ENGLISH   |   KANNADA

Blog



ದಿನಾಂಕ;15.03.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:16.03.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 67       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ಎನ್ ಆರ್ ಠಾಣೆ.

ಫಿರ್ಯಾದಿ ಅಶೊಕ್ ರವರು ದಿನಾಂಕ: 14.03.2019ರಂದು ರಾತ್ರಿ ಸುಮಾರು 11.45 ಗಂಟೆಯಲ್ಲಿ ಅಂಗಡಿಗೆ ಹೋಗಲು ಗಾಂಧಿನಗರದ 4 ನೇ ಕ್ರಾಸ್ ನಲ್ಲಿರುವ ನಾಗೇಂದ್ರ ರವರ ಮನೆಯ ಮುಂದೆ ಹೋಗುತ್ತಿರುವಾಗಆರೋಪಿಗಳಾದ ಸಿದ್ದಲಿಂಗು, ಗಣೇಶ, ನವಿಶಾಲ, ಮಹೇಂದ್ರ, ಗುರು, ಭೈರವ, ಮನು & ರಾಹುಲ್ ರವರು  ಹಳೆಯ ದ್ವೇಷದಿಂದ ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು,ತಳ್ಳಿ ಏಕಾಏಕಿ ಮಚ್ಚನ್ನು ತೆಗೆದು ಫಿರ್ಯಾದಿಯ ಬಲಗಾಲಿಗೆ ರಭಸವಾಗಿ ಹೊಡೆದಾಗ ಕಾಲಿನ ಮೂಳೆ ಮುರಿದು ರಕ್ತಗಾಯವಾಗಿದ್ದು, ಎಲ್ಲರೂ ಸೇರಿ ಮಾರಣಾಂತಿಕವಾಗಿ  ಹಲ್ಲೆ ಮಾಡಿದ್ದು ಸದರಿ ಆರೋಪಿಗಳ ವಿರುದ್ದ ಕ್ರ ಜರುಗಿಸಲು ನೀಡಿದ ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

01

ಕೆ ಆರ್ ಸಂಚಾರ ಠಾಣೆ.

ದಿನಾಂಕ;14/03/2019 ರಂದು ರಾತ್ರಿ 08-00 ಗಂಟೆ ಸಮಯದಲ್ಲಿ ಪಿರ್ಯಾದಿ ಕೆ ವಿ ಸುರೇಶ್ ರವರ ಅಣ್ಣನ ಮಗ ಸಾಗರ್.ಕೆ ಎಂಬುವನು ಜೆ.ಪಿ.ನಗರದ ಲಾಸ್ಟ್  ಬಸ್ ಸ್ಟಾಪ್ ಹತ್ತಿರ, 20 ನೇ ಮುಖ್ಯ ರಸ್ತೆಯಲ್ಲಿ ಸೈಕಲ್ನಲ್ಲಿ ಸೂರ್ಯ ಬಟ್ಟೆ ಅಂಗಡಿ ಮುಂದೆ ನಿಂತಿದ್ದಾಗ ಹೀರೋ ಗ್ಲಾಮರ್ ರ್ಮೋಟಾರ್ ಸೈಕಲ್ ನಂಬರ್ KA-09-HC-2234 ನ್ನು ಶಶಾಂಕ್ ಎಂಬುವನು 20 ನೇ ಮುಖ್ಯ ರಸ್ತೆಯಲ್ಲಿ ವೇಗವಾಗಿ ಚಾಲನೆ ಮಾಡಿಕೊಂಡು ಬಂದು ಸಾಗರ್ ಗೆ ಡಿಕ್ಕಿ ಮಾಡಿದ ಪರಿಣಾಮ ಸಾಗರ್ ಗೆ ಬಲಗಾಲಿನ ಮೂಳೆ ಮುರಿದು ಗಾಯವಾಗಿದ್ದವನನ್ನು ಸಾರ್ವಜನಿಕರು 108 ಅಂಬೂಲೆನ್ಸ್ ನಲ್ಲಿ ಅರವಿಂದ ಆಸ್ಪತ್ರೆಗೆ ಕಳುಹಿಸಿದ್ದು, ಸದರಿ ಬೈಕ್ ಸವಾರನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

MYSURU CITY TRAFFIC VIOLATION CASES

 

DATE  :15-03-2019

SLNO

HEADS

NO. OF CASES

DR

KR

NR

SN

VV

TOTAL

1

TOTAL NUMBER OF FTVRS

         120

           -  

          87

           -  

         265

         472

2

TOTAL NUMBER OF CRR'S

         520

         798

        610

         654

         623

      3,205

3

TOTAL FINE AMOUNT COLLECTED

    57,000

 

   62,400

    65,700

    71,000

 2,56,100

4

POLICE NOTICE ISSUED

           -  

           -  

           -  

           -  

 

           -  

5

PARKING TAGS

           -  

 

           -  

           -  

 

           -  

6

FATAL

           -  

 

           -  

           -  

           -  

           -  

7

NON FATAL

           -  

            1

           -  

           -  

           -  

             1

8

INTERCEPTOR CASES

           -  

           -  

 -

           -  

 

           -  

9

SUSPENSION OF D.L.

           -  

           -  

           -  

           -  

 

           -  

10

Sec 283 IPC CASES

           -  

           -  

           -  

           -  

 

           -  

11

Sec 353 IPC CASES

           -  

           -  

           -  

           -  

 

           -  

12

TOWING CASES

           -  

 

           -  

           -  

           -  

           -  



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com