ENGLISH   |   KANNADA

Blog



ದಿನಾಂಕ;13.04.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:14.04.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 104       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ಸರಸ್ವತಿಪುರಂ ಠಾಣೆ.

ಪಿರ್ಯಾದಿ ಶೇಷಾದ್ರಿ ಪಿ, #ಎಂ ಐ ಜಿ-55, 01 ನೇ ಮೈನ್, ಶಾರದಾ ದೇವಿ ನಗರ ರವರು ದಿನಾಂಕ: 16/03/2019 ರಂದು ರಾತ್ರಿ 9.30 ಗಂಟೆ ಸಮಯದಲ್ಲಿ ಮನೆಯ ಗೇಟ್‌‌‌ನ ಒಳಗೆ ತಮ್ಮ ಸೈಕಲ್‌ಗೆ ಬೀಗ ಹಾಕಿ ನಿಲ್ಲಿಸಿದ್ದು, ದಿನಾಂಕ:17/03/2019 ರಂದು ಬೆಳಿಗ್ಗೆ 8.30 ಗಂಟೆಗೆ ಎದ್ದು ಸೈಕಲ್ ನಿಲ್ಲಿಸಿದ್ದ ಸ್ಥಳವನ್ನು ನೋಡಲಾಗಿ, ಯಾರೊ ಕಳ್ಳರು ಸೈಕಲ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ದಿನಾಂಕ: 26/03/2019 ರಂದು ದಿನಪತ್ರಿಕೆಗಳಲ್ಲಿ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಬೈಕ್‌‌‌ಗಳು ಹಾಗೂ ಸೈಕಲ್‌‌‌ಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿದು, ನಂತರ ಠಾಣೆಗೆ ಬಂದು ವಶಪಡಿಸಿಕೊಂಡಿದ್ದ ಸೈಕಲ್‌‌ಗಳನ್ನು ಪರಿಶೀಲಿಸಿ ನೋಡಿದಾಗ ಅವುಗಳಲ್ಲಿ ಸೈಕಲ್ ಸಹ ಇದ್ದು, ಸೈಕಲ್‌‌‌‌‌ನ ಬೆಲೆ ಸುಮಾರು 8,000 ರೂಗಳಾಗಿದ್ದು, ಕಳ್ಳತನ ಮಾಡಿರುವ ಆರೋಪಿ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

03

ಕೆ ಆರ್ ಸಂಚಾರ ಠಾಣೆ.

ದಿನಾಂಕ;13-04-2019 ರಂದುಮಧ್ಯಾಹ್ನ 01-50 ಗಂಟೆಯಲ್ಲಿ ಹೋಂಡಾ ಅಮೇಜ್‌ ಕಾರ್‌ ನಂ. KA-02-MH-6654 ರ ಚಾಲಕ ವಿಜಯ ರವರು ಕಾರನ್ನು ನೇತಾಜಿ ಸರ್ಕಲ್ ಕಡೆಯಿಂದ ಆರ್.ಕೆ.ಭಂಡಾರ ಕಡೆಗೆ ತುಂಬಾ ವೇಗವಾಗಿ  ಓಡಿಸಿಕೊಂಡು ಹೋಗುತ್ತಿದ್ದು ಅದೆ ಸಮಯಕ್ಕೆ ಕನಕದಾಸನಗರದ 9ನೇ ಮುಖ್ಯರಸ್ತೆಯಲ್ಲಿ ಅಂಕಿತ್  ಎಂಬ ಹುಡುಗನು ಸಹ ಟಿವಿಎಸ್‌ ಜುಪಿಟರ್ ಸ್ಕೂಟರ್ ನಂ. KA-09-HK-5349 ನ್ನು ವೇಗವಾಗಿ ಚಾಲನೆ ಮಾಡಿಕೊಂಡು ಮಾಂಗಲ್ಯ ಸಂಗಮ  ಕಲ್ಯಾಣಮಂಟಪದ ಕಡೆಗೆ ಜಂಕ್ಷನ್‌ನ್ನು ಕ್ರಾಸ್ ಮಾಡಲು ಬಂದಿದ್ದು ಕಾರಿನ ಚಾಲಕ ಸ್ಕೂಟರ್ ನ ಎಡ ಮುಂಭಾಗಕ್ಕೆ ಡಿಕ್ಕಿ ಮಾಡಿದಾಗ ಸ್ಕೂಟರ್  ಸಮೇತ ಅಂಕಿತನು ಕೆಳಗೆ ಬಿದ್ದಾಗ ತಲೆ ಮೈ,ಕೈ,ಕೈಗೆ ತುಂಬ ಏಟಾಗಿದ್ದು ಕಾರಿನ ಚಾಲಕನೇ ಸುಯೋಗ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಸ್ಥಳಕ್ಕೆ ಬೇಟಿಕೊಟ್ಟು ವಿಚಾರ ತಿಳಿದುಕೊಂಡ ಪಿರ್ಯಾದಿ ಸಿಪಿಸಿ-94 ಈಶಪ್ಪಭಜಂತ್ರಿ ರವರು  ಅಪಘಾತಕ್ಕೆ ಕಾರಿನ ಚಾಲಕ ಕಾರನ್ನು ಅತಿವೇಗವಾಗಿ ನಿರ್ಲಕ್ಷತನದಿಂದ ಚಾಲನೆ ಮಾಡಿ ಜಂಕ್ಷನ್‌‌ ಕ್ರಾಸ್‌ ಮಾಡುತ್ತಿದ್ದ ಜುಪಿಟರ್‌ ಸ್ಕೂಟರಗೆ ಡಿಕ್ಕಿ ಮಾಡಿರುವುದು ಹಾಗೂ ಅಪ್ರಾಪ್ತ ವಯಸ್ಸಿನ ಅಂಕಿತ ಎಂಬುವನು ನಿರ್ಲಕ್ಷತನದಿಂದಜಂಕ್ಷನ್ ನಲ್ಲಿಸ್ಕೂಟರನ್ನು ಚಾಲನೆ ಮಾಡಿಕೊಂಡು ಹೋಗಿರುವುದು ಕಾರಣವೆಂದು ಸ್ಥಳದಲ್ಲಿದ್ದವರಿಂದ ತಿಳಿದುಬಂದಿದ್ದು, ಈ ಅಪಘಾತಕ್ಕೆ ಕಾರಣರಾದ ಇಬ್ಬರ ಮೇಲೂ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ನೀಡಿದ ದೂರು.

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕ;06.04.2019 ರಂದು ಮದ್ಯಾಹ್ನ 02.10 ಗಂಟೆ ಸಮಯದಲ್ಲಿ ಪಿರ್ಯಾದಿ ಮಹದೇವಸ್ವಾಮಿ ರವರು ಅವರ ಕಾರ್ ನಂಬರ್ ಕೆಎ-09 ಎಂಡಿ7187 ಅನ್ನು ಇಟ್ಟಿಗೆ ಗೂಡ್ ಕರಗ ದೇವಸ್ಥಾನದ ಮುಂದೆ ರಸ್ತೆ ಎಡ ಬದಿಯಲ್ಲಿ ನಿಲ್ಲಿಸಿದ ಸಮಯದಲ್ಲಿ ಮಾಲ್ ಅಫ್ ಮೈಸೂರು ಕಡೆಯಿಂದ ಕಾರ್ ನಂಬರ್ ಕೆಎ41ಎನ್ 9216 ರ ಚಾಲಕ ಕಾರನ್ನು ಅತಿವೇಗ ಮತ್ತು ಆಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದೇವಸ್ಥಾನದ ಬಳಿ ನಿಲ್ಲಿಸಿದ್ದ ಸ್ಕೂಟರ್ ನಂಬರ್ ಕೆಎ55ವಿ3274 ನ ಹಿಂಭಾಗಕ್ಕೆ ಡಿಕ್ಕಿ ಮಾಡಿ ನಂತರ ಪಿರ್ಯಾದಿ ರವರ ಕಾರಿನ ಹಿಂಭಾಗಕ್ಕೆ ಮಾಡಿ ಕಾರಿನ ಹಿಂಭಾಗ ಡಿಕ್ಕಿ ಬಂಪರ್ ಮತ್ತು ಹಿಂಭಾಗದ ಎರಡು ಬಾಗಿಲು ಜಖಂಗೊಂಡಿದ್ದು ಸ್ಕೂಟರ್ ಸಹ ಜಖಂಗೊಂಡಿದ್ದು, ಸದರಿ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ತಡವಾಗಿ ನೀಡಿದ ದೂರು.

ದೇವರಾಜ ಸಂಚಾರ ಠಾಣೆ.

ದಿನಾಂಕ;13-04-2019 ರಂದು ಪಿರ್ಯಾದಿ ಸತ್ಯನಾರಾಯಣ ರವರ ಹೆಂಡತಿ ವಾಸವಾಂಭ ರವರು ಸುಮಾರು  ಬೆಳಿಗ್ಗೆ6-45 ಗಂಟೆ ಸಮಯದಲ್ಲಿ ಸಯ್ಯಾಜಿರಾವ್ ರಸ್ತೆ ಮಾರ್ಕೆಟ್  ಹತ್ತಿರ ನಡೆದುಕೊಂಡು ರಸ್ತೆ ದಾಟುತ್ತಿದ್ದಾಗ ಆಯುರ್ವೇದ ವೃತ್ತದ ಕಡೆಯಿಂದ ಸ್ಕೂಟರ್ ನಂ. ಕೆಎ-55 ವೈ-5221 ರ ಸವಾರ ಸ್ಕೂಟರ್ ನ್ನು ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ನಡೆದುಕೊಂಡು ರಸ್ತೆ ದಾಟುತ್ತಿದ್ದ ಪಿರಯಾದಿಗೆ ಡಿಕ್ಕಿ ಮಾಡಿದ ಪರಿಣಾಮ ಕೆಳಗೆ ಬಿದ್ದು ತಲೆಯ ಹಿಂಭಾಗಕ್ಕೆ ಪೆಟ್ಟಾಗಿದ್ದು ವಾಸವಾಂಭ ರವರಿಗೆ ಕೆ.ಆರ್.ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಕೊಡಿಸಿದ್ದು ಈ ಅಪಘಾತಕ್ಕೆ ಸ್ಕೂಟರ್ ಸವಾರನ ಅತಿವೇಗ ಮತ್ತು ನಿರ್ಲಕ್ಷತೆ ಚಾಲನೆ ಕಾರಣವಾಗಿದ್ದು, ಆತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

MYSURU CITY TRAFFIC VIOLATION CASES

 

DATE  :13-04-2019

SLNO

HEADS

NO. OF CASES

DR

KR

NR

SN

VV

TOTAL

1

TOTAL NUMBER OF FTVRS

90

-

 

-

-

90

2

TOTAL NUMBER OF CRR'S

306

346

424

308

375

1,759

3

TOTAL FINE AMOUNT COLLECTED

33,000

 

44,700

32,700

40,100

1,50,500

4

POLICE NOTICE ISSUED

-

-

-

-

 

-

5

PARKING TAGS

-

 

-

-

 

-

6

FATAL

-

 

-

-

-

-

7

NON FATAL

1

1

-

1

-

3

8

INTERCEPTOR CASES

7

-

-

-

 

7

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

-

 

-

-

-

-



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com