ENGLISH   |   KANNADA

Blogದಿನಾಂಕ;02.02.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:03.02.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 237       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

01

ಮಂಡಿ ಠಾಣೆ.

ಪಿರ್ಯಾದಿ ಮಹಮ್ಮದ್ ಹುಸೈಫ್ ರೆಹಮಾನ್ ರವರು ದಿ;01/02/2019 ರಂದು ರಾತ್ರಿ 1125 ಗಂಟೆಗೆ ತಮ್ಮ ಡಸ್ಟರ್ ಕಾರ್ ನಂ. ಕೆಎ-04 ಎಂ ಎಂ-0641 ರಲ್ಲಿ ಬಂದು ಪುಲಿಕೇಶಿ ರಸ್ತೆಯಲ್ಲಿರುವ ಜಮ್ ಜಮ್ ಫಿಶ್ ಅಂಗಡಿ ಮುಂದೆ ತಮ್ಮ ಕಾರನ್ನು ನಿಲ್ಲಿಸಿ ಸ್ನೇಹಿತರನ್ನು ಭೇಟಿ ಯಾಗಲು ಹೋಗಿ ನಂತರ 1145 ಗಂಟೆಗೆ ಬಂದು ನೋಡಲಾಗಿ ಸದರಿ ಕಾರಿನ ಬಾಗಿಲನ್ನು ಯಾರೋ ನಕಲಿ ಕೀ ಉಪಯೋಗಿಸಿ ಕಾರಿನಲ್ಲಿಟ್ಟಿದ್ದ 10 ಗ್ರಾಂ ಪ್ಲಾಟಿನಂ & ಚಿನ್ನದ ಚೈನು, 10 ಗ್ರಾಂ ಪ್ಲಾಟಿನಂ & ಚಿನ್ನದ ಉಂಗುರ, 08 ಗ್ರಾಂ ಬೆಳ್ಳೀ ಚೈನ್, 10 ಗ್ರಾಂ ಬೆಳ್ಳಿ ಉಂಗುರ & ರೂ 62,600/- ನಗದನ್ನು ಕಳ್ಳತನ ಮಾಡಿದ್ದು ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

7

ವಾಹನ ಕಳವು

02

ಉದಯಗಿರಿ ಠಾಣೆ.

ಪಿರ್ಯಾದಿ ಕುನ್ಹೆ ಮೊಹಮ್ಮದ್, 66/7, ಉದಯಗಿರಿ ಮುಖ್ಯ ರಸ್ತೆ, ಮುನೇಶ್ವರ ನಗರ ರವರು ತಮ್ಮ ಸುಜುಕಿ ಆಕ್ಸೆಸ್ ನಂ. ಕೆಎಲ್-18 ವಿ-1769 ನ್ನು ದಿ;21/12/2018 ರಂದು ರಾತ್ರಿ ಮನೆಯ ಮುಂಭಾಗ ನಿಲ್ಲಿಸಿ ಬೆಳಗ್ಗೆ ಎದ್ದು ನೋಡಲಾಗಿ ಸದರಿ ಬೈಕ್ ಕಳ್ಳತನವಾಗಿದ್ದು ಎಲ್ಲಾ ಕಡೆ ಹಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು.

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

10

ವಂಚನೆ ಪ್ರಕರಣ 

02

ವಿಜಯನಗರ ಠಾಣೆ.

ಪಿರ್ಯಾದಿ ಶೋಭ, #48/1, ವಾಟರ್ ಟ್ಯಾಂಕ್ ರಸ್ತೆ, 05 ನೇ ಮೈನ್, 02 ನೇ ಕ್ರಾಸ್, ಹೂಟಗಳ್ಳಿ ರವರು ನೀಡಿದ ದೂರೆಂದರೆ, ಅಂಬಿಕಾ ಬಾಯಿ ರವರು ಪಿರ್ಯಾದಿಯಿಂದ ಸಾಲವಾಗಿ 02 ಲಕ್ಷ ರೂಗಳನ್ನು ಪಡೆದಿದ್ದು, ನಂತರ ಹಣವನ್ನು ಕೇಳಲಾಗಿ ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದು ಸದರಿ ಆರೋಪಿ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

ನಜರ್ ಬಾದ್ ಠಾಣೆ.

ಪಿರ್ಯಾದಿ ಶಂಕರೇಗೌಡ ರವರು ನೀಡಿದ ದೂರೆಂದರೆ, ಆರೋಪಿ 1 ಕುಮಾರಸ್ವಾಮಿ ರವರು ಆಲನಹಳ್ಳಿ ಗ್ರಾಮದ ಸರ್ವೇ ನಂ. 156/1 ರಲ್ಲಿ 2 ಎಕರೆ 15 ಗುಂಟೆ ಜಮೀನು ಹೊಂದಿದ್ದು, ಅದರಲ್ಲಿ ವೀರಭದ್ರಯ್ಯ ಎಂಬುವವರಿಗೆ 1 ಎಕರೆ 5 ಗುಂಟೆ ಜಮೀನನ್ನು ಶುದ್ದ ಕ್ರಯಕ್ಕೆ ಮಾರಾಟ ಮಾಡಿದ್ದು ಉಳಿದ 1 ಎಕರೆ 10 ಗುಂಟೆ ಉಳಿದಿದ್ದು ದಿನಾಂಕ-24-08-1992 ರಲ್ಲಿ ಪಿರ್ಯಾದುದಾರರಿಗೆ ಹಾಗೂ ಇತರೆ ಸುಮಾರು 18 ಜನರಿಗೆ ಮೈಸೂರು ಉಪನೊಂದಾಣಾಧಿಕಾರಿಗಳ ಕಛೇರಿಯ್ಲಲಿ ನೊಂದಾಯಿಸಿಕೊಟ್ಟು , ಉಳಿದ 8 ಗುಂಟೆ ಮಾತ್ರ ಜಮೀನು ಉಳಿದಿದ್ದು ಅದನ್ನು ಬೇರಿಯವರಿಗೆ ಮಾರಾಟ ಮಾಡಿ ಆರೋಪಿ 1 ರವರ ಹೆಸರಿನಲ್ಲಿ ಯಾವುದೇ ಜಮೀನು ಉಳಿದಿರುವುದಿಲ್ಲ ಆದರೆ ಆರೋಪಿ-2 ಪುಷ್ಪ & ಆರೋಪಿ-3 ನಂಜಪ್ಪ ರವರ ಜೊತೆ ಸೇರಿ  ತಮ್ಮ ಹತ್ತಿರ ಯಾವುದೇ ಜಮೀನು ಇಲ್ಲದಿದ್ದರು  12 ಜನರಿಗೆ ಕ್ರಯ ಪತ್ರ ಬರೆದಿಕೊಟ್ಟಿದ್ದು, 2 ನೇ ಆರೋಪಿಯು 8 1/2 ಗುಂಟೆ ಜಮೀನನ್ನು ಶುದ್ದ ಕ್ರಯಕ್ಕೆ ಪಡೆದಿದ್ದು, ಪಿರ್ಯಾದುದಾರರಿಗೆ ಮತ್ತು ಇತರರಿಗೆ ಮೋಸ ಮಾಡುವ ಉದ್ದೇಶದಿಂದ 8 1/2 ಗುಂಟೆ ಜಮೀನಿನ ಬದಲಾಗಿ 14 ಗುಂಟೆ ಎಂದು ಮೂಲ ಕ್ರಯ ಪತ್ರವನ್ನು ಜೆರಾಕ್ಸ್ ಮಾಡಿ, ತಿದ್ದಿ ಮೋಸ ಮಾಡಿದ್ದು ಸದರಿ ಆರೋಪಿ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.  

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

MYSURU CITY TRAFFIC VIOLATION CASES

 

DATE  :02-02-2019

SLNO

HEADS

NO. OF CASES

DR

KR

NR

SN

VV

TOTAL

1

TOTAL NUMBER OF FTVRS

130

265

 

-

-

395

2

TOTAL NUMBER OF CRR'S

469

615

258

206

460

2,008

3

TOTAL FINE AMOUNT COLLECTED

51,100

72,900

25,800

20,800

51,800

2,22,400

4

POLICE NOTICE ISSUED

-

-

-

-

 

-

5

PARKING TAGS

-

 

-

-

 

-

6

FATAL

-

 

-

-

-

-

7

NON FATAL

-

 

-

1

1

2

8

INTERCEPTOR CASES

-

-

-

-

 

-

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

 

-

12

TOWING CASES

33

18

-

-

15

66Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com