ENGLISH   |   KANNADA

Blog



ದಿನಾಂಕ;05.01.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:06.01.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 74       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ಮಂಡಿ ಠಾಣೆ.

ಪಿರ್ಯಾದಿ ಪಲ್ಲವಿ ಮಪಿಸಿ ರವರು ತಮ್ಮ ಹೋಂಡಾ ಆಕ್ಟಿವಾ ನಂ. ಕೆಎ-45 ಆರ್-4158 ನ್ನು ದಿ;28/12/2018 ರಂದು ಬೆಳಗ್ಗೆ 1015 ಗಂಟೆಗೆ ಕರ್ತವ್ಯಕ್ಕೆ ಬಂದು ಮೈಸೂರು ಕೇಂದ್ರ ಕಾರಾಗೃಹದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ನಂತರ 1145 ಗಂಟೆಗೆ ಬಂದು ನೋಡಲಾಗಿ ಸದರಿ ಬೈಕ್ ಕಳ್ಳತನವಾಗಿದ್ದು ಎಲ್ಲಾ ಕಡೆ ಹಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು.

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

10

ವಂಚನೆ ಪ್ರಕರಣ 

01

ಸರಸ್ವತಿಪುರಂ ಠಾಣೆ.

ಪಿರ್ಯಾದಿ  ಮಹಮದ್  ಅಯೂಬ್ ರವರು ಮಡಿಕೇರಿ  ಟೌನ್ನಲ್ಲಿ ಮೊಬೈಲ್ ಸೇಲ್ ಹಾಗು ರಿಚಾರ್ಜ್ ಅಂಗಡಿಯನ್ನು ಇಟುಕೊಂಡಿದ್ದು  ಇವರ ಅಂಗಡಿಗೆ ವೇದಾಂತ್ ಎಂಬುವರು ಬಂದು. ನಾನು  ಮತ್ತು  ರಮೇಶ್ ಹಾಗು ಇತರರು ಸೇರಿ ಮೈಸೂರಿನ  ಸರಸ್ವತಿಪುರಂ 6 ಮೇನ್  ನಲ್ಲಿ ಮ್ಯಾಕ್ ರಿಚಾರ್ಜ ಎಂಬ ಕಂಪನಿಯನ್ನು ಇಟ್ಟು ಕೊಂಡಿದ್ದು  ಆಕರ್ಷಕ.ಡಿಸ್ಕೌಂಟ್  ಕೊಡುವುದಾಗಿ ಹೇಳಿ  ನೀವು.10,00.000.ರೂ  ಗಳನ್ನು ಕಟ್ಟಿದರೆ 10,70,000 ರೂ ಕರೆನ್ಸಿ ಬರುತ್ತದೆ ಎಂದು ನಂಬಿಸಿ  ಪಿರ್ಯಾದಿರವರಿಂದ  13,97,702 ರೂ ಗಳನ್ನು ಐಸಿಐಸಿಐ ಬ್ಯಾಂಕ್  ತುಮಕೂರು ಬ್ರಾಂಚ್ ಖಾತೆ ನಂ 109401504975 ಗೆ ಅರ್ ಟಿ ಜಿ ಎಸ್ ಮೂಲಕ ವರ್ಗಾವಣೆ  ಮಾಡಿಕೊಂಡು ಮೋಸ ಮಾಡಿದ್ದು ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.          

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                                  MYSURU CITY TRAFFIC VIOLATION CASES

 

                                         DATE  :05-01-2019

SLNO

             HEADS

                     NO. OF CASES

DR

KR

NR

SN

VV

TOTAL

1

TOTAL NUMBER OF FTVRS

134

494

 

-

-

628

2

TOTAL NUMBER OF CRR'S

644

760

571

522

1,038

3,535

3

TOTAL FINE AMOUNT COLLECTED

71,500

86,300

60,300

53,900

1,16,000

3,88,000

4

POLICE NOTICE ISSUED

-

-

-

-

 

-

5

PARKING TAGS

-

 

-

-

 

-

6

FATAL

-

 

2

-

-

2

7

NON FATAL

-

 

-

1

1

2

8

INTERCEPTOR CASES

-

-

-

-

 

-

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

 

-

12

TOWING CASES

42

25

8

22

-

97



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com