ENGLISH   |   KANNADA

Blog



ದಿನಾಂಕ;12.04.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:13.04.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 162       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ಸರಸ್ವತಿಪುರಂ ಠಾಣೆ.

ಪಿರ್ಯಾದಿ ಉಮೇಶ್, #3044, 08 ನೇ ಮೈನ್, 08 ನೇ ಕ್ರಾಸ್, ಟಿ ಕೆ ಲೇಔಟ್ ರವರು ದಿನಾಂಕ;05/12/2018 ರಂದು ರಾತ್ರಿ 0900 ರ ಸಮಯದಲ್ಲಿ ತಮ್ಮ ಕೆಎ-09 ಇಎಸ್-3217 ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್  ಬೈಕನ್ನು ನಿಲ್ಲಿಸಿ ದಿ;06/12/18 ರಂದು ಬೆಳಿಗ್ಗೆ ನೋಡಲಾಗಿ ಸದರಿ ಸ್ಥಳದಲ್ಲಿ ವಾಹನ ಇರುವುದಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ದಿನಾಂಕ;26/03/19 ರಂದು ದಿನ ಪತ್ರಿಕೆಯಲ್ಲಿ ಸರಸ್ವತಿಪುರಂ ಠಾಣೆಯಲ್ಲಿ ಬೈಕುಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿದು ನಂತರ ಠಾಣೆಗೆ ಹೋಗಿ ನೋಡಲಾಗಿ ಅದರಲ್ಲಿ ತಮ್ಮ ಬೈಕು ಇರುವುದನ್ನು ಖಾತ್ರಿ ಪಡಿಸಿಕೊಂಡು ನಂತರ ಕಳ್ಳತನ ಮಾಡಿಕೊಂಡು ಹೋಗಿರುವವರ ಮೇಲೆ ಕಾನೂನು ಕ್ರಮ ಜುರುಗಿಸಲು ನೀಡಿದ ದೂರು.      

8

ಮಹಿಳಾದೌರ್ಜನ್ಯ

ಪ್ರಕರಣ

01

ಮಹಿಳಾ ಠಾಣೆ.

ಫಿರ್ಯಾದಿ ಧನಲಕ್ಷ್ಮಿ ಆರ್.ಎಸ್, #75, 06 ನೇ ಕ್ರಾಸ್, ಐ ಬ್ಲಕ್, ರಾಮಕೃಷ್ಣನಗರ  ರವರು ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿ ಧನಲಕ್ಷ್ಮಿ ಮತ್ತು ಆರೋಪಿ-ಮಾದೇಶ ರವರು ಪರಸ್ಪರ ಪ್ರೀತಿಸಿ ದಿನಾಂಕ;27.06.2002 ರಂದು ಮದುವೆಯಾಗಿರುತ್ತಾರೆ. ಮದುವೆಯಾದ ಸ್ವಲ್ಪ ದಿನಗಳ ಕಾಲ ಅನ್ಯೋನ್ಯತೆಯಿಂದ ವಾಸವಾಗಿದ್ದು, ನಂತರದ ದಿನಗಳಲ್ಲಿ ಆರೋಪಿಯು ಸಣ್ಣಪುಟ್ಟ ವಿಚಾರಗಳಲ್ಲಿ ಜಗಳ ತೆಗೆದು ಬೈದು ಹೊಡೆದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು, ಪಿರ್ಯಾದಿ ಮತ್ತು ಮಕ್ಕಳ ಯೋಗಕ್ಷೇಮ ನೋಡಿಕೊಳ್ಳದೇ ಕುಡಿದು ಬಂದು ಪಿರ್ಯಾದಿಗೆ ಹಲವಾರು ಬಾರಿ ಬೈದು ಹೊಡೆದು ದೈಹಿಕ ಹಿಂಸೆ ನೀಡುತ್ತಿದ್ದು ಸದರಿ ಆರೋಪಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರು.            

 

9

ರಸ್ತೆ ಅಪಘಾತ

01

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕ;12.04.2019 ರಂದು ಮಧ್ಯಹ್ನ 12.45 ಗಂಟೆ ಸಮಯದಲ್ಲಿ ಪಿರ್ಯಾದಿ ರಾಜು ರವರು ಕೆ ಎಸ್ ಅರ್ ಟಿ ಸಿ ಬಸ್ ನಂ. ಕೆಎ-11 ಎಫ್-0052 ನ್ನು ಗ್ರಾಮಾಂತರ ನಿಲ್ಡಾಣದಿಂದ ಮಳವಳ್ಳಿಗೆ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಸಮಯದಲ್ಲಿ ದೇವೆಗೌಡ ವೃತ್ತದಲ್ಲಿ ಮುಕ್ಕಾಲು ಭಾಗ ರಸ್ತೆ ದಾಟುತ್ತಿದ್ದ ಸಮಯದಲ್ಲಿ ಪಿರ್ಯಾದಿರವರ ಎಡಭಾಗದಿಂದ ಅಂದರೆ ಕೊಲಂಬಿಯಾ ಏಷಿಯಾ ಅಸ್ಪತ್ರೆ ಕಡೆಯಿಂದ ಒಂದು ಕಂಟೇನರ್ ಲಾರಿ ನಂಬರ್ ಕೆಎ-04 ಬಿ-6771 ರ ಚಾಲಕ ಮಹಮ್ಮದ್ ಜಿಯಾವುಲ್ಲಾ ರವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬಸ್ಸಿನ ಎಡಹಿಂಭಾಗದ ಚಕ್ರದ ಬಳಿ ಡಿಕ್ಕಿ ಮಾಡಿದ ಪರಿಣಾಮ ಬಸ್ಸು ಮತ್ತು ಲಾರಿ ಎರಡು ಜಖಂಗೊಂಡಿದ್ದು ಬಸ್ಸಿನಲ್ಲಿದ್ದ ಯಾವುದೇ ಪ್ರಯಾಣಿಕರಿಗೆ ಪೆಟ್ಟಾಗಿರುವುದಿಲ್ಲ,ಆದ್ದರಿಂದ ಲಾರಿ ಚಾಲಕನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು,

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

MYSURU CITY TRAFFIC VIOLATION CASES

 

DATE  :12-04-2019

SLNO

HEADS

NO. OF CASES

DR

KR

NR

SN

VV

TOTAL

1

TOTAL NUMBER OF FTVRS

114

-

 

-

-

114

2

TOTAL NUMBER OF CRR'S

341

356

496

443

399

2,035

3

TOTAL FINE AMOUNT COLLECTED

36,200

 

53,700

48,900

43,600

1,82,400

4

POLICE NOTICE ISSUED

-

-

-

-

 

-

5

PARKING TAGS

-

 

-

-

 

-

6

FATAL

-

 

-

-

-

-

7

NON FATAL

-

-

-

1

-

1

8

INTERCEPTOR CASES

32

-

-

-

 

32

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

-

 

-

-

-

-



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com