ENGLISH   |   KANNADA

Blog



ದಿನಾಂಕ;10.04.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:11.04.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 70       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

01

ಎನ್ ಆರ್ ಠಾಣೆ.

ಪಿರ್ಯಾದಿ ಪೂರ್ಣಿಮಾ ದೇವಿ ರವರು ದಿ; 10/04/2019 ರಂದು ರಾತ್ರಿ ಸುಮಾರು 0830 ಗಂಟೆಯಲ್ಲಿ # 87, ಕೆ ಎಸ್ ಆರ್ ಟಿ ಸಿ ಲೇಔಟ್, ಹನುಮಂತನಗರ ಮನೆಯ ಮುಂಭಾಗ ನಡೆದುಕೊಂಡು ಹೋಗುತ್ತಿರುವಾಗ ಅವರ ಎದುರಿನಿಂದ ಒಂದು ಹೋಂಡಾ ಆಕ್ಟಿವಾ ಬೈಕ್ ನಲ್ಲಿ ಇಬ್ಬರು ಅಪರಿಚಿತ ಹುಡುಗರು ಪಿರ್ಯಾದಿ ಬಳಿ ಬಂದು ಕುತ್ತಿಗೆಗೆ ಕೈಹಾಕಿ ಒಂದು ಎಳೆಯ ಚಿನ್ನದ ಸರವನ್ನು ಮಾಂಗಲ್ಯ ಸಮೇತ ಕಿತ್ತುಕೊಂಡು ಪರಾರಿಯಾಗಿದ್ದು, ಸು. 50 ಗ್ರಾಂ ಚಿನ್ನದ ಸರವನ್ನು ಕಿತತುಕೊಂಡು ಪರಾರಿಯಾಗಿರುವ ಆಸಾಮಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.  

4

ಹಲ್ಲೆ ಪ್ರಕರಣ      

01

ಉದಯಗಿರಿ ಠಾಣೆ.

ದಿನಾಂಕ;09-04-19 ರಂದು ರಾತ್ರಿ 08-30 ಗಂಟೆಯಲ್ಲಿ ಪಿರ್ಯಾದಿ ಸಲ್ಮಾ ಭಾನು ರವರು ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಎದುರು ಡಾ,ರಾಜ್ ಕುಮಾರ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಮುಕೀಮ್@ ಸೈಯದ್‌ ಉಸ್ಮಾನ್‌ ಎಂಬಾತ ಪಿರ್ಯಾದಿಯನ್ನು ಅಡ್ಡಗಟ್ಟಿ ನೀನು ನನ್ನ ಮೇಲೆ ಕೊಟ್ಟಿರುವ ಕೇಸನ್ನು ವಾಪಸ್‌ ತೆಗೆದುಕೋ, ನನ್ನ ಚೆಕ್ಕು ಹಾಗೂ ಇತರೆ ಡೀಲಿಂಗ್‌ ಕಾರುಗಳ ದಾಖಲಾತಿಗಳು ನಿನ್ನ ಗಂಡನ ಬಳಿ ಇದೆ ಅವುಗಳನ್ನು ಕೊಡಿಸು ಎಂದು ಹೇಳಿ ಏಕಾಏಕಿ ಆತನ ಬಳಿ ಇದ್ದ ಕತ್ತಿಯಿಂದ ತಲೆಯ ಭಾಗಕ್ಕೆ ಮತ್ತು ಬಲಕೈ ಹಸ್ತಕ್ಕೆ ಹೊಡೆದು ರಕ್ತ ಗಾಯಪಡಿಸಿ, ಕೊಲೆ ಬೆದರಿಕೆ ಹಾಕಿದ್ದು ಸದರಿ ಆರೋಫಿ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

01

ದೇವರಾಜ ಠಾಣೆ.

ದಿನಾಂಕ;09.04.2019 ರಂದು ಮದ್ಯಾಹ್ನ 1.30 ಗಂಟೆಗೆ ಪಿರ್ಯಾದಿ ಮಂಜುಳ ರವರು  ತಮ್ಮ ಅಕ್ಕ ಶಾರದಾ ರವರೊಂದಿಗೆ ಕೆ.ಆರ್ ಆಸ್ಪತ್ರೆಯ ಸ್ಕ್ಯಾನಿಂಗ್ ಸೆಂಟರ್ ಗೆ ಸ್ಕ್ಯಾನಿಂಗ್ ಮಾಡಿಸಲು ಬಂದಿದ್ದಾಗ, ಅಲ್ಲಿದ್ದವರ ಸೂಚನೆ ಮೇರೆಗೆ ತಾವು ಧರಿಸಿದ್ದ 8 ಗ್ರಾಂ ತೂಕದ ಚಿನ್ನದ ಮುತ್ತು & ಹರಳುಗಳನ್ನೊಳಗೊಂಡ ಒಂದು ಜೊತೆ ಚಿನ್ನದ ಓಲೆ, 6 ಗ್ರಾಂ ತೂಕದ ಎರಡು ಚಿನ್ನದ ಕಾಸು, 6 ಗ್ರಾಂ ತೂಕದ ತಾಳಿ & 3 ಗ್ರಾಂ ತೂಕದ ಎರಡು ಗುಂಡುಗಳನ್ನೊಳಗೊಂಡ ಸರ ಮತ್ತು 1000/-ರೂ ನಗದನ್ನು ತಮ್ಮ ಬಳಿ ಇದ್ದ ಬ್ಯಾಗಿನಲ್ಲಿ ಹಾಕಿ, ಅವರ ಅಕ್ಕನಾದ ಶಾರದಾ ರವರ ಕೈಗೆ ನೀಡಿ, ಸ್ಕ್ಯಾನಿಂಗ್ ಮಾಡಿಸಲು ಹೋಗಿದ್ದು, ಸ್ವಲ್ಪ ಹೊತ್ತಿನ ಬಳಿಕ ತನ್ನ ಕೈಯಲ್ಲಿದ್ದ ಒಡವೆಗಳಿದ್ದ ಬ್ಯಾಗನ್ನು ಅಲ್ಲಿಯೇ ಡಾಕ್ಟರ್ ಎಂದು ಹೇಳಿಕೊಂಡಿದ್ದ ವ್ಯಕ್ತಿಯ ಮುಂದೆ ಟೇಬಲ್ ಒಂದರ ಮೇಲಿಟ್ಟು ಒಳಗೆ ಹೋಗಿ, ಸ್ವಲ್ಪ ಸಮಯದ ನಂತರ ವಾಪಸ್ಸು ಬಂದು ನೋಡಲಾಗಿ ಬ್ಯಾಗ್ ಅಲ್ಲಿಯೇ ಇದ್ದು, ಅದರಲ್ಲಿದ್ದ ಮೇಲ್ಕಂಡ ಒಡವೆ & ನಗದು ಕಳ್ಳತನವಾಗಿದ್ದು, ಪತ್ತೆ ಮಾಡಿಕೊಡಬೇಕೆಂದು ಕೋರಿ ನೀಡಿದ ದೂರು.

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

01

ಕೆ ಆರ್ ಸಂಚಾರ ಠಾಣೆ.

ದಿನಾಂಕ;09.04.2019ರಂದುಸಂಜೆ 17.15ಗಂಟೆಯಲ್ಲಿ  ಪಿರ್ಯಾದಿ ಪರಮೇಶ್ವರಯ್ಯ ರವರು  ತಮ್ಮ ಪ್ಯಾಷನ್‌ ಪ್ರೋ ಮೋಟಾರ್ ಸೈಕಲ್‌ ನಂ KA-11-X-3690 ರಲ್ಲಿ ಹಿಂಬದಿಯಲ್ಲಿ ತಮ್ಮ  ಮಗ  ಶ್ರೇಯಸ್‌.ಪಿ. ನನ್ನು ಕೂರಿಸಿಕೊಂಡು ಮನೆಗೆ ಹೋಗುವಾಗ ರಾಮಾನುಜ ರಸ್ತೆಯಲ್ಲಿ ಬಲಕ್ಕೆ ತಿರುಗಿಸಿದಾಗ ರಾಮಾನುಜ ರಸ್ತೆಯಲ್ಲಿ ಅವರ ಬಲಭಾಗದಿಂದ ಸುಜುಕಿ ಆಕ್ಸಿಸ್‌ ಸ್ಕೂಟರ್ ನಂ. KA-09-EQ-5585 ರ ಸವಾರ ತುಂಬಾ ವೇಗವಾಗಿ ಚಾಲನೆ ಮಾಡಿಕೊಂಡು ಬಂದು  ಪಿರ್ಯಾದುದಾರರ ಬಲಕಾಲಿಗೆ ಡಿಕ್ಕಿಮಾಡಿದಾಗ  ಪಿರ್ಯಾದುದಾರರು ಮತ್ತು ಅವರ ಮಗ ಇಬ್ಬರು ಮೋಟಾರ್ ಸೈಕಲ್‌ ಸಮೇತ ಬಲಕ್ಕೆ ಬಿದ್ದು ಪೆಟ್ಟಾಗಿದ್ದು ಸದರಿ ಬೈಕ್ ಸವಾರನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

MYSURU CITY TRAFFIC VIOLATION CASES

 

DATE  :10-04-2019

SLNO

HEADS

NO. OF CASES

DR

KR

NR

SN

VV

TOTAL

1

TOTAL NUMBER OF FTVRS

125

 

 

-

73

198

2

TOTAL NUMBER OF CRR'S

338

 

330

222

459

1,349

3

TOTAL FINE AMOUNT COLLECTED

35,800

 

35,200

25,300

48,300

1,44,600

4

POLICE NOTICE ISSUED

-

 

-

-

 

-

5

PARKING TAGS

-

 

-

-

 

-

6

FATAL

-

 

-

-

-

-

7

NON FATAL

-

 

-

-

1

1

8

INTERCEPTOR CASES

52

 

-

-

 

52

9

SUSPENSION OF D.L.

-

 

-

-

 

-

10

Sec 283 IPC CASES

-

 

-

-

 

-

11

Sec 353 IPC CASES

-

 

-

-

 

-

12

TOWING CASES

-

 

-

-

-

-



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com