ENGLISH   |   KANNADA

Blog



ದಿನಾಂಕ;07.01.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:08.01.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 206       No of Comments: 1

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ವಿಜಯನಗರ ಠಾಣೆ.

ಪಿರ್ಯಾದಿ ಪಲ್ಲವಿ, #641, ಹೊಸ ಬೀದಿ, ಹಿನ್ ಕಲ್  ರವರು ದಿ;05/01/2018 ರಂದು ಸಂಜೆ ತಮ್ಮ ಹೋಂಡಾ ಡಿಯೋ ನಂ. ಕೆಎ-09 ಎಂ ಹೆಚ್-3516 ನ್ನು ನಿಲ್ಲಿಸಿ ನಂತರ ಮಾರನೆಯ ದಿನ ಬೆಳಗ್ಗೆ ನೋಡಲಾಗಿ ಸದರಿ ಬೈಕ್ ಕಳ್ಳತನವಾಗಿದ್ದು ಎಲ್ಲಾ ಕಡೆ ಹಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು.

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

02

ವಿ ವಿ ಪುರಂ ಸಂಚಾರ ಠಾಣೆ.

ದಿನಾಂಕ:04-01-2019ರಂದು ಸಂಜೆ 5:00 ಗಂಟೆ ಸಮಯದಲ್ಲಿ ಪಿರ್ಯಾದಿ ಮಂಜುಳ ರವರ  ಮಗ ಸೂರ್ಯ ರವರು ಎಸ್,ಬಿ,ಐ  ಮುಖ್ಯ ರಸ್ತೆ   ಹೆಬ್ಬಾಳ 1 ನೇ ಹಂತ ಇಲ್ಲಿ  ಕೆಎ-09-ಹೆಚ್ ಟಿ-3853 ನಂಬರ್ ನ ಸ್ಕೂಟರ್ ಅನ್ನು ಎಸ್.ಬಿ.ಐ ಬ್ಯಾಂಕ್ ಕಡೆಯಿಂದ ಸೂರ್ಯ ಬೇಕರಿ ಕಡೆಗೆ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಇದೇ ಸಮಯಕ್ಕೆ ಹಿಂಭಾಗದಿಂದ  ಕೆಎ-09-ಹೆಚ್ ಕ್ಯೂ -4500   ನಂಬರ್ ನ ಮೋ.ಸೈ ಅನ್ನು ಅದರ ಚಾಲಕ ಮಹದೇವ್ ಅತೀ ವೇಗವಾಗಿ ಚಾಲನೆ ಮಾಡಿಕೊಂಡು ಬಂದು ಸೂರ್ಯ ರವರು ಚಾಲನೆ ಮಾಡುತ್ತಿದ್ದ ಬೈಕ್ ಗೆ  ಡಿಕ್ಕಿ ಮಾಡಿದ ಪರಿಣಾಮ. ಮೈ-ಕೈಗೆ ಏಟಾಗಿ ಬಲಗಾಲಿನ ಎರಡು ಬೆರಳುಗಳು ತುಂಡಾಗಿ ಸಾರ್ವಜನಿಕರ ಸಹಾಯದಿಂದ ಬೃಂದಾವನ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ಚಿಕಿತ್ಸೆ ಪಡೆದು ಕೊಳ್ಳುತ್ತಿದ್ದು,  ಈ ಅಪಘಾತಕ್ಕೆ ಕಾರಣವಾದ ಮೋ.ಸೈ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.

ವಿ ವಿ ಪುರಂ ಸಂಚಾರ ಠಾಣೆ.

ದಿನಾಂಕ:06-01-2019 ರಂದು ಮದ್ಯಾಹ್ನ 3-00 ಗಂಟೆಯಲ್ಲಿ ಪಿರ್ಯಾದಿ ಮಹದೇವಸ್ವಾಮಿ ರವರು ಕೆಎ-12-ಜೆ-1049 ಬೈಕ್ ಚಾಲನೆ ಮಾಡಿಕೊಂಡು ವಾಲ್ಮೀಕಿ ಜಂಕ್ಷನ್ ಬಳಿ ಹೋಗುತ್ತಿದಾಗ ಇದೇ ಸಮಯಕ್ಕೆ ಕೆಎ-13-ಎಫ್-2128 ಕೆ ಎಸ್ ಆರ್ ಟಿ ಸಿ ಬಸ್ ಅನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡುತ್ತಾ ಮತ್ತೊಂದು ಬಸ್ಸನ್ನು ಎಡಭಾಗದಿಂದ ಓವರ್ ಟೇಕ್ ಮಾಡಿಕೊಂಡು ಬಂದು ಪಿರ್ಯಾದಿಯವರ ಬೈಕ್ ಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿಯವರು ಬೈಕ್ ಸಮೇತ ಕೆಳಕ್ಕೆ ಬಿದ್ದು ಸೊಂಟಕ್ಕೆ ಪೆಟ್ಟಾಗಿ  ಬೃಂದಾವನ ಆಸ್ಪತ್ರೆಯಲ್ಲಿ ಚಕಿತ್ಸೆ ಪಡೆದುಕೊಳ್ಳುತ್ತಿದ್ದು, ಈ ಅಪಘಾತಕ್ಕೆ ಕಾರಣನಾದ ಬಸ್ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ದೂರು

10

ವಂಚನೆ ಪ್ರಕರಣ 

01

ಎನ್ ಆರ್ ಠಾಣೆ.

ಫಿರ್ಯಾದಿ ಲಕ್ಷ್ಮೀನಾರಾಯಣ,  ಮ್ಯಾನೇಜರ್, ವಿಜಯ ಬ್ಯಾಂಕ್, ಬನ್ನಿಮಂಟಪ ಎಕ್ಸ್ ಟೆನ್ಷನ್ ರವರು ನೀಡಿದ ದೂರೆಂದರೆ, ಆರೋಪಿಗಳಾದ ಮಧುಕುಮಾರ, ನಾಗಶ್ರೀ & ಗೌರಮ್ಮ ರವರುಗಳು 2017 ನೇ ಸಾಲಿನಲ್ಲಿ  ಮುದ್ರ ಯೋಜನೆ ಅಡಿಯಲ್ಲಿ ಕಂಪ್ಯೂಟರ್ ಗೆ ಸಂಬಂಧಪಟ್ಟ ಉಪಕರಣಗಳನ್ನು ಪಡೆಯಲು ದಾಖಲಾತಿಗಳನ್ನು ನೀಡಿ 07 ಲಕ್ಷ ರೂ ಸಾಲ ಪಡೆದು ಇಲ್ಲಿಯವರೆಗೂ ಸಾಲವನ್ನು ಮರು ಪಾವತಿ ಮಾಡದೆ  ಮೋಸ, ವಂಚನೆ, ನಂಬಿಕೆ ದ್ರೋಹ ಹಾಗೂ ದುರ್ಬಳಕೆ ಮಾಡಿದ್ದು ಸದರಿ ಆರೋಪಿತರ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                            MYSURU CITY TRAFFIC VIOLATION CASES

 

                                          DATE  :07-01-2019

SLNO

          HEADS

                         NO. OF CASES

DR

KR

NR

SN

VV

TOTAL

1

TOTAL NUMBER OF FTVRS

160

292

 

-

100

552

2

TOTAL NUMBER OF CRR'S

729

702

588

623

984

3,626

3

TOTAL FINE AMOUNT COLLECTED

86,300

82,000

64,300

64,900

1,08,900

4,06,400

4

POLICE NOTICE ISSUED

-

-

-

-

 

-

5

PARKING TAGS

-

 

-

-

 

-

6

FATAL

-

 

-

-

-

-

7

NON FATAL

-

 

-

-

2

2

8

INTERCEPTOR CASES

-

-

-

-

 

-

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

 

-

12

TOWING CASES

45

25

17

-

21

108



Your Comment

Name :
Email:
Comment:
Submit

Reader's Comments(1)

AJAY KUMAR    says on Sunday 13 January 2019

Super service for mysore police all the best sir God job I love police officers 👍


Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com