ENGLISH   |   KANNADA

Blog



ದಿನಾಂಕ;04.02.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:05.02.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 215       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯಪ್ರಕರಣ

01

ಮಹಿಳಾ ಠಾಣೆ.

ಪಿರ್ಯಾದಿ ಅಶ್ವಿನಿ, ಗುಂಡೂರಾವ್ ನಗರ ರವರು  ದಿನಾಂಕ:10.08.2016 ರಂದು ಆರೋಪಿ-1  ಹರೀಶ್.ಎಂ ರವರನ್ನು ಗುರುಹಿರಿಯರ ಸಮಕ್ಷಮದಲ್ಲಿ ಸಂಪ್ರದಾಯದಂತೆ ಮದುವೆಯಾಗಿದ್ದು, ಮದುವೆಯ ಸಮಯದಲ್ಲಿ ಆರೋಪಿ-1  ಹರೀಶ್ ಎಂ  ಆರೋಪಿ-2 ನಳಿನಿ ಹಾಗೂ ಆರೋಪಿ-3 ಮೃತ್ಯುಂಜಯರಾವ್ ಮತ್ತು ಆರೋಪಿ-4 ಹರಿಣಿ ರವರ ಬೇಡಿಕೆಯಂತೆ ಸಾಕಷ್ಟು ವರದಕ್ಷಿಣೆಯನ್ನು ಕೊಟ್ಟಿರುತ್ತಾರೆ. ಮದುವೆಯಾದ ನಂತರ  ಪಿರ್ಯಾದಿಯು ಆರೋಪಿ-1,2,3 ರವರೊಂದಿಗೆ ವಾಸವಾಗಿದ್ದು, ನಂತರ ದಿವಸದಲ್ಲ್ಲಿ ಪಿರ್ಯಾದಿಯು ಗರ್ಭಿಣಿಯಾಗಿದ್ದು, ಆರೋಪಿ-1, 2,3 ರವರು  ಸರಿಯಾಗಿ ಊಟ ಕೊಡದೇ, ಹೆಚ್ಚಿನ ವರದಕ್ಷಿಣೆಯನ್ನು ತರುವಂತೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡಿದ್ದು ಕೊಲೆ ಮಾಡುವುದಾಗಿ ಬೆದರಿಕೆಯನ್ನು ಹಾಕಿರುತ್ತಾರೆಂದು ಸದರಿ ಆರೋಫಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

9

ರಸ್ತೆ ಅಪಘಾತ

01

ಸಿದ್ದಾರ್ಥನಗರ ಸಂಚಾರ ಠಾಣೆ.

ದಿಃ-03.02.2019 ರಂದು ಬೆಳಿಗ್ಗೆ 08.00 ಗಂಟೆಯಲ್ಲಿ ಪಿರ್ಯಾದಿ ದೇವೇಂಂದ್ರ ಸಿಂಗ್ ರವರು  ತನ್ನ  ಕೆಎ55ಕ್ಯೂ0199 ನಂಬರಿನ ಮೋಟಾರ್ ಸೈಕಲ್ ಹಿಂದೆ ಸ್ನೇಹಿತರಾದ ಭರತ್ ಮತ್ತು ಇಂದರ್ ರವರನ್ನು ಕೂರಿಸಿಕೊಂಡು ರಾಜೀವನಗರದಲ್ಲಿರುವ ಕ್ಚಿಶ್ಚಿಯನ್ ಕಾಲೋನಿ ಕಡೆಗೆ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ವೇಳೆ ಅಡ್ಡರಸ್ತೆ ಕಡೆಯಿಂದ ಕೆಎ55ಎಂ9650 ನಂಬರಿನ ಕಾರನ್ನು ಅದರ ಚಾಲಕ ತುಂಬಾ ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಮೋ.ಸೈಕಲ್ ಎಡಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಮೂರು ಜನರೂ ಸಹ ರಸ್ತೆ ಮೇಲೆ ಬಿದ್ದು ಪಿರ್ಯಾದಿಗೆ ಗದ್ದ, ಹಣೆ ಮತ್ತು ಕೈಕಾಲುಗಳಿಗೆ, ಹಿಂದೆ ಕುಳಿತ್ತಿದ್ದ ಭರತ್ ರವರ ಬಲಕಾಲು, ಹಣೆ ಮತ್ತು ತಲೆಗೆ ಹಾಗೂ ಇಂದರ್ ರವರ ಕೈಕಾಲುಗಳಿಗೆ ಗಾಯಗಳಾಗಿದ್ದವರನ್ನು ಡಿಕ್ಕಿ ಮಾಡಿದಕಾರು ಚಾಲಕನೇ ಶಿವಾಜಿ ರಸ್ತೆಯಲ್ಲಿರುವ SLES ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿದ್ದು,ಈ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಕಾರು ಮತ್ತು ಚಾಲಕನ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಡವಾಗಿ ನೀಡಿದ ದೂರು.   

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

MYSURU CITY TRAFFIC VIOLATION CASES

                                                                                                   DATE  :04-02-2019

SLNO

HEADS

     NO. OF CASES

DR

KR

NR

SN

VV

TOTAL

1

TOTAL NUMBER OF FTVRS

0

465

342

0

370

1177

2

TOTAL NUMBER OF CRR'S

206

304

389

258

318

1475

3

TOTAL FINE AMOUNT COLLECTED

22,600

33,500

42,900

26800

40,500

166,300

4

POLICE NOTICE ISSUED

0

9

0

0

0

9

5

PARKING TAGS

3

0

0

8

8

19

6

FATAL

0

-

0

0

0

-

7

NON FATAL

0

0

0

1

0

1

8

INTERCEPTOR CASES

0

225

200

100

0

525

9

SUSPENSION OF D.L.

0

0

0

0

0

0

11

Sec 283 IPC CASES

0

0

0

0

0

0

12

Sec 353 IPC CASES

0

0

0

0

0

0

13

TOWING CASES

16

18

0

23

20

77



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com