ENGLISH   |   KANNADA

Blog



ದಿನಾಂಕ;08.02.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:09.02.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 253       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

04

ವಿ ವಿ ಪುರಂ ಸಂಚಾರ ಠಾಣೆ.

ದಿನಾಂಕ:08/02/2019 ರಂದು ಮಧ್ಯಾಹ್ನ 1.30 ಗಂಟೆಯಲ್ಲಿ ಪಿರ್ಯಾದಿ ಅಭಿಷೇಕ್ ಹಾಗೂ ಅವರ ಸ್ನೇಹಿತ ಶಶಾಂಕ್ ಇಬ್ಬರೂ ಮೊ.ಸೈ.ನಂ. ಕೆಎ-09 ಇಎಸ್ 7402 ಇದರಲ್ಲಿ ರಿಂಗ್ ರಸ್ತೆಯಲ್ಲಿ ಎಸ್ವಿ ಅಪಾರ್ಟ್ ಮೆಂಟ್  ಬಳಿ ಮೊ.ಸೈಕಲನ್ನು ತನ್ನ ಬಲಕ್ಕೆ ತಿರುಗಿಸುತ್ತಿದ್ದಾಗ ಇದೇ ಸಮಯಕ್ಕೆ ರಿಂಗ್ ರಸ್ತೆಯಲ್ಲಿ ಹಿನ್ಕಲ್ ಕಡೆಯಿಂದ ಟ್ರ್ಯಾಕ್ಟರ್ ನಂ. ಕೆಎ-06 ಟಿಎ 289 ರ ಚಾಲಕ ಅತೀ ವೇಗ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಮೊ.ಸೈಕಲ್ಗೆ ಡಿಕ್ಕಿ ಮಾಡಿದ ಪರಿಣಾಮ ಶಶಾಂಕ್ ರವರ ಎಡ ಕಾಲಿನ ಮೂಳೆ ಮುರಿದಿದ್ದು ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಸದರಿ ಚಾಲಕನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

ಕೆ ಆರ್ ಸಂಚಾರ ಠಾಣೆ.

ದಿನಾಂಕ;07/02/19 ರಂದು 0315  ಸಮಯದಲ್ಲಿ ಪಿರ್ಯಾದಿ ಅಶ್ವಥಪ್ಪ ರವರ ಮಗ ಚದುರಂಗ ರಸ್ತೆ, ಸ್ಟೋನ್ ಬಿಲ್ಡಿಂಗ್ ಜಂಕ್ಷನ್ ಹತ್ತಿರ  ತಮ್ಮ ದ್ವಿ ಚಕ್ರ ವಾಹನ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಆರೋಪಿ ಕಾರ್ ನಂ. ಕೆಎ-09 ಎಂಎ-3167 ರ ಚಾಲಕ ಅತೀವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿಯರ ಮಗ ಹರ್ಷವರ್ಧನ ರವರಿಗೆ ಎಡಭುಜದ ಮೂಳೆ ಮುರಿದಿದ್ದು ಕಾಮಾಕ್ಷಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ದೂರು.

ಕೆ ಆರ್ ಸಂಚಾರ ಠಾಣೆ.

ದಿನಾಂಕ;08/02/19 ರಂದು 1210 ರ ಸಮಯದಲ್ಲಿ ಪಿರ್ಯಾದಿ ಶೌನಕ್ ನಂದಿ ರವರು ತಮ್ಮ ಬೈಕ್ ನಲ್ಲಿ ಹಿಂಭಾಗ ತಮ್ಮ ಪತ್ನಿಯವರನ್ನು ಕೂರಿಸಿಕೊಂಡು ಅಗ್ರಹಾರ ವೃತ್ತದಲ್ಲಿ ಹೋಗುತ್ತಿದ್ದಾಗ ಆರೋಪಿ ಮೋ/ಸೈ ನಂ. ಕೆಎ-09 ಹೆಚ್ ಎ-7151 ರ ಸವಾರ  ತಮ್ಮ ಸ್ಕೂಟರ್ ಮುಂಭಾಗ ಸಣ್ಣ ಹುಡುಗಿಯನ್ನು ನಿಲ್ಲಿಸಿಕೊಂಡು ಹೆಲ್ಮೆಟ್ ಧರಿಸದೆ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿಯವರ ಹೆಂಡತಿಯ ಕಾಲಿಗೆ ಏಟಾಗಿದ್ದು, ಈ ಬಗ್ಗೆ ಮುಂದಿನ ಕ್ರಮ ಜರುಗಿಸಲು ನೀಡಿದ ದೂರು.

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕ;05/02/19 ರಂದು 0430ರ ಸಮಯದಲ್ಲಿ ಪಿರ್ಯಾದಿ ರಸೂಲ್ ಬೇಗ್ ರವರು ತಮ್ಮ ಹೊಸ ಸ್ಕೂಟರ್ ನಲ್ಲಿ ಬನ್ನೂರು ರಸ್ತೆ ಜ್ಯೋತಿ ಕಾನ್ವೆಂಟ್ ಬಳಿ  ನಿಲ್ಲಿಸಿಕೊಂಡು ನಿಂತಿದ್ದಾಗ ಆರೋಪಿ ಮೋ/ಸೈ ನಂ. ಕೆಎ-09 ಹೆಚ್ ಎಸ್-4031 ರ ಸವಾರ  ಅತೀವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯವರ ಸ್ಕೂಟರ್ ಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿಯವರ ಹೆಂಡತಿಗೆ ಬಲಗಾಲಿಗೆ ಪೆಟ್ಟಾಗಿ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ದೂರು. 

10

ವಂಚನೆ ಪ್ರಕರಣ 

01

ಕೆ ಆರ್ ಠಾಣೆ.

ದಿ:08/02/19 ರಂದು ರಾತ್ರಿ 7-15 ಗಂಟೆಯಲ್ಲಿ ಫಿರ್ಯಾದಿ ಅಕ್ಷಯ್. ಆರ್ ರವರು ಠಾಣೆಗೆ ಹಾಜರಾಗಿ ನಿಡಿದ ದೂರಿನ ಸಾರಾಂಶವೆನೆಂದರೆ, ಪಿರ್ಯಾದಿಯು ಗುರುಕಾರ್ ದೇವಣ್ಣ ರಸ್ತೆಯಲ್ಲಿ ದ ಮಂಕೀಸ್ ಫ್ಯಾಕ್ಟರಿ ಎಂಬ ಅಂಗಡಿಯನ್ನು ಕಳೆದ ಸುಮಾರು 6 ತಿಂಗಳಿನಿಂದ ನೆಡೆಸಿಕೊಂಡಿದ್ದು, ಒಪ್ಪೋ ಕಂಪನಿಯ ಟೀಂ ಲೀಡರ್ ಯೊಗೇಶ್ ನಮ್ಮಲ್ಲಿ ಆರ್ಡರ್ ತೆಗೆದುಕೊಂಡು ಹೋಗಿ ಮೊಬೈಲ್ ಸಪ್ಲೈ ಮಾಡುತ್ತಿದ್ದು, ಹೀಗಿರುವಾಗ್ಗೆ  ನವೆಂಬರ್ ತಿಂಗಳಿನಲ್ಲಿ ನಮ್ಮ ಮೊಬೈಲ್ಗಳಿಗೆ ಎಸ್ ಅಂಡ್ ಎಸ್ ಡಿಸ್ಟ್ರಿಬ್ಯೂಟರ್ ಚೆಕ್ ಹಾನರ್ ಮಾಡಿದ್ದು ಇನ್ ಸಪೀಶಿಯಂಟ್ ಫಂಡ್ ಆಗಿದೆ ಎಂದು ನಮ್ಮಿಬ್ಬರ ಮೊಬೈಲ್ಗೆ ಮೇಸೆಜ್ ಬಂದಿದ್ದು,  ಕೂಡಲೇ ಎಸ್&ಎಸ್ ಡಿಸ್ಟ್ರಿಬ್ಯೂಟರ್ಸ್, ದಿವಾನ್ಸ್ ರಸ್ತೆ ಅಲ್ಲಿಗೆ ಹೋಗಿ ವಿಚಾರ ಮಾಡಲಾಗಿ ಸದರಿಯವರು ನೀವು ನಮ್ಮಿಂದ 17 ಒಪ್ಪೊ ಮೊಬೈಲ್ಗಳನ್ನು ರೂ 3,09,401/- ರೂಗಳಿಗೆ ಖರೀದಿ ಮಾಡಿದ್ದು ಈ ಬಗ್ಗೆ ಹಣ ಬರದೆ ಇದ್ದುದ್ದರಿಂದ ನಾವು ಚೆಕ್ ಹಾಕಿರುತ್ತೇವೆ ಎಂದು ತಿಳಿಸಿದರು. ನಾವು ಅವರಿಗೆ ನಾವು ಯಾವುದೇ ಮೊಬೈಲ್ಗೆ ಆರ್ಡರ್ ಹಾಕಿರಲಿಲ್ಲ ಎಂದು ಹೇಳಿದಾಗ ಅವರು ಪರಿಶೀಲನೆ ಮಾಡಿ ಬಿಲ್ನ ಜೆರಾಕ್ಸ್ ಪ್ರತಿಗಳನ್ನು ನಮಗೆ ಕೊಟ್ಟರು. ನಾವು ಅದನ್ನು ನೋಡಿದಾಗ ಸುಮಾರು 15 ಬಿಲ್ಲುಗಳಲ್ಲಿ ನಮ್ಮ ಅಂಗಡಿಯ ಹೆಸರಿನಲ್ಲಿ ಒಟ್ಟು 38 ಮೊಬೈಲ್ಗಳನ್ನ ಪಡೆದು ನಮಗೆ 20 ಮೊಬೈಲ್ಗಳನ್ನು ಮಾತ್ರ ಕೊಟ್ಟು ಉಳಿದ 18 ಮೊಬೈಲ್ಗಳನ್ನು ನಮಗೆ ಕೊಡದೆ ತನ್ನ ಸ್ವಂತಕ್ಕೆ ಮಾರಾಟ ಮಾಡಿಕೊಂಡಿರುವುದು ತಿಳಿಯಿತು. ನಂತರ ಯೊಗೇಶ್ನನ್ನು ವಿಚಾರ ಮಾಡಲಾಗಿ ನನಗೆ ತೊಂದರೆ ಇದ್ದುದ್ದರಿಂದ ನಾನು ಸ್ವಂತಕ್ಕೆ ಮಾರಾಟ ಮಾಡಿಕೊಂಡಿದ್ದೇನೆ, ನಿಮ್ಮ ಅಮೌಂಟ್ ಕ್ಲಿಯರ್ ಮಾಡುತ್ತೇನೆ ಎಂದು ಹೇಳಿದ. ಆದರೆ ಈ ವರೆವಿಗೆ ಹಣ ವಾಪಾಸ್ ಕೊಡಲಿಲ್ಲ. ಆದ್ದರಿಂದ ನಮ್ಮ ಅನುಮತಿಯಿಲ್ಲದೆ ಹಾಗೂ ನಮ್ಮ ಗಮನಕ್ಕೆ ಬಾರದೆ ನಮ್ಮ ಅಂಗಡಿಯ ಹೆಸರಿನಲ್ಲಿ ಎಸ್&ಎಸ್ ರವರಿಂದ ಮೊಬೈಲ್ಗಳನ್ನು ಪಡೆದುಕೊಂಡು ನಮಗೆ ಕೊಡದೆ ತನ್ನ ಸ್ವಂತಕ್ಕೆ ಮಾರಾಟ ಮಾಡಿಕೊಂಡು ನಮಗೆ 3,09,401/- ರೂಗಳನ್ನು ವಂಚಿಸಿ ಮೋಸ ಮಾಡಿರುತ್ತಾನೆ, ಅಲ್ಲದೆ ಎಸ್&ಎಸ್ ಕಂಪನಿಗೆ ಹಣ ಕಟ್ಟಲು ಅಕ್ಟೋಬರ್ 2018 ರಲ್ಲಿ 5,5000/- ನಗದನ್ನು ಪಡೆದುಕೊಂಡು ಹೋಗಿದ್ದು, ಅದನ್ನು ಸಹ ಎಸ್&ಎಸ್   ರವರಿಗೆ ಕಟ್ಟದೆ ಸ್ವಂತಕ್ಕೆ ಬಳಸಿಕೊಂಡಿರುತ್ತಾನೆ, ನಮಗೆ ಮೇಲ್ಕಂಡಂತೆ ವಂಚಿಸಿ, ಮೋಸ ಮಾಡಿರುವ   ಯೋಗೇಶ್ ಎಂಬುವವನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಿ ಎಂದು ನೀಡಿದ ದೂರು.

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

MYSURU CITY TRAFFIC VIOLATION CASES

 

DATE  :08-02-2019

SLNO

HEADS

NO. OF CASES

DR

KR

NR

SN

VV

TOTAL

1

TOTAL NUMBER OF FTVRS

         135

         412

        105

           -  

           -  

         652

2

TOTAL NUMBER OF CRR'S

         337

         510

        273

         216

         632

      1,968

3

TOTAL FINE AMOUNT COLLECTED

    35,200

    61,000

   27,700

    22,900

    68,400

 2,15,200

4

POLICE NOTICE ISSUED

           -  

           -  

           -  

           -  

 

           -  

5

PARKING TAGS

           -  

 

           -  

           -  

 

           -  

6

FATAL

           -  

 

           -  

           -  

 

           -  

7

NON FATAL

           -  

            2

           -  

           -  

             1

             3

8

INTERCEPTOR CASES

           -  

           -  

 -

           -  

 

           -  

9

SUSPENSION OF D.L.

           -  

           -  

           -  

           -  

 

           -  

10

Sec 283 IPC CASES

           -  

           -  

           -  

           -  

 

           -  

11

Sec 353 IPC CASES

           -  

           -  

           -  

           -  

 

           -  

12

TOWING CASES

           -  

           -  

           -  

           -  

           -  

           -  



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com