ENGLISH   |   KANNADA

Blog



ದಿನಾಂಕ;09.01.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:10.01.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 67       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ಎನ್ ಆರ್ ಠಾಣೆ.

ಪಿರ್ಯಾದಿ ಪ್ಯಾರೇಜಾನ್ ರವರು ದಿ;25/11/2018 ರಂದು ತಮ್ಮ ಸುಜುಕಿ ಆಕ್ಸಿಸ್ ನಂ. ಕೆಎ-55 ವೈ-0360 ನ್ನು ಶಿವಾಜಿ ರಸ್ತೆಯ ಅರಾಫತ್ ಫಂಕ್ಷನ್ ಹಾಲ್ ಬಳಿ ನಿಲ್ಲಿಸಿದ್ದು ನಂತರ ನೋಡಲಾಗಿ ಸದರಿ ಬೈಕ್ ಕಳ್ಳತನವಾಗಿದ್ದು ಎಲ್ಲಾ ಕಡೆ ಹುಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು.

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

01

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕ:09/01/2019 ರಂದು ಮಧ್ಯಾಹ್ನ ಸುಮಾರು 13.00 ಗಂಟೆಯಲ್ಲಿ ಲಲಿತಮಹಲ್ ರಸ್ತೆ ಕುರುಬರಹಳ್ಳಿ ಸರ್ಕಲ್ ಹತ್ತಿರ ಕೆಎ.55.ಇ.2498 ನಂಬರಿನ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ಅನ್ನು ಅದರ ಸವಾರ ಸುಹಾಸ್ ರವರು ಹಿಂಬದಿಯಲ್ಲಿ ಸ್ನೇಹಿತರಾದ ರಂಜಿತ್ ಮತ್ತು ಯತೀಶ್ ರವರನ್ನು ಕೂರಿಸಿಕೊಂಡು ಮೂರು ಜನರೂ ಸಹ ಹೆಲ್ಮೆಟ್ ಧರಿಸದೇ ವೇಗವಾಗಿ ಚಾಲನೆ ಮಾಡಿಕೊಂಡು ಬರುತ್ತಿದ್ದವನ್ನು ಪಿರ್ಯಾದಿ ಕುಮಾರಸ್ವಾಮಿ, ಸಿಪಿಸಿ-347 ಮತ್ತು ಜೊತೆಯಲ್ಲಿದ್ದ ಸಿಬ್ಬಂದಿ ನಾಗರಾಜು ರವರು ಸೇರಿ ನಿಲ್ಲಿಸಿ ನಂತರ ಸದರಿ ಮೋಟಾರ್ ಸೈಕಲ್ ಅನ್ನು ಅದರ ಸವಾರ ಸಾರ್ವಜನಿಕ ರಸ್ತೆಯಲ್ಲಿ ಸಾರ್ವಜನಿಕರ ಪ್ರಾಣಕ್ಕೆ ಅಪಾಯ ಉಂಟು ಮಾಡುವ ರೀತಿ ಮೋಟಾರ್ ಸೈಕಲ್ ಹಿಂದೆ ಒಬ್ಬರಿಗೆ ಬದಲು ಇಬ್ಬರನ್ನು ಕೂರಿಸಿಕೊಂಡು ಮೂರು ಜನರೂ ಸಹ ಹೆಲ್ಮೆಟ್ ಧರಿಸದೇ ಚಾಲನೆ ಮಾಡಿರುವುದರಿಂದ ಮೋಟಾರ್ ಸೈಕಲ್ ಸವಾರನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

01

ಉದಯಗಿರಿ ಠಾಣೆ.

ದಿನಾಂಕ 09-01-2019 ರಂದು ಬೆಳಿಗ್ಗೆ ಸುಮಾರು 9-30 ಗಂಟೆಯಲ್ಲಿ ಪಿರ್ಯಾದಿ ಎಎಸ್‌‌ಐ  ಅಂಕಪ್ಪ ಎ.ಎಸ್. ರವರು ಗರುಡ ಚಾಲಕರಾದ ಎಪಿಸಿ-90 ಉಮ್ರಾಜ್ ಮತ್ತು ಮಪಿಸಿ 92 ಕು.ಜಿ.ಸಿ. ಪಲ್ಲವಿ ರವರೊಂದಿಗೆ ಸರಹದ್ದಿನಲ್ಲಿ ಗಸ್ತು ಮಾಡಿಕೊಂಡು ಗೌಸಿಯಾನಗರದ ದೊಡ್ಡಮೋರಿ ಬಳಿ ಬಂದಾಗ ಅಲ್ಲಿ ಒಬ್ಬ ಕಪ್ಪುಬಣ್ಣದ ಬುರ್ಕಾ ಧರಿಸಿದ್ದ ಹೆಂಗಸು ಮತ್ತು ಆಕೆಯ ಜೊತೆಯಲ್ಲಿದ್ದ ಒಬ್ಬ ಹುಡುಗ ಗರುಡ ವಾಹನವನ್ನು ನೋಡಿ ಕೈಯಲ್ಲಿ ಹಿಡಿದುಕೊಂಡಿದ್ದ ಒಂದು ನೀಲಿ ಬಣ್ಣದ ಪ್ಲಾಸ್ಟಿಕ್ ಚೀಲವನ್ನು ಮರೆಮಾಚುತ್ತಾ  ವೇಗವಾಗಿ ನಡೆದುಕೊಂಡು ಹೋಗಲು ಪ್ರಯತ್ನಿಸಿದವರನ್ನು ಹಿಡಿದು ವಿಚಾರ ಮಾಡಿದಾಗ ರೇಷ್ಮಾ,35 ವರ್ಷ, ಗೌಸಿಯಾನಗರ ಮತ್ತು ಅತೀಕ್ @ ಸುಹೇಲ್ ಬೇಗ್ 21 ವರ್ಷ, ಗೌಸಿಯಾನಗರ, ಎಂದು ತಿಳಿಸಿದ್ದು, ಕೈಯಲ್ಲಿದ್ದ ಪ್ಲಾಸ್ಟಿಕ್‌ ಕವರನ್ನು ಬಿಚ್ಚಿಸಿ ನೋಡಲಾಗಿ ಎಲೆಗಳಿಂದ ಕೂಡಿದ ಮಾದಕ ವಸ್ತು ಗಾಂಜಾ ಸೊಪ್ಪು ಇದ್ದು, ಈ ಬಗ್ಗೆ ವಿಚಾರಮಾಡಲಾಗಿ ಮೈಸೂರಿನ ಸುನ್ನಿ ಚೌಕದಲ್ಲಿ ನನ್ನ ಅಳಿಯ ಅತೀಕ್ @ ಸುಹೇಲ್ ಬೇಗ್ ಮತ್ತು ಆತನ ಜೊತೆಯವರು ಗಾಂಜಾವನ್ನು ಮಾಡಿ ಹಣ ಸಂಪಾದಿಸಲು ಹೋಲ್ ಸೇಲ್ ಆಗಿ ನನಗೆ ನೀಡಿರುತ್ತಾರೆಂದು  ಹೇಳಿದ್ದು, ಇವರ ವಶದಲ್ಲಿದ್ದ ಗಾಂಜಾ ಪಧಾರ್ಥಗಳನ್ನು ಮತ್ತು ಸದರಿಯವರ ಬಳಿ ಇದ್ದ ನಗದು 120/- ರೂಗಳು ಹಾಗೂ  ಅವರುಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ನೀಡಿದ ದೂರು.

 

 

                            MYSURU CITY TRAFFIC VIOLATION CASES

 

                                            DATE  :09-01-2019

SLNO

                HEADS

                           NO. OF CASES

DR

KR

NR

SN

VV

TOTAL

1

TOTAL NUMBER OF FTVRS

135

422

 

-

144

701

2

TOTAL NUMBER OF CRR'S

503

658

477

543

917

3,098

3

TOTAL FINE AMOUNT COLLECTED

54,500

73,400

49,100

58,000

98,400

3,33,400

4

POLICE NOTICE ISSUED

-

-

-

-

 

-

5

PARKING TAGS

-

 

-

-

 

-

6

FATAL

-

 

-

-

-

-

7

NON FATAL

-

 

-

-

-

-

8

INTERCEPTOR CASES

-

-

-

-

 

-

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

 

-

12

TOWING CASES

13

26

15

-

13

67



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com