ENGLISH   |   KANNADA

Blog



ದಿನಾಂಕ;10.03.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:11.03.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 189       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ಸರಸ್ವತಿಪುರಂ ಠಾಣೆ.

ದಿನಾಂಕ;05/03/19 ರಂದು ರಾತ್ರಿ 2100 ಗಂಟೆಗೆ ಪಿರ್ಯಾದಿ ಸ್ವಾಮಿ, #507, 08 ನೇ ಮೈನ್ , ಟಿ ಕೆ ಲೇಔಟ್  ರವರು ತಮ್ಮ ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಬೈಕ್ ನಂ. ಕೆಎ-55 ಇ-9819 ಅನ್ನು ತಮ್ಮ ಮನೆ ಮುಂಭಾಗ ನಿಲ್ಲಿಸಿ ನಂತರ ಬೆಳಿಗ್ಗೆ 0730 ಗಂಟೆಗೆ ನೋಡಲಾಗಿ ಕಳ್ಳತನವಾಗಿದ್ದು,ಅದರ ಬೆಲೆ ಸುಮಾರು 15,000/- ರೂ. ಗಳಾಗಿದ್ದು. ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರು.        

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

01

ಎನ್ ಆರ್ ಸಂಚಾರ ಠಾಣೆ.

ದಿನಾಂಕ 09/03/19 ರಂದು ಸಂಜೆ 1700 ಗಂಟೆಗೆ ಪಿರ್ಯಾದಿ ರವಿಕುಮಾರ್ ರವರ ಮಗ ದೊರೆ ರವರು ತಮ್ಮ ಮೋಟಾರ್ ಸೈಕಲ್ ನ ಹಿಂಭಾಗ ಗುರು ರವರನ್ನು ಕೂರಿಸಿಕೊಂಡು ಜೋಡಿ ತೆಂಗಿನ ಮರದ ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರಗಡೆಯಿಂದ ಬಂದ ಆರೋಪಿ ಜೆ.ಸಿ.ಬಿ ಕ್ರೇನ್ ಚಾಲಕ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಮೋ/ಸೈಕಲ್ ಸಮೇತ ಕೆಳಗೆ ಬಿದ್ದು ದೊರೆಗೆ ತೀವ್ರ ಗಾಯವಾಗಿದ್ದು ಪ್ರಜ್ವಲ್ ಆಸ್ಪತ್ರೆಗೆ ಸೇರಿಸಿದ್ದು. ಸದರಿ ಕ್ರೆನ್ ಚಾಲಕ ಕ್ರೇನ್ ಅನ್ನು ಸ್ಥಳದಲ್ಲಿಯೆ ಬಿಟ್ಟು ಹೋಗಿದ್ದು ಅಪಘಾತಕ್ಕೆ ಕಾರಣನಾದ ಕ್ರೇನ್ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ತಡವಾಗಿ ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

MYSURU CITY TRAFFIC VIOLATION CASES

 

DATE  :10-03-2019

SLNO

HEADS

NO. OF CASES

DR

KR

NR

SN

VV

TOTAL

1

TOTAL NUMBER OF FTVRS

         125

           -  

          88

           -  

           -  

         213

2

TOTAL NUMBER OF CRR'S

         346

         758

        396

         521

         724

      2,745

3

TOTAL FINE AMOUNT COLLECTED

    36,700

    80,800

   40,400

    54,300

    79,800

 2,92,000

4

POLICE NOTICE ISSUED

           -  

           -  

        

           -  

 

           -  

5

PARKING TAGS

           -  

           -  

           -  

           -  

 

           -  

6

FATAL

           -  

           -  

           -  

           -  

           -  

           -  

7

NON FATAL

           -  

           -  

            1

           -  

           -  

             1

8

INTERCEPTOR CASES

           -  

           -  

 -

           -  

 

           -  

9

SUSPENSION OF D.L.

           -  

           -  

           -  

           -  

 

           -  

10

Sec 283 IPC CASES

           -  

           -  

           -  

           -  

 

           -  

11

Sec 353 IPC CASES

           -  

           -  

           -  

           -  

 

           -  

12

TOWING CASES

           -  

           -  

           -  

           -  

           -  

           -  



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com