ENGLISH   |   KANNADA

Blog



ದಿನಾಂಕ;07.02.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:08.02.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 227       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ಅಶೋಕಪುರಂ ಠಾಣೆ.

ಪಿರ್ಯಾದಿಎಸ್. ಸಂದೀಪ್, ಕಾರ್ಯದರ್ಶಿಗಳು, ಕಾವೇರಿ ಗೃಹ ನಿರ್ಮಾಣ ಸಹಕಾರ ಸಂಘ, ಮೈಸೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರು ಏನೆಂದರೆ ಮೈಸೂರು ತಾಲ್ಲೂಕು ಕಸಬಾ ಹೋಬಳಿ , ಚಿಕ್ಕಹರದನಹಳ್ಳಿ ಗ್ರಾಮದ ಸರ್ವೆನಂ. 16/3 ರಲ್ಲಿ 0-39 ಗುಂಟೆ ಹಾಗೂ ಸರ್ವೆನಂ. 16/4 ರಲ್ಲಿ 0-38 ಗುಂಟೆ ಜಮೀನುಗಳು ಕಾವೇರಿ ಗೃಹ ನಿರ್ಮಾಣ ಸಹಕಾರ ಸಂಘದ ಪರವಾಗಿ ದಿನಾಂಕ: 18.11.2010 ರಲ್ಲಿ ನೊಂದಾಯಿತ ಕ್ರಯ ಪ್ರತ್ರಗಳ ಮೂಲಕ ಖರೀದಿಸಿದ್ದು, ನೊಂದಣಿಯಾಗಿರುತ್ತದೆ. ಸದರಿ ಸಂಘಕ್ಕೆ ಸೇರಿದ ಸ್ವತ್ತುಗಳಾದ ಸರ್ವೆನಂ. 16/3 ಮತ್ತು ಸರ್ವೆ ನಂ. 16/4 ರಲ್ಲಿ ಬಡಾವಣೆ ರಚಿಸುವ ಕೆಲಸವನ್ನು ಪ್ರಾರಂಭಿಸುವ ಹಂತದಲ್ಲಿ  ಸದರಿ  ಸ್ವತ್ತಿಗೆ ದಿನಾಂಕ: 23.01.2019 ರ ಬೆಳಿಗ್ಗೆ 9.30 ರ ಸಮಯದಲ್ಲಿ ಮತ್ತು ಮದ್ಯಾಹ್ನ 3.00 ಗಂಟೆ ಸಮಯದಲ್ಲಿ ಪಕ್ಕದ ಸರ್ವೆನಂ. 16/2 ರ ಮಾಲಿಕರಾದ ಬಿ ಕೃಷ್ಣಪ್ಪ ಮತ್ತು ಅವರ ಮಕ್ಕಳಾದ ಉಮೇ್ ಮತ್ತು ಕಿರಣ್ ರವರುಗಳು ಸಂಘದ ಸ್ವತ್ತಿಗೆ ಅತಿಕ್ರಮ ಪ್ರವೇಶ ಮಾಡಿ ಅಭಿವೃದ್ದಿ ಕಾರ್ಯಕ್ಕೆ ತಡೆಯೊಡ್ಡಿದ್ದು ಜೆ.ಸಿ.ಬಿ ಕೆಲಸಕಾರ್ಯಗಳಿಗೆ ಅಡ್ಡಿಪಡಿಸಿ ಪಿರ್ಯಾದಿಯವರನ್ನು ಮತ್ತು ಸಂಘದ ಅಧ್ಯಕ್ಷರಾದ ಟಿ.ರ್ ಕೃಷ್ಣೇಗೌಡ, ಗುತ್ತಿಗೆದಾರರಾದ ಕೆ ಶಶಿಧರ್ ರವರುಗಳನ್ನು ಎಳೆದಾಡಿ ಕೈಯಿಂದ ಹೊಡೆದು ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ಸದರಿ ಬಿ ಕೃಷ್ಣಪ್ಪ, ಅವರ ಮಕ್ಕಳಾದ ಉಮೇಶ್, ಮತ್ತು ಕಿರಣ್ ರವರ ವಿರುದ್ದ ಸೂಕ್ತ ಕಾನೂನು ಕ್ರಮಕೈಗೊಂಡು ಸಂಘದ ಸ್ವತ್ತಿಗೆ ಹಾಗೂ ಅಭಿವೃದ್ದಿ ಕಾರ್ಯಕ್ಕೆ ರಕ್ಷಣೆ ನೀಡುವಂತೆ ನೀಡಿದ ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

03

ವಿಜಯನಗರ ಠಾಣೆ.

ಪಿರ್ಯಾದಿ ಗಂಗಾಧರ್, #160, 22 ನೇ ಕ್ರಾಸ್, 03 ನೇ ಹಂತ, ವಿಜಯನಗರ ರವರು ತಮ್ಮ  ಹೀರೋ XCELLOಸೈಕಲ್‌ ಬೆಲೆ ರೂ 10,000 /_ ನ್ನು ದಿ;07/06/2018 ರಂದು ಸಂಜೆ ಮನೆಯ ಮುಂದೆ ನಿಲ್ಲಿಸಿ ನಂತರ ನೋಡಲಾಗಿ  ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದು ಸೈಕಲ್ ಸಿಗುತ್ತದೋ ಇಲ್ಲವೋ ಎಂದು ದೂರು ನೀಡಿರಲಿಲ್ಲ. ವಿಜಯನಗರ ಪೊಲೀಸರು ಸೈಕಲ್‌ ಕಳ್ಳನನ್ನು ಹಿಡಿದು ಸೈಕಲ್‌ ಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ಪೇಪರ್‌‌ ನಲ್ಲಿ ನೋಡಿ ಈ ದಿವಸ ವಿಜಯನಗರ ಪೊಲೀಸ್ ಠಾಣೆಗೆ ಬಂದು ನೋಡಿದಾಗ ಸ್ಟೇಷನ್‌ನ ಆವರಣದಲ್ಲಿ ಹಲವಾರು ಸೈಕಲ್‌ಗಳು ಇದ್ದು ಅದರಲ್ಲಿ ಕಳ್ಳತನವಾಗಿದ್ದ ಅವರ ಸೈಕಲ್ ಇದ್ದು ಅದನ್ನು ನೋಡಿ ಗುರ್ತಿಸಿ ಅದನ್ನು ಕಳ್ಳತನ ಮಾಡಿದ್ದವನ ಹೆಸರು ವೆಂಕಟೇಶ ಎಂದು ಪೊಲೀಸರಿಂದ ತಿಳಿದು ಬಂತು. ಆ ಸೈಕಲ್‌ ಅನ್ನು ಕಳ್ಳತನ ಮಾಡಿರುವ ವೆಂಕಟೇಶನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.

ವಿಜಯನಗರ ಠಾಣೆ.

ದಿ:14-06-2018. ರಂದು ಸಂಜೆ 5-30 ಘಂಟೆಯಿಂದ ಸಂಜೆ 7-30 ಘಂಟೆಯ ನಡುವೆ ಫಿರ್ಯಾದಿ ಸುಲೋಚನಾ ರವರ ರೂ: 10,000/- ಬೆಲೆ ಬಾಳುವ ಬಿಟ್ವಿನ್‌ ಸೈಕಲ್‌ ಕಪ್ಪು ಬಣ್ಣದ್ದು ಇದನ್ನು ವಿಜಯನಗರ 01 ನೇ ಹಂತದ ಮುಡಾ ಸ್ಟೇಡಿಯಂ ಮುಂಭಾಗ ಅವರ ಮೊಮ್ಮಗ ಅಭಿನಂದನ್‌‌ ಪಿ. ನಿಲ್ಲಿಸಿದ್ದನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದು ಸೈಕಲ್ ಸಿಗುತ್ತದೋ ಇಲ್ಲವೋ ಎಂದು ದೂರು ನೀಡಿರಲಿಲ್ಲ. ವಿಜಯನಗರ ಪೊಲೀಸರು ಸೈಕಲ್‌ ಕಳ್ಳನನ್ನು ಹಿಡಿದು ಸೈಕಲ್‌ ಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ಪೇಪರ್‌‌ ನಲ್ಲಿ ನೋಡಿ ಈ ದಿವಸ ವಿಜಯನಗರ ಪೊಲೀಸ್ ಠಾಣೆಗೆ ಬಂದು ನೋಡಿದಾಗ ಸ್ಟೇಷನ್‌ನ ಆವರಣದಲ್ಲಿ ಹಲವಾರು ಸೈಕಲ್‌ಗಳು ಇದ್ದು ಅದರಲ್ಲಿ ಕಳ್ಳತನವಾಗಿದ್ದ ಅವರ ಸೈಕಲ್ ಇದ್ದು ಅದನ್ನು ನೋಡಿ ಗುರ್ತಿಸಿ ಅದನ್ನು ಕಳ್ಳತನ ಮಾಡಿದ್ದವನ ಹೆಸರು ವೆಂಕಟೇಶ ಎಂದು ಪೊಲೀಸರಿಂದ ತಿಳಿದು ಬಂತು. ಆ ಸೈಕಲ್‌ ಅನ್ನು ಕಳ್ಳತನ ಮಾಡಿರುವ ವೆಂಕಟೇಶನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.

ವಿಜಯನಗರ ಠಾಣೆ.

ದಿ:10-01-2019. ರಂದು ಸಂಜೆ 5-00 ಘಂಟೆಯಿಂದ ರಾತ್ರಿ 9-30 ಘಂಟೆಯ ನಡುವೆ ಫಿರ್ಯಾದಿ ಅರುಣ್ ಕುಮಾರ್, #547, 17ನೇ ಮೈನ್,  03 ನೇ ಹಂತ ,ವಿಜಯನಗರ ರವರ ರೂ: 10,000/- ಬೆಲೆ ಬಾಳುವ  ಬಿಟ್ವಿನ್‌ ರಾಕ್‌ ರೈಡರ್ ಸೈಕಲ್‌ ಹಸಿರು ಬಣ್ಣದ್ದು ಇದನ್ನು ಅವರ ಮನೆಯ ಮುಂದೆ ಗೇಟಿನ ಬಳಿ ನಿಲ್ಲಿಸಿದ್ದನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದು ದೂರು ನೀಡಿರಲಿಲ್ಲ. ವಿಜಯನಗರ ಪೊಲೀಸರು ಸೈಕಲ್‌ ಕಳ್ಳನನ್ನು ಹಿಡಿದು ಸೈಕಲ್‌ ಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ಪೇಪರ್‌‌ ನಲ್ಲಿ ನೋಡಿ ಈ ದಿವಸ ವಿಜಯನಗರ ಪೊಲೀಸ್ ಠಾಣೆಗೆ ಬಂದು ನೋಡಿದಾಗ ಸ್ಟೇಷನ್‌ನ ಆವರಣದಲ್ಲಿ ಅವರ ಸೈಕಲ್ ಇದ್ದು ಅದನ್ನು ನೋಡಿ ಗುರ್ತಿಸಿ ಸೈಕಲ್‌ ಅನ್ನು ಕಳ್ಳತನ ಮಾಡಿರುವ ವೆಂಕಟೇಶನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

02

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕ;07.02.2019 ರಂದು ಮಧ್ಯಹ್ನ 3.00 ಗಂಟೆ ಸಮಯದಲ್ಲಿ ಪಿರ್ಯಾದಿ ದೇವರಾಜ್ ರವರ ಮಾವ ನಾರಾಯಣ & ಆತ್ತೆ ಸವಿತ ರವರನ್ನು ಸ್ಕೂಟರ್ ನಂಬರ್ ಕೆಎ 09 ಹೆಚ್ ಟಿ 4027 ರಲ್ಲಿ ಕೂರಿಸಿಕೊಂಡು ಸಬರ್ ಬಸ್ ಸ್ಟ್ಯಾಂಡ್ ನಿಂದ ತಾಲ್ಲೂಕ್ ಕಛೇರಿ ರಸ್ತೆ ಕಡೆಯಿಂದ ಥೀಯೊಬಾಲ್ಡ್ ರಸ್ತೆ ಜಂಕ್ಷನ್ ಬಳಿ ಬಂದು ಎಡಕ್ಕೆ ತಿರುವು ಪಡೆಯುತ್ತಿದ್ದ ಸಮಯದಲ್ಲಿ ಪಿರ್ಯಾದಿ ಮಾವನವರ ಹಿಂದಿನಿಂದ ಕೆ ಎಸ್ ಅರ್ ಟಿ ಸಿ ಬಸ್ ನಂಬರ್ ಕೆಎ11 ಎಫ್ 0296 ರ ಚಾಲಕ ಪದ್ಮೇಶ್ ಎಂಬುವರು ಓವರ್ ಟೇಕ್ ಮಾಡಿಕೊಂಡು ಎಡಕ್ಕೆ ಬಂದು ಪಿರ್ಯಾದಿ ಮಾವನವರಿಗೆ ಡಿಕ್ಕಿಮಾಡಿದ ಪರಿಣಾಮ ಪಿರ್ಯಾದಿ ಮಾವ ಮತ್ತು ಆತ್ತೆಯವರು ರಸ್ತೆ ಮೇಲೆ ಸ್ಕೂಟರ್ ಸಮೇತ ಬಿದ್ದು ಪಿರ್ಯಾದಿ ಮಾವನವರಿಗೆ ಬಲಗಾಲು ಪೆಟ್ಟಾಗಿದ್ದು ಜೆ ಎಸ್ ಎಸ್ ಆಸ್ಪತ್ರೆಗೆ ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲು ಮಾಡಿದ್ದು, ಸದರಿ ಬಸ್ ಚಾಲಕನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

ವಿ ವಿ ಪುರಂ ಸಂಚಾರ ಠಾಣೆ.

ದಿನಾಂಕ:07.02.2019 ರಂದು ಮಧ್ಯಾಹ್ನ 2.15 ಗಂಟೆಯಲ್ಲಿ ಪಿರ್ಯಾದಿ ಆಕಾಶ್ ರವರು ತಮ್ಮ ಅಣ್ಣ ಸುಮಂತ್ ರವರ ಜೊತೆ ಹೊಸ ಸುಜುಕಿ ಆಕ್ಸಿಸ್ ಸ್ಕೂಟರ್ನಲ್ಲಿ ಹಿಂಬದಿಯಲ್ಲಿ ಕುಳಿತು ಚದುರಂಗ ರಸ್ತೆಯಲ್ಲಿ ಕಣ್ಣನ್ ಬೇಕರಿ ಬಳಿ ಹೋಗುತ್ತಿರುವಾಗ ಇದೇ ಸಮಯಕ್ಕೆ ಹುಣಸೂರು ರಸ್ತೆ ಕಡೆಯಿಂದ ಕಾರ್ ನಂ. ಕೆಎ-09 ಎಚ್ ಡಿ 7236 ಇದನ್ನು ಅದರ ಚಾಲಕ ಅತೀ ವೇಗ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಸ್ಕೂಟರ್ ನ ಹಿಂಭಾಗಕ್ಕೆ ಡಿಕ್ಕಿ ಮಾಡಿದ್ದರಿಂದ ಸ್ಕೂಟರ್ನಲ್ಲಿದ್ದ ಇಬ್ಬರೂ ಕೆಳಕ್ಕೆ ಬಿದ್ದು ಸುಮಂತ್ ರವರ ಎಡದ ಕಾಲಿನ ಮಂಡಿಯ ಮೂಳೆ ಮುರಿದಿದ್ದು ತಕ್ಷಣ ಚಿಕಿತ್ಸೆಗಾಗಿ ಚಂದ್ರಕಲಾ ಆಸ್ಪತ್ರೆಗೆ ಬಂದು ಅಲ್ಲಿ ಪ್ರಥಮ ಚಿಕಿತ್ಸೆಯನ್ನು ಪಡೆದು ಹೆಚ್ಚಿನ ಚಿಕಿತ್ಸೆಗೆ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು,  ಆದುದ್ದರಿಂದ ಈ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಕಾರ್ ಚಾಲಕನ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಿ ಎಂದು ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

MYSURU CITY TRAFFIC VIOLATION CASES

 

DATE  :07-02-2019

SLNO

HEADS

NO. OF CASES

DR

KR

NR

SN

VV

TOTAL

1

TOTAL NUMBER OF FTVRS

145

328

116

-

144

733

2

TOTAL NUMBER OF CRR'S

274

636

351

519

702

2,482

3

TOTAL FINE AMOUNT COLLECTED

28,600

71,800

35,100

54,300

77,600

2,67,400

4

POLICE NOTICE ISSUED

-

-

-

-

 

-

5

PARKING TAGS

-

 

-

-

 

-

6

FATAL

-

 

-

-

 

-

7

NON FATAL

-

 

-

1

-

1

8

INTERCEPTOR CASES

-

-

-

-

 

-

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

-

-

-

-

-

-



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com