ENGLISH   |   KANNADA

Blog



ದಿನಾಂಕ;09.03.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:10.03.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 55       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

01

ಕುವೆಂಪುನಗರ ಠಾಣೆ.

ಪಿರ್ಯಾದಿ ಮೈತ್ರಿ ಡಿ. ಸಿಲ್ವ, #4481, 03 ನೇ ಕ್ರಾಸ್, 08 ನೇ ಮೈನ್ ಹೆಚ್ ಬ್ಲಾಕ್ ರವರು ನೀಡಿದ ದೂರಿನ ಸಾರಂಶವೇನೆಂದರೆ. ದಿನಾಂಕ:-06.03.2018ರಂದು ಬೆಳಿಗ್ಗೆ 11.00 ಗಂಟೆ ಸಮಯದಲ್ಲಿ ಮನೆಗೆ ಬೀಗ ಹಾಕಿಕೊಂಡು ಹೋಗಿ  ನಂತರ ಮಧ್ಯಾಹ್ನ 1.40 ಗಂಟೆ ಸಮಯದಲ್ಲಿ ಮನೆಗೆ ಬಂದು ನೋಡಲಾಗಿ ಮನೆಯ ಮುಂಬಾಗಿಲಿಗೆ ಹಾಕಿದ್ದ ಹ್ಯಾಂಗಿಂಗ್ ಲಾಕ್ ನ್ನು   ಯಾರೋ ಕಳ್ಳರು ಹೊಡೆದು ಬೆಡ್ ರೂಂನಲ್ಲಿ ಇದ್ದ 2 ಸೂಟ್ ಕೇಸ್ಗಳು ಮತ್ತು 1 ಬ್ಯಾಗ್ ಗಳನ್ನು ತೆಗೆದಿದ್ದು, ಸದರಿ ಸೂಟ್ ಕೇಸ್ನಲ್ಲಿಟ್ಟಿದ್ದ 1) ಸುಮಾರು 05 ಗ್ರಾಂ ತೂಕದ ಒಂದು ಜೊತೆ ಚಿನ್ನದ ಜುಮಕಿ. 2) ಸುಮಾರು 05 ಗ್ರಾಂ ತೂಕದ ಒಂದು ಜೊತೆ ಚಿನ್ನದ ಓಲೆ 3) ಸುಮಾರು 4 ಗ್ರಾಂ ತೂಕದ ಚಿನ್ನದ ಒಂದು ಜೊತೆ ಕಿವಿಗೆ ಹಾಕುವ ರಿಂಗ್ 4)ಸುಮಾರು 04 ಗ್ರಾಂ ತೂಕದ ಚಿನ್ನದ ಕತ್ತಿನ ಚೈನು ಅದರೊಂದಿಗೆ ಶಿಲುಬೆ ಆಕಾರದ ಪೆಂಡೆಂಟ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಇವುಗಳ ಅಂದಾಜು ಬೆಲೆ ಸುಮಾರು 54,000/-ರೂಗಳಾಗುತ್ತದೆ, ಈ ಬಗ್ಗೆ  ಕಾನೂನು ರೀತ್ಯಾ ಕ್ರಮ ಜರುಗಿಸಿ ಕಳ್ಳತನವಾಗಿರುವ ಚಿನ್ನದ ಒಡವೆಗಳನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರು.  

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ಉದಯಗಿರಿ ಠಾಣೆ.

ದಿನಾಂಕ;17/10/2018 ರಂದು ಪಿರ್ಯಾದಿ ಮೊಹಮ್ಮದ್ ಫಾಸೀಲ್ ಇಲಾಹಿ, #56, ಹುಡ್ಕೋ ಸಿ ಐ ಟಿ ಬಿ ಕ್ಲಾಸಿಕ್ ಸ್ಕೂಲ್ ಹತ್ತಿರ  ರವರು ತಮ್ಮ  ಯಮಹಾ ಆರ್ ಎಕ್ಸ್ 135 ಕೆಎ-ಜೆ-2214 ಅನ್ನು ರಾತ್ರಿ 11-50 ಗಂಟೆಯಲ್ಲಿ ತಮ್ಮ ಮನೆಯ ಕಾಪೌಂಡ್ ಒಳಭಾಗ ಬೀಗ ಹಾಕಿ ನಿಲ್ಲಿಸಿ ನಂತರ  ದಿನಾಂಕ 18/10/2018 ರಂದು ಬೆಳಿಗ್ಗೆ 10-00 ಗಂಟೆಗೆ ಬಂದು ನೋಡಿದಾಗ ನಿಲ್ಲಿಸಿದ ಜಾಗದಲ್ಲಿ ದ್ವಿಚಕ್ರ ವಾಹನ ಇರಲಿಲ್ಲ, ನಂತರ ಎಲ್ಲಾ ಕಡೆ ಹಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು,

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

03

ಕೆ ಆರ್ ಸಂಚಾರ ಠಾಣೆ.

ದಿನಾಂಕ:06.03.2019  ರಂದು  ಸಂಜೆ  5-00  ಗಂಟೆ ಸಮಯದಲ್ಲಿ  ಪಿರ್ಯಾದಿ ಭರತ್  ಕಾಂಬ್ಳೆ  ರವರ  ಮಗ  ರಿಖಿತ್  ಬಿ  ರಾಜ್  ಧರ್,  18 ವರ್ಷ  ರವರು  ಬಜಾಜ್  ಪಲ್ಸರ್  ಮೋಟಾರ್  ಸೈಕಲ್  ನಂಬರ್  ಕೆಎ-41-ಇಬಿ-1967  ರಲ್ಲಿ  ಕುವೆಂಪುನಗರ,  ವಿಶ್ವಮಾನವ  ಜೋಡಿ  ರಸ್ತೆಯ  ದಕ್ಷಿಣ  ದಿಕ್ಕಿನಿಂದ  ಸರಸ್ವತಿಪುರಂ  ಗೆ  ಟ್ಯೂಶನ್  ಗೆ  ಹೋಗಲು  ವಿಜಯಬ್ಯಾಂಕ್  ಸಿಗ್ನಲ್  ನಲ್ಲಿ  ಸಿಗ್ನಲ್  ಗಾಗಿ  ಕಾಯುತ್ತಿದ್ದು  ಕೆಂಪು  ದೀಪ  ಆರಿದ  ನಂತರ  ಹೋಗುತ್ತಿದ್ದಾಗ  ಬಲಭಾಗದಿಂದ  ಮಾರುತಿ  ಎಸ್ಟೀಮ್  ಕಾರ್  ನಂಬರ್  ಕೆಎ-02-ಎನ್-1719  ವಾಹನ  ಬಂದು  ಡಿಕ್ಕಿ  ಮಾಡಿದಾಗ   ರಿಖಿತ್  ಬಿ  ರಾಜ್‌ಧರ್  ನಿಗೆ  ಮುಖಕ್ಕೆ  ತೀವ್ರವಾದ  ಗಾಯವಾಗಿದ್ದು  ತಕ್ಷಣ  ಸಾರ್ವಜನಿಕರು  ಅವನನ್ನು  ಅಪೋಲೋ  ಆಸ್ಪತ್ರೆಗೆ  ಚಿಕಿತ್ಸೆಗೆ  ದಾಖಲಿಸಿರುತ್ತಾರೆ.  ಈ  ಅಪಘಾತಕ್ಕೆ  ಮಾರುತಿ  ಎಸ್ಟೀಮ್  ಕಾರ್  ವಾಹನದ  ಚಾಲಕನ  ನಿರ್ಲಕ್ಷತೆಯ  ಚಾಲನೆಯೇ  ಕಾರಣವಾಗಿದ್ದು   ಕಾರಿನ  ಚಾಲಕನ  ಮೇಲೆ  ಕಾನೂನು  ಕ್ರಮ  ಜರುಗಿಸಬೇಕೆಂದು  ನೀಡಿದ  ದೂರು.  

ಕೆ ಆರ್ ಸಂಚಾರ ಠಾಣೆ.

ದಿನಾಂಕ: 05-03-2019 ರಂದು ಮದ್ಯಾಹ್ನ 12-10 ಗಂಟೆ ಸಮಯದಲ್ಲಿ ಪಿರ್ಯಾದಿ ಸುರೇಶ.ಜಿ ರವರು ಪ್ಯಾಸೆಂಜರ್ ಆಟೋರಿಕ್ಷಾ ನಂ. KA-09-B-7505ವಾಹನವನ್ನು ಕುವೆಂಪುನಗರ, ನ್ಯೂಕಾಂತರಾಜ ಅರಸ್‌ ಮುಖ್ಯರಸ್ತೆಯಲ್ಲಿ ಟಿ.ಕೆ.ಲೇಔಟ್‌ ಕಡೆಯಿಂದ ವಿಜಯಬ್ಯಾಂಕ್‌ ಸರ್ಕಲ್‌‌ ಕಡೆಗೆ ಚಾಲನೆ ಮಾಡಿಕೊಂಡು ಕರ್ನಾಟಕ ಬ್ಯಾಂಕ್‌ ಮುಂಭಾಗ ಹೋಗುತ್ತಿದ್ದಾಗ ಅವರ ಹಿಂಭಾಗದಿಂದ ಅದೆ ಮಾರ್ಗವಾಗಿ ಟಿವಿಎಸ್‌ ಅಪ್ಪಾಚಿ ಮೋಟಾರ್‌ ಸೈಕಲ್‌ ನಂ. KA-11-EJ-3342 ರ ಸವಾರ ಪ್ರದೀಪನು ಬೈಕ್‌‌ನ್ನು ವೇಗವಾಗಿ ಚಾಲನೆ ಮಾಡಿಕೊಂಡು ಬಂದು  ಆಟೋರಿಕ್ಷಾದ ಹಿಂಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಆಟೋರಿಕ್ಷಾ ಮೊಗಚಿಕೊಂಡಾಗ ಪಿರ್ಯಾದಿಯ ಬಲಭುಜಕ್ಕೆ ಪೆಟ್ಟಾಗಿರುತ್ತೆ. ಡಿಕ್ಕಿ ಮಾಡಿದ ಬೈಕ್‌ ಸವಾರ ಪ್ರದೀಪನಿಗೂ ಮುಖಕ್ಕೆ ಮತ್ತು ತಲೆಗೆ ಪೆಟ್ಟಾಗಿದ್ದು ಸಾರ್ವಜನಿಕರ ಸಹಾಯದಿಂದ ಇಬ್ಬರು ಕಾಮಾಕ್ಷಿ ಆಸ್ಪತ್ರೆಗೆ ಹೋಗಿದ್ದು, ಪಿರ್ಯಾದಿಯ ಬಲಭುಜದ ಮೂಳೆ ಕ್ರ್ಯಾಕ್‌ ಆಗಿದೆ ಎಂದು ತಿಳಿಸಿದ್ದು  ಈ ಅಪಘಾತಕ್ಕೆ ಕಾರಣನಾದ ಬೈಕ್‌ ಸವಾರ ಪ್ರದೀಪನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.  

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕಃ-09.03.2019ರಂದುಬೆಳಿಗ್ಗೆಸುಮಾರು 11.30 ಗಂಟೆಯಲ್ಲಿಪಿರ್ಯಾದಿನಾಗೇಗೌಡ ಹೆಚ್ ಸಿ-514 ರವರುಕೆಎ.55.ಜಿ.0296 ನಂಬರಿನ ಟಾಟಾ ಸುಮೋ ಹೈವೇ ಪೆಟ್ರೋಲ್-02 ವಾಹನದಲ್ಲಿ ಚಾಲಕರಾದ ಮಂಜುನಾಥ್.ವಿ ರವರ ಜೊತೆ ಸಿದ್ದಾರ್ಥನಗರ ಸಂಚಾರ ಠಾಣಾ ವ್ಯಾಪ್ತಿ ರಿಂಗ್ ರಸ್ತೆ ಮತ್ತು ಯಾಸೀನ್ ಮಸೀದಿ ರಸ್ತೆ ಸೇರುವ ಜಂಕ್ಷನ್ ನಲ್ಲಿ ರಿಂಗ್ ರಸ್ತೆಯಲ್ಲಿ ಸಾತಗಳ್ಳೀ ಡಿಪೋ ಕಡೆಯಿಂದ ತುಂಬಾ ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಯಾಸೀನ್ ಮಸೀದಿ ಮುಂಭಾಗದ ರಸ್ತೆಯಿಂದ ಬಂದು ರಿಂಗ್ ರಸ್ತೆ ಪ್ರವೇಶಿಸಿ ಎಡಕ್ಕೆ ತಿರುಗಿಸಿ ಹೋಗುತ್ತಿದ್ದ ಸೈಯದ್ ಮೆಹಬೂಬ್ ರವರ ಕೆಎ.55.ಇಇ.6031 ನಂಬರಿನ ಟಿವಿಎಸ್  ಸ್ಕೂಟಿಗೆ ಡಿಕ್ಕಿ ಮಾಡಿದ ಪರಿಣಾಮ ಸೈಯದ್ ಮೆಹಬೂಬ್ ರವರು ಸ್ಕೂಟಿ ಸಮೇತ ರಸ್ತೆ ಮೇಲೆ ಬಿದ್ದು ತಲೆಗೆ ಮತ್ತು ಕೈಕಾಲುಗಳಿಗೆ ಪೆಟ್ಟಾಗಿದ್ದವರನ್ನು ಪಿರ್ಯಾದಿ ಮತ್ತು ಟಾಟಾ ಸುಮೋ ವಾಹನ ಚಾಲಕ ಸೇರಿ ಚಿಕಿತ್ಸೆಗೆ ಅದೇ ವಾಹನದಲ್ಲಿ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿ, ಈ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಟಾಟಾ ಸುಮೋ ಮತ್ತು ಚಾಲಕ ಮಂಜುನಾಥ್.ವಿ ರವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

MYSURU CITY TRAFFIC VIOLATION CASES

 

DATE  :09-03-2019

SLNO

HEADS

NO. OF CASES

DR

KR

NR

SN

VV

TOTAL

1

TOTAL NUMBER OF FTVRS

115

-

-

-

-

115

2

TOTAL NUMBER OF CRR'S

171

336

350

260

672

1,789

3

TOTAL FINE AMOUNT COLLECTED

18,500

 

37,600

26,600

75,700

1,58,400

4

POLICE NOTICE ISSUED

-

-

 

-

 

-

5

PARKING TAGS

-

 

-

-

 

-

6

FATAL

-

 

-

-

-

-

7

NON FATAL

-

2

-

1

-

3

8

INTERCEPTOR CASES

-

-

-

-

 

-

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

-

-

-

-

-

-



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com