ENGLISH   |   KANNADA

Blogದಿನಾಂಕ;11.01.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:12.01.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 183       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

01

ನಜರ್ ಬಾದ್ ಠಾಣೆ.

ಪಿರ್ಯಾದಿ ಸುರೇಂದ್ರ ರವರು  ದಿ;10/01/2019 ರಂದು ರಾತ್ರಿ 1000 ಗಂಟೆಯಲ್ಲಿ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಬಂದಾಗ ಬಸ್ ನಿಲ್ದಾಣದ ಒಳಗೆ ಇರುವ ಎಸ್.ಬಿ.ಐ ಎ.ಟಿ.ಎಂ ನಲ್ಲಿ 3500/-ರೂ ಡ್ರಾ ಮಾಡಿ ಹಣವನ್ನು ಎಣಿಸಿಕೊಂಡು ರಸ್ತೆಯನ್ನು ದಾಟುವಾಗ ಒಬ್ಬ ಮಂಗಳಮುಖಿ ಪಿರ್ಯದಿ ಹತ್ತಿರ ಬಂದು ಕೈಯಲ್ಲಿದ್ದ 3500/-ರೂ ಹಣವನ್ನು ಕಿತ್ತುಕೊಂಡು ಛತ್ರಿ ಮರದ ಕಡೆಗೆ ಓಡಿ ಹೋಗುವಾಗ ಪಿರ್ಯಾದಿ ಮತ್ತು ಸೋಮಣ್ಣ ರವರು  ರಸ್ತೆಯಲ್ಲಿ ಬರುತ್ತಿದ್ದ ಒಂದು ಆಟೋವನ್ನು ಅಡ್ಡಗಟ್ಟಿ ಆಟೋ ಹತ್ತಿಕೊಂಡು ಮಂಗಳಮುಖಿಯನ್ನು ಬೆನ್ನಟ್ಟಿ ಹೋಗಿ ಮಂಗಳಮುಖಿಯನ್ನು ಹಿಡಿದುಕೊಂಡುನಂತರ ಮಂಗಳಮುಖಿಯನ್ನು ನಜರಬಾದ್ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಸದರಿ ಮಂಗಳ ಮುಖಿ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

01

ಸರಸ್ವತಿಪುರಂ ಠಾಣೆ.

ಪಿರ್ಯಾದಿ ದೀರಜ್ ರವರು ಬೋಗಾದಿಯಲ್ಲಿ ಪೇಂಟ್‌ ಅಂಗಡಿಯನ್ನಿಟ್ಟುಕೊಂಡಿದ್ದು, ದಿನಾಂಕ: 29/12/2018 ರಂದು ರಾತ್ರಿ 8.00 ಅಂಗಡಿಗೆ ಅಂಗಡಿಗೆ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದು, ನಂತರ ದಿನಾಂಕ: 31/12/2018 ರಂದು ಬೆಳಿಗ್ಗೆ 9.00 ಗಂಟೆಗೆ ಬಂದು ಒಳಗೆ ಹೋಗಿ ಪರಿಶೀಲಿಸಿ ನೋಡಲಾಗಿ ಅಂಗಡಿಯಲ್ಲಿಟ್ಟಿದ್ದ ಪೇಂಟ್‌‌ ಬಾಕ್ಸ್‌‌ ಗಳು, ಬಣ್ಣವನ್ನು ಮಿಕ್ಸ್‌ ಮಾಡುವ ಮೆಶಿನ್‌‌‌‌, ಯುಪಿಎಸ್‌‌‌‌ ಬ್ಯಾಟರಿಗಳು, ಇನ್ವರ್ಟರ್‌‌‌‌‌‌‌, ಕಂಪ್ಯೂಟರ್‌‌ ಸಿಸ್ಟಮ್‌‌‌‌‌,ಡಿ.ವಿ.ಆರ್‌‌ ಹಾಗೂ ನಗದು ಹಣ 3,000 ರೂಗಳನ್ನು ಕಳ್ಳತನಮಾಡಿಕೊಂಡು ಹೋಗಿದ್ದು, ಅವುಗಳ ಒಟ್ಟು ಮೌಲ್ಯ ಸುಮಾರು 4.03,000 ರೂಗಳಾಗಿದ್ದು, ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರು.

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

03

ಅಶೋಕಪುರಂ ಠಾಣೆ.

ಫಿರ್ಯಾದಿ  ವರದರಾಜು ಬಿ,  ಮನೆ ನಂ. 83/1, 3ನೇ ಕ್ರಾಸ್, 3ನೇ ಮೈನ್, ಜಯನಗರ, ರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 09.01.2019 ರಂದು ರಾತ್ರಿ ಸುಮಾರು 9.30 ಗಂಟೆಯಲ್ಲಿ ಫಿರ್ಯಾದುದಾರರು ತಮ್ಮ ಬಾಬ್ತು ಸುಜುಕಿ ಜೆಯುಸ್ ಜೆಟಿ-125 ಸಿಸಿ ಕಪ್ಪು ಬಣ್ಣದ ದ್ವಿಚಕ್ರ ವಾಹನ ಸಂಖ್ಯೆ ಕೆಎ-09 ಇಪಿ-7303 ಅನ್ನು ತಾವು ವಾಸವಾಗಿರುವ ಮನೆಯ ಕಾಂಪೌಂಡ್ ಮುಂದೆ ನಿಲ್ಲಿಸಿದ್ದು, ಬೆಳಿಗ್ಗೆ 07.00 ಗಂಟೆಯಲ್ಲಿ ಎದ್ದು ನೋಡಲಾಗಿ, ಸದರಿ ಬೈಕ್ ಕಾಣೆಯಾಗಿದ್ದು ಕಳ್ಳತನವಾಗಿರುತ್ತದೆ. ಸದರಿ ವಾಹನವನ್ನು ಎಲ್ಲಾ ಕಡೆ ಹುಡುಕಿ ನೋಡಲಾಗಿ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡುವಂತೆ ನೀಡಿದ ದೂರು.

ಜಯಲಕ್ಷ್ಮೀಪುರಂ ಠಾಣೆ.

ಪಿರ್ಯಾದಿ ಆದರ್ಶ, #405, ಕಾವೇರಿ ಹಾಸ್ಟೆಲ್ ಮುಖ್ಯ ರಸ್ತೆ, ವಿಜಯಶ್ರೀಪುರ  ರವರು   ತಮ್ಮ  ದ್ವಿ ಚಕ್ರ ವಾಹನ  ಸಂಖ್ಯೆ  ಕೆ.ಎ-09 ಇ.ಎಂ -8085  ಅನ್ನು  ತಮ್ಮ  ಮನೆಯ ಮುಂದೆ ದಿನಾಂಕ 07.01.2019 ರಂದು ರಾತ್ರಿ 9.30 ಗಂಟೆ  ನಿಲ್ಲಿಸಿ  ಅದೇ ದಿನ  ರಾತ್ರಿ  11.00  ಗಂಟೆಗೆ ನೋಡಿದಾಗ  ಯಾರೋ  ಕಳ್ಳರು  ದ್ವಿ ಚಕ್ರ ವಾಹನವನ್ನು  ಕಳ್ಳತನ  ಮಾಡಿಕೊಂಡು  ಹೋಗಿದ್ದು ಪತ್ತೆ ಮಾಡಿಕೊಡಲು ನೀಡಿದ ದೂರು.

ಎನ್ ಆರ್ ಠಾಣೆ.

ಪಿರ್ಯಾದಿ ಶಕೀಲಾ ಬಾನು ರವರು ನೀಡಿದ ದೂರೆಂದರೆ,  ದಿಃ-06.12.2018 ರಂದು ರಾತ್ರಿ ಪಿರ್ಯಾದಿ  ಗಂಡ ತಮ್ಮ ಮಾರುತಿ 800 ಕಾರ್ ನ್ನು #342, ಹನುಮಂತನಗರದ ಮನೆ ಮುಂದೆ ಲಾಕ್ ಮಾಡಿ ನಿಲ್ಲಿಸಿ ಬೆಂಗಳೂರಿಗೆ ಹೋಗಿದ್ದು ನಂತರ ಬೆಳಗ್ಗೆ ನೋಡಲಾಗಿ ಸದರಿ ಕಾರು ಕಳ್ಳತನವಾಗಿದ್ದು ಎಲ್ಲಾ ಕಡೆ ಹಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು.

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

01

ವಿ ವಿ ಪುರಂ ಸಂಚಾರ ಠಾಣೆ.  

ದಿನಾಂಕ:11-01-2019 ರಂದು ಬೆಳಗಿನ ಜಾವ 05:30 ಗಂಟೆಯಲ್ಲಿ ಪಿರ್ಯಾದಿ ಬಸವೇಗೌಡ ರವರ  ಅಳಿಯ ಬಸವರಾಜು ರವರು ಕೆ,ಎ-09-ಇ ಡಬ್ಲ್ಯು-0819 ನಂಬರ್  ಸ್ಕೂಟರ್ನಲ್ಲಿ ಹಿಂಬದಿಯಲ್ಲಿ ಮೋಹನ್ಕುಮಾರ್ @ ಸ್ವಾಮೀಜಿ ಎಂಬುವರನ್ನು  ಕೂರಿಸಿಕೊಂಡು  ಕುಕ್ಕರಳ್ಳಿ ಕೆರೆ ಬಳಿ ಚಾಲನೆ ಮಾಡಿಕೊಂಡು  ಹೋಗುತ್ತಿದ್ದಾಗ  ಇದೇ ಸಮಯಕ್ಕೆ ಎದುರುಗಡೆಯಿಂದ  ಕೆ,ಎ-09 ಎಮ್,ಇ--1917 ನಂಬರ್ ನ  ಕಾರನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬಸವರಾಜು ರವರ ಬೈಕ್ ಗೆ ಡಿಕ್ಕಿ ಮಾಡಿದ ಪರಿಣಾಮ ಇಬ್ಬರು  ಬೈಕ್ ಸಮೇತ ಕೆಳಕ್ಕೆ ಬಿದ್ದು ಬಸವರಾಜುವಿಗೆ ಎರಡು ಕಾಲು ಹಾಗೂ ಭುಜಕ್ಕೆ ತೀವ್ರ ಸ್ವರೂಪದ ಗಾಯಗಳಾಗಿದ್ದು. ಮೋಹನ್ಕುಮಾರ್ ಅವರ ತಲೆಗೆ ತೀವ್ರ ಪೆಟ್ಟಾಗಿದ್ದ ಅವರನ್ನು ಸಾರ್ವಜನಿಕರು ಅಗಸ್ತ್ಯ ಆಸ್ಪತ್ರೆಗೆ ಸೇರಿಸಿದ್ದು ಸದರಿ ಕಾರ್ ಚಾಲಕನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

10

ವಂಚನೆ ಪ್ರಕರಣ 

01

ಆಲನಹಳ್ಳಿ ಠಾಣೆ.

ಪಿರ್ಯಾದಿ ಯುವರಾಜ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ, ಅಕ್ಷಯ್ ಕುಮಾರ್.ಜಿ ಎಂಬುವವರು ದಿನಾಂಕ 22/10/2018 ರಂದು ಲಲಿತ ಮಹಲ್ ಪ್ಯಾಲೇಸ್ ಹೋಟೆಲ್  ಗೆ ಬಂದು, ದಿನಾಂಕ;11/11/2018 ರಂದು  ಅವರ ಮಗುವಿನ ನಾಮಕರಣವಿದೆ ಎಂದು ಹೇಳಿ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ನ ಬ್ಯಾಂಕ್ವೆಟ್ ಹಾಲ್ ಅನ್ನು 3,14,175/- ರೂ ಗಳಿಗೆ ಹಾಗೂ ಒಂದು ರೂಂ ಅನ್ನು 23,680 ರೂಗಳಿಗೆ ಬುಕ್ ಮಾಡಿಕೊಂಡಿದ್ದು, ನಂತರ 01 ಲಕ್ಷ ರೂ ಚೆಕ್ ನೀಡಿ ಉಳಿಕೆ ಹಣ ನೀಡುವುದಾಗಿ ನಂಬಿಸಿ ಇದೂವರೆಗೂ ಹಣ ಕೊಡದೆ ಮೋಸ ಮಾಡಿದ್ದು ಸದರಿ ರವರ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                                MYSURU CITY TRAFFIC VIOLATION CASES

 

                                               DATE  :11-01-2019

SLNO

          HEADS

                              NO. OF CASES

DR

KR

NR

SN

VV

TOTAL

1

TOTAL NUMBER OF FTVRS

         150

         566

           59

            -  

         170

         945

2

TOTAL NUMBER OF CRR'S

         476

         578

         514

         580

         749

      2,897

3

TOTAL FINE AMOUNT COLLECTED

    52,100

    61,300

    55,300

    59,400

    80,700

 3,08,800

4

POLICE NOTICE ISSUED

            -  

            -  

           -  

            -  

 

            -  

5

PARKING TAGS

            -  

 

           -  

            -  

 

            -  

6

FATAL

            -  

 

           -  

            -  

            -  

            -  

7

NON FATAL

            -  

 

           -  

            -  

             1

             1

8

INTERCEPTOR CASES

            -  

            -  

 -

            -  

 

            -  

9

SUSPENSION OF D.L.

            -  

            -  

           -  

            -   

 

            -  

10

Sec 283 IPC CASES

            -  

            -  

           -  

            -  

            -  

            -  

11

Sec 353 IPC CASES

            -  

            -  

           -  

            -  

 

            -  

12

TOWING CASES

           35

           29

           16

            -  

           19

           99Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com