ದಿನಾಂಕ;10.02.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:11.02.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.
Daily Crime Report
No of views: 70 No of Comments: 1
1
|
ಕೊಲೆ ಪ್ರಕರಣ
|
-
|
ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
|
2
|
ದರೋಡೆ ಪ್ರಕರಣ
|
-
|
ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
|
3
|
ಸುಲಿಗೆ ಪ್ರಕರಣ
|
-
|
ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
|
4
|
ಹಲ್ಲೆ ಪ್ರಕರಣ
|
01
|
ಲಷ್ಕರ್ ಠಾಣೆ.
ಪಿರ್ಯಾದಿ ಬಬೂತ್ ಸಿಂಗ್ ರವರು ದಿನಾಂಕ ;10/02/19 ರಂದು ಮದ್ಯಾಹ್ನ 1-15 ಗಂಟೆ ಸಮಯದಲ್ಲಿ ಕರುಬಗೇರಿಯ ಟೀ ಅಂಗಡಿಯ ಹತ್ತಿರ ನಿಂತಿದ್ಧಾಗ ಟೀ ಅಂಗಡಿ ವಿಚಾರದಲ್ಲಿ ಬಿಕ್ ಸಿಂಗ್ ಮತ್ತು ಕಿಶೋರ್ ಸಿಂಗ್ ರವರು ಗಲಾಟೆ ಮಾಡಿ ಬಾಟಲಿಗಳಿಂದ ತಲೆಯ ಮೇಲೆ ಹೊಡೆದು ರಕ್ತ ಗಾಯಪಡಿಸಿದ್ದಲ್ಲದ್ದೇ ತಡೆಯಲು ಬಂದ ದಿನೇಶ್ಎಂಬಾತನ ಮೇಲೆ ಹಲ್ಲೆ ಮಾಡಿದ್ದು ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.
|
5
|
ಮನೆಕಳವುಪ್ರಕರಣ
|
01
|
ಜಯಲಕ್ಷ್ಮೀಪುರಂ ಠಾಣೆ.
ದಿನಾಂಕ:10/02/2019 ರಂದು ಪಿರ್ಯಾದಿ ರೇವತಿ ಎಂ.ಎಸ್. #90, 07 ನೇ ಮೈನ್, 02 ನೇ ಬ್ಲಾಕ್, ಜಯಲಕ್ಷ್ಮೀಪುರಂ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿ ಮಗಳಾದ ಶ್ರೀರಂಜನಿಯವರಿಗೆ ಒಂದು ತಿಂಗಳ ಮಗು ಇದ್ದ ಕಾರಣ ಬಾಣಂತಿ ಮತ್ತು ಮಗುವನ್ನು ನೋಡಿಕೊಳ್ಳಲು ಸುಮಾರು ಒಂದು ವರ್ಷದ ಹಿಂದಿನಿಂದಲೂ ಮಂಗಳಮ್ಮ ಎಂಬುವರನ್ನು ಮನೆಯ ಕೆಲಸಕ್ಕಾಗಿ ನೇಮಕ ಮಾಡಿಕೊಂಡಿದ್ದು, ಸದರಿ ಮಂಗಳಮ್ಮರವರು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದರು. ಆ ವೇಳೆಯಲ್ಲಿ ಮನೆಯ ಬೀರುವಿನಲ್ಲಿ ಇಟ್ಟಿದ್ದ ಸುಮಾರು 44 ಗ್ರಾಂ ಚಿನ್ನ ಮತ್ತು ಸುಮಾರು 200 ಗ್ರಾಂ ಬೆಳ್ಳಿಯ ಪದಾರ್ಥಗಳನ್ನು ಡಿಸೆಂಬರ್ 2017 ರಿಂದ ಆಗಸ್ಟ್ 2018 ರ ನಡುವೆ ಕಳ್ಳತನ ಮಾಡಿದ್ದು ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ತಡವಾಗಿ ನೀಡಿದ ದೂರು.
|
6
|
ಸಾಮಾನ್ಯಕಳವು
|
-
|
ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
|
7
|
ವಾಹನ ಕಳವು
|
-
|
ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
|
8
|
ಮಹಿಳಾದೌರ್ಜನ್ಯ
ಪ್ರಕರಣ
|
-
|
ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
|
9
|
ರಸ್ತೆ ಅಪಘಾತ
|
01
|
ಸಿದ್ದಾರ್ಥನಗರ ಸಂಚಾರ ಠಾಣೆ.
ದಿನಾಂಕಃ-10.02.2019 ರಂದು ಮಧ್ಯಾಹ್ನ ಸುಮಾರು 12.26 ಗಂಟೆಯ ಸಮಯದಲ್ಲಿ ಪಿರ್ಯಾದಿ ಡಾ, ಪ್ರಕಾಶ ರವರು ತನ್ನ ಕೆಎ.17.ಜಡ್.2691 ನಂಬರಿನ ಕಾರನ್ನು ರಿಂಗ್ ರಸ್ತೆಯಲ್ಲಿ ನಂಜನಗೂಡು ಕಡೆಯಿಂದ ಚಾಲನೆ ಮಾಡಿಕೊಂಡು ಬೆಂಗಳೂರಿಗೆ ಹೋಗಲು ಟಿ.ಎನ್ ಪುರ ರಸ್ತೆ ಮತ್ತು ರಿಂಗ್ ರಸ್ತೆ ಸೇರುವ ಜಂಕ್ಷನ್ ನಲ್ಲಿ ಹೋಗುತ್ತಿದ್ದ ವೇಳೆ ಟಿ.ಎನ್ ಪುರ ಕಡೆಯಿಂದ ಕೆಎ.10.ಜೆ.1651 ನಂಬರಿನ ಹೀರೋ ಹೊಂಡಾ ಪ್ಯಾಷನ್ ಮೋಟಾರ್ ಸೈಕಲ್(tripple ride) ಅನ್ನು ಅದರ ಸವಾರ ವೇಗವಾಗಿ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ ಕಾರಿನ ಬಲಹಿಂಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಮೂರು ಜನರೂ ಸಹ ಮೋಟಾರ್ ಸೈಕಲ್ ಸಮೇತ ರಸ್ತೆ ಮೇಲೆ ಬಿದ್ದು ಗಾಯಗೊಂಡಿದ್ದವರನ್ನು ಅದೇ ಕಾರಿನಲ್ಲಿ ಚಿಕಿತ್ಸೆಗೆ ಕಾವೇರಿ ಆಸ್ಪತ್ರೆಗೆ ಸೇರಿಸಿ ಈ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಮೋಟಾರ್ ಸೈಕಲ್ ಮತ್ತು ಸವಾರನ ವಿರುದ್ದ ಸೂಕ್ತ ಕಾನೂನು ಕ್ರಮಕ್ಕೆ ನೀಡಿದ ದೂರು.
|
10
|
ವಂಚನೆ ಪ್ರಕರಣ
|
-
|
ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
|
11
|
ಮನುಷ್ಯಕಾಣೆಯಾದ ಪ್ರಕರಣ
|
-
|
ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
|
12
|
ಅನೈಸರ್ಗಿಕ ಸಾವು ಪ್ರಕರಣ
|
-
|
ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
|
13
|
ಇತರೆ ಪ್ರಕರಣಗಳು
|
-
|
ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
|
MYSURU CITY TRAFFIC VIOLATION CASES
|
DATE :09-02-2019
|
SLNO
|
HEADS
|
NO. OF CASES
|
DR
|
KR
|
NR
|
SN
|
VV
|
TOTAL
|
1
|
TOTAL NUMBER OF FTVRS
|
90
|
247
|
-
|
-
|
-
|
337
|
2
|
TOTAL NUMBER OF CRR'S
|
293
|
548
|
289
|
394
|
515
|
2,039
|
3
|
TOTAL FINE AMOUNT COLLECTED
|
34,100
|
58,400
|
29,500
|
4,000
|
54,800
|
1,80,800
|
4
|
POLICE NOTICE ISSUED
|
-
|
-
|
|
-
|
-
|
-
|
5
|
PARKING TAGS
|
-
|
|
-
|
-
|
-
|
-
|
6
|
FATAL
|
-
|
|
-
|
-
|
1
|
1
|
7
|
NON FATAL
|
-
|
|
-
|
1
|
-
|
1
|
8
|
INTERCEPTOR CASES
|
-
|
-
|
-
|
-
|
-
|
-
|
9
|
SUSPENSION OF D.L.
|
-
|
-
|
-
|
-
|
-
|
-
|
10
|
Sec 283 IPC CASES
|
-
|
-
|
-
|
-
|
-
|
-
|
11
|
Sec 353 IPC CASES
|
-
|
-
|
-
|
-
|
-
|
-
|
12
|
TOWING CASES
|
-
|
-
|
-
|
-
|
-
|
-
|
|