ENGLISH   |   KANNADA

Blog



ದಿನಾಂಕ;12.05.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:13.05.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 35       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ಕೃಷ್ಣರಾಜ ಠಾಣೆ

ದಿ:12/05/19 ರಂದು 15-30 ಗಂಟೆಯಲ್ಲಿ ಫಿರ್ಯಾದುದಾರರಾದ ಶ್ರೀ.ಡಿ.ಮಹೇಶ್ ರವರು  ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ರಕ್ಷಾ ಸೆಕ್ಯೂರಿಟಿ ಪೋಸರ್ ಎಂಬ ಖಾಸಗಿ ಸೆಕ್ಯೂರಿಟಿ ಏಜೆನ್ಸಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ, ದಿ:12/05/19 ರಂದು ಭಾನುವಾರ ನನ್ನನ್ನು ವಾಹನಗಳ ಹೊಸ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸುವ ಕೆಲಸ ನಿರ್ವಹಿಸಲು ಬೆಳಿಗ್ಗೆ 8-00 ಗಂಟೆಗೆ ನಿಯೋಜಿಸಲಾಗಿತ್ತು, ಅದರಂತೆ ಅಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದೆ, ಈ ಸಂದರ್ಭದಲ್ಲಿ ಬೆಳಿಗ್ಗೆ 12-00 ರಿಂದ 12-15ರ ಗಂಟೆ ಸಮಯದಲ್ಲಿ ಸದರಿ ವಾಹನ ಪಾರ್ಕಿಂಗ್ ಮಾಡಲು ಇನ್ನೋವಾ ವಾಹನ ನಂ-ಕೆಎ-03-ಡಿ-2044 ರ ವಾಹನದ ಚಾಲಕರು ಗೇಟಿಗೆ ಅಡ್ಡಲಾಗಿ ವಾಹನವನ್ನು ನಿಲ್ಲಿಸಿರುತ್ತಾರೆ, ಸದರಿ ವಾಹನವನ್ನು ಗೇಟಿಗೆ ಅಡ್ಡಲಾಗಿ ನಿಲ್ಲಿಸಿದ್ದರಿಂದ ಬೇರೆ ವಾಹನಗಳು ಪ್ರವೇಶಿಸಲು ತೊಂದರೆಯಾಗುತ್ತಿರುವುದರಿಂದ ವಾಹನವನ್ನು ರಿಟನರ್ ತೆಗೆದು ಹಿಂಭಾಗಕ್ಕೆ ನಿಲ್ಲಿಸು ಎಂದು ತಿಳಿಸಿದಾಗ ಅಷ್ಟೆಕ್ಕೆ ಸದರಿ ವಾಹನದ ಚಾಲಕರು ಕೋಪದಿಂದ ವಾಹನವನ್ನು ಇಲ್ಲಿಂದ ತೆಗೆಯುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈಯ್ದು ನಿನ್ನನ್ನು ಮುಗಿಸಿಬಿಡುತ್ತೇನೆ ಎಂದು ಬೆದರಿಕೆ ಹಾಕಿ ಕೈ ಎತ್ತಿ ವಾಹನ ಚಾಲನೆಯಲ್ಲಿರುವಾಗಲೇ ಕತ್ತಿನಪಟ್ಟಿ ಹಿಡಿದು ನನ್ನನ್ನು ಎಳೆದುಕೊಂಡು ಹೋಗಿರುತ್ತಾರೆ, ನಂತರ ವಾಹನವನ್ನು ನಿಲ್ಲಿಸಿ ಕೆಳಗಡೆ ಇಳಿದು ಬಂದು ನನ್ನ ಮುಖಕ್ಕೆ ಬೆರಳಿನ ಉಂಗುರವನ್ನು ಮುಂದೆ ಮಾಡಿಕೊಂಡು ಪೂತರ್ಿ ಮುಖಕ್ಕೆ ಹೊಡೆದು ಮೂಗು ಮತ್ತು ಬಾಯಿಯಿಂದ ವಿಪರೀತ ರಕ್ತ ಸುರಿಯುವಾಗೆ ಹೊಡೆದಿದ್ದು ನನ್ನ ಹಲ್ಲು ಸಹ ಮುರಿದು ಹೋಗಿರುತ್ತದೆ, ಇದರಿಂದ ನನಗೆ ವಿಪರೀತ ಗಾಯವಾಗಿದ್ದು ನೋವಿನಿಂದ ಬಳಲುತ್ತಿದ್ದೇನೆ, ಆದ್ದರಿಂದ ಸದರಿ ವಾಹನದ ಚಾಲಕನ ಮೇಲೆ ಕಾನೂನು ರಿತ್ಯಾ ಕ್ರಮ ಜರುಗಿಸಿ ನ್ಯಾಯ ದೊರಕಿಸಿಕೊಡಬೇಕೆಂದು ಇದ್ದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲು ಮಾಡಿರುತ್ತೇನೆ.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

01

ಎನ್ ಆರ್ ಸಂಚಾರ ಠಾಣೆ

ದಿನಾಂಕ:- 05/05/2019 ರಂದು ಬೆಳಿಗ್ಗೆ ಸುಮಾರು 09.30 ಗಂಟೆಯಲ್ಲಿ ಚಂದನ್ ರವರು ಮೋಟಾರ್ ಸೈಕಲ್ ನಂಬರ್ KA-09 HT-3717 ರ ಹಿಂಭಾಗದಲ್ಲಿ ಪಿರ್ಯಾದುದಾರರಾದ ಮುತ್ತುರಾಜ್ ರವರನ್ನು ಕೂರಿಸಿಕೊಂಡು ಮೋಟಾರ್ ಸೈಕಲನ್ನು ಚಾಲನೆ ಮಾಡಿಕೊಂಡು ಹಳೆ ಕೆಸರೆ ಕಡೆಯಿಂದ ವರುಣಾ ನಾಲೆಯ ಬಳಿ ಹೋಗುತ್ತಿದ್ದಾಗ ; ರಸ್ತೆಗೆ ಅಡ್ಡಲಾಗಿ ನಾಯಿಯೊಂದು ಅಡ್ಡಲಾಗಿ ಬಂದಾಗ ಚಂದನ್ ರವರು ಮೋಟಾರ್ ಸೈಕಲನ್ನು ನಿರ್ಲಕ್ಷತನದಿಂದ  ಚಾಲನೆ ಮಾಡಿ  ಮೋಟಾರ್ ಸೈಕಲ್‌ ಮೇಲಿನ ನಿಯಂತ್ರಣ ಕಳೆದುಕೊಂಡಾಗ ಮೋಟಾರ್ ಸೈಕಲ್ ಸವಾರರು ಮೋಟಾರ್ ಸಮೇತ ಕೆಳಕ್ಕೆ ಬಿದ್ದು  ಹಿಂಭಾಗದ ಸವಾರ ಪಿರ್ಯಾದಿ  ಮುತ್ತುರಾಜ್ ರವರಿಗೆ ಎಡಗಾಲಿನ ಮೂಳೆಗೆ ಪೆಟ್ಟಾಗಿದ್ದು ನಾಗರಾಜೇಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿರುತ್ತಾರೆ. ಆದ್ದರಿಂದ ಈ ಅಪಘಾತಕ್ಕೆ ಕಾರಣನಾದ ಮೋಟಾರ್ ಸೈಕಲ್ ಸವಾರ ಚಂದನ್ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಪಿರ್ಯಾದಿಯವರು ಈ ದಿನ ತಡವಾಗಿ ತಮ್ಮ ತಂದೆಯವರ ಮೂಲಕ ಕಳುಹಿಸಿದ ಲಿಖಿತ ದೂರಿನ ಮೇರೆಗೆ ಈ ಪ್ರ ವ ವರದಿ

10

ವಂಚನೆ ಪ್ರಕರಣ 

-

ಕೃಷ್ಣರಾಜ ಠಾಣೆ

ದಿನಾಂಕ-12-05-19 ರಂದು ಪಿರ್ಯಾದಿ ರಾಜೇಶ್ ರವರು  ಮತ್ತು ಅವರ ಸ್ನೇಹಿತ ದೇವೇಸ್ ಪೋನ್ ಮಾಡಿ ನನಗೆ ಪರಿಚಯ ವಿರುವ  ರಮಾಮಣಿ, ರವರು ಬೆಂಗಳೂರಿನಲ್ಲಿ  ಎಸ್ ಬಿ ಐ ನಲ್ಲಿ ಅಕೌಂಟ್ ಆಷೀಸರ್ ಆಗಿರುತ್ತಾರೆ  ವಿದ್ಯಾರಣ್ಯಪುರಂ ನಿವಾಸಿ ಇವರು  ಬೆಂಗಳೂರಿನಲ್ಲಿರುವ ಎಸ್ ಬಿ ಐ ಲೋಕಲ್ ಹೆಡ್ ಆಷೀಸ್ನಲ್ಲಿ ಕೆಲಸ ಕೊಡಿಸುತ್ತಾರೆ ಎಂದು ಹೇಳಿ ಅವರ ಮನೆಗೆ ನನ್ನ ತಂದೆ ಮತ್ತು ನನ್ನನ್ನು ಕರೆದು ಕೊಂಡು ಹೋಗಿ ಪರಿಚಯ ಮಾಡಿ ಸದರಿ ವಿಚಾರದ ಬಗ್ಗೆ ಮಾತಾಡಿದಾಗ  ರಮಾಮಣಿ,ಮತ್ತು  ಕಾವ್ಯ  ಹಾಗು ಶಿವ ಶಂಕರ್  ರವರು ಸೇರಿ ನಿಮಗೆ ಕೆಲಸ ಬೇಕಾದರೆ ಎಂಟು ಲಕ್ಷ ರೂ ಆಗುತ್ತದೆ ಎಂದು ತಿಳಿಸಿದಾಗ ನಾವು  ಮಾತಾಡಿ ಐದು ಲಕ್ಷಕ್ಕೆ ಮಾತಾಡಿ ಮುಂಗಡವಾಗಿ  ಮೂರು ಲಕ್ಷ ರೂಗಳ ಚಕ್ ನ್ನು ಎಸ್ ಬಿ ಐ ಖಾತೆ ನಂ 64026556950 ಚಾಮುಂಡಿ ಪುರಂ ಗೆ ಹಾಕಿದ್ದು  ನಂತರ ಎರಡು ಲಕ್ಷ ರೂಗಳನ್ನು ಕೈಯಿಂದ ಕೊಟ್ಟಿರುತ್ತೇವೆ  ನಂತರ  ರಮಾಮಣಿ, ರವರು ಪೋನ್ ಮಾಡಿ ನಿಮಗೆ ಪರೀಕ್ಷೆ ಬರೆಯಲು  ಕರೆದಿರುತ್ತಾರೆ ಎಂದು ತಿಳಿಸಿದಂತೆ ಬೆಂಗಳೂರಿಗೆ ಹೋಗುತ್ತಿದ್ದಾಗ ಮತ್ತೆ ಪೋನ್ ಮಾಡಿ ಪರೀಕ್ಷೆಯನ್ನು ಮುದೂಡಿರಿತ್ತಾರೆ ತಿಳಿಸಿದಾಗ ನಮಗೆ ಅನುಮಾನ ಬಂದು ಪೋನ್ ಮಾಡಿದಾಗ ಸ್ವಿಚ್ ಆಷ್ ಮಾಡಿಕೊಂಡಿರಿತ್ತಾರೆ ನಂತರ ಬಂದು  ನಾವು ಕೊಟ್ಟಿರುವ ಹಣವನ್ನು ವಾಪಸ್ ಕೇಳಿದಾಕ ನಮಗೆ  ಹಣವನ್ನು ಕೊಡದೆ ಕೆಲಸವನ್ನು ಕೊಡಿಸದೆ ಮೋಸ ಮಾಡಿರುತ್ತಾರೆ ಎಂದು ದೂರು ನೀಡಿರುತ್ತಾರೆ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

 

                            MYSURU CITY TRAFFIC VIOLATION CASES

 

                                         DATE  :12-05-2019

SLNO

                HEADS

                         NO. OF CASES

DR

KR

NR

SN

VV

TOTAL

1

TOTAL NUMBER OF FTVRS

85

-

72

-

-

157

2

TOTAL NUMBER OF CRR'S

294

276

416

225

384

1,595

3

TOTAL FINE AMOUNT COLLECTED

32,900

29,200

42,400

22,700

41,200

1,68,400

4

POLICE NOTICE ISSUED

-

-

-

-

 

-

5

PARKING TAGS

-

 

-

-

 

-

6

FATAL

-

-

01

-

-

01

7

NON FATAL

-

-

-

-

-

-

8

INTERCEPTOR CASES

28

-

-

-

 

28

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

-

 

-

-

-

-



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com