ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
|
11
|
ಮನುಷ್ಯಕಾಣೆಯಾದ ಪ್ರಕರಣ
|
-
|
ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
|
12
|
ಅನೈಸರ್ಗಿಕ ಸಾವು ಪ್ರಕರಣ
|
-
|
ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
|
13
|
ಇತರೆ ಪ್ರಕರಣಗಳು
|
-
|
ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
|
MYSURU CITY TRAFFIC VIOLATION CASES
|
DATE :04-12-2018
|
SLNO
|
HEADS
|
NO. OF CASES
|
DR
|
KR
|
NR
|
SN
|
VV
|
TOTAL
|
1
|
TOTAL NUMBER OF FTVRS
|
110
|
370
|
268
|
-
|
306
|
1,054
|
2
|
TOTAL NUMBER OF CRR'S
|
696
|
557
|
717
|
390
|
1,183
|
3,543
|
3
|
TOTAL FINE AMOUNT COLLECTED
|
77,600
|
63,600
|
74,300
|
45,500
|
1,28,700
|
3,89,700
|
4
|
POLICE NOTICE ISSUED
|
-
|
-
|
-
|
-
|
|
-
|
5
|
PARKING TAGS
|
-
|
|
-
|
-
|
|
-
|
6
|
FATAL
|
-
|
|
-
|
-
|
-
|
-
|
7
|
NON FATAL
|
-
|
|
1
|
1
|
-
|
2
|
8
|
INTERCEPTOR CASES
|
-
|
-
|
-
|
-
|
|
-
|
9
|
SUSPENSION OF D.L.
|
-
|
-
|
-
|
-
|
|
-
|
10
|
Sec 283 IPC CASES
|
-
|
-
|
-
|
-
|
-
|
-
|
11
|
Sec 353 IPC CASES
|
-
|
-
|
-
|
-
|
|
-
|
12
|
TOWING CASES
|
29
|
27
|
-
|
15
|
16
|
87
|
|