ENGLISH   |   KANNADA

Blog



ದಿನಾಂಕ;13.03.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:14.03.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 64       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

01

ಕೆ ಆರ್ ಠಾಣೆ.

ದಿನಾಂಕ;13/03/19 ರಂದು ರಾತ್ರಿ ಸುಮಾರು 2040 ಗಂಟೆ ಸಮಯದಲ್ಲಿ ಪಿರ್ಯಾದಿ  ಮಾದಲಾಂಬಿಕಾ ರವರು ರಾಮಾನುಜ ರಸ್ತೆ , 5 ನೇ ಕ್ರಾಸ್ ಕಡೆಯಿಂದ ರಸ್ತೆಯ ಎಡಭಾಗದಲ್ಲಿ ಮನೆ ನಂಬರ್ 738 ರ ಮುಂಭಾಗ ನಡೆದುಕೊಂಡು ಹೋಗುವಾಗ ಸುಮಾರು 30-35 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ಒಂದು ಬಿಳಿ ಬಣ್ಣದ ಹೊಂಡಾ ಅಕ್ಟಿವಾದಲ್ಲಿ ಪಿರ್ಯಾದಿ ಪಕ್ಕಕ್ಕೆ ಬಂದು ಪಿರ್ಯಾದಿ  ಕತ್ತಿನಲ್ಲಿದ್ದ ಸುಮಾರು 4 ಗ್ರಾಂ ತೂಕದ ತಾಳಿ ಹಾಗೂ 42 ಗ್ರಾಂ ತೂಕದ ಅಂಜಲಿ ಕಟಿಂಗ್ ಮಾದರಿಯ ಚಿನ್ನದ ಚೈನ್ ಒಟ್ಟು 46 ಗ್ರಾಂ ತೂಕದ ಚಿನ್ನದ ಚೈನನ್ನು ಬಲವಂತವಾಗಿ ಕಿತ್ತುಕೊಂಡು ಸ್ಕೂಟರನ್ನು ವೇಗವಾಗಿ ಓಡಿಸಿಕೊಂಡು ಹೊರಟು ಹೋಗಿದ್ದು,  ಕತ್ತಿನಲ್ಲಿದ್ದ ಸುಮಾರು 92.000/- ರೂ ಬೆಲೆ ಬಾಳುವ 46 ಗ್ರಾಂ ತೂಕದ ಅಂಜಲಿ ಕಟಿಂಗ್ ಮಾದರಿಯ ಚಿನ್ನದ ಚೈನನ್ನು ಪತ್ತೆ ಮಾಡಿ ಆರೋಪಿಯ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.     

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

03

ಲಕ್ಷ್ಮೀಪುರಂ ಠಾಣೆ.

ದಿನಾಂಕಃ26-2-2019 ರಂದು ಮಧ್ಯಾಹ್ನ 12-00 ಗಂಟೆಯಲ್ಲಿ ಫಿರ್ಯಾದಿ ವಿನಯ್ ರವರು ತಮ್ಮ ಟಿ.ವಿ.ಎಸ್ ವಿಗೋ ಕೆಎ-09-ಡಬ್ಲ್ಯೂ-2755 ವಾಹನವನ್ನು ಕೋರ್ಟ್ ಮುಂಭಾಗ ಮನುವನ ಪಾರ್ಕ್  ಹತ್ತಿರ ಬೀಗ ಹಾಕಿ ನಿಲ್ಲಿಸಿ ನಂತರ  ಮಧ್ಯಾಹ್ನ 1-00 ಗಂಟೆಗೆ ಬಂದು ನೋಡಲಾಗಿ ತಾವು ನಿಲ್ಲಿಸಿದ್ದ ವಾಹನವು ಕಳುವಾಗಿದ್ದು ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ ಆದ್ದರಿಂದ ಕಳುವಾಗಿರುವ ತಮ್ಮ ವಾಹನವನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರು.

ವಿದ್ಯಾರಣ್ಯಪುರಂ ಠಾಣೆ.

ದಿನಾಂಕ;05/03/19 ರಂದು ಸಂಜೆ 1845 ಗಂಟೆಗೆ ಪಿರ್ಯಾದಿ ಶ್ರೀದೇವಿ, #126, 11 ನೇ ಮೈನ್, 24 ನೇ ಕ್ರಾಸ್, 01 ನೇ ಹಂತ, ಜೆ ಪಿ ನಗರ  ರವರು ತಮ್ಮ ಟಿ.ವಿ.ಎಸ್. ಸ್ಕೂಟಿ ನಂ. ಕೆಎ-09 ಇಆರ್-5449 ಅನ್ನು ತಮ್ಮ ಮನೆ ಮುಂಭಾಗ ನಿಲ್ಲಿಸಿ ನಂತರ 1930 ಗಂಟೆಗೆ ನೋಡಲಾಗಿ ಕಳ್ಳತನವಾಗಿದ್ದು. ಎಲ್ಲಾ ಕಡೆ ಹುಡುಕ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು.  

ಸರಸ್ವತಿಪುರಂ ಠಾಣೆ.

ದಿನಾಂಕ;30/12/18 ರಂದು ರಾತ್ರಿ 2230 ಗಂಟೆಗೆ ಪಿರ್ಯಾದಿ ಪ್ರೇಮ್ ನಾಯಕ್, #2513, 01 ನೇ ಕ್ರಾಸ್, ಕೆ ಜಿ ಕೊಪ್ಪಲ್  ರವರು ತಮ್ಮ ಟಿ.ವಿ.ಎಸ್. ಸ್ಟಾರ್ ಸಿಟಿ ಬೈಕ್ ನಂ. ಕೆಎ-09 ಇಜೆ-8727 ಅನ್ನು ತಮ್ಮ ಮನೆ ಮುಂಭಾಗ ನಿಲ್ಲಿಸಿ ನಂತರ ಬೆಳಿಗ್ಗೆ 0800 ಗಂಟೆಗೆ ನೋಡಲಾಗಿ ಕಳ್ಳತನವಾಗಿದ್ದು ಪತ್ತೆ ಮಾಡಿಕೊಡುವಂತೆ ತಡವಾಗಿ  ನೀಡಿದ ದೂರು.   

8

ಮಹಿಳಾದೌರ್ಜನ್ಯ

ಪ್ರಕರಣ

02

ಮಹಿಳಾ ಠಾಣೆ.

ಪಿರ್ಯಾದಿ ನಾಜೀಮಾ ಬಾನು, #4435/ಸಿ, ಸೇಂಟ್ ಮೇರೀಸ್ ರಸ್ತೆ ರವರು ಈಗ್ಗೆ 13 ವರ್ಷಗಳ ಹಿಂದೆ ಆರೋಪಿ ಮೊಹಮ್ಮದ್ ನವೀದ್ ಎಂಬುವವರನ್ನು ಮದುವೆಯಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದು, ಆರೋಪಿಯು ಯಾವುದೇ ಕೆಲಸಕ್ಕೆ ಹೋಗದೇ, ಪಿರ್ಯಾದಿಗೆ ಬೈದು, ಹೊಡೆದು ತೊಂದರೆ ಕೊಡುತ್ತಿದ್ದು, ದಿನಾಂಕ:22.01.2019 ರಂದು ಮಧ್ಯಾಹ್ನ 2.00 ಗಂಟೆಯಲ್ಲಿ ಆರೋಪಿಯು ಪಿರ್ಯಾದಿಯನ್ನು ಬಿಟ್ಟು ಬೇರೆ ಮದುವೆಯಾಗುವುದಾಗಿ ಹೇಳಿಮನೆಯಲ್ಲಿದ್ದ  ಹಣ ಹಾಗೂ ಒಡವೆಯನ್ನು ತೆಗೆದುಕೊಂಡು ಹೋಗಿದ್ದು ಸದರಿ ಆರೋಪಿ  ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

ಮಹಿಳಾ ಠಾಣೆ.

ಪಿರ್ಯಾದಿ ಗಜಾಲಾ ಬೇಗಂ, #708, ಹೆಚ್ ಐ ಜಿ, ರಾಜೀವ್ ನಗರ ಮುಖ್ಯ ರಸ್ತೆ  ರವರು ನೀಡಿದ ದೂರಿನ ಸಾರಾಂಶವೇನೆಂದರೆ,  ಪಿರ್ಯಾದುದಾರರು ದಿನಾಂಕ:18.08.2013 ರಂದು ಆರೋಪಿ-1 ಜವಾದ್ ಅಹಮ್ಮದ್ ರವರನ್ನು ಸಂಪ್ರದಾಯದಂತೆ ಮದುವೆಯಾಗಿದ್ದು,  ಮದುವೆಯ ಸಮಯದಲ್ಲಿ ಆರೋಪಿತರ ಬೇಡಿಕೆಯಂತೆ ಸಾಕಷ್ಟು ವರದಕ್ಷಿಣೆಯನ್ನು ಕೊಟ್ಟಿರುತ್ತಾರೆ. ನಂತರದಲ್ಲಿ ಪಿರ್ಯಾದಿಗೆ ಹೆಣ್ಣು ಮಗುವಾಗಿದ್ದು,ಆರೋಪಿ-1 ರವರು ಪಿರ್ಯಾದಿ ಹಾಗೂ ಮಗುವನ್ನು ನೋಡಿಕೊಳ್ಳದೇ ಇದ್ದು, ಆರೋಪಿ-2 ನಜ್ಮಾ ಸುಲ್ತಾನ್ ಹಾಗೂ ಆರೋಪಿ-3 ಅಪ್ಫಾನ್ ನಿಶಾದ್ ರವರುಗಳು ಸಹ ಪಿರ್ಯಾದಿಯ ಮೇಲೆ ಅನುಮಾನ ಪಟ್ಟು, ಪಿರ್ಯಾದಿಗೆ ಕೆಟ್ಟ ಮಾತುಗಳಿಂದ  ಬೈದು, ಹೊಡೆದು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದರಿಂದ ಪಿರ್ಯಾದಿಯು ತಾಯಿ ಮನೆಗೆ ಬಂದಿದ್ದು, ತಾಯಿ ಮನೆಗೆ ಬಂದು 2 ವರ್ಷವಾದರೂ ಸಹ ಪಿರ್ಯಾದಿ ಹಾಗೂ ಮಗುವನ್ನು ನೋಡಲು  ಬಾರದೇ ಕರೆದುಕೊಂಡು ಹೋಗದೇ, ಪಿರ್ಯಾದಿ ಹಾಗೂ ಮಗುವನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದು ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

9

ರಸ್ತೆ ಅಪಘಾತ

02

ಎನ್ ಆರ್ ಸಂಚಾರ ಠಾಣೆ.

ದಿನಾಂಕ:13.03.2019 ರಂದು ಬೆಳಿಗ್ಗೆ ಸುಮಾರು 11-15 ಗಂಟೆಯಲ್ಲಿ ಪಿರ್ಯಾದಿ ಮೋಹನ್ ಕುಮಾರಿ ರವರ ತಂದೆಯಾದ ಲಿಂಗಯ್ಯ ರವರು ಅಂಗವಿಕಲ ತ್ರಿಚಕ್ರ ಸ್ಕೂಟರ್ ವಾಹನ ನಂಬರ್ ಕೆಎ-09-ಹೆಚ್.ಯು-3801 ನ್ನು ರಾಜೇಂದ್ರ ನಗರ ಮುಖ್ಯರಸ್ತೆಯಲ್ಲಿ ಫೌಂಟನ್ ವೃತ್ತದ ಕಡೆಯಿಂದ ರಾಜೇಂದ್ರನಗರ ಕಡೆಗೆ ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಪಶು ಆಸ್ಪತ್ರೆಯಿಂದ ಮುಂದೆ ಮೆಕ್ಯಾನಿಕ್ ಶಾಪ್ ಬಳಿ ಇರುವ ರಸ್ತೆ ಡುಬ್ಬವನ್ನು ಹೋದ ವೇಗದಲ್ಲೇ ನಿರ್ಲಕ್ಷತನದಿಂದ ಹತ್ತಿಸಿದ್ದರಿಂದ ತ್ರಿಚಕ್ರ ಸ್ಕೂಟರ್ ವಾಹನದ ಮೇಲೆ ನಿಯಂತ್ರಣ ತಪ್ಪಿ ಲಿಂಗಯ್ಯರವರು ವಾಹನ ಸಮೇತ ಸ್ವತ: ಕೆಳಕ್ಕೆ ಬಿದ್ದು ತಲೆಗೆ ಮೈ ಕೈ ಗೆ ಪೆಟ್ಟಾಗಿ ಕಿವಿ ಮೂಗಿನಿಂದ ರಕ್ತ ಬಂದು ಮಾತನಾಡದ ಸ್ಥಿತಿಯಲ್ಲಿದ್ದವರನ್ನು ಪಿರ್ಯಾದುದಾರರು ಅಲ್ಲಿದ್ದ ಜನರ ಸಹಾಯದಿಂದ ಚಿಕಿತ್ಸೆಗಾಗಿ ಜೆ.ಎಸ್.ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಗಾಯಾಳು ಲಿಂಗಯ್ಯರವರನ್ನು ಪರೀಕ್ಷಿಸಿದ ವೈದ್ಯರು ಲಿಂಗಯ್ಯ ರವರು (64ವರ್ಷ) ಆಸ್ಪತ್ರೆಗೆ ಬರುವಷ್ಟರಲ್ಲೇ ಮೃತಪಟ್ಟಿರುತ್ತಾರೆ ಎಂದು ತಿಳಿಸಿದ್ದು, ಈ ಅಪಘಾತದ ಬಗ್ಗೆ ಕಾನೂನು ಕ್ರಮ ಜರುಗಿಸಲು  ನೀಡಿದ ದೂರು.   

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕ;13/3/19 ರಂದು ಬೆಳಿಗ್ಗೆ 1030 ಗಂಟೆಗೆ ಪಿರ್ಯಾದಿ ಬಾಬು ಲಾಲ್ ರವರು ತಮ್ಮ ಮೋ.ಸೈಕಲ್ ಹಿಂಭಾಗ ತಮ್ಮ ಮಗ ದೀಪಕ್ ನನ್ನು ಕೂರಿಸಿಕೊಂಡು ಟಿ ಎನ್ ಪುರ ರಸ್ತೆ, ಆಲನಹಳ್ಳಿ ಎಸ್ ಎನ್ ಎಸ್ ಸ್ಕೂಲ್ ಹತ್ತಿರ  ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ  ಆರೋಪಿ ಕಾರು ನಂ. ಕೆಎ-09 ಎಂ ಎ-6093 ರ ಚಾಲಕ ಏಕ ಏಕಿ ಯಾವುದೇ ಸೂಚನೆಯನ್ನು ನೀಡದೆ ಬಲಕ್ಕೆ ಕಾರನ್ನು ತಿರುಗಿಸಿದಾಗ ಮೋ.ಸೈಕಲ್ ಗೆ ಡಿಕ್ಕಿ ಯಾಗಿ ಪಿರ್ಯಾದಿ ಮತ್ತು ಮಗ ಮೋ.ಸೈಕಲ್ ಸಹಿತ ಕೆಳಕ್ಕೆ ಬಿದ್ದು ಗಾಯಗೊಂಡಿದ್ದು. ಕಾರು ಚಾಲಕನೇ ಇಬ್ಬರನ್ನೂ ಕಾವೇರಿ ಆಸ್ಪತ್ರೆಗೆ ಸೇರಿಸಿದ್ದು. ಈ ಅಪಘಾತಕ್ಕೆ ಕಾರಣನಾದ ಸದರಿ ಕಾರು ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆ ದೂರು.    

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

MYSURU CITY TRAFFIC VIOLATION CASES

 

DATE  :13-03-2019

SLNO

HEADS

NO. OF CASES

DR

KR

NR

SN

VV

TOTAL

1

TOTAL NUMBER OF FTVRS

135

-

55

-

272

462

2

TOTAL NUMBER OF CRR'S

472

735

479

560

711

2,957

3

TOTAL FINE AMOUNT COLLECTED

50,200

 

48,500

59,500

78,400

2,36,600

4

POLICE NOTICE ISSUED

-

-

-

-

 

-

5

PARKING TAGS

-

 

-

-

 

-

6

FATAL

-

 

1

-

-

1

7

NON FATAL

-

 

 

1

-

1

8

INTERCEPTOR CASES

-

-

-

-

 

-

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

-

 

-

-

-

-



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com