ENGLISH   |   KANNADA

Blog



ದಿನಾಂಕ;08.03.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:09.03.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 103       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

01

ನಜರ್ ಬಾದ್ ಠಾಣೆ.

ಪಿರ್ಯಾದಿ ಸದಾಶಿವ ಕೆ ಚಟ್ನಿ, ಎಇಇ, ಸಹಾಯಕ ತೋಟಗಾರಿಕೆ ವಿಭಾಗ ರವರು ನೀಡಿದ ದೂರಿನ ಸಾರಾಂಶವೇನೆಂದರೆ, ವಾರ್ಡ್ ನಂ.40, ತಾಲ್ಲೂಕು ಕಛೇರಿ ಮುಂಭಾಗದ ಪಾರ್ಕ್ ನಲ್ಲಿ ಶ್ರೀಗಂಧದ ಮರಗಳಿದ್ದು, ಅವುಗಳಲ್ಲಿ ಸಣ್ಣದಾದ ಒಂದು ಶ್ರೀಗಂಧದ ಮರವನ್ನು ಯಾರೋ ಕಳ್ಳರು ದಿ;07/03/2019 ರಂದು ರಾತ್ರಿ ವೇಳೆಯಲ್ಲಿ ಕತ್ತರಿಸಿ ಕಳ್ಳತನ ಮಾಡಿದ್ದು ಪತ್ತೆ ಮಾಡಿಕೊಡಲು ನೀಡಿದ ದೂರು.

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

01

ಕೆ ಆರ್ ಸಂಚಾರ ಠಾಣೆ.

ದಿನಾಂಕ;07/03/2019 ರಂದು  ರಾತ್ರಿ   08.35 ಗಂಟೆ  ಸಮಯದಲ್ಲಿ ಹೋಂ ಲಾಜಿಸ್ಟಿಕ್  ಲಿಮಿಟೆಡ್  ಕೋರಿಯರ್  ಸರ್ವಿಸ್  ನಲ್ಲಿ  ಕಂಟ್ರಾಕ್ಟ್‌  ಮೇಲೆ  ಬಿಟ್ಟಿರುವ  ಪರಮೇಶ್.ಸಿ  ಎಂಬುವರ  ಟ್ರಕ್  ನಂಬರ್ KA-09-B-0686   ವಾಹನದಲ್ಲಿ   ಡ್ರೈವರ್‌   ನಂದೀಶ್.ಕೆ  ಎಂಬುವನು  ಕಡಕೋಳದ ಇಂಡಸ್ಟ್ರಿಯಲ್  ಏರಿಯಾದಲ್ಲಿರುವ  ಎಸ್.ಕೆ.ಎಫ್  ಇಂಡಿಯಾ  ಲಿಮಿಟೆಡ್ ಫ್ಯಾಕ್ಟರಿಯಿಂದ  ಚಲನ್  ನಂ 23011812006866 ರ ಇನಾವಯ್ಸ್  ನಲ್ಲಿ  ಕಂಡಂತಹ 678 ಬಾಕ್ಸ್  ಗಳನ್ನು ಲೋಡ್ ಮಾಡಿಕೊಂಡು  ಮೈಸೂರಿನ  ಹೋಂ ಲಾಜಿಸ್ಟಿಕ್  ಲಿಮಿಟೆಡ್  ಕೋರಿಯರ್ ಸರ್ವಿಸ್  ನ   ಗೋಡನ್ ಗೆ ಬರುತ್ತಿದ್ದು, ಮೈಸೂರಿನ  ರಿಂಗ್  ರಸ್ತೆಯಲ್ಲಿ ಕೊಪ್ಪಲೂರು  ಹತ್ತಿರ  ವೇಗವಾಗಿ  ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ನಿಯಂತ್ರಣ  ತಪ್ಪಿ  ಟ್ರಕ್ ಎಡಕ್ಕೆ  ಮೊಗಚಿಕೊಂಡಿದ್ದು,    ಟ್ರಕ್  ನಲ್ಲಿ  ಲೋಡ್  ಮಾಡಿದ್ದ  678  ಬಾಕ್ಸ್  ಗಳಲ್ಲಿ ಕೆಲವು ಜಖಂ ಆಗಿರುವುದರಿಂದ   ಅಪಘಾತಕ್ಕೆ  ಕಾರಣನಾದ ಟ್ರಕ್  ಚಾಲಕನ ಮೇಲೆ ಕಾನೂನು  ಕ್ರಮ  ಕೈಗೊಳ್ಳಬೇಕಾಗಿ   ಹೋಂ  ಲಾಜಿಸ್ಟಿಕ್  ಲಿಮಿಟೆಡ್  ಕೋರಿಯರ್  ಸರ್ವಿಸ್  ಮೈಸೂರು  ಬ್ರಾಂಚ್‌  ನ  ಮ್ಯಾನೇಜರ್‌  ಮನೀಶ್  ಯಾದವ್   ರವರು  ನೀಡಿರುವ  ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

MYSURU CITY TRAFFIC VIOLATION CASES

 

DATE  :08-03-2019

SLNO

HEADS

NO. OF CASES

DR

KR

NR

SN

VV

TOTAL

1

TOTAL NUMBER OF FTVRS

115

-

-

-

-

115

2

TOTAL NUMBER OF CRR'S

171

336

350

260

672

1,789

3

TOTAL FINE AMOUNT COLLECTED

18,500

 

37,600

26,600

75,700

1,58,400

4

POLICE NOTICE ISSUED

-

-

 

-

 

-

5

PARKING TAGS

-

 

-

-

 

-

6

FATAL

-

 

-

-

-

-

7

NON FATAL

-

1

-

-

-

1

8

INTERCEPTOR CASES

-

-

-

-

 

-

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

-

-

-

-

-

-



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com