ENGLISH   |   KANNADA

Blog



ದಿನಾಂಕ;08.01.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:09.01.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 68       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ಆಲನಹಳ್ಳಿ ಠಾಣೆ.

ಪಿರ್ಯಾದಿ  ಪುಟ್ಟಗೌರಮ್ಮ ಹಾಗೂ ಅವರ ಗಂಡ ಯರಗನಹಳ್ಳಿಯ 5 ನೇ ಕ್ರಾಸ್ ನಲ್ಲಿರುವ ಅಂಗಡಿ ಶಂಕರಣ್ಣ ರವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದು,  ಪಿರ್ಯಾದಿ ದಿನಾಂಕ 01.01.2019ರಂದು ರಾತ್ರಿ ಸುಮಾರು 11:00ಗಂಟೆಯ ಸಮಯದಲ್ಲಿ ಪಿರ್ಯಾದಿ ಯಜಮಾನರು ಮನೆಯ ಮುಂದೆ ಸ್ವಲ್ಫ ಜೋರಾಗಿ ಮಾತನಾಡುತ್ತಿರುವಾಗ ಪಕ್ಕದ ಮನೆಯ ವಾಸಿಯಾದ ಕಿರಣ್ ಎಂಬುವನು ಏಕಾಏಕಿ ಮಹಾದೇವಶೆಟ್ಟಿರವರನ್ನು ಅಡ್ಡಗಟ್ಟಿ ಬಾಯಿಗೆ ಬಂದಂತೆ ಬೈಯ್ದು ಕಾಲಿನಿಂದ ಹೊಟ್ಟೆಗೆ ಒದ್ದು ಹಲ್ಲೆ ಮಾಡಿದ್ದು ಸದರಿ ಆರೋಫಿ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

02

ಕೆ ಆರ್ ಠಾಣೆ.

ಪಿರ್ಯಾದಿ ಮಂಚಮ್ಮ ರವರು ದಿನಾಂಕ:01/01/2019 ರಲ್ಲಿ 14-30 ಗಂಟೆಯಲ್ಲಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ನಂತರ  ಬಸ್ ಸ್ಟ್ಯಾಂಡ್ ಬಳಿ  ಬಂದು ಬಸ್ ಹತ್ತುತ್ತಿದ್ದಾಗ ಜನರ ನೂಕು ನುಗ್ಗಲಿನಲ್ಲಿ ಪಿರ್ಯಾದಿ ಕತ್ತಿನಲ್ಲಿದ್ದ ಸುಮಾರು 48,000/- ರೂ.ಬೆಲೆ ಬಾಳುವ ಚಿನ್ನದ ಮಾಂಗಲ್ಯ ಸರ  ಕಳ್ಳತನವಾಗಿರುತ್ತದೆ, ಆದ್ದರಿಂದ ಕಳುವು ಮಾಡಿರುವ ಆರೋಪಿಯನ್ನು ಪತ್ತೆ ಮಾಡಿ ಆರೋಪಿಯ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರು.

ದೇವರಾಜ ಠಾಣೆ.

ದಿನಾಂಕ;05/01/2019 ರಂದು ಬೆಳಿಗ್ಗೆ 7-10 ಗಂಟೆಯ ಸಮಯದಲ್ಲಿ ಪಿರ್ಯಾದಿ ಬಾಬು ಸಿಂಗ್, ಕಾಮಧೇನು ಕಲೆಕ್ಷನ್ ಬಟ್ಟೆ ಅಂಗಡಿ, ಹೆಚ್ ಆರ್ ಸ್ಟ್ರೀಟ್ ರವರ ಅಂಗಡಿಗೆ ಬೆಂಗಳೂರಿನಿಂದ 4 ಬಂಡಲ್ ಖುರ್ತಾಗಳನ್ನು  ಅಂಗಡಿಯ ಮುಂದೆ ಇಟ್ಟಿದ್ದಾಗ ಆರೋಪಿಗಳಾದ ರತ್ನ, ಲಕ್ಷ್ಮೀ, ಸ್ವಪ್ನ & ಸಬಾನಾ ರವರು ಕಳ್ಳತನ ಮಾಡಿದ್ದು ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

02

ಎನ್ ಆರ್ ಸಂಚಾರ ಠಾಣೆ.

ದಿನಾಂಕ;07/01/2019 ರಂದು ರಾತ್ರಿ ಸುಮಾರು 07.30 ಗಂಟೆಯಲ್ಲಿ ಪಿರ್ಯಾದಿ ಮಣಿಕಂಠ ರವರ ಅಣ್ಣ ರವಿಕುಮಾರ ರವರು  ಮೋಟಾರ್ ಸೈಕಲ್ ನಂಬರ್ KA-45 L-0698 ರ  ಹಿಂಭಾಗ  ಅವರ ಪತ್ನಿ ರಾಣಿರವರನ್ನು ಕೂರಿಸಿಕೊಂಡು ತಾನು ಮೋಟಾರ್ ಸೈಕಲನ್ನು  ಇರ್ವಿನ್ ರಸ್ತೆಯಲ್ಲಿ  ಜೆ.ಕೆ ಗ್ರೌಂಡ್ ಸಿಗ್ನಲ್ ಲೈಟ್ ಜಂಕ್ಷನ್ ಕಡೆಯಿಂದ ಚೆಲುವಾಂಬ ಆಸ್ಪತ್ರೆಯ ಒಳಗಡೆಗೆ ಹೋಗಲು ಇಂಡಿಕೇಟರ್ ಹಾಕಿ ನಿಧಾನವಾಗಿ ಬಲಕ್ಕೆ ತಿರುಗಿಸುತ್ತಾ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ; ಇದೇ ವೇಳೆಗೆ  ಮೋಟಾರ್ ಸೈಕಲ್ ನಂಬರ್ KA-02 HD-3893 ರ ಸವಾರ ಮೋಟಾರ್ ಸೈಕಲನ್ನು ಇರ್ವಿನ್ ರಸ್ತೆಯಲ್ಲಿ ಆಯುರ್ವೇದಿಕ್ ಸರ್ಕಲ್ ಕಡೆಯಿಂದ ಜೆಕೆ ಗ್ರೌಂಡ್ ಸಿಗ್ನಲ್ ಲೈಟ್ ಜಂಕ್ಷನ್ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರವಿಕುಮಾರ್ ರವರ ಮೋಟಾರ್ ಸೈಕಲ್ ಗೆ ಡಿಕ್ಕಿ ಮಾಡಿದಾಗ ಮೋಟಾರ್ ಸೈಕಲ್ ಸವಾರರು ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದು ರವಿಕುಮಾರ ರವರಿಗೆ  ಎಡಭುಜಕ್ಕೆ, ಮೈಕೈಗೆ ಪೆಟ್ಟಾಗಿದ್ದು; ಅತ್ತಿಗೆ ರಾಣಿರವರಿಗೆ ಎಡಗಾಲಿಗೆ, ಮೈಕೈಗೆ ರಕ್ತಗಾಯವಾಗಿದ್ದವರನ್ನು ಕೆ.ಆರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಈ ಅಪಘಾತಕ್ಕೆ ಕಾರಣನಾದ ಮೋಟಾರ್ ಸೈಕಲ್ ನ್ನು &  ಸವಾರನನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ದೂರು.

ವಿ ವಿ ಪುರಂ ಸಂಚಾರ ಠಾಣೆ.

ದಿನಾಂಕ:07-01-2019 ರಂದು ರಾತ್ರಿ 08:30 ಗಂಟೆಯಲ್ಲಿ ಪಿರ್ಯಾದಿ ರಘುನಾಥ್ ಪ್ರಸಾದ್ ರವರ ತಮ್ಮನಾದ ರಾಮಚಂದ್ರಸಿಂಗ್ ರವರು ಕೆ,ಎ-09-ಹೆಚ್.ಟಿ-6428ನಂಬರ್ ಹೋಂಡಾ ಆಕ್ಡೀವಾ ಸ್ಕೂಟರ್ನಲ್ಲಿ ಹಿಂಬದಿಯಲ್ಲಿ ತಮ್ಮ ಮಗಳು ರುಚಿತಾರವರನ್ನು ಕೂರಿಸಿಕೊಂಡು ಐಶ್ವರ್ಯ ಬೇಕರಿ ಬಳಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ  ಇದೇ ಸಮಯಕ್ಕೆ ಸಿಟಿ ಕಡೆಯಿಂದ ಹುಣಸೂರು ಕಡೆಗೆ ಕೆ,ಎ-12 ಎನ್-9729 ನಂಬರ್ ನ  ಮಾರುತಿ ಓಮಿನಿ ವ್ಯಾನ್  ಅನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಾಮಚಂದ್ರಸಿಂಗ್ ರವರ ಬೈಕ್ ಗೆ ಡಿಕ್ಕಿ ಮಾಡಿದ ಪರಿಣಾಮ ರಾಮಚಂದ್ರಸಿಂಗ್ ಹಾಗೂ ರುಚಿತಾ ರವರು ಬೈಕ್ ಸಮೇತ ಕೆಳಕ್ಕೆ ಬಿದ್ದು ಇಬ್ಬರಿಗೂ ತೀವ್ರ ಸ್ವರೂಪದ ಗಾಯಗಳಾಗಿದ್ದು  ಬೃಂದಾವನ ಆಸ್ಪತ್ರೆಯಲ್ಲಿ ಚಕಿತ್ಸೆ ಪಡೆದುಕೊಳ್ಳುತಿದ್ದು ಈ ಅಪಘಾತಕ್ಕೆ ಕಾರಣನಾದ  ಮಾರುತಿ ಓಮಿನಿ ವ್ಯಾನ್ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                                   MYSURU CITY TRAFFIC VIOLATION CASES

 

                                               DATE  :08-01-2019

SLNO

          HEADS

                    NO. OF CASES

DR

KR

NR

SN

VV

TOTAL

1

TOTAL NUMBER OF FTVRS

         160

         292

 

           -  

         100

         552

2

TOTAL NUMBER OF CRR'S

         729

         702

        588

         623

         984

      3,626

3

TOTAL FINE AMOUNT COLLECTED

    86,300

    82,000

   64,300

    64,900

 1,08,900

 4,06,400

4

POLICE NOTICE ISSUED

           -  

           -  

           -  

           -  

 

           -  

5

PARKING TAGS

           -  

 

           -  

           -  

 

           -  

6

FATAL

           -  

 

           -  

           -  

           -  

           -  

7

NON FATAL

           -  

 

           -  

           -  

             2

             2

8

INTERCEPTOR CASES

           -  

           -  

 -

           -  

 

           -  

9

SUSPENSION OF D.L.

           -  

           -  

           -  

           -  

 

           -  

10

Sec 283 IPC CASES

           -  

           -  

           -  

           -  

           -  

           -  

11

Sec 353 IPC CASES

           -  

           -  

           -  

           -  

 

           -  

12

TOWING CASES

           45

          25

          17

           -  

           21

         108



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com