ENGLISH   |   KANNADA

Blog



ದಿನಾಂಕ;05.02.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:06.02.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 129       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

03

ದೇವರಾಜ ಠಾಣೆ.

ದಿನಾಂಕ;05/02/2019 ರಂದು ಪಿರ್ಯಾದಿ ಶ್ರೀಧರ್ ರವರು ತಮ್ಮ ಕಾರಿನಲ್ಲಿ ಬಂದು ಸಂಜೆ 07-30 ಗಂಟೆಯ ಸಮಯದಲ್ಲಿ ಶಾಪಿಂಗ್ ಮಾಡುವ ಉದ್ದೇಶದಿಂದ ಅರಸು ರಸ್ತೆಯ ಬಾಟಾ ಶೋ ರೂಂ ಬಳಿ ಪಾರ್ಕಿಂಗ್ ನಲ್ಲಿ ಕಾರನ್ನು ನಿಲ್ಲಿಸಿ ಹೋಗಿದ್ದು, ಯಾರೋ ಕಳ್ಳರು ಕಾರಿನ ಹಿಂಭಾಗದ ಡೋರ್ನ ಗ್ಲಾಸ್ ಹೊಡೆದು ವ್ಯಾನಿಟಿ ಬ್ಯಾಗ್ ಕಳವು ಮಾಡಿಕೊಂಡು ಹೋಗಿದ್ದು ಬ್ಯಾಗ್ನಲ್ಲಿ ಅಂದಾಜು 5000 ಹಣ ಮತ್ತು 08 ಗ್ರಾಂ ಚಿನ್ನದ ಉಂಗುರ ಇರುತ್ತದೆ ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರು.

ದೇವರಾಜ ಠಾಣೆ.

ದಿನಾಂಕ;05/02/2019 ರಂದು ಪಿರ್ಯಾದಿ ಮಾಧು ರವರು ಕೆಲಸ ನಿಮಿತ್ತಾ ತಮ್ಮ ಕಾರಿನಲ್ಲಿ ಬಂದು ಸಂಜೆ 08-00 ಗಂಟೆಯ ಸಮಯದಲ್ಲಿ ಎಸ್ ಆರ್ ರಸ್ತೆಯಲ್ಲಿರುವ ಕೆ.ಆರ್ ಆಸ್ಪತ್ರೆಯ ಮುಂಭಾಗದ ಕಾರ್ ಪಾರ್ಕಿಂಗ್ ನಲ್ಲಿ ಕಾರನ್ನು ನಿಲ್ಲಿಸಿ ಹೋಗಿ ವಾಪಸ್ಸು 8-00 ಗಂಟೆಗೆ ಬಂದು ನೋಡಿದಾಗ ಯಾರೋ ಕಳ್ಳರು ಕಾರಿನ ಹಿಂಭಾಗದ ಡೋರ್ನ ಗ್ಲಾಸ್ ಹೊಡೆದು ಬ್ಯಾಗ್ ಕಳವು ಮಾಡಿಕೊಂಡು ಹೋಗಿದ್ದು ಬ್ಯಾಗ್ನಲ್ಲಿ ಅಂದಾಜು 5000 ಹಣ  ಇರುತ್ತದೆ ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರು.

ದೇವರಾಜ ಠಾಣೆ.

ದಿನಾಂಕ;05/02/2019 ರಂದು ಪಿರ್ಯಾದಿ ವರುಣ್ ಕುಮಾರ್ ರವರು ಕೆಲಸ ನಿಮಿತ್ತಾ ತಮ್ಮ ಬಾಬ್ತು ಕಾರಿನಲ್ಲಿ ಬಂದು ಮದ್ಯಾಹ್ನ 01-30 ಗಂಟೆಯ ಸಮಯದಲ್ಲಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ  ಮುಂಭಾಗದ ಕಾರ್ ಪಾರ್ಕಿಂಗ್ ನಲ್ಲಿ ಕಾರನ್ನು  ನಿಲ್ಲಿಸಿ ಹೋಗಿ ವಾಪಸ್ಸು 8-30 ಗಂಟೆಗೆ ಬಂದು ನೋಡಿದಾಗ ಯಾರೋ ಕಳ್ಳರು ಕಾರಿನ ಡೋರ್ನ ಗ್ಲಾಸ್ ಹೊಡೆದು ಬ್ಯಾಗ್ ಕಳವು ಮಾಡಿಕೊಂಡು ಹೋಗಿದ್ದು ಬ್ಯಾಗ್ನಲ್ಲಿ ಅಂದಾಜು 1500 ಹಣ ಇರುತ್ತದೆ ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರು.

7

ವಾಹನ ಕಳವು

02

ವಿಜಯನಗರ ಠಾಣೆ.

ದಿನಾಂಕ;12/11/18 ರಂದು 0600 ಗಂಟೆ ಸಮಯದಲ್ಲಿ ಪಿರ್ಯಾದಿ ಬಸವೇಗೌಡ ರವರ ಮೊಮ್ಮಗ #1633, 06 ನೇ ಮೈನ್, 05 ನೇ ಕ್ರಾಸ್, ವಿಜಯನಗರ 02 ನೇ ಹಂತದ ಮನೆಯ ಬಳಿ ನಿಲ್ಲಿಸಿದ್ದ ಹರ್ಕ್ಯುಲಸ್ ಸೈಕಲ್ ನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದು ಸೈಕಲ್ ಸಿಗುತ್ತದೋ ಇಲ್ಲವೋ ಎಂದು ದೂರು ನೀಡಿರಲಿಲ್ಲ. ವಿಜಯನಗರ ಪೊಲೀಸರು ಸೈಕಲ್ ಕಳ್ಳನನ್ನು ಹಿಡಿದು ಸೈಕಲ್ ವಶಪಡಿಸಿಕೊಂಡಿರುವ ಬಗ್ಗೆ ಪೇಪರ್ ನಲ್ಲಿ ನೋಡಿ ಈ ದಿವಸ ಠಾಣೆಗೆ ಬಂದು ಕಳುವಾಗಿರುವ  ಸೈಕಲ್ ನ್ನು ಗುರ್ತಿಸಿ  ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

ವಿಜಯನಗರ ಠಾಣೆ.

ದಿನಾಂಕ;20/01/19 ರಂದು ರಾತ್ರಿ 0800 ರ ಸಮಯದಲ್ಲಿ ಪಿರ್ಯಾದಿ ಜಯಂತ್ ಹೇಮ್ ರಾಜ್ ರವರು #374, 14 ನೇ ಮೈನ್, 03 ನೇ ಹಂತ ವಿಜಯನಗರ ರವರು  ತಮ್ಮ ಬೆಲೆ ಬಾಳುವ ಹೀರೋ ಆಕ್ಟೇನ್  ಕಂಪನಿಯ ಸಿಲ್ವರ್ ಬಣ್ಣದ ಸೈಕಲ್ ಅನ್ನು  ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದು ಸೈಕಲ್ ಸಿಗುತ್ತದೋ ಇಲ್ಲವೋ ಎಂದು ದೂರು ನೀಡಿರಲಿಲ್ಲ. ವಿಜಯನಗರ ಪೊಲೀಸರು ಸೈಕಲ್ ಕಳ್ಳನನ್ನು ಹಿಡಿದು ಸೈಕಲ್ ವಶಪಡಿಸಿಕೊಂಡಿರುವ ಬಗ್ಗೆ ಪೇಪರ್ ನಲ್ಲಿ ನೋಡಿ ಈ ದಿವಸ ವಿಜಯನಗರ ಠಾಣೆಗೆ ಬಂದು ನೋಡಿದಾಗ ಕಳುವಾಗಿರುವ ನಮ್ಮ ಸೈಕಲ್ ಇದ್ದು ಅದನ್ನು ನೋಡಿ ಗುರ್ತಿಸಿ  ಅದನ್ನು ಕಳ್ಳತನ ಮಾಡಿದ್ದವನ ಹೆಸರು ವೆಂಕಟೇಶ್ ಎಂದು ತಿಳಿದು ಬಂತು. ನಮ್ಮ ಸೈಕಲ್ ಕಳ್ಳತನ ಮಾಡಿರು ಸದರಿ ಕಳ್ಳನ ಮೇಲೆ ಕಾನೂನು ಕ್ರಮ ಕೈಗೋಳ್ಳಿ ಎಂದು ನೀಡಿದ ದೂರು.

8

ಮಹಿಳಾದೌರ್ಜನ್ಯ

ಪ್ರಕರಣ

01

ಮಹಿಳಾ ಠಾಣೆ.

ಪಿರ್ಯಾದಿ ಅಸ್ಮಾ ಬಾನು, ಶಾಂತಿನಗರ ರವರು ದಿನಾಂಕ:11..06.2017 ರಂದು ಆರೋಪಿ-1 ತೌಸಿಫ್ ಅಹಮ್ಮದ್ ಇನಾಂದಾರ್ ಎಂಬುವವರನ್ನು  ಗುರುಹಿರಿಯರ  ಸಮಕ್ಷಮದಲ್ಲಿ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿದ್ದು,  ಮದುವೆಯ ಸಮಯದಲ್ಲಿ ಆರೋಪಿಗಳಾದ ಷರೀಫ್, ರುಕ್ಸಾನ & ಅಂಜುಂ ಶೇಖ್ ರವರ  ಬೇಡಿಕೆಯಂತೆ ಸಾಕಷ್ಟು ವರದಕ್ಷಿಣೆಯನ್ನು ಕೊಟ್ಟಿದ್ದು, ಮದುವೆಯಾದ ನಂತರ ಪಿರ್ಯಾದಿಯು ಆರೋಪಿ-1 ರವರೊಂದಿಗೆ ಮೈಸೂರಿನಲ್ಲಿ ವಾಸವಾಗಿದ್ದು, ನಂತರದಲ್ಲಿ ಆರೋಪಿ-1 ರವರು ಕೆಲಸದ ನಿಮಿತ್ತ ಹುಬ್ಬಳ್ಳಿಗೆ ಹೋಗಿದ್ದು, ನಂತರ ಆರೋಪಿ-1 ರವರು ಪಿರ್ಯಾದಿಯನ್ನು ಕರೆಸಿಕೊಳ್ಳದೇ, ಪೋನ್ ಸಹ ಮಾಡದೇ ನಿರ್ಲಕ್ಷ್ಯ ಮಾಡುತ್ತಿದ್ದು, ನಂತರದಲ್ಲಿ ಪಿರ್ಯಾದಿಯು ಹುಬ್ಬಳ್ಳಿ ಗೆ  ಹೋಗಿ ವಿಚಾರಿಸಲಾಗಿ ಆರೋಪಿ-1 ರವರಿಗೆ ಮೊದಲೇ ಮದುವೆಯಾಗಿರುವ ವಿಚಾರ ತಿಳಿದಿದ್ದು, ಈ ಬಗ್ಗೆ ಆರೋಪಿ-1 ರವರು ಪಿರ್ಯಾದಿಗೆ ಬೈಯ್ದು, ಜಗಳ ಮಾಡಿ, ಮಾನಸಿಕವಾಗಿ ಹಿಂಸಿಸಿದ್ದು, ನಂತರದಲ್ಲಿ ಆರೋಪಿಗಳು ಪಿರ್ಯಾದಿಯ ತಾಯಿ ಮನೆಯ ಬಳಿ ಬಂದು  ಬೈಯ್ದು ಹೊಡೆದು, ಪ್ರಾಣ ಬೆದರಿಕೆ ಹಾಕಿ ಹೋಗಿರುತ್ತಾರೆಂದು ನೀಡಿದ ದೂರು.

9

ರಸ್ತೆ ಅಪಘಾತ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

01

ಮಂಡಿ ಠಾಣೆ.

ದಿನಾಂಕ;05/02/19 ರಂದು ಮದ್ಯಾಹ್ನ 0200 ರ ಸಮಯದಲ್ಲಿ ಪಿರ್ಯಾದಿ ಮಲ್ಲೇಶ್ ಪಿ ಐ ರವರು ಕಛೇರಿಯಲ್ಲಿದ್ದಾಗ ಮಂಡಿ ಠಾಣಾ ಸರಹದ್ದು ನ್ಯೂ ಸಯ್ಯಾಜಿರಾವ್ ರಸ್ತೆ ರಾಜಲಕ್ಷಿ ಕಂಫರ್ಟ್ಸ್ ಲಾಡ್ಜ್ ಕಟ್ಟಡದಲ್ಲಿರುವ ರೆಡ್ ರೋಜ್ ಬ್ಯೂಟಿ ಪಾರ್ಲರ್ ಮತ್ತು ಸ್ಪಾದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಭಾತ್ಮೀದಾರರಿಂದ ಖಚಿತ ಮಾಹಿತಿ ಬಂದಿದ್ದು  ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

 

 

MYSURU CITY TRAFFIC VIOLATION CASES

 

DATE  :05-02-2019

SLNO

HEADS

NO. OF CASES

DR

KR

NR

SN

VV

TOTAL

1

TOTAL NUMBER OF FTVRS

         130

         234

 

           -  

           -  

         364

2

TOTAL NUMBER OF CRR'S

         579

         447

        547

         353

         637

      2,563

3

TOTAL FINE AMOUNT COLLECTED

    61,300

    48,100

   55,900

    40,600

    71,200

 2,77,100

4

POLICE NOTICE ISSUED

           -  

           -  

           -  

           -   

 

           -  

5

PARKING TAGS

           -  

 

           -  

           -  

 

           -  

6

FATAL

           -  

 

           -  

           -  

 

           -  

7

NON FATAL

           -  

 

           -  

-

 

             -

8

INTERCEPTOR CASES

           -  

           -  

 -

           -  

 

           -  

9

SUSPENSION OF D.L.

           -  

           -  

           -  

           -  

 

           -  

10

Sec 283 IPC CASES

           -  

           -  

           -  

           -  

 

           -  

11

Sec 353 IPC CASES

           -  

           -  

           -  

           -  

 

           -  

12

TOWING CASES

           -  

           -  

           -  

           -  

           10

           10



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com