ENGLISH   |   KANNADA

Blog



ದಿನಾಂಕ;21.05.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:22.05.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 131       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

01

ಹೆಬ್ಬಾಳ್  ಠಾಣೆ

ದಿನಾಂಕ.21.05.2019 ರಂದು  20-15   ಗಂಟೆಗೆ ಪಿರ್ಯಾದಿ ಶ್ರೀಮತಿ ರತ್ನಮ್ಮ ರವರು ದಿ:21.03.2019 ರಂದು ಮದ್ಯಾಹ್ನ ಸುಮಾರು 0100 ಗಂಟೆಯ ಸಮಯದಲ್ಲಿ ಪಿರ್ಯಾದಿಯವರು ತಮಗಿದ್ದ ಸಕ್ಕರೆ ಮತ್ತು ಬಿಪಿ ಕಾಯಿಲೆ ಚೆಕ್ ಮಾಡಿಸಲು ಆಸ್ಪತ್ರೆಗೆ  ಹೋಗಲು ಮನೆಯಿಂದ ಹೊರಡುವ ಸಮಯದಲ್ಲಿ ಮನೆಗೆ ಇವರ ಮೊಮ್ಮಗ ಶರತ್‌ನನ್ನು ಕೇಳಿಕೊಂಡು ಆತನ ಸ್ನೇಹಿತ  ನಿತೀನ್ ಎಂಬುವನು ಬಂದನು.  ಆತನಿಗೆ ಶರತ್  ಮನೆಯಲ್ಲಿ ಇಲ್ಲ ನಾನು ಆಸ್ಪತ್ರೆಗೆ ಹೋಗುತ್ತಿದ್ದೇನೆ ನಂತರ ಬಾ ಎಂದು ತಿಳಿಸಲಾಗಿ. ಆವಾಗ ನಿತೀನ್‌ನು ನಾನು ಅರ್ಜೆಂಟಾಗಿ ಶರತ್‌ನೊಂದಿಗೆ ಮಾತನಾಡಬೇಕು ಮನೆಯಲ್ಲೇ ಇರುತ್ತೇನೆ ನೀವು ಹೋಗಿ ಬನ್ನಿ ಎಂದು ತಿಳಿಸಿದನು.  ಸದರಿ ನಿತೀನನು ಪಿರ್ಯಾದಿಗೆ ಗೊತ್ತಿರುವ ಹುಡುಗನಾಗಿದ್ದರಿಂದ ನಾನು ಮನೆಯ ಬೀಗವನ್ನು  ಹಾಕದೇ  ಸುಮಾರು 01.30 ಘಂಟೆಗೆ ಹೋಗಿ ಚೆಕಪ್ ಮಾಡಿಸಿಕೊಂಡು 02.30 ಗಂಟೆಯೊಳಗೆ ಮನೆಗೆ ಬಂದಾಗ ಮನೆಯಲ್ಲಿದ್ದ ನಿತೀನ್‌ನು ನನ್ನನ್ನು ಕಂಡು ವೇಗವಾಗಿ ಹೊರಟು ಹೋದನು. ನಂತರ ಪಿರ್ಯಾದಿಯವರು  ದಿನಾಂಕ:19.05.2019 ರಂದು  ಯಾವುದೋ ಕಾರ್ಯಕ್ರಮಕ್ಕೆ ಹೊಗಬೇಕಾಗಿದ್ದರಿಂದ ತಮ್ಮ ಗೊದ್ರೇಜ್ ಬಿರುವಿನಲ್ಲಿಟ್ಟಿದ್ದ ಸುಮಾರು 60 ಸಾವಿರ ಬೆಲೆ ಬಾಳುವ 28 ಗ್ರಾಂ ತೂಕದ ಮೆಂತ್ಯ ಡಿಸೈನಿನ ಒಂದೆಳೆಯ  ಚಿನ್ನದ ಸರವನ್ನು ಹಾಕಿಕೊಳ್ಳಲು ನೋಡಲಾಗಿ ಆ ಚೈನ್ ಬೀರುವಿನಲ್ಲಿ ಇರಲಿಲ್ಲ. ನಂತರ ದಿ:21.03.2019 ರಿಂದ ಇದುವರೆಗೂ ಬೀರುವಿನಲ್ಲಿಟ್ಟಿದ್ದ ಸದರಿ ಚಿನ್ನದ ಚೈನನ್ನು ನಾನು ನೋಡಿಕೊಂಡಿರಲಿಲ್ಲ. ಸದರಿ ಚೈನನ್ನು ದಿನಾಂಕ:21.03.2019 ರಂದು ಮನೆಗೆ ಬಂದಿದ್ದ ನಿತೀನ್‌ನೇ ಕಳ್ಳತನ ಮಾಡಿರುವುದಾಗಿರುತ್ತದೆ, ಆದ್ದರಿಂದ  ಈತನ  ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂಬಿತ್ಯಾದಿಯಾಗಿ ಈ ದಿನ ತಡವಾಗಿ ನೀಡಿದ ದೂರಿನ  ಮೇರೆಗೆ  ಈ ಪ್ರ.ವ.ವರದಿ.

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

01

ವಿ.ವಿ ಪುರಂ ಸಂಚಾರ ಠಾಣೆ

ದಿನಾಂಕ:20.05.2019 ರಂದು ಬೆಳಿಗ್ಗೆ 11.10 ಗಂಟೆ ಸಮಯದಲ್ಲಿ ಪಿರ್ಯಾದಿ ಸುರೇಶ್ ರವರ ಮಗಳಾದ ಚೈತ್ರರವರು ತಮ್ಮ ಸ್ಕೂಟರ್ ನಂ  ಕೆ.ಎ-55-ಕೆ-7782 ಇದನ್ನು ಗೋಕುಲಂನ ಕುವೆಂಪು ಮನೆ ಬಳಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಇದೆ ಸಮಯಕ್ಕೆ ಮೋ ಸೈ ನಂ  ಕೆ,ಎ-09-ಹೆಚ್ ಟಿ-9009 ಇದನ್ನು ಅದರ ಚಾಲಕ ವರುಣ್ ಎಂಬವರು  ಅತೀ ವೇಗ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ಚೈತ್ರಾರವರು ಚಾಲನೆ ಮಾಡುತ್ತಿದ್ದ ಸ್ಕೂಟರ್ಗೆ ಡಿಕ್ಕಿ ಮಾಡಿ ಬೀಳಿಸಿದ ಪರಿಣಾಮ ಪಕ್ಕೆ ಮೂಳೆ ಮುರಿದು ಲಿವರ್ ಸಂಬಂಧಿತ ಗಾಯಗಳಾಗಿದಗದ ಅವರನ್ನು ಸಾರ್ವಜನಿಕರ  ಸಹಾಯದಿಂದ ಆದಿತ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆದ್ದರಿಂದ ಈ ಅಪಘಾತಕ್ಕೆ ಕಾರಣರಾದ  ಮೋ ಸೈ ನಂ  ಕೆ,ಎ-09-ಹೆಚ್ ಟಿ-9009 ಚಾಲಕ ವರುಣ್ ಎಂಬವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪಿರ್ಯಾದಿಯವರು ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರ.ವ ವರದಿ.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                                            MYSURU CITY TRAFFIC VIOLATION CASES

 

                                                      DATE  :21-05-2019

SLNO

                    HEADS

                            NO. OF CASES

DR

KR

NR

SN

VV

TOTAL

1

TOTAL NUMBER OF FTVRS

50

80

42

-

-

172

2

TOTAL NUMBER OF CRR'S

260

315

428

418

404

1,825

3

TOTAL FINE AMOUNT COLLECTED

28,800

34,300

45,800

44,100

44,000

1,97,000

4

POLICE NOTICE ISSUED

-

-

-

-

 

-

5

PARKING TAGS

-

 

-

-

 

-

6

FATAL

-

 

-

-

-

-

7

NON FATAL

-

 

-

-

1

1

8

INTERCEPTOR CASES

47

-

-

-

 

47

9

SUSPENSION OF D.L.

           -  

           -  

           -  

           -  

 

           -  

10

Sec 283 IPC CASES

           -  

           -  

           -  

           -  

 

           -  

11

Sec 353 IPC CASES

           -  

           -  

           -  

           -  

 

           -  

12

TOWING CASES

           -  

 

           -  

           -  

           -  

           -  



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com