ENGLISH   |   KANNADA

Blog



ದಿನಾಂಕ;09.04.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:10.04.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 63       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ನಜರ್ ಬಾದ್ ಠಾಣೆ.

ಪಿರ್ಯಾದಿ ಶಿವಕುಮಾರ್ ರವರು ದಿನಾಂಕ;08/04/19 ರಂದು ಬೆಳಿಗ್ಗೆ 0900 ರ ಸಮಯದಲ್ಲಿ ಸಂದೇಶ್ ಪ್ರಿನ್ಸ್ ಹೋಟೆಲ್ ನ ಹಿಂಭಾಗ ತಮ್ಮ ಹೀರೋ ಹೋಂಡಾ ಪ್ಯಾಷನ್ ಪ್ರೋ ನಂ. ಕೆಎ-55 ಜೆ-9598 ಮೋ/ ಸೈ ನ್ನು ನಿಲ್ಲಿಸಿ ನಂತರ ಮದ್ಯಾಹ್ನ  0130ರ ಸಮಯಕ್ಕೆ ವಾಪಸ್ಸು ಬಂದು ನೋಡಲಾಗಿ ಸದರಿ ಸ್ಥಳದಲ್ಲಿ ವಾಹನ ಇರುವುದಿಲ್ಲ ಎಲ್ಲಾ ಕಡೆ ಹುಡುಕಾಡಿ ಎಲ್ಲೂ ಸಿಗದ ಕಾರಣ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾಗಿರುವ ಬೈಕ ನ್ನು ಪತ್ತೆ ಮಾಡಿಕೊಡಲು ನೀಡಿದ ದೂರು.

8

ಮಹಿಳಾದೌರ್ಜನ್ಯ

ಪ್ರಕರಣ

01

ವಿದ್ಯಾರಣ್ಯಪುರಂ ಠಾಣೆ.

ಪಿರ್ಯಾದಿ ಶೃತಿ, #18, 02 ನೇ ಕ್ರಾಸ್, 02 ನೇ ಮೈನ್, ವಿಶ್ವೇಶರನಗರ  ರವರು 2008 ರಲ್ಲಿ ಯೋಗ ಶ್ರೀನಿವಾಸ್ ರವರನ್ನು ಪ್ರೀತಿಸಿ ಮದುವೆಯಾಗಿರುತ್ತಾರೆ. ಮದುವೆಯಾದ ನಂತರ ಸಂಸಾರದಲ್ಲಿ ಅನೇಕ ಕಾರಣಗಳಿಂದ ಜಗಳ ಮಾಡುತ್ತಿದ್ದು,  ನಂತರ ಪಿರ್ಯಾದಿಯವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಫಿಸಿಯೋಥೇರಪಿಸ್ಟ್ ಕೆಲಸ ಸಿಕ್ಕಿದ್ದರಿಂದ ಅವರು ಕುಂದಾಪುರದಲ್ಲಿ ಕೆಲಸ ಮಾಡುವ ಸಮಯದಲ್ಲಿ 10-15 ದಿನಗಳಿಗೊಮ್ಮೆ  ಮೈಸೂರಿಗೆ ಬರುತ್ತಿದ್ದು,  ಸಾಂಸಾರಿಕ ಜೀವನದಲ್ಲಿ ಹೊಂದಾಣೆಕೆ ಇರಲಿಲ್ಲ,ವಿನಾಕಾರಣ ಸಂಶಯಪಟ್ಟು ಇಲ್ಲಸಲ್ಲದ ಆರೋಪ ಮಾಡಿ. ಎರಡು ಹೆಣ್ಣು ಮಕ್ಕಳು ಆಗಿದ್ದರಿಂದ ಅತ್ತೆ ಚಾಮುಡೇಶ್ವರಿ ಜಗಳ ಮಾಡಲು ಪ್ರಚೋದಿಸುತ್ತಿದ್ದರು. ದಿನಾಂಕ 07/04/19 ರಂದು ಪಿರ್ಯಾದಿ ಗಂಡನ ಅಕ್ಕಂದಿರಾದ ಪುಷ್ಪಲತಾ, ಕಮಲಾಕ್ಷಿ, ಬೃಂದಾ, ಶೈಲಾ ರವರುಗಳು ಏಕಾಏಕಿ ಪಿರ್ಯಾದಿ ತಂದೆ ಮನೆಯ ಬಳಿಗೆ ಬಂದು ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದು ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.  

9

ರಸ್ತೆ ಅಪಘಾತ

01

ಕುವೆಂಪುನಗರ ಸಂಚಾರ ಠಾಣೆ.

ಪಿರ್ಯಾದಿ ರೂಪ ರವರು ದಿ;07/04/2019 ರಂದು ತಮ್ಮ ತಾಯಿ ಸುಬ್ಬರತ್ನ ರವರನ್ನು ತಮ್ಮ ಬೈಕ್ ನಲ್ಲಿ ಕೂರಿಸಿಕೊಂಡು ವಿಜಯಾ ಬ್ಯಾಂಕ್ ಸರ್ಕಲ್ ನಲ್ಲಿ ಹೋಗುತ್ತಿರುವಾಗ ಆರೋಪಿ ಕೆಎ-10 ಎಂ-1654 ಕಾರನ್ನು ಅದರ ಚಾಲಕ ಅತೀ ವೇಗ & ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ ರವರ ಬೈಕ್ ಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿ ರವರಿಗೆ ಪೆಟ್ಟಾಗಿದ್ದು ಕಾಮಾಕ್ಷಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸದರಿ ಕಾರು ಚಾಲಕನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

01

ವಿದ್ಯಾರಣ್ಯಪುರಂ ಠಾಣೆ.

ಪಿರ್ಯಾದಿ ರಾಜೇಶ್ವರಿ, #62, ಎ ಡಬ್ಲೂ ಎಸ್, 03 ನೇ ಕ್ರಾಸ್ ಕನಕಗಿರಿ  ರವರು ನೀಡಿದ ದೂರೆಂದರೆ, ದಿನಾಂಕ;08/04/19 ರಂದು ಮನೆ ಮುಂದೆ ನಿಲ್ಲಿಸಿದ್ದ ಕೆಎ-55 ಡಬ್ಲ್ಯೂ-2098 ಹೊಂಡಾ ಆಕ್ಟೀವಾ ಸ್ಕೂಟರ್ ಗೆ ಬೆಳಗಿನ ಜಾವ 0300 ರ ಸಮಯದಲ್ಲಿ ಬೆಂಕಿ ಹತ್ತಿಕೊಂಡು ಉರಿಯುತ್ತಿದ್ದು ನೀರನ್ನು ಹಾಕಿ ಆರಿಸಿದ್ದು, ಇದಕ್ಕೆ ನೀಲಮ್ಮ,ಬಸವಣ್ಣ, ನಾಗರತ್ನ ಹಾಗು ಶಿವಕುಮಾರ್ ರವರುಗಳು ದುರುದ್ದೇಶದಿಂದ ಬೆಂಕಿ ಹಾಕಿ ಸುಟ್ಟಿರುತ್ತಾರೆಂದು ಅನುಮಾನ ಇದ್ದು ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.  

 

 

 

MYSURU CITY TRAFFIC VIOLATION CASES

 

DATE  :09-04-2019

SLNO

HEADS

NO. OF CASES

DR

KR

NR

SN

VV

TOTAL

1

TOTAL NUMBER OF FTVRS

60

-

 

-

-

60

2

TOTAL NUMBER OF CRR'S

206

336

452

480

425

1,899

3

TOTAL FINE AMOUNT COLLECTED

21,000

 

46,200

49,400

47,400

1,64,000

4

POLICE NOTICE ISSUED

-

-

-

-

 

-

5

PARKING TAGS

-

 

-

-

 

-

6

FATAL

-

 

-

-

-

-

7

NON FATAL

1

 

-

1

-

2

8

INTERCEPTOR CASES

-

-

-

-

 

-

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

-

 

-

-

-

-



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com