ENGLISH   |   KANNADA

Blog



ದಿನಾಂಕ;10.05.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:11.05.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 61       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ನರಸಿಂಹರಾಜ ಠಾಣೆ

ಫಿರ್ಯಾದಿ ಮಹೇಂದ್ರ ರವರು ದಿ; 09-05-2019  ರಂದು ರಾತ್ರಿ ಸುಮಾರು 10.30 ಗಂಟೆಗೆ ಮೈಸೂರು ನಗರ ನರಸಿಂಹರಾಜ ಪೊಲೀಸ್ ಠಾಣಾ ಸರಹದ್ದು , ಕುರಿಮಂಡಿ ಸಿ ಬ್ಲಾಕ್ , ಮನೆ ನಂ:  51 ರ ಬಳಿ ವಿನೋದ ಕುಮಾರ್ , ಮತ್ತು  ಕುಮಾರ ರವರುಗಳು ನೀರಿನ ವಿಚಾರದಲ್ಲಿ ಜಗಳ ವಾಡಿಕೊಳ್ಳುತ್ತಿದ್ದರು . ಆ ಸಮಯದಲ್ಲಿ ಈ ಕೇಸಿನ ಪಿರ್ಯಾದಿ ಮತ್ತು ಲಕ್ಷ್ಮಿ ಪ್ರಿಯಾ , ಕಾವ್ಯ , ಮತ್ತು ಅಪ್ಪು  ರವರುಗಳು ನೋಡುತ್ತಾ ನಿಂತಿದ್ದಾಗ ವಿನೋದ್ ಕುಮಾರ್ ,  ಏನೋ ನೋಡುತ್ತಿಯಾ ಅವಾಚ್ಯ ಶಬ್ದಗಳಿಂದ ನಿಂದಿಸಿದನು.  ನಂತರ ರಾಧ , ಲಾವಣ್ಯ ಮತ್ತು ಪಲ್ಲವಿ ಎಲ್ಲರೂ ಒಟ್ಟಾಗಿ  ಲಕ್ಷ್ಮಿ ಪ್ರಿಯ ಮತ್ತು  ಕಾವ್ಯ ರವರುಗಳ ತಲೆ ಜುಟ್ಟನ್ನು  ಹಿಡಿದು ಎಳೆದಾಡಿದರು  ವಿನೋಧ್ ಕುಮಾರ್ , ಲಕ್ಷ್ಮಿ ಪ್ರಿಯಾ ಧರಿಸಿದ್ದ ಚೂಡಿದಾರ್ ಟಾಪ್ ಅನ್ನು ಹರಿದು  ಹಾಕಿದನು . ಕಾವ್ಯಳಿಗೆ   ಹೊಟ್ಟೆಗೆ  ವಿನೋದ್ ಕುಮಾರ್ ದೊಣ್ಣೆಯಿಂದ ಹೊಡೆದಿರುತ್ತಾನೆ ಕುಮಾರ್ ಕೈಗಳಿಂದ ಹೊಡೆದಿರುತ್ತಾನೆ . ಅಪ್ಪು ರವರಿಗೆ ವಿನೋದ್ ಕುಮಾರ್ ದೊಣ್ಣೆಯಿಂದ  ಕುತ್ತಿಗೆ ಬಳಿ  ಹೊಡೆದಿರುತ್ತಾನೆ . ಕುಮಾರ್  ಕೈಗಳಿಂದ ಎದೆಗೆ ಗುದ್ದಿರುತ್ತಾನೆ ನಂತರ ಎಲ್ಲರೂ ಇನ್ನು ಮುಂದೆ ನಮ್ಮ ತಂಟೆಗೆ ಬಂದರೆ ನಿಮ್ಮಗಳನ್ನು ಕೊಲೆ ಮಾಡದೇ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ  ನೀಡಿ  ಹೋಗಿರುತ್ತಾನೆ . ಇತ್ಯಾದಿ ಎಂದು  ನೀಡಿದ ದೂರಿನ ಮೇರೆಗೆ  ಈ ಪ್ರ ವ ವರದಿ.

 

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

01

ವಿ.ವಿ ಸಂಚಾರ ಠಾಣೆ

ದಿನಾಂಕ:10.05.2019 ರಂದು ಸಂಜೆ7.45 ಗಂಟೆಯಲ್ಲಿ ಪಿರ್ಯಾದಿ ಚೆಲುವರಾಜು ರವರ  ಅಣ್ಣನಾದ ಮಂಜುನಾಥರವರು ನಿಂಗಯ್ಯಕೆರೆ  ಕಾತರ್ಿಕ್ ನ್ಯಾಯಬೆಲೆ ಅಂಗಡಿಯ ಮುಂಬಾಗ ನೆಡದುಕೊಂಡು ಬರುತ್ತಿದಾಗ ಹಿಂಬಾಗದಿಂದ  ಟ್ರಾಕ್ಟರ್ ನಂ. ಕೆಎ-36-ಖಿ-8507 ಇದರ ಚಾಲಕ ಅತೀ ವೇಗ ಮತ್ತು ಅಡ್ಡಾದಿಡ್ಡಿಯಾಗಿ ಮೊಬೈಲ್ನಲ್ಲಿ ಮಾತಾಡುತ್ತಾ ಟ್ರಾಕ್ಟರ್ ಚಾಲನೆ ಡಿಕ್ಕಿ ಮಾಡಿ ನಂತರ  ಮಂಜುನಾಥ ಅತನ ಕೈ ಕಾಲು ಮತ್ತು ತಲೆ ಮೇಲೆ ಚಕ್ರ ಹರಿದುಕೊಂಡು ಹೋಗಿದೆ ಮತ್ತು ಇತರೆಗಾಯಗಳಾಗಿದ್ದು  ಆದಿತ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದಾರೆ ಆದುದ್ದರಿಂದ ಈ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ನಂಬರಿನ    ಟ್ರಾಕ್ಟರ್ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ ವರದಿ

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

 

                            MYSURU CITY TRAFFIC VIOLATION CASES

 

                                        DATE  :10-05-2019

SLNO

          HEADS

                           NO. OF CASES

DR

KR

NR

SN

VV

TOTAL

1

TOTAL NUMBER OF FTVRS

85

163

38

-

70

356

2

TOTAL NUMBER OF CRR'S

521

490

539

440

463

2,453

3

TOTAL FINE AMOUNT COLLECTED

54,100

52,500

55,500

45,200

49,700

2,57,000

4

POLICE NOTICE ISSUED

-

-

-

-

-

-

5

PARKING TAGS

-

 

-

-

-

-

6

FATAL

-

 

-

-

-

-

7

NON FATAL

-

 

-

-

01

01

8

INTERCEPTOR CASES

74

-

-

-

 

74

9

SUSPENSION OF D.L.

-

-

-

-

-

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

-

-

12

TOWING CASES

-

 

-

-

-

-



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com