ENGLISH   |   KANNADA

Blogದಿನಾಂಕ;06.06.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:07.06.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 423       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

4

ಹಲ್ಲೆ ಪ್ರಕರಣ      

02

ಉದಯಗಿರಿ ಠಾಣೆ

ಪಿರ್ಯಾದಿ ಯಾಸ್ಮೀನ್ ತಾಜ್ ರವರು  ಹಬ್ಬದ ಪ್ರಯುಕ್ತ ರಜೆಯಲ್ಲಿದ್ದು, ತಮ್ಮ ಎರಡನೇ ಮಗ ಜೊತೆ ದಿನಾಂಕ: 04-06-2019 ರಂದು ರಾತ್ರಿ 9-00 ಗಂಟೆಯಲ್ಲಿ ತಮ್ಮ ಮನೆಯಿಂದ ಅವರ ತಂದೆ-ತಾಯಿ ಮನೆ ರಾಜೀವ್ ನಗರಕ್ಕೆ ತಮ್ಮ ಸ್ಣೇಹಿತನ ವಾಹನ ಆಕ್ಸಿಸ್ 125 ನಂ. ಕೆಎ-13 ಇಜೆ-4535 ರಲ್ಲಿ ಹೋಗುತ್ತಿರುವಾಗ ಗಾಯತ್ರಿಪುರಂ ಚರ್ಚ ಬಳಿ ಬೂದು ಬಣ್ಣದ ವಾಹನ ಚಾಲಕನು ಅತಿವೇಗದಿಂದ ಮತ್ತು ಅಜಾಗರುಕತೆಯಿಂದ ವಾಹನವನ್ನು ಓಡಿಸಿಕೊಂಡು ಬಂದು ಪಿರ್ಯಾದಿಯ ಗಾಡಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿ ಮತ್ತು ಅವರ ಮಗನಿಗೆ ಪೆಟ್ಟಾಗಿದ್ದು, ಈ ಬಗ್ಗೆ ಕೇಳಿದಾಗ ಸದರಿ ವಾಹನ ಕೆಎ-09 ಹೆಚ್.ಹೆಚ್-2239 ಆಕ್ಸಿಸ್ 125 ವಾಹನ ಚಾಲಕ ನಾನು ಪರಮೇಶ್ವರ ಹೆಬ್ಬಾಳಿನ ನಿವಾಸಿ ನಾನು ಯಾರೆಂದು ನಿನಗೇನು ಗೊತ್ತು ನಿನ್ನ ಗ್ರಹಚಾರ ಬಿಡಿಸುತ್ತೆನೆಂದು ಪಿರ್ಯಾದಿಗೆ ಮಾತನಾಡಿ ನಂತರ ಮೊಬೈಲ್ ಕರೆ ಮಾಡಿ ಆತನ ಮಗ ಮಗಳು ಅಳಿಯ ಹಾಗೂ ಮತ್ತಿತರೆ ಮೂರು ನಾಲ್ಕು ಜನರನ್ನು ಸೇರಿಸಿ ಅವಾಚ್ಯ ಶಬ್ದಗಳಿಂದ ಏಕವಚನದಲ್ಲಿ ಬೈದು  ಪಿರ್ಯಾದಿಯನ್ನು ಪರಮೇಶ್ವರ ಹಾಗೂ ಅವರ ಮಗ ಹಾಗೂ ಅಳಿಯ ಪಿರ್ಯಾದಿಯ ಕೈಯನ್ನು ಹಿಡಿದು ಎಳೆದಾಡಿ ಬಟ್ಟೆ ಹರಿದುಹೋಗುವಂತೆ ನೆಲಕ್ಕೆ ಬಿಳಿಸಿ ನಿನ್ನನ್ನು ಜೀವಂತ ಸಮೇತ ಉಳಿಸುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿದ್ದು, ಸದರಿಯವರುಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

ವಿದ್ಯಾರಣ್ಯ ಪುರಂ ಠಾಣೆ

 ಫಿರ್ಯಾದಿ ಶ್ರೀಮತಿ ಹೆಚ್‌.ಆರ್.ರಾಜೇಶ್ವರಿ ರವರು ದಿನಾಂಕ 05-06-2019 ರಂದು ಬೆಳಿಗ್ಗೆ 11-00 ಗಂಟೆಯಲ್ಲಿ ನಾನು ಮನೆಯ ಮುಂದೆ ನೀರನ್ನು ಹಾಕುತ್ತಿರುವ ಸಂದರ್ಭದಲ್ಲಿ ನೀರು ಭಾವ ಶ್ರೀನಿವಾಸ್‌ಗೆ ಆಕಸ್ಮಿಕವಾಗಿ ಆರಿದ್ದಕ್ಕೆ ಗಲಾಟೆ ತೆಗೆದು ನನ್ನ ಅತ್ತೆ ನಿಂಗಮ್ಮ, ಅತ್ತೆಯ ತಮ್ಮ ಮಹದೇವ, ಭಾವ ಶ್ರೀನಿವಾಸ ಹಾಗೂ ಅವನ ಪತ್ನಿ ಅನಿತಾ ರವರುಗಳು ಅವಾಚ್ಯ ಶಬ್ದಗಳಿಂದ ಬೈದು ಮರದ ತುಂಡಿನಿಂದ ಹೊಡೆದು, ಕೆಳಕ್ಕೆ ಕೆಡವಿಕೊಂಡು ತುಳಿದಿದ್ದು, ಮೂಗಿಗೆ ಏಟಾಗಿ ರಕ್ತ ಬಂದಿರುತ್ತದೆ ಅವರುಗಳು ನಿನ್ನನ್ನು ಈ ಮನೆಯಿಂದ ಖಾಲಿ ಮಾಡಿಸದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ ಮುಂದಿನ ಕಾನೂನು ರೀತಿಯ ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

 

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

7

ವಾಹನ ಕಳವು

01

ಸರಸ್ವತಿಪುರಂ ಠಾಣೆ

ಪಿರ್ಯಾದಿ ಶ್ರೀಕಂಠ ದರ್ಶನ್ ರವರು  ತಮ್ಮ ಬಾಬ್ತು ಹೀರೊ ಹೋಂಡಾ ಸ್ಪ್ಲೆಂಡರ್ ಪ್ಲಸ್, ನಂ ಕೆಎ-55 ಕೆ-7951 ಬೈಕ್‌‌‌‌‌ನಲ್ಲಿ ಓಡಾಡಿಕೊಂಡಿದ್ದು, ದಿನಾಂಕ: 30/05/2019 ರಂದು ಎಂದಿನಂತೆ ಕೆಲಸಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಸರಸ್ವತಿಪುರಂ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಪ್ರಭು ಸೆರಾಮಿಕ್ಸ್ ಬಳಿ ಇರುವ ಪ್ಲಾನೆಟ್ ಎಕ್ಸ್‌‌‌‌‌‌ ಎಂಬ ಕ್ಲಬ್‌‌‌‌‌‌ನಲ್ಲಿ ಕೆಲಸಮಾಡುತ್ತಿದ್ದ ತಮ್ಮ ಸ್ನೇಹಿತನಾದ ಜಗದೀಶ್ ಎಂಬಾತನನ್ನು ನೋಡಲು ಮಧ್ಯಾಹ್ನ 3.15 ಗಂಟೆಗೆ ಬಂದಿದ್ದು, ಬೈಕನ್ನು ಪ್ರಭು ಸೆರಾಮಿಕ್ಸ್ ಅಂಗಡಿಯ ಮುಂಭಾಗ ಬೀಗ ಹಾಕಿ ನಿಲ್ಲಿಸಿ ಒಳಗೆ ಹೋಗಿದ್ದು, ನಂತರ ವಾಪಸ್ 4.15 ಗಂಟೆಗೆ ವಾಪಸ್ ಬಂದು ಬೈಕ್ ನಿಲ್ಲಿಸಿದ್ದ ಸ್ಥಳವನ್ನು ನೋಡಲಾಗಿ ಬೈಕ್ ಕಳ್ಳತನವಾಗಿದ್ದು ಅದರ ಬೆಲೆ: 20,000 ರೂ ಗಳಾಗಿದ್ದು ಪತ್ತೆಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವವರದಿ

8

ಮಹಿಳಾದೌರ್ಜನ್ಯ

ಪ್ರಕರಣ

01

ಮಹಿಳಾ ಠಾಣೆ

ಫಿರ್ಯಾದುದಾರರಾದ ಶ್ರೀಮತಿ ದೀಪಾ ಬಿ.ಇ. ರವರು ಫಿರ್ಯಾದುದಾರರು ದಿನಾಂಕ 22.10.2018 ರಂದು ಆರೋಪಿ-1 ವೇದಾಂತ್ ಎನ್. ರವರನ್ನು ಗುರುಹಿರಿಯರ ಸಮಕ್ಷಮ ಹಿಂದೂ ಸಂಪ್ರದಾಯದಂತೆ ಮದುವೆಯಾಗಿರುತ್ತಾರೆ. ಮದುವೆಯ ಸಮಯದಲ್ಲಿ ಆರೋಪಿ-1, ಆರೋಪಿ-2 ನಾಗರಾಜು ಕೆ, ಆರೋಪಿ-3 ಮಂಜುಳ, ಆರೋಪಿ-4 ದಿವ್ಯ, ಆರೋಪಿ-5 ಮಂಜುನಾಥ್ ರವರ ಒತ್ತಾಯದಂತೆ ಸಾಕಷ್ಟು ವರದಕ್ಷಿಣೆಯನ್ನು ಕೊಟ್ಟಿರುತ್ತಾರೆ. ಮದುವೆಯ ನಂತರದಲ್ಲಿ ಆರೋಪಿ-1,2,3,4,5 ರವರುಗಳು ಸಮಾನ ಉದ್ದೇಶದಿಂದ ಹೆಚ್ಚಿನ ವರದಕ್ಷಿಣೆಗಾಗಿ ಬೈದು ಹೊಡೆದು ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡಿ ಪಿರ್ಯಾದಿಯ ಯೋಗಕ್ಷೇಮವನ್ನು ನೋಡಿಕೊಳ್ಳದೇ, ಪಿರ್ಯಾದಿಯ ಮೇಲೆ ಹಲ್ಲೆ ನಡೆಯಿಸಿದ್ದು, ಈ ಬಗ್ಗೆ ಹಲವಾರು ಬಾರಿ ನ್ಯಾಯ ಪಂಚಾಯಿತಿ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿರುವುದಿಲ್ಲ. ಈ ಮಧ್ಯೆ ಆರೋಪಿ-2 ರವರು ಪಿರ್ಯಾದಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರೆಂದು ನೀಡಿದ ಮೇರೆಗೆ ಈ ಪ್ರ.ವ.ವರದಿ.

 

9

ರಸ್ತೆ ಅಪಘಾತ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                                    MYSURU CITY TRAFFIC VIOLATION CASES

 

                                             DATE  :06-06-2019

SLNO

                 HEADS

                        NO. OF CASES

DR

KR

NR

SN

VV

TOTAL

1

TOTAL NUMBER OF FTVRS

105

225

 

-

-

330

2

TOTAL NUMBER OF CRR'S

184

359

364

202

340

1,449

3

TOTAL FINE AMOUNT COLLECTED

21,000

39,200

37,600

20,600

35,500

1,53,900

4

POLICE NOTICE ISSUED

-

-

-

-

 

-

5

PARKING TAGS

-

 

-

-

 

-

6

FATAL

-

 

-

-

-

-

7

NON FATAL

-

 

-

-

-

-

8

INTERCEPTOR CASES

45

-

-

-

 

45

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

-

 

-

-

-

-Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®